ⓘ Free online encyclopedia. Did you know? page 14                                               

ಬೆಂಗಳೂರಿನ ಪ್ಲಾಝಾ ಥಿಯೇಟರ್

೧೯೩೬ ರಲ್ಲಿ ಬೆಂಗಳೂರಿನಕಂಟೋನ್ಮೆಂಟ್ ವಲಯದಲ್ಲಿ ನಿರ್ಮಿಸಿದ, ಪ್ಲಾಝಾ ಸಿನಿಮಾ ಥಿಯೇಟರ್ ಎಂ.ಜಿ ರಸ್ತೆ ಗೆ ತೀರ ಸಮೀಪದಲ್ಲಿದೆ. ಹಾಲಿವುಡ್ ನಿರ್ಮಾಣದ ಇಂಗ್ಲೀಷ್ ಚಲನಚಿತ್ರಗಳು ಇಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುತ್ತಿದ್ದವು.

                                               

ಭಾರತೀಯ ಚಿತ್ರರಂಗ

ಭಾರತೀಯ ಚಿತ್ರರಂಗಕ್ಕೆ ಸೆಂಚುರಿ ಸಂಭ್ರಮ. ಲವ್, ಕಾಮಿಡಿ, ಥ್ರಿಲ್ಲರ್, ಸಸ್ಪೆನ್ಸ್, ಸೆಂಟಿಮೆಂಟ್ ಎಲ್ಲವನ್ನೂ ಎರಡೂವರೆ ಗಂಟೆಯಲ್ಲಿ ನಮ್ಮ ನಿಮ್ಮ ಮುಂದೆ ಇಡೋದೆ ಸಿನಿಮಾ. ಬೆಳ್ಳಪರದೆ ಮೇಲೆ ಕಲರ್ ಪುಲ್ಲಾಗಿ ತನ್ನ ಖದರ್ ತೋರಿಸಿಕೋಡು ಬರ್ತಿರೋ ಈ ಸಿನಿಮಾ ಇಂಡಸ್ಟ್ರಿ,ಭಾರತದಲ್ಲಿ ಬೇರೂರಿ ಸೆಂಚುರಿ ಬಾರ ...

                                               

ಮಹೇಂದ್ರ ಚಿಟ್ಟಿಬಾಬು

ಮಹೇಂದ್ರ ಚಿಟ್ಟಿಬಾಬು, ಕನ್ನಡ ಸಿನಿಮಾರಂಗದ ಹೆಸರಾಂತ ಛಾಯಾಗ್ರಾಹಕ, ಹಲವು ವರ್ಷಗಳಿಂದ ಜನಪ್ರಿಯ ಧಾರಾವಾಹಿಯೆಂಬ ಹೆಗ್ಗಳಿಗೆ ಪಾತ್ರವಾಗಿ ಓಡುತ್ತಿರುವ, ಪಾಂಡುರಂಗ ವಿಠಲ ನಗೆ ಧಾರಾವಾಹಿ ಯ ಚಿತ್ರೀಕರಣವನ್ನು ಮಾಡುತ್ತಾ ಬಂದಿದ್ದಾರೆ. ಇತರ ಕನ್ನಡ ಸೀರಿಯಲ್ ಗಳಲ್ಲೂ ಚಿತ್ರೀಕರಣ ಮಾಡಿದ್ದಾರೆ.

                                               

ಮುಕೇಶ್ (ಗಾಯಕ)

ಮುಕೇಶ್ ಹಿಂದಿ ಚಲನಚಿತ್ರ ಜಗತ್ತಿನ ಹಿನ್ನೆಲೆ ಗಾಯಕಶ್ರೇಷ್ಠರಲ್ಲೊಬ್ಬರು. ವಿಶೇಷವಾಗಿ ಹೃದಯ ತಟ್ಟುವಂತೆ, ಮನ ಮಿಡಿಯುವಂತೆ ಶೋಕ ಗೀತೆಗಳನ್ನು ಹಾಡುವದರಲ್ಲಿ ಹೆಸರುವಾಸಿಯಾದವರು. ಭಾರತದ ಹಿಂದಿ ಚಲನಚಿತ್ರರಂಗದ ಇತಿಹಾಸದ ಸಂಗೀತ ಕ್ಷೇತ್ರದಲ್ಲಿ ಸುವರ್ಣಯುಗವೆಂದು ಪರಿಗಣಿಸಲಾಗುವ ಇಪ್ಪತ್ತನೇ ಶತಮಾನದ ೫೦ರ ...

                                               

ರೋಶೊಮೋನ್ (ಚಲನಚಿತ್ರ)

ರಾಶೋಮನ್ ಇದು 1950 ಜಿದೈಗೆಕಿ ಪ್ರಕಾರದ ಜಪಾನೀಸ್ ಚಲನಚಿತ್ರ ಇದನ್ನು ನಿರ್ದೇಶನ ಮಾಡಿದರು ಅಕಿರಾ ಕುರೋಸಾವಾಯು ಸಿನಿಮಾಟೋಗ್ರಾಫರ್ ಕಝ್ಹೋ ಮಿಯಾಗಾವಾ ಅವರ ನಿಕಟ ಸಹಯೋಗದೊಂದಿಗೆ ಕೆಲಸ ಮಾಡಿದರು. ಮುಖ್ಯಭೂಮಿಕೆಯಲ್ಲಿ ತೋಶಿರೋ ಮಿಫ್ಯೂನ್, ಮಾಚಿಕೊ ಕ್ಯೋ, ಮಸಾಯುಕಿ ಮೋರಿ, ತಕಾಶಿ ಶಿಮುರಾ, ಚಿಯಾಕಿ ಮಿನೋರ ...

                                               

ವಿ. ಕೆ. ಮೂರ್ತಿ

ತಮ್ಮ ಆಪ್ತ ಗೆಳೆಯರಿಗೆಲ್ಲಾ ಕುಟ್ಟಿ, ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ವಿ. ಕೆ. ಮೂರ್ತಿ ಚಲನಚಿತ್ರರಂಗದಲ್ಲಿ ಶ್ರೇಷ್ಠ ಚಲನಚಿತ್ರ ಛಾಯಾಗ್ರಾಹಕರೆಂದು ಹೆಸರಾಗಿದ್ದು, ಒಬ್ಬತಂತ್ರಜ್ಞರಾಗಿ ಪ್ರತಿಷ್ಠಿತ ದಾದಾ ಫಾಲ್ಕೆ ಪ್ರಶಸ್ತಿ ಪಡೆದ ಪ್ರಪ್ರಥಮರು.

                                               

ಶ್ಯಾಮ್ ಬೆನಗಲ್

ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್‌ ೨೦೦೭ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆನಗಲ್ ಕುಟುಂಬ ಮೂಲತಃ ಕರ್ನಾಟಕದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು. ಅಲ್ಲಿಂದ ವಲಸೆ ಹೋಗಿದ್ದ ಸಿಕಂದರಾಬಾದಿನ ಅಲವಾಲಾದ ...

                                               

ಸತ್ಯಜಿತ್ ರೇ

ಸತ್ಯಜಿತ್ ರೇ ಪ್ರಸಿದ್ಧ ಬ೦ಗಾಳಿ ಚಿತ್ರ ನಿರ್ದೇಶಕರು, ಮತ್ತು ಭಾರತೀಯ ಚಿತ್ರರ೦ಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಪಥೇರ್ ಪಾ೦ಚಾಲಿ, ಅಪರಾಜಿತೊ ಮತ್ತು ಅಪ್ಪುವಿನ ಪ್ರಪ೦ಚ - ಈ ಮೂರು ಚಿತ್ರಗಳ ಸರಣಿ ಇವರ ಅತಿ ಪ್ರಸಿದ್ಧ ಚಿತ್ರಗಳನ್ನು ಒಳಗೊ೦ಡಿದೆ. ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್‍ಬರ್ ...

                                               

ಸದಾಶಿವ ಬ್ರಹ್ಮಾವರ

ಸದಾಶಿವ ಬ್ರಹ್ಮಾವರ್ ಮೂಲತಃ ಬೆಳಗಾವಿಯವರು. ಬೈಲಹೊಂಗಲದಲ್ಲಿನ ಪರಿಸರದಲ್ಲಿದ್ದ ಸದಾಶಿವ ಬ್ರಹ್ಮಾವರ ಉಡುಪಿಯಲ್ಲಿ ಬೆಳೆದರು. ಚಿಕ್ಕಂದಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಹುಲಿಮನೆ ಸೀತಾರಾಮಶಾಸ್ತ್ರಿ ಒಡೆತನದ ಜಯ ಕರ್ನಾಟಕ ನಾಟಕ ಸಂಘ ನಾಟಕ ಕಂಪನಿಯಲ್ಲಿ ಬಾಲನಟನಾಗಿ ಅಭಿನಯ ಶುರುವಿಟ್ಟರು. ಎಂ ...

                                               

ಸ್ಟೀವನ್ ಸ್ಪೀಲ್ಬರ್ಗ್

ಸ್ಟೀವನ್ ಸ್ಪೀಲ್ಬರ್ಗ್ ಅಮೇರಿಕ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್ ೧೯೯೩ ಇವರ ಅದ್ಭುತ ಚಿತ್ರ. ಇವರ ಪೂರ್ಣ ಹೆಸರು ಸ್ಟೀವನ್ ಆಲಾನ್ ಸ್ಪೀಲ್ಬರ್ಗ್. ಸ್ಪೀಲ್ಬರ್ಗ್ ಹುಟ್ಟಿದ್ದು ಅಮೇರಿಕದ ಒಹಾಯೋ ರಾಜ್ಯದಲ್ಲಿನ ಸಿನ್ಸಿನ್ನಾಟಿ ನಗರದಲ್ಲಿ. ಜನ್ಮ ದಿನಾಂಕ ೧೮ ಡಿಸೆ ...

                                               

ಹೃಷಿಕೇಶ್ ಮುಖರ್ಜಿ

ಹೃಷಿಕೇಶ್ ಮುಖರ್ಜಿ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಹೃಷಿಕೇ‍ಶ್ ಮುಖರ್ಜಿ ಯವರು, ಹಿಂದಿ ಚಿತ್ರರಂಗದಲ್ಲಿ ೪೬ ಕ್ಕೂ ಹೆಚ್ಚು ಅಶ್ಲೀಲದ ಲೇಪವೂ ಇಲ್ಲದ, ಕ್ರೌರ್ಯ, ಗಲಭೆಗಳಿಲ್ಲದ ನವಿರಾದ ಹಾಸ್ಯಪ್ರಧಾನವಾದ ಮತ್ತು ಅದರಲ್ಲಿಯೇ ಮಾನವೀಯತೆಯನ್ನು ಸಾರುವ ಚಿತ್ರಗಳನ್ನು ನಿರ್ಮಿಸಿದರು. ...

                                               

ಅಕ್ಕಿಹೆಬ್ಬಾಳು

ಎ.ಎನ್.ಮೂರ್ತಿರಾಯರ "ಅಕ್ಕಿಹೆಬ್ಬಾಳು,": ಮೂರ್ತಿರಾಯರ ಪ್ರಿಯಓದುಗರಲ್ಲೇನಕರು, ಆ ಸ್ಥಳದ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ. ಅವರ ಲಲಿತ ಪ್ರಬಂಧಗಳಿಂದ ಆಯ್ದ ಕೆಲವು ಲೇಖನಗಳು ಹಲವರ "ಬ್ಲಾಗ್" ಗಳಲ್ಲಿ ಪ್ರಕಟವಾಗಿವೆ. ಆರ್. ಕೆ. ನಾರಾಯಣ್ ತಮ್ಮ ಬರವಣಿಗೆಯಿಂದ "ಮಾಲ್ಗುಡಿ," ಯನ್ನು ಪ್ರಸಿದ್ಧಿಪಡಿಸಿ ...

                                               

ಅರ್ಕಾವತಿ ಜಲಾಶಯ

ಅರ್ಕಾವತಿ ಜಲಾಶಯವು ಅಥವಾ ಹಾರೋಬೆಲೆ ಅಣೆಕಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅನೇಕಲ್ಲು ತಾಲೂಕಿನಲ್ಲಿ ಇರುವ ಹಾರೋಬೆಲೆ ಎಂಬ ಗ್ರಾಮದಲ್ಲಿ ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಅರ್ಕಾವತಿ ನದಿಯು ನಂದಿ ಬೆಟ್ಟದಲ್ಲಿ ಹುಟ್ಟಿ ಸಂಗಮದಲ್ಲಿ ಕಾವೇರಿ ನದಿಯ ಜೊತೆಗೆ ಸಂಗಮವಾಗುವ ಮೊದಲು ಇಲ್ಲಿ ಜಲ ...

                                               

ಕನ್ನಡಿಗ

ಕನ್ನಡಿಗ ಸಾಮಾನ್ಯ ಬಳಕೆಯಲ್ಲಿ ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವ್ಯಕ್ತಿ. ಕನ್ನಡ ಭಾಷೆಯನ್ನು ಮಾತೃಭಾಷೆಯಾಗಿ ಹೊಂದದಿದ್ದರೂ ಕರ್ನಾಟಕದಲ್ಲಿಯೆ ಹುಟ್ಟಿ ಬೆಳೆದವರು ಅಥವಾ ಕರ್ನಾಟಕಕ್ಕೆ ಬೇರೆ ಕಡೆಯಿಂದ ವಲಸೆ ಬಂದು ಇಲ್ಲೆಯೆ ಬೇರೂರಿ ಸ್ವಾಭಾವಿಕ ನಿವಾಸಿಗಳಾಗಿರುವರನ್ನೂ ಕೂಡ ಕನ್ನಡಿಗರೆಂದು ...

                                               

ಕರ್ನಾಟಕ ಗ್ಯಾಝೆಟಿಯರ್

ಗ್ಯಾಸೆಟಿಯರ್ ಎಂಬುದು ಆಧುನಿಕ ನಮೂನೆಯ ಮಾಹಿತಿಕೋಶ. ಇದೇ ಬಗೆಯ ಕಲ್ಪನೆ ಮತ್ತು ಉದ್ದೇಶಗಳನ್ನೊಳಗೊಂಡ ಗ್ರಂಥಗಳು ಪ್ರಾಚೀನ ಭಾರತೀಯರಲ್ಲಿದ್ದವು. ವಾಯುಪುರಾಣದಲ್ಲಿರುವ ಭೌಗೋಳಿಕ ವಿವರಣೆ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಬರುವ ಭೂಮಿ, ಹವಾಮಾನ, ಸಂಪನ್ಮೂಲ ಆಡಳಿತ ವಿಭಾಗಗಳು, ತೆರಿಗೆಗಳ ವಿವರ, ಸಂಸ್ಕೃತದ ...

                                               

ಕಾಫಿ

ಕಾಫಿ ಅದೇ ಹೆಸರಿನ ಗಿಡದ ಬೀಜಗಳನ್ನು ಹುರಿದು ತಯಾರಿಸುವ ಒಂದು ಪೇಯ. ಇದನ್ನು ಸಾಮಾನ್ಯವಾಗಿ ಬಿಸಿಯಾಗಿ - ಅಪರೂಪವಾಗಿ ತಣ್ಣಗೆ ಸಹ - ಕುಡಿಯಲಾಗುತ್ತದೆ. ನೀರು ಮತ್ತು ಚಹಾ ದೊಂದಿಗೆ, ಇದು ಪ್ರಪಂಚದ ಅತ್ಯಂತ ಜನಪ್ರಿಯ ಪೇಯಗಳಲ್ಲೊಂದಾಗಿದೆ. 2003 ರಲ್ಲಿ, ಕಾಫಿ ಪ್ರಪಂಚದಲ್ಲಿ ಆರನೆ ಅತಿ ಹೆಚ್ಚು ರಫ್ತು ಮ ...

                                               

ಕುಮಾರ ಪರ್ವತ

ಕುಮಾರ ಪರ್ವತವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹತ್ತಿರ ಇದೆ. ಕುಮಾರ ಪರ್ವತವು ಸಮುದ್ರ ಮಟ್ಟದಿಂದ ಸುಮಾರು ೧೭೧೨ಮೀ ಎತ್ತರದಲ್ಲಿದೆ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು ೧೩ ಕಿ.ಮೀ ದೂರದಲ್ಲಿದೆ. ಕುಮಾರ ಪರ್ವತವು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳ ಗಡಿಯಲ್ಲಿ ಇದೆ.

                                               

ಕೊಡಚಾದ್ರಿ

ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕ ...

                                               

ಗೀಚುಬರಹ

ಒಂದು ಸ್ವತ್ತಿನ ಮೇಲೆ ಯಾವುದೇ ರೀತಿಯಲ್ಲಿ ಗೀಚಿದ ಚಿತ್ರಗಳು, ಗೀಚಿದ ಅಕ್ಷರಗಳು, ಗೀಚುಗಳು, ಬಣ್ಣದಲ್ಲಿ ಚಿತ್ರಿಸಿದ ಅಥವಾ ಗುರುತಿಸಿರುವುದನ್ನು ಗ್ರಾಫಿಟಿ ಎನ್ನಲಾಗುತ್ತದೆ. ಗೋಡೆ ವರ್ಣಚಿತ್ರಗಳನ್ನು ವಿವರಿಸುವ ಸರಳವಾದ ಬರೆದ ಪದಗಳ ರೂಪದಲ್ಲಿ ಕಾಣುವ ಗೀಚುಬರಹವು ಯಾವುದೇ ರೀತಿಯ ಬಹಿರಂಗ ಗುರುತುಗಳಾಗ ...

                                               

ಗೂಳೂರು

ಗೂಳೂರು ಗ್ರಾಮವು ತುಮಕೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಇಲ್ಲಿ ಬಹಳ ಸುಂದರವಾದ ಗೂಳೂರು ಗಣೇಶನ ದೇವಾಲಯವಿದೆ. ಪ್ರತಿ ವರ್ಷ ಇಲ್ಲಿ ಆಚರಿಸುವ ಗಣಪತಿ ಹಬ್ಬವು ನಾಡಿನಲ್ಲೆಲ್ಲ ಹೆಸರುವಾಸಿಯಾಗಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ೬ ಕಿ.ಮೀ ಚಲಿಸಿದರೆ ಪ್ರಸಿದ್ದವಾದ ಗ ...

                                               

ಗೆಜೆಟಿಯರ್

ಗೆಜೆಟಿಯರ್ ಎಂದರೆ ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ವಿವರಗಳನ್ನೂ ಒಳಗೊಂಡ ಕೋಶ. ಗೆಜೆಟುಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಬರೆಯುವವನನ್ನು ಗೆಜೆಟಿಯರ್ ಎಂದು ಕರೆಯುವ ಪರಿಪಾಟಿ 18ನೆಯ ಶತಮಾನದಲ್ಲಿ ಇತ್ತು. ವೃತ್ತಪತ್ರಿಕೆಯನ್ನೂ ಈ ಹೆಸರಿನಿಂದ ಕರೆಯುತ್ತಿದ್ದದ್ದುಂಟು. ಸ್ಥ ...

                                               

ಗೊರವನಹಳ್ಳಿ

ಗೊರವನಹಳ್ಳಿ ಇದು ಇದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಇರುವ ಒಂದು ಸಣ್ನ ಗ್ರಾಮ. ಇಲ್ಲಿ ಇರುವ ಲಕ್ಷ್ಮಿ ದೇವಸ್ಥಾನವು ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ. ಈ ಗ್ರಾಮವು ತನ್ನಲ್ಲಿ ಇರುವ ಲಕ್ಷ್ಮಿ ದೇವಸ್ಥಾನದಿಂದಾಗಿ ಚಿರಪರಿಚಿತವಾಗಿದೆ. ಗ್ರಾಮದ ಕಮಲಮ್ಮ ಎಂಬುವವರು ಈ ದೇವಾಲಯವನ್ನು ನಿರ್ಮಿಸ ...

                                               

ಟೀಬೆಟರ ಸಂಸ್ಕೃತಿ

ದಲೈ ಲಾಮಾಗಳು: ಹೆಸರು ದಲೈ ಲಾಮಾ; ದಲೈ ಮಂಗೋಲಿಯನ್ ಟಿಬೆಟಿಯನ್ ಹೆಸರು ಗ್ಯಾತ್ಸೋ ಅನುವಾದ, ಅಥವಾ "ಸಾಗರ" ಎಂಬ. ಟಿಬೆಟ್ ಬರುವ ಮೊದಲ ಯುರೋಪಿಯನ್ನರು 1624 ರಲ್ಲಿ ಪೋರ್ಚುಗೀಸ್ ಮಿಷನರಿಗಳು ಆಂಟೋನಿಯೋ ಡಿ ಆಂಡ್ರೇಡ್ ಮತ್ತು ಮ್ಯಾನುಯೆಲ್ ಮಾರ್ಕ್ಸ್ ಇದ್ದರು. ಅವರು ಕಿಂಗ್ ಮತ್ತು ರಾಣಿ ಮೂಲಕ ಸ್ವಾಗತಿಸಲ ...

                                               

ನರಸಿಂಹ ಪರ್ವತ

ಇದು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಬರುವ ಒಂದು ಪರ್ವತ. ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗ ಎಂಬ ಗ್ರಾಮದ ಹತ್ತಿರ ಇದೆ. ಇದು ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ಬಾಗವಾಗಿದೆ. ಇದು ಒಂದು ಪ್ರಸಿದ್ದವಾದ ಚಾರಣ ಸ್ಥಳ. ಈ ಬೆಟ್ಟದ ಮೇಲಿನಿಂದ ಕಾಣುವ ಆಗುಂಬೆ ಕಣಿವ ...

                                               

ನರಿ ಮಲೆ ಬೆಟ್ಟ

ನರಿ ಮಲೆ ಬೆಟ್ಟ ಕರ್ನಾಟಕ ರಾಜ್ಯದ ಕೊಡಗು ಜುಲ್ಲೆಯ ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿ ಕರ್ನಾಟಕ ಹಾಗು ಕೇರಳ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಬರುತ್ತದೆ. ಇರ್ಪು ಜಲಪಾತದಿಂದ ಬ್ರಹ್ಮಗಿರಿಗೆ ಹೋಗುವಾಗ ಸುಮಾರು ೪.೫ ಕಿ.ಮೀಗಳ ನಂತರ ಸಿಗುತ್ತದೆ. ಲಕ್ಷ್ಮಣ ತೀರ್ಥ ನದಿಯು ನರಿ ಮಲೆ ಬೆಟ್ಟದಲ್ಲಿ ಮೊ ...

                                               

ಬಿಸಿಲೆ ಘಾಟಿ

ಬಿಸಿಲೆ ಘಾಟಿಯು ಸಕಲೇಶಪುರದಿಂದ ಸುಮಾರು 50 ಕಿ.ಮೀ ದೂರವಿರುವ ಬಿಸಿಲೆ ಎಂಬ ಗ್ರಾಮದಿಂದ ಪ್ರಾರಂಭವಾಗಿ ಕುಕ್ಕೆ ಸುಬ್ರಮಣ್ಯದ ಹತ್ತಿರದವರೆಗೆ ಇದೆ. ಬಿಸಿಲೆ ಗ್ರಾಮದಿಂದ ಸುಮಾರು ೧ ಕಿ.ಮೀ ದೂರದಲ್ಲಿ ಅರಣ್ಯ ಇಲಾಖೆಯವರು ಬಿಸಿಲೆ ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಮಳೆಗಾಲ ಮತ್ತು ಇತರೆ ದಿನಗಳಲ್ಲ ...

                                               

ಬೌದ್ಧ ಧರ್ಮ

ಬೌದ್ಧ ಧರ್ಮ ಪ್ರಪಂಚದ ಧರ್ಮಗಳಲ್ಲಿ ೫ನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಧರ್ಮ. ಸುಮಾರು ಕ್ರಿ.ಪೂ. ೬ನೇ ಅಥವ ೫ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ನೆಲೆಸಿದ್ದ ಗೌತಮನ ಬೋಧನೆಗಳ ಮೇಲೆ ಆಧಾರಿತವಾಗಿ ಬೆಳೆದು ಬಂದ ಧರ್ಮ. ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥನು ಕಠೋರ ತಪಸ ...

                                               

ಭಾರತದ ವಿಶ್ವ ಪರಂಪರೆಯ ತಾಣಗಳು

ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಪಶ್ಚಿಮ ಬಂಗಾಳದ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ

                                               

ಭಾರತೀಯ

ಭಾರತೀಯ - ಭಾರತ ದೇಶದ ನಾಗರಿಕರನ್ನು ಭಾರತೀಯರೆನ್ನುವರು. ಹಾಗೆಯೇ, ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ ಭಾರತ ...

                                               

ಭಾರತೀಯ ವಿದ್ಯಾಭವನ್, ಮುಂಬಯಿ

ಭಾರತೀಯ ವಿದ್ಯಾಭವನ, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ಸಂಗೀತ,ನೃತ್ಯ,ಲಲಿತಕಲೆ, ಜಾನಪದಸಾಹಿತ್ಯ, ಶಿಲ್ಪಕಲೆ, ಮತ್ತು ಒಟ್ಟಾರೆ ನಾಡಿನ ಎಲ್ಲಾ ಸಮರ್ಥ, ಪ್ರಭಾವಿ ಕಲೆಗಳನ್ನು ಪ್ರತಿಬಿಂಬಿಸುವ ಹಲವು ತಾಣಗಳ ಪ್ರಮುಖ ತಾಣವೆನ್ನಬಹುದು. ಇದನ್ನು ಸ್ಥಾಪಿಸಿದವರು, ಕುಲಪತಿ.ಕೆ.ಎಂ.ಮುನ್ಷೀಜಿಯವರು. ಮಹಾತ್ಮ ...

                                               

ಭಾರತೀಯ ಸಂಸ್ಕೃತಿ: ಸಂಪ್ರದಾಯಗಳು ಮತ್ತು ಭಾರತದ ಕಸ್ಟಮ್ಸ್

ಭಾರತದ ಸಂಸ್ಕೃತಿ ನಡುವೆ ಪ್ರಪಂಚದ ಹಳೆಯ ; ಭಾರತದಲ್ಲಿ ನಾಗರಿಕತೆಯ ಸುಮಾರು 4.500 ವರ್ಷಗಳ ಹಿಂದೆ ಆರಂಭವಾಯಿತು. ಎಲ್ಲಾ ವಿಶ್ವ ಗಾಯತ್ರಿ Pariwar AWGP ಸಂಸ್ಥೆಯ ಪ್ರಕಾರ, ವಿಶ್ವದ ಮೊದಲ ಮತ್ತು ಸರ್ವೋಚ್ಚ ಸಂಸ್ಕೃತಿ - ಅನೇಕ ಮೂಲಗಳಿಂದ ಸ ಕಾವ್ಯ Sanskrati Vishvavara ಎಂದು ವಿವರಿಸಿದ್ದಾರೆ. ಪಾ ...

                                               

ಮಂಜರಾಬಾದ್ ಕೋಟೆ

ಮಂಜರಾಬಾದ್ ಕೋಟೆ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟಿ ಹಾಗು ಬಿಸಿಲೆ ಘಾಟಿ ರಸ್ತೆಗಳ ಕವಲಿನಲ್ಲಿ ಇದೆ.

                                               

ಮಕರ ಸಂಕ್ರಾಂತಿ

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾ ...

                                               

ಮಡಿಕೆ

ಮಡಿಕೆ ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯರಿಸುವುದು ಒಂದು ಕಲೆ, ಆ ಕಲೆಯು ಕುಂಬಾರ ಜನಾಂಗದವರಿಗೆ ರಕ್ತಗತವಾಗಿ ಬಂದಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.

                                               

ಮತಿಘಟ್ಟ ಕೃಷ್ಣಮೂರ್ತಿ

ಮತಿಘಟ್ಟ ಕೃಷ್ಣಮೂರ್ತಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನಲ್ಲಿ ಜುಲೈ ೧೨,೧೯೧೨ರಂದು ಜನಿಸಿದರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯಪ್ರಕೃತಿ ಬನವಾಸಿ ಕ ...

                                               

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು

ಶ್ರೀ.ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು, ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೋಗಾಚಾರ್ಯರು, ಶತೋತ್ತರಾಯುಷಿಗಳು, ಮಹಾಸಂಘಟಕರು, ಮತ್ತು ನಿಷ್ಕಾಮ ಕರ್ಮಯೋಗಿ, ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ರಾಘವೇಂದ್ರ ಸ್ವಾಮಿಗಳನ್ನು ಹತ್ತಿರದಿಂದ ಬಲ್ಲವರು, ಅವರನ್ನು ಅಭಿನವ ಧನ್ವಂತರಿಯೆಂದೇ ತಿಳಿದು ಗೌರ ...

                                               

ಮಾನವ ಹಕ್ಕುಗಳು

ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು. ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ. ನಾಗರಿಕ ಮತ್ತು ರಾ ...

                                               

ಮುಡುಕುತೊರೆ

ಮುಡುಕುತೊರೆ ಯು ಮೈಸೂರು ಜಿಲ್ಲೆಯಲ್ಲಿರುವ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇದು ತಲಕಾಡಿನಿಂದ ಉತ್ತರಕ್ಕೆ ೫ ಕಿ.ಮೀ ದೂರದಲ್ಲಿದೆ. ಇಲ್ಲಿ ಒಂದು ಬೆಟ್ಟದ ಮೇಲೆ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಗಂಗ ಅರಸರ ಕಾಲದ ಮೂಲ ದೇವಾಲಯವಿದ್ದು, ನಂತರ ವಿಜಯನಗರದ ವಾಸ್ತು ಶೈಲಿಯಲ್ಲಿ ಜೀರ್ಣೋದ್ದಾರವಾಗಿದೆ ...

                                               

ಮೌಲ್ಯ (ನೀತಿಶಾಸ್ತ್ರ)

ನೀತಿಶಾಸ್ತ್ರದಲ್ಲಿ, ಮೌಲ್ಯ ಪದವು ಯಾವುದಾದರೂ ವಸ್ತು ಅಥವಾ ಕ್ರಿಯೆಯ ಪ್ರಾಮುಖ್ಯದ ಪ್ರಮಾಣವನ್ನು ಸೂಚಿಸುತ್ತದೆ. ಯಾವ ಕ್ರಿಯೆಗಳನ್ನು ಮಾಡುವುದು ಅತ್ಯುತ್ತಮ ಹಾಗೂ ಯಾವುದು ಜೀವಿಸುವ ಅತ್ಯುತ್ತಮ ರೀತಿಯಾಗಿದೆ ಎಂದು ನಿರ್ಧರಿಸುವುದು, ಅಥವಾ ಭಿನ್ನ ಕ್ರಿಯೆಗಳ ಅರ್ಥವನ್ನು ವಿವರಿಸುವುದು ಹೀಗೆ ಮಾಡುವುದರ ...

                                               

ರಾಗಿ ಮುದ್ದೆ

ರಾಗಿ ಮುದ್ದೆ ಕರ್ನಾಟಕದಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. "ಹಿಟ್ಟು ತಿಂದು ಗಟ್ಟಿಯಾಗು" ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರ ...

                                               

ವಾಮಾಚಾರ

ವಾಮಾಚಾರ ಪ್ರಪಂಚದ ಅತಿ ಪುರಾತನ ವಿದ್ಯೆಗಳಲ್ಲೊಂದು.ಕ್ಷುದ್ರಶಕ್ತಿಗಳನ್ನು ಆಹ್ವಾನಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದೆಂದು ಹೇಳಲಾಗುವ ಕಲೆಯಿದು.ಹಿಂದೂ ಧರ್ಮದ ಬಹುಮುಖ್ಯ ಅಂಗವಾದ ವೇದಗಳ ಪೈಕಿ ಅಥರ್ವಣವೇದದಲ್ಲಿ ವಾಮಾಚಾರ ಕುರಿತಂತೆ ಆಳವಾಗಿ ವಿವರಿಸಲಾಗಿದೆ.ವಶೀಕರಣ,ಕಣ್ಕಟ್ಟು ವಿದ್ಯೆ,ಮಾಟ ವಿದ್ ...

                                               

ವಿಜಯ ದಶಮಿ

ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ದಶ ಅಹರ್ -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶ ...

                                               

ವಿಜಯನಗರ

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ. ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ - ಸುಗ್ರೀವ ...

                                               

ವಿಶ್ವ ಪರಂಪರೆಯ ತಾಣ

ಯುನೆಸ್ಕೋ ವಿಶ್ವದ ಕೆಲವು ವಿಶಿಷ್ಟ ತಾಣಗಳನ್ನು ವಿಶ್ವ ಪರಂಪರೆಯ ತಾಣ ವಾಗಿ ಘೋಷಿಸುತ್ತದೆ. ಇಂತಹ ತಾಣಗಳು ಅರಣ್ಯ, ಪರ್ವತ, ಸರೋವರ, ಮರುಭೂಮಿ, ಸ್ಮಾರಕ, ಕಟ್ಟಡ, ಸಂಕೀರ್ಣ ಅಥವಾ ಒಂದು ನಗರವಾಗಿರಬಹುದು. ೨೧ ಸದಸ್ಯರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಸಮಿತಿಯು ಇಂತಹ ತಾಣಗಳ ಅರ್ಹತೆಯ ...

                                               

ವಿಶ್ವ ಪರಂಪರೆಯ ತಾಣಗಳ ಪಟ್ಟಿ

೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂ ...

                                               

ವೇದ

ವೇದ ಗಳು ಪ್ರಾಚೀನ ಭಾರತದ ಸಾಹಿತ್ಯ. ಇವು ವೇದ ಕಾಲದ ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟಿದ್ದು, ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮಗ್ರಂಥಗಳಾಗಿವೆ. ಹಿಂದೂಗಳು ಇದನ್ನು ಅಪೌರುಷೇಯ ಎಂದರೆ ಮನುಷ್ಯನಿಂದ ಮಾಡಲ್ಪಟ್ಟದ್ದಲ್ಲ ಎಂದು ಭಾವಿಸುತ್ತಾರೆ.

                                               

ಶಾಂತಿನಿಕೇತನ

ಶಾಂತಿನಿಕೇತನ ವು ಭಾರತದ ಪಶ್ಚಿಮ ಬಂಗಾಲದ ಬರ್ಭಮ್ ಜಿಲ್ಲೆಯ ಕೋಲ್ಕತ್ತಾ ನಗರದ ಉತ್ತರಕ್ಕೆ ಸುಮಾರು 180 ಕಿಲೋಮೀಟರ್‌ನಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣ. ಇದನ್ನು ಪ್ರಸಿದ್ಧಿಗೆ ತಂದವರು ನೋಬಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್‌‌ರವರು, ಅವರ ದೂರದೃಷ್ಟಿಯು ಪ್ರತೀ ವರ್ಷವೂ ಸಾವಿರಾರು ಜನರನ್ ...

                                               

ಶ್ರೀ ಶೃಂಗೇರಿ ಪೀಠದ ಗುರುಪರಂಪರೆ

ಶ್ರೀ ನೃಸಿಂಹ ಭಾರತೀ -II ೧೪೬೪-೧೪೭೯ ಶ್ರೀ ಸಚ್ಚಿದಾನಂದ ಭಾರತೀ -I ೧೬೨೩-೧೬೬೩ ಶ್ರೀ ನೃಸಿಂಹ ಭಾರತೀ -I ೧೩೮೯-೧೪೦೮ ಶ್ರೀ ಅಭಿನವ ವಿದ್ಯಾತೀರ್ಥ ೧೯೫೪-೧೯೮೯ ಶ್ರೀ ಚಂದ್ರಶೇಖರ ಭಾರತೀ -II ೧೪೫೫-೧೪೬೪ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ೨೦೧೫ ರಿಂದ ಶ್ರೀ ಭಾರತಿ ತೀರ್ಥ ಸ್ವಾಮಿಗಳು|ಶ್ರೀ ಭಾರತೀ ತೀ ...

                                               

ಹಂಪೆಯ ದೇವಾಲಯ ಸಮೂಹ

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎ೦ಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು ಈಗಿನ ಹಂಪೆ. ಈ ನಗರದ ಬಹುಭಾಗ ತು೦ಗಭದ್ರಾ ನದಿಯ ದಕ್ಷಿಣ ದ೦ಡೆಯ ಮೇಲಿದೆ. ಈ ನಗರ ಹ೦ಪೆಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತ ...

                                               

ಹಿಂದೂ ಧರ್ಮ

ಹಿಂದು ಧರ್ಮ ವು ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮ ವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →