ⓘ Free online encyclopedia. Did you know? page 140



                                               

ಭಾಗಮಂಡಲ

ಭಾರತದಲ್ಲಿನ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿನ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. ಈ ಸ್ಥಳದಲ್ಲಿ, ಕಾವೇರಿಗೆ ಎರಡು ಉಪನದಿಗಳು ಬಂದು ಸೇರಿಕೊಳ್ಳುತ್ತವೆ; ಕನ್ನಿಕೆ ಮತ್ತು ಕಾಲ್ಪನಿಕ ನದಿಯಾದ ...

                                               

ಮಂದಾರ್‌ಮನಿ

ಮಂದಾರ್‌ಮನಿ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಒಂದು ಕಡಲಬದಿಯ ವಿಹಾರ ಗ್ರಾಮವಾಗಿದೆ. ಇದು ಬಂಗಾಳ ಕೊಲ್ಲಿಯ ಉತ್ತರ ತುದಿಯಲ್ಲಿ ಪೂರ್ವ ಮೇದಿನೀಪುರ್ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಪಶ್ಚಿಮ ಬಂಗಾಳದ ಅತಿ ದೊಡ್ಡ ಕಡಲಬದಿ ವಿಹಾರಧಾಮಗಳಲ್ಲಿ ಒಂದಾಗಿದ್ದು ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಇದ ...

                                               

ಲಕ್ಕುಂಡಿ ಉತ್ಸವ

ಗದಗ ಜಿಲ್ಲೆಯ ಸಾಂಸ್ಕೃತಿಕ ಲಕ್ಕುಂಡಿ ಉತ್ಸವ ಪ್ರತಿ ವರ್ಷ್ ಜನೆವರಿ ಅಥವಾ ಫೆಬ್ರವರಿಯಲ್ಲಿ ಜರುಗುತ್ತದೆ. ಇದು ಲಕ್ಕುಂಡಿಯ ಐತಿಹಾಸಿಕ ಹಾಗೂ ಶಿಲ್ಪಕಲೆ ಪ್ರೇಕ್ಷಣೀಯ ಸ್ಥಳದ ಗಥ ವೈಭವ ಮೆರೆಯತ್ತದೆ. ಲಕ್ಕುಂಡಿ ದೇವಾಲಯಗಳ ತವರು. ಲಕ್ಕುಂಡಿ ಉತ್ಸವ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತದೆ. ವೇದಿಕೆಗಳಲ್ಲಿ ...

                                               

ವಿದ್ಯಾಶಂಕರ ದೇವಾಲಯ

ವಿದ್ಯಾಶಂಕರ ದೇವಾಲಯ ವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ ವಿದ್ಯಾಶಂಕರ ದೇವಾಲಯ ವಿದೆ. ತುಮಕೂರಿನಿಂದ ದೇವರಾಯನದುರ್ಗ ಮಾರ್ಗದಲ್ಲಿ ಚಲಿಸಿದರೆ ನಾಮದ ಚಿಲುಮೆಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ...

                                               

ಶಾಂತಿ ಸಾಗರ

ಶಾಂತಿ ಸಾಗರ ವು ಸೂಳೆ ಕೆರೆ ಎಂಬ ಮತ್ತೊಂದು ಹೆಸರಿನಿಂದ ಜನಪ್ರಿಯವಾಗಿದೆ. ಇದು ಚನ್ನಗಿರಿ ತಾಲೂಕಿನಲ್ಲಿ ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಸುಮಾರು ೧೮ ಕಿ.ಮೀ ದೂರದಲ್ಲಿದೆ. ೧೨ ನೇ ಶತಮಾನದಲ್ಲಿ ಸುಮಾರು ೫೩೯.೧೬ ಚ.ಮೈಲಿ ವಿಸ್ತಾರವಿರುವ ಈ ಕೆರೆಯನ್ನು ಹರಿದ್ರಾವತಿ ನದಿಗೆ ಅಡ್ಡವಾಗಿ ಕ ...

                                               

ಶ್ರೀ ರಾಮ ಕ್ಷೇತ್ರ ಕನ್ಯಾಡಿ

ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿ ನೆಲೆ ನಿಂತಿರುವ, ದಕ್ಷಿಣ ಭಾರತದ ಅಯೋಧ್ಯೆಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಶ್ರೀ ರಾಮ ಕ್ಷೇತ್ರ ಈಗ ಭಕ್ತರ ಜನಾಕರ್ಷಣೆಯ ಪ್ರಮುಖ ಶ್ರದ್ಧಾ ಕೇಂದ್ರ. ಕ್ಷೇತ್ರವು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ೪ ಕಿ.ಮೀ ದೂರದಲ್ಲಿದ್ದರೆ, ಕರಾವಳಿಯ ನ ...

                                               

ಸೊಗಲ

ಬೆಳಗಾವಿ ಜಿಲ್ಲೆಯಲ್ಲಿರುವ ಸೊಗಲ ಕ್ಷೇತ್ರವು ಒಂದು ಧಾರ್ಮಿಕ ಸ್ಥಳ. ಬೆಳಗಾವಿ ನಗರದಿಂದ ಸುಮಾರು ೬೦ ಕಿ.ಮೀ ಮತ್ತು ಬೈಲಹೊಂಗಲ ಪಟ್ಟಣದಿಂದ ೧೬ ಕಿ.ಮೀ ದೂರದಲ್ಲಿದೆ. ಈ ಸ್ಥಳ ಸವದತ್ತಿ ತಾಲೂಕಿನಲ್ಲಿದ್ದು ತಾಲೂಕು ಕೇಂದ್ರದಿಂದ ೩೫ ಕಿ.ಮೀ ಅಂತರದಲ್ಲಿದೆ. ಸೊಗಲ ಕ್ಷೇತ್ರವು ಹಲವಾರು ದೇವಾಲಯಗಳನ್ನು ಒಳಗೊಂ ...

                                               

ಸೊಲ್ಲಾಪುರ

{{#if:| ಕರ್ನಾಟಕದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ. ಹಿಂದೆ ಸೊನ್ನಲಿಗೆಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ.ಸೊಲ್ಲಾಪುರ ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ, ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ ...

                                               

ಸೊಲ್ಲಾಪುರ ಜಿಲ್ಲೆ

ಕರ್ನಾಟಕದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ. ಹಿಂದೆ ಸೊನ್ನಲಿಗೆಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ.ಸೊಲ್ಲಾಪುರ ಜಿಲ್ಲೆಯು ಕರ್ನಾಟಕದ ಬಿಜಾಪೂರ ಮತ್ತು ಗುಲ್ಬರ್ಗಾ ಜಿಲ್ಲೆಗೆ ಹೊಂದಿಕೊಂಡಿದೆ. ಸೊಲ್ಲಾಪುರ ಮರಾಠಿಯಲ್ಲಿ ಸೋಲಾಪುರ್‍ ಮಹಾ ...

                                               

ಸೋಲ್ಲಾಪೂರ

ಕರ್ನಾಟಕದ ಬಿಜಾಪುರ ಜಿಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ. ಹಿಂದೆ ಸೊನ್ನಲಿಗೆಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ.ಸೊಲ್ಲಾಪುರ ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ, ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ...

                                               

ಹಡ್ಲು ಗುಡ್ಡ

ನಿಮ್ಮ ಮುಂದಿನ ರಜಾದಿನದಲ್ಲಿ ಸಕಲೇಶಪುರಕ್ಕೆ ಭೇಟಿ ನೀಡಲು ನೀವು ಯೋಚಿಸುತ್ತಿರುವಾಗ ನಿಮ್ಮ ಬೇಸಿಗೆಯ ಹಿಮ್ಮೆಟ್ಟುವಿಕೆಯನ್ನು ಹ್ಯಾಡ್ಲು ಜಲಪಾತಕ್ಕೆ ಯೋಜಿಸಿ. ಈ ಸ್ಥಳವು ಪೋಸ್ಟ್ಕಾರ್ಡ್-ಪರಿಪೂರ್ಣವಾದ ಭೂದೃಶ್ಯವಾಗಿದ್ದು, ಇದು ಅತ್ಯುತ್ತಮವಾದ ಪ್ರಕೃತಿ ಸೌಂದರ್ಯವನ್ನು ನೀಡುತ್ತದೆ. ಹಡ್ಲು ಜಲಪಾತವು ಪ ...

                                               

ಕರವಸ್ತ್ರ

ಕರವಸ್ತ್ರ ವು ಒಂದು ಬಗೆಯ ಚೌಕವಸ್ತ್ರ, ವಿಶಿಷ್ಟವಾಗಿ ಜೇಬು ಅಥವಾ ಹಣದ ಚೀಲದಲ್ಲಿ ಒಯ್ಯಬಲ್ಲ ತೆಳು ಬಟ್ಟೆಯ, ಮತ್ತು ಕೈಗಳು ಅಥವಾ ಮುಖವನ್ನು ಒರೆಸಿಕೊಳ್ಳುವುದು, ಅಥವಾ ಮೂಗನ್ನು ಸ್ವಚ್ಚವಾಗಿಸುವಂತಹ ವೈಯಕ್ತಿಕ ಸ್ವಚ್ಛತೆಯ ಉದ್ದೇಶಕ್ಕಾಗಿ ಬಳಸಲಾಗುವ ಒಂದು ಅಂಚುಳ್ಳ ವಸ್ತ್ರ. ಕರವಸ್ತ್ರವನ್ನು ಕೆಲವೊಮ್ ...

                                               

ಬೀಸಣಿಗೆ

ಬೀಸಣಿಗೆ ಯು ತಮ್ಮನ್ನು ತಂಪಾಗಿಸುವ ಅಥವಾ ದಣಿವಾರಿಸುವ ಉದ್ದೇಶಕ್ಕಾಗಿ ವಾಯುಪ್ರವಾಹವನ್ನು ಪ್ರಚೋದಿಸಲು ಬಳಸಲಾಗುವ ಒಂದು ಸಾಧನ. ಹಿಂದೆ ಮುಂದೆ ಬೀಸಲಾದ ಯಾವುದೇ ಅಗಲವಾದ, ಚಪ್ಪಟೆ ಮೇಲ್ಮೈಯು ಸಣ್ಣ ವಾಯುಪ್ರವಾಹವನ್ನು ಸೃಷ್ಟಿಸುತ್ತದೆ ಮತ್ತು ಹಾಗಾಗಿ ಅದನ್ನು ಒಂದು ಮೂಲಭೂತ ಬೀಸಣಿಗೆ ಎಂದು ಪರಿಗಣಿಸಬಹು ...

                                               

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವನ್ನು ೧೯೬೧ದಲ್ಲಿ ಸ್ಥಾಪಿಸಲಾಯಿತು. ೧೯೬೧ರಲ್ಲಿ ೧೭೯೨ ಬಸ್ಸುಗಳಿದ್ದವು. ಸಂಸ್ಥೆಯು ಕರ್ನಾಟಕ ಸರ್ಕಾರದ ಮಾಲೀಕತ್ವದಲ್ಲಿದೆ. ಭಾರತ ಸರ್ಕಾರವು ಕೂಡ ಸಂಸ್ಥೆಯಲ್ಲಿ ಹೂಡಿಕೆ ಹೊಂದಿದೆ. ಸಂಸ್ಥೆಯು ದೇಶದಲ್ಲೇ ಮೊದಲನೆ ಭಾರಿಗೆ ವೋಲ್ವೊ ಹವಾನಿಯಂತ್ರಿತ ಬಸ್ಸುಗಳನ್ನ ಪರ ...

                                               

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾರತದ, ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ, ಬಸ್ ಸೇವೆ ಒದಗಿಸುವ ಕರ್ನಾಟಕ ಸರ್ಕಾರ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಭಾರತದ ಸಾರ್ವಜನಿಕ ಸಾರಿಗೆಗಳಲ್ಲಿ ಹೆಚ್ಚು ವೋಲ್ವೋ ಬಸ್ ಹೊಂದಿದೆ.

                                               

ಏರೋ ಇಂಡಿಯಾ

ಏರೋ ಇಂಡಿಯಾ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ವೈಮಾನಿಕ ಪ್ರದರ್ಶನ. ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತೀಯ ವಾಯು ಸೇನೆ, ಬಾಹ್ಯಾಕಾಶ ಇಲಾಖೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಹಯೋಗದೊಂದಿಗೆ ರಕ್ಷಣಾ ವಸ್ತುಪ್ರದರ್ಶನ ಸಂಸ್ಥೆ ಮತ್ ...

                                               

ಟಾನ್‍ಸನ್‍ಹಾಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

Tan Son Nhat ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವು ಟೆಂಪ್ಲೇಟು:Airport codes ವಿಯೆಟ್ನಾಮ್ ದ Ho Chi Minh City ನ ದಕ್ಷಿಣ ಭಾಗದಲ್ಲಿರುವ ತಿರುಶೂಲಂನಲ್ಲಿ ೭ km ನೆಲೆಗೊಂಡಿದೆ. ಇದು ದೇಶದೊಳಗಡೆ ಪ್ರವೇಶ ಪಡೆಯುವ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ಹೆಬ್ಬಾಗಿಲುಗಳ ಪೈಕಿ ಒಂದಾಗಿದ್ದು, ಭಾರ ...

                                               

ಆರ್ಎಮ್‌ಎಸ್ ಕ್ವೀನ್ ಮೇರಿ ೨

| colspan="2" | Queen Mary 2, leaving Southampton on her maiden voyage. Career Name: RMS Queen Mary 2 Owner: Cunard LineOperator: Cunard LinePort of registry: Southampton, United KingdomOrdered: 6 November 2000Builder: STX Europe Chantiers de lAt ...

                                               

ಹಾಯಿ ಹಡಗು

ಹಾಯಿ ಹಡಗು ಗಾಳಿಯ ಶಕ್ತಿಯನ್ನು ಬಳಸಲು ಮತ್ತು ಹಡಗನ್ನು ಮುನ್ನೂಕಲು ಒಂದು ಅಥವಾ ಹೆಚ್ಚು ಪಟಸ್ತಂಭಗಳ ಮೇಲೆ ಕಟ್ಟಿದ ಹಾಯಿಗಳನ್ನು ಬಳಸುತ್ತದೆ. ಹಾಯಿ ಹಡಗುಗಳನ್ನು ಮುನ್ನೂಕುವ ಅನೇಕ ಹಾಯಿ ಯೋಜನೆಗಳಿವೆ ಮತ್ತು ಇವು ಚೌಕಾಕಾರದ ಸಜ್ಜುವಿನ್ಯಾಸಗಳು ಅಥವಾ ಉದ್ದ ಸಾಲಿನಲ್ಲಿನ ಹಾಯಿಗಳನ್ನು ಬಳಸುತ್ತವೆ. ಕೆಲ ...

                                               

ಆಲಮಟ್ಟಿ ಆಣೆಕಟ್ಟು

ಆಲಮಟ್ಟಿ ಆಣೆಕಟ್ಟು ನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲುಕಿನಲ್ಲಿ ನಿರ್ಮಿಸಲಾಗಿದೆ. ಆಲಮಟ್ಟಿಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272 ft ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ ...

                                               

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಯನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994ರ ಆಗಸ್ಟ್ 19ರಂದು ನಿಗಮಗಳ ಕಾಯಿದೆ 1956ರ ಅನುಸಾರ ಸ್ಥಾಪಿಸಲಾಗಿದೆ. ಈ ನಿಗಮವು ಕೃ.ಮೇ.ಯೋ. ವ್ಯಾಪ್ತಿಯ ...

                                               

ತುಂಗಭದ್ರಾ ಅಣೆಕಟ್ಟು

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಣೆಕಟ್ಟುಗಳು ಆಧುನಿಕ ಭಾರತದ ನವ ದೇಗುಲಗಳು ಎಂದು ಬಣ್ಣಿಸಿದ್ದರು. ಇತ್ತೀಚಿನ ಮಾಹಿತಿಯಂತೆ ಭಾರತದಲ್ಲಿ ಸುಮಾರು 3200 ಅಣೆಕಟ್ಟು, ಬ್ಯಾರೇಜ್‌ಗಳಿವೆ. ಸಟ್ಲೆಜ್ ನದಿಗೆ ಅಡ್ಡವಾಗಿ ನಿರ್ಮಿಸಿರುವ ಭಾಕ್ರಾ ಅಥವಾ ಗೋವಿಂದ ಸಾಗರ ಅಣೆಕಟ್ಟು ಸ್ವತಂತ್ರ ಭಾರತದ ...

                                               

ಬಂಡಿಹಳ್ಳ ಜಲಾಶಯ

ಬಂಡಿಹಳ್ಳ ಜಲಾಶಯವು ಘಾಟಿ ಸುಬ್ರಮಣ್ಯ ಮತ್ತು ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ, ಘಾಟಿ ಸುಬ್ರಹ್ಮಣ್ಯಕ್ಕೆ ೩ಕೀ.ಮಿ ದೂರದಲ್ಲಿ ಇದೆ ಇದನ್ನು ಸುಮಾರು 1946ರಲ್ಲಿ ನಿರ್ಮಿಸಲಾಯಿತು. ಇದೆ ಜಲಾನಯನ ಪ್ರದೇಶವು ಸುಮಾರು ೧೫೦೦ ಹೇಕ್ಟೆರ್ ಪ್ರದೇಶಗಳಿಗೆ ನೀರಿಣಿಸಬಲ್ಲದು. ಬಂಡಿಹಳ್ಳ ಜಲಾಶಯ ಜಲಾನಯನ ಪ್ರದೇಶ ಗೌರಿ ...

                                               

ಭದ್ರಾ ಅಣೆಕಟ್ಟು

ಭದ್ರಾ ನದಿ ಕುದುರೆಮುಖ ಶ್ರೇಣಿಯ ಪಶ್ಚಿಮ ಘಟ್ಟಗಳ ಅರೋಲಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಕುದುರೆಮುಖದ ಸಂಸೆ ಯಲ್ಲಿ, ಗಂಗಾಮೂಲ ಎಂಬಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ...

                                               

ವಾಣಿವಿಲಾಸಸಾಗರ ಜಲಾಶಯ

ವಾಣಿವಿಲಾಸಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, ಮಾರಿಕಣಿವೆ ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಇದರ ಎತ್ತರ ೫೦ ಮೀ, ಉದ್ದ ೪೦೫ ಮೀಟರ್ ಗಳು. ೧೩೫ ಅಡಿಗಳವರೆಗೆ ನೀರನ್ನು ಸಂಗ್ರಹಿಸಬಹುದಾಗಿದೆ. ಹಿರಿಯೂರು ತಾ ...

                                               

ಸುಪಾ ಅಣೆಕಟ್ಟು

ಸುಪಾ ಅಣೆಕಟ್ಟು ಕರ್ನಾಟಕದ ರಾಜ್ಯದಲ್ಲಿ ಇರುವ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅತ್ಯಂತ ಎತ್ತರದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯ್ಡ ತಾಲೂಕಿನ ಸುಪಾದಲ್ಲಿ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. ೧೧೦೧ ಮೀಟರ್ ಎತ್ತರ ಇರುವ ಸುಪಾ ...

                                               

ಸುವರ್ಣಾವತಿ ಜಲಾಶಯ

ಸುವರ್ಣಾವತಿ ಜಲಾಶಯ ಚಾಮರಾಜನಗರ ತಾಲೂಕಿನ ಜೀವನಾಡಿ ಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ "ಗಜ್ಜಲ ಹಟ್ಟಿ" ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವ ...

                                               

ಹಾರಂಗಿ

ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು. ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ. ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರಕ್ಕೆ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ೬೭ ಮೀಟರು ಎತ್ತರದ ಅಣೆ ...

                                               

5 ಎಸ್ ತಂತ್ರಗಳು

5S ಎನ್ನುವುದು ಕೆಲಸದ ಜಾಗವನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವ ಒಂದು ವಿಧಾನ. seiri, seiton, seiso, seiketsu, ಮತ್ತು shitsuke ಎಂಬ ಜಪಾನಿ ಭಾಷೆಯ ಐದು ಪದಗಳನ್ನು S ಅಕ್ಷರದಿಂದ ಶುರುವಾಗುವ ಐದು ಇಂಗ್ಲೀಷಿನ ಪದಗಳಿಗೆ ಅನುವಾದಿಸಲಾಗಿದೆ. ಪರಿಣಾಮಕಾರಿ ಹಾಗೂ ಸಮರ್ಥ ಕೆಲಸಕ್ಕಾಗಿ ಕೆಲಸದ ಜಾಗವನ್ ...

                                               

6-ಸಿಗ್ಮ

೬-ಸಿಗ್ಮ ಎಂಬುದು ಯಾವುದೇ ಕಾರ್ಯನೀತಿಯಲ್ಲಿನ ಕುಂದುಗಳನ್ನು ನಿರ್ಮೂಲನೆ ಮಾಡುವ ಒಂದು ಶಿಸ್ತುಬದ್ಧವಾದ, ಮಾಹಿತಿ ಆಧಾರಿತ ಕ್ರಮ. ಇದನ್ನು ಕಾರ್ಯನೀತಿಯನ್ನು ಸುಧಾರಿಸುವ ತಂತ್ರಗಳ ಮತ್ತು ಸಲಕರಣೆಗಳ ಒಂದು ಗುಂಪು ಎಂದೂ ಹೇಳಬಹುದು. ಇದನ್ನು ಮೊಟೊರೊಲ ಸಂಸ್ಥೆಯಲ್ಲಿ ಕೆಲಸಮಾಡುವಾಗ ಬಿಲ್‍ಸ್ಮಿತ್ ಎಂಬುವನು ...

                                               

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಎಐಸಿಟಿಇ All India Council for Technical Education AICTE) ಎಂಬುದು ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವಾಲಯದ, ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. ನವೆಂಬರ್ 1945 ರಲ್ಲಿ ಸ್ಥಾಪನೆಯಾದ ಸ ...

                                               

ಉಕ್ಕು

ಸ್ಟೀಲ್ ಎಂದು ಇಂಗ್ಲೀಷ್ ಭಾಷೆಯಲ್ಲಿ ಕರೆಯಲ್ಪಡುತ್ತದೆ. ಇದು ಕಬ್ಬಿಣ ಮತ್ತು ಇಂಗಾಲದ ಮಿಶ್ರಲೋಹವಾಗಿದೆ. ಉಕ್ಕಿನಲ್ಲಿ ಇಂಗಾಲದ ಪ್ರಮಾಣವು ಒಟ್ಟು ತೂಕದಲ್ಲಿ 2.1% ಇದೆ. ಇದು ಪ್ರಾಚೀನ ಕಾಲದಿಂದಲೂ ವಿವಿಧ ಕ್ಷೇತ್ರಗಳಲ್ಲಿ ಬಳಕೆಯಲ್ಲಿರುವ ಒಂದು ಜನಪ್ರಿಯ ಲೋಹ. ಪ್ರಪಂಚದಲ್ಲಿ ಉಕ್ಕನ್ನು ವಾರ್ಷಿಕವಾಗಿ ಸ ...

                                               

ಐಎಸ್ಓ

`ಐಎಸ್ಓ ` ಎಂದು ಕರೆಯಲ್ಪಡುವ ವಿವಿಧ ದೇಶಗಳ ಪ್ರಮಾಣಿಕರಿಸುವ ಸಂಸ್ಥೆಗಳು ಸದಸ್ಯರಾಗಿರುವ ಒಂದು ಸಂಸ್ಥೆ. ಇದು ೨೩ ಫೆಬ್ರವರಿ ೧೯೪೭ ರಂದು ಸ್ಥಾಪನೆಯಾಯಿತು. ಈ ಸಂಸ್ಥೆಯು ಸ್ವಿಟ್ಜ್ ರ್ ಲ್ಯಾಂಡಿನ ಜಿನಿವಾದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ. ಐಎಸ್ಓ ನ ಮೂರು ಅಧಿಕೃತ ಭಾಷೆಗಳು ಇಂಗ್ಲೀಷ್, ‌ಪ್ರೆಂಚ್, ...

                                               

ಐಎಸ್ಓ-9000

ಐಎಸ್ಒ ೯೦೦೦ ಎನ್ನುವುದು ಉತ್ತನ್ನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳಲ್ಲೊಂದು. ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಗ್ರಾಹಕರ, ಶಾಸನಗಳ ಮಾನದಂಡಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಇದು ಸಹಕರಿಸುತ್ತದೆ.

                                               

ಕಪ್ಲಿಂಗ್

ಕಪ್ಲಿಂಗ್ ಎನ್ನುವುದು ಎರಡು ಶಾಫ್ಟ್ ಗಳ ನಡುವೆ ಶಕ್ತಿಯ ವರ್ಗಾವಣೆಗೆ ಬಳಸುವ ಸಾಧನ. ಶಾಫ್ಟ್ ಗಳು ಕಾರ್ಯಾಚರಣೆಯಲ್ಲಿರುವಾಗ ಅವುಗಳ ನಡುವೆ ಸಂಪರ್ಕ ಕಡಿತಗೊಳ್ಳುವುದನ್ನು ಸಾಮಾನ್ಯವಾಗಿ ಕಪ್ಲಿಂಗ್ ಗಳು ಸಾಧ್ಯವಾಗಿಸುವುದಿಲ್ಲ. ಟಾರ್ಕ್ ಮಿತಿ ಮೀರಿದಾಗ ಜಾರಿಸುವಂತಹ ಅಥವಾ ಸಂಪರ್ಕ ಕಡಿತಗೊಳಿಸುವಂತಹ ಕಪ್ಲ ...

                                               

ಕಾಟರ್

ಕಾಟರ್) ಒಂದು ಅಗುಳಿ ಅಥವಾ ಅಲ್ಪವಸ್ತು.ಇದನ್ನು ಯಾವುದೇ ಎರಡು ಬೇರೆ ಬೇರೆ ಭಾಗಗಳ ರಂಧ್ರದ ಮೂಲಕ ಹೊರಡಿಸುವುದರಿಂದ ಅವುಗಳನ್ನು ದೃಢವಾಗಿ ಜೋಡಿಸಬಹುದು. ಬ್ರಿಟೀಶ್‍ರು ಇದೇ ಅರ್ಥದಲ್ಲಿ ಉಪಯೋಗಿಸುವರು. ಆದರೆ, ಅಮೇರಿಕ ಸಂಯುಕ್ತ ಸಂಸ್ಥಾನ ದವರಿಗೆ ಇದು ಬೇರೆಯ ಬಂಧಕ ಆಗಿದೆ. ಈ ಕಾಟರ್‍ಗಳು ಗಿಡ್ಡವಾದ ಥ್ರ ...

                                               

ಕೀ

ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ" ಕೀ ”ಯನ್ನು ಯಂತ್ರಗಳ ತಿರುಗುವ ಭಾಗಗಳನ್ನು ಮತ್ತು ಶಾಫ್ಱ್ ಜೋಡಿಸಲು ಬಳಸುತ್ತಾರೆ. ‘ಕೀ’ ಯನ್ನು ಎರಡು ಭಾಗಗಳ ನಡುವಣ ಸಾಪೇಕ್ಷ ಚಲನೆಯನ್ನು ತಡೆಗಟ್ಟಲು ಮತ್ತು ಟಾರ್ಕ್ ಪ್ರಸರಣದ ಸಕ್ರಿಯಗೊಳಿಸಲು ಬಳಸಲಾಗುತ್ತದೆ. ಕೀ ಕೆಲಸ ನಿರ್ವಹಿಸಲು ಶಾಫ್ಱ್ ಮತ್ತು ತಿರುಗುವ ...

                                               

ಕೈಜೆನ್

ಕೈಜೆನ್ ಎಂಬ ಪದ ಇಂಗ್ಲೀಷಿನಲ್ಲಿ ಅಳವಡಿಸಿಕೊಂಡ ಜಪಾನೀ ಶಬ್ದವಾಗಿದ್ದು, ಇದು ಉತ್ಪಾದನಾ ಕಾರ್ಯಗಳು, ಸಾಮಾನ್ಯ ವ್ಯಾವಹಾರಿಕ ಚಟುವಟಿಕೆಗಳು ಮತ್ತು ಸಾಮಾನ್ಯವಾಗಿ ಜೀವನವನ್ನೂ ಒಳಗೊಂಡಂತೆ ಎಲ್ಲವನ್ನೂ ಅವುಗಳ ವ್ಯಾಖ್ಯಾನ ಮತ್ತು ಬಳಕೆಗನುಗುಣವಾಗಿ ನಿರಂತರವಾಗಿ ಸುಧಾರಣೆ ಮಾಡುವುದರೆಡೆಗೆ ಕೇಂದ್ರೀಕರಿಸಿರು ...

                                               

ಗಣಕ ನೆರವಿನ ಉತ್ಪಾದನೆ (CAM)

ಉತ್ಪಾದನಾ ಪ್ರಕ್ರಿಯೆಯಲ್ಲಿ ಮೆಶಿನ್ ಟೂಲ್ ಗಳ ಕಾರ್ಯಚಟುವಟಿಕೆ ಹಾಗೂ ನಿಯಂತ್ರಣದಲ್ಲಿ ತಂತ್ರಾಂಶಗಳ ಬಳಕೆಗೆ ಗಣಕ ನೆರವಿನ ಉತ್ಪಾದನೆ ಅಥವಾ ಕಂಪ್ಯೂಟರ್ ಏಡೆಡ್ ಮ್ಯಾನ್ಯುಫಾಕ್ಚರಿಂಗ್ ಎನ್ನಲಾಗುತ್ತದೆ. ಆದರೆ CAM ಎಂದರೆ ಕೇವಲ ಇದು ಮಾತ್ರ ಅಲ್ಲದೇ ಒಂದು ಉತ್ಪಾದನಾ ವ್ಯವಸ್ಥೆಯ/ಕಾರ್ಖಾನೆಯ ಇನ್ನಿತರ ಚಟ ...

                                               

ಗಣಕ ನೆರವಿನ ಎಂಜಿನಿಯರಿಂಗ್ (CAE)

ಇಂಜಿನಿಯರಿಂಗ್ ವಿಶ್ಲೇಷಣೆಯ ಕೆಲಸಗಳಿಗಾಗಿ ಕಂಪ್ಯೂಟರ್ ತಂತ್ರಾಂಶಗಳ ಬಳಕೆಯನ್ನು ಗಣಕ ನೆರವಿನ ವಿನ್ಯಾಸ ಅಥವಾ ಕಂಪ್ಯೂಟರ್ ಏಡೆಡ್ ಇಂಜಿನಿಯರಿಂಗ್ ಎಂದು ಹೇಳಲಾಗುತ್ತದೆ. ಇದು Finite Element Analysis, Computational Fluid Dynamics, Multibody dynamics, ಮತ್ತು optimization ಒಳಗೊಂಡಿರು ...

                                               

ಗಣಕ ನೆರವಿನ ವಿನ್ಯಾಸ (CAD)

ಒಂದು ವಿನ್ಯಾಸದ ರಚನೆ, ಮಾರ್ಪಾಡು, ವಿಶ್ಲೇಷಣೆ ಹಾಗೂ ಉತ್ತಮವಾಗಿಸುವಿಕೆ ಯಲ್ಲಿ ಕಂಪ್ಯೂಟರ್ ಬಳಕೆಯನ್ನು ಗಣಕ ನೆರವಿನ ವಿನ್ಯಾಸ ಅಥವಾ ಕಂಪ್ಯೂಟರ್ ಏಡೆಡ್ ಡಿಸೈನ್ ಎನ್ನಲಾಗುತ್ತದೆ. CAD ತಂತ್ರಾಂಶಗಳು ವಿನ್ಯಾಸಕಾರನ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲು, ವಿನ್ಯಾಸದ ಗುಣಮಟ್ಟವನ್ನು ಹೆಚ್ಚಿಸಲು, ದಾಖಲೆಗ ...

                                               

ಗುಣಮಟ್ಟ (ವ್ಯಾಪಾರ)

ವ್ಯಾಪಾರ, ಎಂಜಿನಿಯರಿಂಗ್ ಮತ್ತು ಉತ್ಪಾದನೆಗಳಲ್ಲಿ ಗುಣಮಟ್ಟವು ಏನಾದರೂ ಕೆಳಮಟ್ಟದಲ್ಲಿಲ್ಲದ ಅಥವಾ ಶ್ರೇಷ್ಠತೆ ಎಂದು ಪ್ರಾಯೋಗಿಕ ವ್ಯಾಖ್ಯಾನವನ್ನು ಹೊಂದಿದೆ;ಇದನ್ನು ಉದ್ದೇಶಕ್ಕಾಗಿ ಸರಿಹೊಂದು ಎಂದು ವ್ಯಾಖ್ಯಾನಿಸಲಾಗಿದೆ.ಗುಣಮಟ್ಟವು ಒಂದು ಗ್ರಹಿಕೆಯ, ಷರತ್ತುಬದ್ಧ ಮತ್ತು ಸ್ವಲ್ಪ ವ್ಯಕ್ತಿನಿಷ್ಠ ಗು ...

                                               

ಗುಣಮಟ್ಟ ನಿಯಂತ್ರಣ

ಗುಣಮಟ್ಟ ನಿಯಂತ್ರಣ, ಅಥವಾ ಕ್ಯೂಸಿ ಉತ್ಪಾದನೆಯಲ್ಲಿ ಒಳಗೊಂಡಿರುವ ಎಲ್ಲಾ ಅಂಶಗಳ ಗುಣಮಟ್ಟವನ್ನು ಪರಿಶೀಲಿಸುವ ಪ್ರಕ್ರಿಯೆ. ಐಎಸ್ಓ-9000 ರ ಪ್ರಕಾರ ಗುಣಮಟ್ಟ ನಿಯಂತ್ರಣ "ಗುಣಮಟ್ಟದ ಅಗತ್ಯತೆಗಳನ್ನು ಪೂರೈಸುವಲ್ಲಿ ಕೇಂದ್ರೀಕರಿಸಿದ ಗುಣಮಟ್ಟದ ನಿರ್ವಹಣೆಯ ಒಂದು ಭಾಗ" ಎಂದು ವ್ಯಾಖ್ಯಾನಿಸಲಾಗಿದೆ. ಈ ವಿ ...

                                               

ಗುರುತ್ವ ಕೇಂದ್ರ

ಒಂದು ವಸ್ತುವಿನ ಎಲ್ಲಾ ಭಾಗಗಳ ತೂಕಗಳಿಂದಾದ ಕ್ರೋಡೀಕೃತ ಬಲವು ಯಾವ ಬಿಂದುವಿನ ಮೂಲಕ ಹಾದು ಹೋಗುವುದೋ ಆ ಬಿಂದುವನ್ನು ಗುರುತ್ವ ಕೇಂದ್ರ ಎನ್ನುತ್ತಾರೆ. ಒಂದು ವಸ್ತುವಿಗೆ ಅದರ ಎಲ್ಲಾ ಸ್ಥಾನಗಳಿಗೂ ಕೇವಲ ಒಂದು ಗುರುತ್ವ ಕೇಂದ್ರವಿರುತ್ತದೆ. ಏಕರೀತಿಯ ಗುರುತ್ವ ಕ್ಷೇತ್ರದಲ್ಲಿ ವಸ್ತುವಿನ ಗುರುತ್ವ ಕೇಂದ ...

                                               

ಚಲನಶೀಲ ಸರಪಳಿ

ಮೆಕ್ಯಾನಿಕಲ್ ಇಂಜಿನಯರಿಂಗ್ ನಲ್ಲಿ ಚಲನಶೀಲ ಸರಪಳಿ ಯು ಜೋಡಣೆ ಚಲನೆಯನ್ನು ನೀಡಲು, ಯಾಂತ್ರಿಕ ವ್ಯವಸ್ಥೆಯ ಗಣಿತದ ಮಾದರಿಯನ್ನು ಒದಗಿಸುವ ಕೀಲುಗಳಿಂದ ಜೋಡಿಸಲಾದ ಕಟ್ಟುನಿಟ್ಟಿನ ಜೋಡಣೆಯಾಗಿದೆ. ಸರಪಳಿ) ಎಂಬ ಪದದ ಪರಿಚಿತ ಬಳಕೆಯಂತೆ, ಕಟ್ಟುನಿಟ್ಟಾದ ದೇಹಗಳು, ಅಥವಾ ಕೊಂಡಿಗಳು, ಇತರ ಸಂಪರ್ಕಗಳಿಗೆ ಅವುಗ ...

                                               

ಜಸ್ಟ್ ಇನ್ ಟೈಮ್ ತಯಾರಿಕೆ

ಜಸ್ಟ್ ಇನ್-ಟೈಮ್ ಉತ್ಪಾದನೆ manufacturing) ಅಥವಾ ಟೊಯೋಟಾ ಪ್ರೊಡಕ್ಷನ್ ಸಿಸ್ಟಮ್ ಎಂದೂ ಸಹ ಕರೆಯಲ್ಪಡುವ ಜಸ್ಟ್-ಇನ್-ಟೈಮ್ ಉತ್ಪಾದನೆಯು ಪ್ರಾಥಮಿಕವಾಗಿ ಉತ್ಪಾದನಾ ವ್ಯವಸ್ಥೆಯೊಳಗಿನ ಹರಿವಿನ ಸಮಯವನ್ನು ಮತ್ತು ಸರಬರಾಜುದಾರರಿಂದ ಮತ್ತು ಗ್ರಾಹಕರ ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡುವ ವಿಧಾನ. ಇದರ ...

                                               

ಝೀರೋ ಡೆಫೆಕ್ಟ್ಸ್

ಶೂನ್ಯ ದೋಷಗಳು ಎಂಬುದು ಕೈಗಾರಿಕಾ ಉತ್ಪಾದನೆಯಲ್ಲಿನ ದೋಷಗಳನ್ನು ನಿರ್ಮೂಲನೆ ಮಾಡಲು ನಿರ್ವಹಣಾ-ನೇತೃತ್ವದ ಕಾರ್ಯಕ್ರಮವಾಗಿದ್ದು, ಇದು 1964 ರಿಂದ 1970 ರ ದಶಕದ ಆರಂಭದವರೆಗೆ ಅಮೆರಿಕಾದ ಉದ್ಯಮದಲ್ಲಿ ಸ್ವಲ್ಪ ಜನಪ್ರಿಯತೆಯನ್ನು ಗಳಿಸಿತು. ನಂತರ ಗುಣಮಟ್ಟ ತಜ್ಞ ಫಿಲಿಪ್ ಕ್ರಾಸ್ಬಿ ಇದನ್ನು "ಗುಣಮಟ್ಟ ನ ...

                                               

ಟೊಯೋಟಾ ಉತ್ಪಾದನಾ ವ್ಯವಸ್ಥೆ

ಟೊಯೋಟಾ ಪ್ರೊಡಕ್ಷನ್ ಸಿಸ್ಟಮ್) ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂಡ ಸಮಗ್ರ ಸಾಮಾಜಿಕ-ತಾಂತ್ರಿಕ ವ್ಯವಸ್ಥೆಯಾಗಿದೆ. ಟಿಪಿಎಸ್ ಸರಬರಾಜುದಾರರು ಮತ್ತು ಗ್ರಾಹಕರೊಂದಿಗೆ ಸಂವಹನ ಸೇರಿದಂತೆ ವಾಹನ ತಯಾರಕರಿಗೆ ಉತ್ಪಾದನೆ ಮತ್ತು ಜಾರಿ ವ್ಯವಸ್ಥೆಯನ್ನು ಆಯೋಜಿ ...

                                               

ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್

ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್)ಎಂದರೆ ಸಂಸ್ಥೆಗಳು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಗಿರಾಕಿಗಳಿಗೆ ಒದಗಿಸುವ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಿಸಲು ಶಾಶ್ವತ ವಾತಾವರಣವನ್ನು ನಿರ್ಮಿಸುವುದು ಮತ್ತು ಅನುಸ್ಥಾಪಿಸಲು ಸಾಂಘಿಕ ಪ್ರಯತ್ನಗಳನ್ನು ಒಳಗೊಂಡಿದೆ. ಆದರೆ ಎಲ್ಲರೂ ಒಪ್ಪ ...

                                               

ನಟ್

ನಟ್ ಒಂದು ಸುರುಳಿಯಾಕಾರದ ಏಣು ರಂಧ್ರವಿರುವ ಭದ್ರಪಡಿಸುವ ಸಾಧನ. ನಟ್ ಗಳು ಹೆಚ್ಚಾಗಿ ಯಾವಾಗಲೂ ಬೋಲ್ಟ್ ಜೊತೆಗಿನ ಸೇರಿ ಬಹಳ ಭಾಗಗಳ ಜೋಡಣೆಗೆ ಬಳಕೆಯಾಗುತ್ತದೆ. ಎರಡು ಭಾಗಗಳು ಅವುಗಳ ಏಣಿನ ಘ‍ರ್ಷಣೆಯ, ಬೋಲ್ಟಿನ ಸ್ವಲ್ಪ ಎಳೆತ ಮತ್ತು ಭಾಗಗಳ ಒತ್ತಡದ ಸಂಯೋಜನೆಯೊಂದಿಗೆ ಒಟ್ಟಿಗೆ ಸೇರಿಸಲ್ಪಡುತ್ತವೆ. ಕಂ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →