ⓘ Free online encyclopedia. Did you know? page 13                                               

ಇಕೆಬಾನ

ಇಕೆಬಾನ ಎನ್ನುವುದು ಹೂವುಗಳನ್ನು ಜೋಡಿಸಿ ವಿನ್ಯಾಸಗೊಳಿಸುವ ಒಂದು ಜಪಾನಿ ಕಲೆ. ಇದಕ್ಕೆ ಕಡೊ ಎಂದೂ ಹೇಳುತ್ತಾರೆ. ಈ ಕಲೆಯು ಪ್ರಾರಂಭ ೭ನೇ ಶತಮಾನದಲ್ಲಿಯೇ ಆಯಿತು. ಇದು ಬೌದ್ಧ ಗುರುಗಳ ಪ್ರಭಾವದಿಂದ ೧೬ನೆಯ ಶತಮಾನದಲ್ಲಿ ಪರಾಕಾಷ್ಠೆ ತಲುಪಿತು. ನೂರಾರು ವರ್ಷಗಳಿಂದ ಈ ಕಲೆಯು ಬೆಳೆದು ಬಂದಿದ್ದು ಜಪಾನ್ ಮ ...

                                               

ಉಣ್ಣಾಯಿ ವಾರಿಯರ್

ಉಣ್ಣಾಯಿ ವಾರಿಯರ್ ಅಭಿನಯ ಸಾಹಿತ್ಯ ಮತ್ತು ಸಂಗೀತಗುಣಗಳನ್ನೆಲ್ಲ ಒಳಗೊಂಡಂತೆ ಕಥಕ್ಕಳಿ ಸಾಹಿತ್ಯರಚನೆ ಮಾಡಿದವರಲ್ಲಿ ಅಗ್ರಗಣ್ಯರು. ಕೋಟ್ಟಯತ್ತು ತಂಬರಾನ್ ಅವರ ಬಳಿಕ ಮಲೆಯಾಳಂನಲ್ಲಿ ಕಥಕ್ಕಳಿ ಸಾಹಿತ್ಯ ವಿಪುಲವಾಗಿ ಬೆಳೆಯಿತಾದರೂ ಕೆಲವು ಕೃತಿಗಳು ಅಭಿನಯ ಯೋಗ್ಯವಾಗಿದ್ದರೂ ಸಾಹಿತ್ಯಗುಣಕ್ಕೆ ಎರವಾಗಿದ್ದ ...

                                               

ಉಪ್ಪಿನ ಕುದುರು ಕೊಗ್ಗ ಕಾಮತ್

ಇಂದಿನ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಉಪ್ಪಿನಕುದುರು ಗ್ರಾಮದಲ್ಲಿ 1921 ನವೆಂಬರ್ 27ರಂದು ಜನಿಸಿದರು. ರಾಷ್ಟ್ರಪ್ರಶಸ್ತಿ ವಿಜೇತ ಉಪ್ಪಿನ ಕುದುರು ದೇವಣ್ಣ ಕಾಮತ್ ಇವರ ತಂದೆ, ತಾಯಿ ರಾಧಾಬಾಯಿ. ವಂಶ ಪಾರಂಪರ್ಯವಾಗಿ ಯಕ್ಷಗಾನ ಗೊಂಬೆಯಾಟ ಕಲೆಯನ್ನು ಮುಂದುವರೆಸಿಕೊಂಡು ಬಂದ ತಂದೆಯಿಂದ ತರಬೇತಿ, ...

                                               

ಕರ್ನಾಟಕ ಕಲಾಚರಿತ್ರೆ

ಕರ್ನಾಟಕದ ದೃಶ್ಯಕಲೆಗೆ ಸುದೀರ್ಘವಾದ ಇತಿಹಾಸವಿದೆ. ಆದರೆ ೨೦ನೇ ಶತಮಾನದ ದೃಶ್ಯಕಲೆಗೂ ಅದಕ್ಕೂ ಮುನ್ನವಿದ್ದ ಕಲೆಗೂ ವ್ಯತ್ಯಾಸವಿರುವುದೂ ಅಷ್ಟೇ ನಿಜ. ೨೦ನೇ ಶತಮಾನದ ಕಲೆಯಲ್ಲಿ ಕಲಾವಿದನ ’ಸಹಿ’ ಮುಖ್ಯವಾಗುತ್ತದೆ, ಕಲಾವಿದ ಮುಖ್ಯನಾಗುತ್ತಾನೆ. ಆ ಮುನ್ನ ಕಲೆಯ ಪ್ರೋತ್ಸಾಹಕರು ಮುಖ್ಯರಾಗುತ್ತಿದ್ದರು. ಒಟ ...

                                               

ಲೇಸ್

ಕಲಾಬತು ನಾರು, ಹತ್ತಿ, ಉಣ್ಣೆ,ರೇಷ್ಮೆ, ಲೋಹ ಮೊದಲಾದವುಗಳಿಂದ ಮಾಡಿದ ದಾರದಿಂದ ಹೆಣೆದು ಬಟ್ಟೆಗಳ ಮೇಲೆ ಅಲಂಕಾರಕ್ಕಾಗಿ ಉಪಯೋಗಿಸುವ ಪಟ್ಟಿ. ಜರತಾರಿಯ ಪಟ್ಟಿಯನ್ನು ಕಲಾಪತ್ತೆಂದು ಕರೆಯುವುದೂ ಉಂಟು. ಆದರೆ ಇಲ್ಲಿ ಇಂಗ್ಲಿಷಿನ ಲೇಸ್ ಎಂಬ ಶಬ್ದಕ್ಕೆ ಸಮಾನಾರ್ಥಕವಾಗಿ ಕಲಾಬತು ಎಂಬ ಪದವನ್ನು ಬಳಸಲಾಗಿದೆ. ...

                                               

ಕಲಾವಿದರ ದಿನ

ಭಾರತದಲ್ಲಿ `ಕಲಾವಿದರ ದಿನ’ ಕ್ಲಾರಿಯೋನೆಟ್ ವಾದನದಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದುವುದರ ಮೂಲಕ ಭಾರತದ ಸ್ಥಾನವನ್ನು ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು ಡಾ.ಪಂಡಿತ್ ನರಸಿಂಹಲು ವಡವಾಟಿಯವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಲಾವಿದರಿಗೆ ಗೌರವವನ್ನು ತಂದುಕೊಟ್ಟ ಇವರು ಹಲವಾರು ಪ್ರಶಸ್ತಿಗ ...

                                               

ಕಿನ್ನಾಳ ಆಟಿಕೆ

ಕಿನ್ನಾಳ ಎಂಬುದು ಒಂದು ಸ್ಥಳದ ಹೆಸರು. ಕಿನ್ನಾಳ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿದೆ. ಈ ಕಲೆಯನ್ನು ಕಿನ್ನಾಳ ಕಲೆ ಅಥವಾ ಕಿನ್ನಾಳ ಆಟಿಕೆಯೆಂದು ಕನ್ನಡದಲ್ಲಿ ಕರೆಯುತ್ತಾರೆ. ಕೊಪ್ಪಳದಲ್ಲಿ ಕೊಪಣಾಚಳ ಎಂಬ ಬೆಟ್ಟವಿದೆ. ಕೊಪಣಚಳವೇ ಕೊಪ್ಪಳ ಆಗಿದೆ. ಹಾಗಾಗಿ ಕೊಪ್ಪಳದ ಕೊಪಣಾ ...

                                               

ಕುಟ್ಟು ವರಿಸೈ

ಕುಟ್ಟು ವರಿಸೈ ಕೈ ಮತ್ತು ಕಾಲುಗಳನ್ನು ಬಳಸಿ ಯುದ್ಧದ ಕಲೆಯಾಗಿದೆ, ಸಿಲಂಬಮ್ಗಾಗಿ ಹೆಚ್ಚುವರಿ ಶಸ್ತ್ರಾಸ್ತ್ರಗಳಂತೆ. ಈ ತರಬೇತಿಯಿಂದ ಆರೋಗ್ಯ ಮತ್ತು ದೈಹಿಕ ಪ್ರಯೋಜನಗಳನ್ನು ಕಾಣಬಹುದು.

                                               

ಕೆತ್ತನೆ

ಕೆತ್ತನೆ ಎಂದರೆ ಮೂಲವಸ್ತುವಿನಿಂದ ಭಾಗಗಳನ್ನು ಹೆರೆದು/ಕೆತ್ತುವ ಮೂಲಕ ಆ ಮೂಲವಸ್ತುವಿನಿಂದ ಯಾವುದಕ್ಕಾದರೂ ಆಕಾರ ಕೊಡಲು ಉಪಕರಣಗಳನ್ನು ಬಳಸುವ ಕ್ರಿಯೆ. ಅದರಿಂದ ಚೂರುಗಳನ್ನು ತೆಗೆದಾಗ ಕೂಡ ಒಂದು ರೂಪವನ್ನು ಹಿಡಿದಿಡಲು ಸಾಕಷ್ಟು ಗಟ್ಟಿಯಾಗಿರುವ, ಅದೇ ಸಮಯಕ್ಕೆ ಲಭ್ಯವಾದ ಉಪಕರಣಗಳಿಂದ ಅದರ ಭಾಗಗಳನ್ನು ...

                                               

ಗಂಗಮ್ಮ ಕೇಶವಮೂರ್ತಿ

ಗಮಕವನ್ನು ಹಾಡುತ್ತಲೇ ತಮ್ಮ ಜೀವನವನ್ನು ಕಳೆದು, ಸಾಧನೆ ಮಾಡಿ ಅನೇಕರಿಗೆ ಸ್ಫೂರ್ತಿಯಾಗಿರುವ ಗಂಗಮ್ಮ ಕೇಶವಮೂರ್ತಿ,ಯವರಿಗೆ ಗಮಕದಲ್ಲಿ ಆಸಕ್ತಿ ಬೆಳೆದಿದ್ದು, ತಂದೆಯವರಿಂದಾಗಿ. ಶಾಲೆಯ ಉಪಾಧ್ಯಾಯರಾಗಿದ್ದ ಅವರಿಗೆ, ಬೇರೆ ಬೇರೆ ಊರುಗಳಿಗೆ ವರ್ಗವಾಗುತ್ತಿತ್ತು. ಹೀಗಾಗಿ ಅವರು ಎಲ್ಲಿಗೆ ಹೋದರೂ ಅಲ್ಲಿನ ವ ...

                                               

ಗಂಜೀಫಾ

ಗಂಜೀಫಾ - ಇದು ಇಸ್ಪೀಟ್ ಆಟವನ್ನು ಹೋಲುವಭಾರತದ ಒಂದು ಪ್ರಾಚೀನ ಆಟ. ೮-೧೦ ಶತಮಾನಗಳ ಹಿಂದೆ ಭಾರತದಲ್ಲಿ ಅಸ್ತಿತ್ವದಲ್ಲಿತ್ತು. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುದಾಗಿದೆ. ೩ರಿಂದ ೩.೫ ಇಂಚು ವ್ಯಾಸವುಳ್ಳ ವೃತ್ತಾಕಾರದ ಎಲೆಗಳನ್ನುಕಾರ್ಡ್ ಇದಕ್ಕೆ ಉಪಯೋಗಿಸಲಾಗುತ್ತದೆ ...

                                               

ಗಣಕಯಂತ್ರ ಚಿತ್ರ ನಿರ್ಮಾಣ

ಗಣಕಯಂತ್ರ ಚಿತ್ರ ನಿರ್ಮಾಣ ಗಣಕ ವಿಜ್ಞಾನದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಅಧ್ಯಯನಕ್ಕೆ ಬಳಸಿದರೂ ಇದು ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ ಮತ್ತು ಚಿತ್ರ ...

                                               

ಗೇಷ

ಗೇಷ ಗೀತನೃತ್ಯಗಳಲ್ಲಿ, ಮಾತುಕತೆಯಲ್ಲಿ ಪರಿಣಿತಳಾಗಿದ್ದು ಮನೋರಂಜನೆಯನ್ನೊದಗಿಸುವುದಕ್ಕಾಗಿಯೇ ಮೀಸಲಾದ ಜಪಾನೀ ಮಹಿಳೆ. ಶ್ರೀಮಂತ ಜನಕ್ಕೆ, ಬಳಲಿದ ವ್ಯಾಪಾರೋದ್ಯಮಿಗಳಿಗೆ ಸಂತೋಷವನ್ನು ಕೊಡುವುದೇ ಇಂಥ ಮಹಿಳೆಯರ ಕೆಲಸ. ಮಿಂಚುವ ದಟ್ಟ ಕೇಶರಾಶಿಗಳಿಂದ, ಆಶ್ಚರ್ಯಕರವಾಗಿ ಸಿದ್ಧಗೊಳಿಸಿ ಥಳಕುಬೆಳಕಿನ ಕಿಂಕಾಪ ...

                                               

ಚಿಕನ್-ಎಂಬ ವಿಶಿಷ್ಠ ಕಸೂತಿ ಕಲೆ

ನಮ್ಮ ದೇಶದ, ’ಉತ್ತರ ಪ್ರದೇಶ’ದ ಸುಪ್ರಸಿದ್ಧ ’ಕಸೂತಿ ಕಲೆ ಇದಾಗಿದೆ. ’ಲಖ್ನೋ’ ಪಟ್ಟಣದ ಕಲಾಕಾರರು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ಮೇಲೆ, ಚಿತ್ತಾರ ರಚಿಸುವ ಈ ಕಲೆ, ಸುಮಾರು, ಮೂರು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಕಲೆ ಮೂಲತಃ ’ಪರ್ಷಿಯಾ’ ದೇಶದ್ದು. ’ಮುಘಲ್ ಬಾದಷಾ ಜಹಾಂಗೀರ್, ನ ಪತ್ನಿ, ನೂ ...

                                               

ಚಿಕ್ಕ ಮೇಳ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ನಾಲ್ಕು ಐದು ಜನ ಕಲಾವಿದರ ಗುಂಪು ಮನೆಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಪ್ರದರ್ಶನವನ್ನು ಚಿಕ್ಕಮೇಳ ಎನ್ನುತ್ತಾರೆ. ಇದು ಯಕ್ಷಗಾನ ಕಲೆಯ ಒಂದು ಪ್ರಕಾರ. ಇದನ್ನು ಗೆಜ್ಜೆನಾದ ಸೇವೆ ಎಂದೂ ಕರೆಯಲಾಗುತ್ತದೆ.

                                               

ಚಿತ್ರಕಲೆ

ಚಿತ್ರಕಲೆ ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರಗಳನ್ನು ರಚಿಸುವುದು. ಈ ರಚನೆಗಳನ್ನೂ ಕೂಡ ಚಿತ್ರಕಲೆಗಳೆಂದು ಕರೆಯಲಾಗುತ್ತಿತ್ತು. ಆದರೆ ಇಪ್ಪತ್ತನೆಯ ಶತಮಾನದಾದ್ಯಂತ ಚಿತ್ರಕಲೆ ಎಂಬ ಪದಕ್ಕೆ ದೃಶ್ಯಕಲೆ ಎಂಬ ಅರ್ಥವನ್ನೂ ಆರೋಪಿಸಲ್ಪಟ್ಟಿದೆ. ಉದಾಹರಣೆಗೆ ’ಚಿತ್ರಕಲೆ’ ಎಂಬುದು ವರ್ಣಗಳನ್ನು ಬಳಸಿ, ಕಾ ...

                                               

ಜೆಹಾಂಗೀರ್ ಆರ್ಟ್ ಗ್ಯಾಲರಿ

"ಜೆಹಾಂಗೀರ್ ಆರ್ಟ್ ಗ್ಯಾಲರಿ", ಮುಂಬಯಿನ ಒಂದು ಪ್ರತಿಷ್ಠಿತ ವರ್ಣಚಿತ್ರ, ಕಲಾಕಾರರ, ಶಿಲ್ಪ ಕಲಾವಿದರ, ಕಲಾರಸಿಕರ, ಹಾಗೂ ಪ್ರತಿಭಾವಂತ, ಉದಯೋನ್ಮುಖ ಕಲಾವಂತರ ಕನಸನ್ನು ನನಸಾಗಿಸುವ ಕಲಾಮಂದಿರ. ಹಳದಿ ಬಣ್ಣದ ಕಲ್ಲುಗಳಿಂದ ನಿರ್ಮಾಣಮಾಡಿರುವ, ಹೊರಗೆ ಚಿಕ್ಕದೆಂದು ತೋರಿಕೆಗೆ ಕಂಡರೂ, ಚೊಕ್ಕವಾಗಿ, ಸಮರ್ಪ ...

                                               

ಡ್ರ್ಯಾಗನ್‌ ನೃತ್ಯ

ಡ್ರ್ಯಾಗನ್‌ ನೃತ್ಯ ಎಂಬುದು ಚೀನಿಯರ ಸಂಸ್ಕೃತಿಯಲ್ಲಿನ ಸಾಂಪ್ರದಾಯಿಕ ನೃತ್ಯ ಮತ್ತು ಪ್ರದರ್ಶನದ ಒಂದು ಸ್ವರೂಪವಾಗಿದೆ. ಸಿಂಹ ನೃತ್ಯದ ರೀತಿಯಲ್ಲಿಯೇ ಇದನ್ನು ಹಬ್ಬದ ಸಂಭ್ರಮಾಚರಣೆಗ ಳಲ್ಲಿ ಅನೇಕವೇಳೆ ಕಾಣಬಹುದಾಗಿದೆ. ಅನೇಕ ಚೀನಿ ಜನರು ಡ್ರ್ಯಾಗನ್ ವಂಶಸ್ಥರು ಎಂಬ ಪರಿಭಾಷೆಯನ್ನು ಜನಾಂಗೀಯ ಗುರುತಿನ ಒ ...

                                               

ದಂತ ಸಿಂಹಾಸನ

ದಂತ ಸಿಂಹಾಸನವು ಶ್ರೀ ರಾಮಚಂದ್ರಾಪುರ ಮಠದ ೩೪ನೇ ಪೀಠಾಧಿಪತಿಯಾಗಿದ್ದ ಶ್ರೀ ರಾಮಚಂದ್ರ ಭಾರತಿ ಸ್ವಾಮಿಗಳ ಕಾಲದಲ್ಲಿ ಕೆತ್ತಲ್ಪಟ್ಟಿತು. ೩೩ನೇ ಪೀಠಾಧಿಪತಿಯಾಗಿದ್ದ ರಾಘವೇಶ್ವರ ಭಾರತಿ ಸ್ವಾಮಿಗಳ ಅಕ್ಕರೆಯ ಆನೆಯ ದಂತದಿಂದ ಮಾಡಲಾಗಿದೆ. ಈ ಸಿಂಹಾಸನವು ಆ ಆನೆಯ ಗುಣಗಳಾಗಿದ್ದ ಸ್ವಾಮಿನಿಷ್ಠೆ ಮತ್ತು ಮಮತೆಯ ...

                                               

ನೃತ್ಯ

ನೃತ್ಯ ಲಯಬದ್ದವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇದು ನಾಟ್ಯಕಲೆಗಳಲ್ಲಿ ಒಂದು. ನೃತ್ಯ ದಲ್ಲಿ ಹಲವು ಪ್ರಾಕಾರಗಳನ್ನು ನೋಡಬಹುದು.ಭಾರತೀಯ ನೃತ್ಯಕಲೆಗಳ ಅವಿಚ್ಛಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಅದು ಶಾಸ್ತ್ರೀಯವಾಗಿರಲಿ, ಅಥವಾ ಜಾನಪದವಾಗಿರಲಿ; ...

                                               

ಪ್ರತಿಕೃತಿ

ಪ್ರತಿಕೃತಿ ಮೂಲ ಕಲಾಕಾರನಿಂದ ಕಾರ್ಯಗತಗೊಳಿಸಿದಂತೆ ಇರುವ ನಿಖರ ನಕಲೆತ್ತಿಕೆ, ಉದಾಹರಣೆಗೆ ಒಂದು ವರ್ಣಚಿತ್ರದ್ದು, ವಿಶೇಷವಾಗಿ ಮೂಲ ಕೃತಿಗಿಂತ ಪ್ರಮಾಣದಲ್ಲಿ ಚಿಕ್ಕದಿರುವಂಥದ್ದು. ಪ್ರತಿಕೃತಿಯು ಅದರ ಆಕಾರ ಮತ್ತು ನೋಟಕ್ಕೆ ಸಂಬಂಧಿಸಿದಂತೆ ಮೂಲಕೃತಿಯನ್ನು ನಿಕಟವಾಗಿ ಹೋಲುವ ನಕಲೆತ್ತಿಕೆ. ಒಂದು ತಲೆಕೆ ...

                                               

ಭಿತ್ತಿಚಿತ್ರ

ಭಿತ್ತಿಚಿತ್ರ ಎಂದರೆ ಗೋಡೆ, ಛಾವಣಿ ಅಥವಾ ಇತರ ಶಾಶ್ವತ ಮೇಲ್ಮೈಗಳ ಮೇಲೆ ನೇರವಾಗಿ ಬಿಡಿಸಿದ ಅಥವಾ ಲೇಪಿಸಿದ ಒಂದು ಬಗೆಯ ಕಲಾಕೃತಿ. ಭಿತ್ತಿ ಚಿತ್ರಕಲೆಯ ಒಂದು ವಿಶಿಷ್ಟ ಲಕ್ಷಣವೆಂದರೆ ನಿರ್ದಿಷ್ಟ ಸ್ಥಳದ ವಾಸ್ತುಶಾಸ್ತ್ರೀಯ ಘಟಕಗಳನ್ನು ಚಿತ್ರದಲ್ಲಿ ಸಮರಸವಾಗಿ ಒಳಗೂಡಿಸಲಾಗುತ್ತದೆ. ಕೆಲವು ಭಿತ್ತಿ ವರ್ ...

                                               

ಮೀನಾಕಾರಿ

ಬೆಳ್ಳಿ, ಚಿನ್ನ, ಹಾಗೂ ತಾಮ್ರದ ಆಭರಣಗಳನ್ನು ಬಣ್ಣದ ಚಿತ್ತಾರಗಳಿಂದ ಅಲಂಕರಿಸುವ ಪುರಾತನ ಭಾರತೀಯ ಕರಕುಶಲ ಕಲೆಗೆ ’ ಮೀನಾಕಾರಿ ಎನ್ನುತಾರೆ. ಈ ಕಲೆಗೆ ಮೊಘಲರ ಕಾಲದಲ್ಲಿ ಹೆಚ್ಚು ಪ್ರೋತ್ಸಾಹ ದೊರೆಯಿತು. ಅವರೇ ಇದನ್ನು ಪ್ರಸಿದ್ಧಿಗೆ ತಂದರು ಎಂದು ತಿಳಿದುಬರುತ್ತದೆ. ಅಂಬೇರ್ ನ ದೊರೆ, ರಾಜಾ ಮಾನ್ ಸಿಂಗ ...

                                               

ಮುದ್ರೆ (ಭಾರತೀಯ ಧರ್ಮ)

ಒಂದು ಮುದ್ರೆ ಯು) ಹಿಂದೂಧರ್ಮ ಅಥವಾ ಬುದ್ಧಧರ್ಮದಲ್ಲಿ ಸಾಂಕೇತಿಕ ಅಥವಾ ಧಾರ್ಮಿಕ ಅನುಷ್ಠಾನಗಳ ಒಂದು ಅಭಿನಯವಾಗಿದೆ ಅಥವಾ ಸಂಕೇತವಾಗಿದೆ. ಹಲವು ಮುದ್ರೆಗಳು ಪೂರ್ತಿ ದೇಹದ ಉಪಯೋಗವನ್ನು ಒಳಗೊಂಡಿರುತ್ತವೆ, ಹೆಚ್ಚಿನ ಮುದ್ರೆಗಳು ಕೈಗಳು ಮತ್ತು ಬೆರಳುಗಳ ಜೊತೆಗೆ ನಿರ್ವಹಿಸಲ್ಪಡುತ್ತವೆ. ಮುದ್ರೆಯು ಒಂದು ...

                                               

ಮೂರ್ತಿಶಿಲ್ಪ

ಐಕೋನೋಗ್ರಫಿ ಕಲಾ ಇತಿಹಾಸದ ಒಂದು ಶಾಖೆಯಾಗಿದೆ, ಚಿತ್ರಗಳ ವಿಷಯ ಗುರುತಿಸುವಿಕೆ, ವಿವರಣೆ ಮತ್ತು ವ್ಯಾಖ್ಯಾನವನ್ನು ಅಧ್ಯಯನ ಮಾಡುವುದು: ಚಿತ್ರಿಸಲಾದ ವಿಷಯಗಳು, ನಿರ್ದಿಷ್ಟ ಸಂಯೋಜನೆಗಳು ಮತ್ತು ಹಾಗೆ ಮಾಡಲು ಬಳಸುವ ವಿವರಗಳು, ಮತ್ತು ಕಲಾತ್ಮಕ ಶೈಲಿಯಿಂದ ಭಿನ್ನವಾದ ಇತರ ಅಂಶಗಳು.ಐಕಾನೋಗ್ರಫಿ ಶಬ್ದವು ...

                                               

ಮೇರುಕೃತಿ

ಆಧುನಿಕ ಬಳಕೆಯಲ್ಲಿ, ಮೇರುಕೃತಿ ಎಂದರೆ ಸಾಕಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಕಲ್ಪನಾಸೃಷ್ಟಿ, ವಿಶೇಷವಾಗಿ ಒಬ್ಬ ವ್ಯಕ್ತಿಯ ವೃತ್ತಿಜೀವನದ ಶ್ರೇಷ್ಠ ಕೃತಿ ಎಂದು ಪರಿಗಣಿಸಲ್ಪಟ್ಟದ್ದು ಅಥವಾ ಮಹೋನ್ನತ ಸೃಜನಶೀಲತೆ, ಕೌಶಲ, ಗಹನತೆ, ಅಥವಾ ಕೆಲಸಗಾರಿಕೆಯ ಕೃತಿ. ಐತಿಹಾಸಿಕವಾಗಿ, "ಮೇರುಕೃತಿ"ಯು ದ ...

                                               

ಮೈಕೆಲ್ಯಾಂಜೆಲೊ

ಮೈಕೆಲ್ಯಾಂಜೆಲೊ ವಿ ಲೊಡೊವಿಕೊ ಬುವೊನರೊಟಿ ಸಿಮೊನಿ, ಮೈಕೆಲ್ಯಾಂಜೆಲೊ ಎಂದೇ ಪ್ರಸಿದ್ಧನಾಗಿದ್ದ ಇಟಲಿಯ ನವೋದಯದ ಅವಧಿಯ ಓರ್ವ ವರ್ಣಚಿತ್ರ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ಕವಿ, ಮತ್ತು ಎಂಜಿನಿಯರ್‌. ಕಲೆಗಳಿಂದ ಆಚೆಗೆ ಆತ ಮಾಡಿದ ಕೆಲವೊಂದು ಪ್ರವೇಶಗಳ ಹೊರತಾಗಿಯೂ, ಆತ ಆಯ್ದುಕೊಂಡ ಕ್ಷೇತ್ರಗಳಲ್ಲಿ ...

                                               

ಮೈಸೂರು ಚಿತ್ರಕಲೆ

ಮೈಸೂರು ಚಿತ್ರಕಲೆಯು ದಕ್ಷಿಣ ಭಾರತದ ಶಾಸ್ತ್ರೀಯ ಚಿತ್ರಕಲೆಯ ಪ್ರಮುಖ ರೂಪವಾಗಿದ್ದು ಇದು ಹುಟ್ಟಿಕೊಂಡದ್ದು ಕರ್ನಾಟಕದ ಮೈಸೂರು ನಗರದ ಸುತ್ತಮುತ್ತಲೂ, ಮೈಸೂರು ಆಡಳಿತಗಾರರು ಇದನ್ನು ಪ್ರೋತ್ಸಾಹಿಸಿದರು ಮತ್ತು ಪೋಷಿಸಿದರು. ಮೂಲ ಅಜಂತಾ ಕಾಲದಿಂದ ಕರ್ನಾಟಕದಲ್ಲಿ ಚಿತ್ರಕಲೆಯ ದೀರ್ಘ ಮತ್ತು ರೋಚಕ ಇತಿಹಾಸ ...

                                               

ಮೈಸೂರು ಹುಸೇನಿ

ಪ್ರಯೋಗ ಶೀಲ ಕಲಾವಿದನ ಕಲ್ಪನೆಯಲ್ಲಿ ಮೂಡಿದ ಕಾಗದ ಭಿತ್ತಿ ಶಿಲ್ಪಗಳು ಆಧುನಿಕತೆ ಬೆಳೆದಂತೆಲ್ಲ ಕಲೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲಿದೆ. ಪ್ರಸುತ್ತ ಸಂದರ್ಭದಲ್ಲಿ ಕಲಾವಿದ ತನ್ನದೇಯಾದ ಮಾಧ್ಯಮದಿಂದ ಕಲಾಕೃತಿಗಳನ್ನು ರಚಿಸುತ್ತ ತನ್ನ ಕಲ್ಪನೆಯನ್ನು ಅಭಿವ್ಯಕ್ತಿಸಲು ವಿಭಿನ್ನ ಮಾರ್ಗವನ್ನು ಕಂ ...

                                               

ಮೋಹಿನಿಯಾಟ್ಟಂ

ಮೋಹಿನಿಯಾಟ್ಟಂ, ಕೇರಳ ಮೂಲದ ಸಾಂಪ್ರದಾಯಿಕ ದಕ್ಷಿಣ ಭಾರತೀಯ ನೃತ್ಯ ಶೈಲಿ. ತಮಿಳು ಮೂಲದ ನಟ್ಟುವಾನರ ಹಾಗೂ ತಂಜಾವೂರು ಚತುಷ್ಟಯರಲ್ಲಿ ಒಬ್ಬರಾದ ವಡಿವೇಲು, ಈ ನೃತ್ಯರೂಪವನ್ನು ಅಭಿವೃದ್ಧಿಗೊಳಿಸಿದರು. ಎಂಟು ಭಾರತೀಯ ಶಾಸ್ತ್ರೀಯ ನೃತ್ಯ ರೂಪಗಳಲ್ಲಿ ಇದೂ ಒಂದು. ಮಹಿಳೆಯರು ಒಂಟಿಯಾಗಿ ಪ್ರದರ್ಶಿಸುವ ಬಹಳ ಸ ...

                                               

ಯಕ್ಷಗಾನ

ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ...

                                               

ರಾಸ ಲೀಲೆ

ರಾಸ ಲೀಲೆ ಭಾಗವತ ಪುರಾಣದಂತಹ ಹಿಂದೂ ಧರ್ಮಗ್ರಂಥಗಳು ಮತ್ತು ಗೀತ ಗೋವಿಂದದಂತಹ ಸಾಹಿತ್ಯದಲ್ಲಿ ವರ್ಣಿಸಲಾದ ಕೃಷ್ಣನ ಸಾಂಪ್ರದಾಯಿಕ ಕಥೆಯ ಭಾಗವಾಗಿದೆ, ಮತ್ತು ಇದರಲ್ಲಿ ಅವನು ರಾಧೆ ಹಾಗೂ ಅವಳ ಸಖಿಯರೊಂದಿಗೆ ನರ್ತಿಸುತ್ತಾನೆ. ಒಂದು ಭಾರತೀಯ ಶಾಸ್ತ್ರೀಯ ನೃತ್ಯವಾದ ಕಥಕ್ ಬ್ರಜ್‍ನ ರಾಸಲೀಲೆ ಮತ್ತು ಮಣಿಪು ...

                                               

ಲಲಿತಕಲೆ

ಐರೋಪ್ಯ ಶೈಕ್ಷಣಿಕ ಸಂಪ್ರದಾಯಗಳಲ್ಲಿ, ಲಲಿತಕಲೆ ಎಂದರೆ ಮುಖ್ಯವಾಗಿ ಸೌಂದರ್ಯಕ್ಕಾಗಿ ಬೆಳೆಸಲಾದ ಕಲೆ. ಹೀಗೆ ಇದು ಅಲಂಕಾರಿಕ ಕಲೆ ಅಥವಾ ಅನ್ವಯಿಕ ಕಲೆಯಿಂದ ಭಿನ್ನವಾಗಿದೆ, ಏಕೆಂದರೆ ಇವು ಯಾವುದಾದರೂ ವ್ಯಾವಹಾರಿಕ ಕಾರ್ಯವನ್ನು ಕೂಡ ಸಾಧಿಸಬೇಕು, ಉದಾಹರಣೆಗೆ ಕುಂಬಾರಿಕೆ ಅಥವಾ ಬಹುತೇಕ ಲೋಹಗೆಲಸ. ಇಟ್ಯಾಲ ...

                                               

ಲಿಯನಾರ್ಡೊ ಡ ವಿಂಚಿ

ಲಿಯನಾರ್ಡೊ ಡ ವಿಂಚಿ ಏಪ್ರಿಲ್ ೧೫, ೧೪೫೨-ಮೇ ೨, ೧೫೧೯ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ. ಇವರನ್ನು ಆದರ್ಶ "ನವೋದಯ ಮನುಷ್ಯ" ಮತ್ತು ಹಲವಾರು ವಿಷಗಳಲ್ಲಿ ಇವರು ತೋರಿರುವ ಅಮಿ ...

                                               

ವಿನ್ಯಾಸ

ವಿನ್ಯಾಸ ವು ಒಂದು ವಸ್ತು ಅಥವಾ ವ್ಯವಸ್ಥೆಯ ನಿರ್ಮಾಣಕ್ಕೆ ಅಥವಾ ಒಂದು ಚಟುವಟಿಕೆ ಅಥವಾ ಪ್ರಕ್ರಿಯೆಯ ಅನುಷ್ಠಾನಕ್ಕೆ ಮಾಡಲಾದ ನಕ್ಷೆ ಅಥವಾ ವಿಶಿಷ್ಟ ವಿವರಣೆ, ಅಥವಾ ಮೂಲಮಾದರಿ, ಉತ್ಪನ್ನ ಅಥವಾ ಪ್ರಕ್ರಿಯೆಯ ರೂಪದಲ್ಲಿ ಆ ನಕ್ಷೆ ಅಥವಾ ವಿಶಿಷ್ಟ ವಿವರಣೆಯ ಪರಿಣಾಮವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ...

                                               

ಸಾವೊ ಪಾಲೊ ಕಲೆ ಮ್ಯೂಸಿಯಂ

ಸಾವೊ ಪಾಲೊ ಕಲೆ ಮ್ಯೂಸಿಯಂ ಸಾವೊ ಪಾಲೊ ಬ್ರೆಜಿಲ್ ನಗರದ ಪೌಲಿಸ್ತಾ ಅವೆನ್ಯೂ ಮೇಲೆ ಇರುವ ಒಂದು ಕಲಾ ವಸ್ತುಸಂಗ್ರಹಾಲಯ. ಇದು, ಅದರ ಪ್ರಧಾನ ಕಾಲ ಅದರ ಮುಖ್ಯ ದೇಹದ ನಗರದ ಒಂದು ಹೆಗ್ಗುರುತು ಮತ್ತು ಆಧುನಿಕ ಬ್ರೆಜಿಲಿಯನ್ ವಾಸ್ತುಶಿಲ್ಪದ ಒಂದು ಮುಖ್ಯ ಚಿಹ್ನೆ ಪರಿಗಣಿಸಲಾಗಿದೆ ಜಾಗವನ್ನು ಉಚಿತ ನಿಂತಿರು ...

                                               

ಸಿಲಂಬಾಟ್ಟಮ್‌

ಸಿಲಂಬಮ್‌ ಅಥವಾ ಸಿಲಂಬಾಟ್ಟಮ್‌ ದಕ್ಷಿಣ ಭಾರತದ ತಮಿಳುನಾಡಿನ ಒಂದು ಆಯುಧ-ಆಧಾರಿತ ದ್ರಾವಿಡ ಕದನ-ಕಲೆಯಾಗಿದೆ. ಇದನ್ನು ಮಲೇಷಿಯಾದ ತಮಿಳು ಸಮುದಾಯವೂ ಸಹ ಅಭ್ಯಾಸ ಮಾಡುತ್ತದೆ. ತಮಿಳಿನಲ್ಲಿ, ಸಿಲಂಬಮ್‌ ಪದವು ಬಿದಿರು ಕೋಲನ್ನು ಸೂಚಿಸುತ್ತದೆ. ಅದು ಈ ಶೈಲಿಯಲ್ಲಿ ಬಳಸುವ ಪ್ರಮುಖ ಸಾಧನವಾಗಿದೆ. ಇತರ ಆಯುಧ ...

                                               

ಸೂತ್ರದ ಬೊಂಬೆ

ಒಂದು ಸೂತ್ರದ ಬೊಂಬೆ ಎಂದರೆ ಅದೊಂದು ಯಥಾರೂಪಣದ ಕಲೆ ಪ್ರದರ್ಶಿಸುವ ನಿರ್ಜೀವ ವಸ್ತು ಅಥವಾ ಒಂದು ಚಲನಶೀಲತೆಯನ್ನು ಪ್ರತಿನಿಧಿಸುವ ಪ್ರತಿರೂಪಕ ಪ್ರದರ್ಶಕದ ವಸ್ತು ಅಥವಾ ಓರ್ವ ಸೂತ್ರದ ಕೀಲುಬೊಂಬೆಯಾಟಗಾರನ ಕುಶಲತೆಯಿಂದ ಮಾಡಿದ ಸೂತ್ರದ ಬೊಂಬೆ ಎನಿಸಿದೆ. ಇದನ್ನು ಸೂತ್ರದ ಬೊಂಬೆಯಾಟದಲ್ಲಿ ಬಳಸಲಾಗುತ್ತದೆ ...

                                               

ಸ್ವಾತಿ. ಪಿ. ಭಾರದ್ವಾಜ್

ಕುಮಾರಿ ಸ್ವಾತಿ. ಪಿ. ಭಾರದ್ವಾಜ್ ತನ್ನ ನಾಲ್ಕನೇ ವರ್ಷಕ್ಕೆ ಭರತನಾಟ್ಯ ಕಲಿಯಲು ಪ್ರಾರಂಭಿಸಿದಳು. ತಂದೆ ಪ್ರಕಾಶ್ ಮತ್ತು ತಾಯಿ ಅನಿತಾ; ತಮ್ಮ ಮಗಳ ಕಲಾಸಕ್ತಿಗೆ ಪ್ರೋತ್ಸಾಹ ನೀಡಿದ್ದಾರೆ ಬೆಂಗಳೂರಿನ ವಿದುಷಿ ರೇಖಾ ಜಗದೀಶ್‌ರವರಿಂದ ಭರತನಾಟ್ಯವನ್ನು ಕಲಿತು ಇಂದು ಚಿಕ್ಕವಯಸ್ಸಿನಲ್ಲಿಯೇ ಸ್ವಾತಿ ಅದ್ಭು ...

                                               

ಶಾರುಖ್ ಖಾನ್ (ಹಿಂದಿ ನಟ)

ನವೆಂಬರ್ ೨, ೧೯೬೫ ರಂದು ಜನಿಸಿದ ಶಾರುಖ್‌ ಖಾನ್‌ ರವರು ಹಿಂದಿ:शाहरुख़ ख़ान ಉರ್ದು: شاہ رُخ خان), ಪ್ರಖ್ಯಾತ ಬಾಲಿವುಡ್‌ ತಾರೆಯಲ್ಲದೇ, ಚಲನಚಿತ್ರ ನಿರ್ಮಾಪಕ ಮತ್ತು ಕಿರುತೆರೆ ನಿರೂಪಕರೂ ಆಗಿರುವ ಓರ್ವ ಭಾರತೀಯ ನಟ. ಇವರನ್ನು ಷಾಹ್‌ ರುಖ್‌ ಖಾನ್‌ ಎಂಬ ಜನಪ್ರಿಯ ಹೆಸರಿಂದಲೂ ಸಹಾ ಗುರುತಿಸಲಾಗು ...

                                               

ಅಕಿರಾ ಕುರೋಸಾವಾ

ಅಕಿರಾ ಕುರೋಸಾವಾ ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. ೧೯೪೩ರಲ್ಲ ...

                                               

ಎಂ.ವಿ.ರಾಜಮ್ಮ

ಕನ್ನಡ ವೃತ್ತಿ ರಂಗಭೂಮಿಯ "ಅಭಿನಯ ಶಾರದೆ" ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ. ತಂದೆ ನಂಜಪ್ಪ, ಜಮೀನ್ದಾರರು. ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ. ಮಹಮದ್ ಪೀರ್‌ರವರ ಚಂದ್ರಕಲಾ ನಾಟಕ ಮಂಡಳಿ ಯ ಸಂಸಾರ ನೌಕ, ಗೌತ ...

                                               

ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗ ವು ಕರ್ನಾಟಕದಲ್ಲಿ ರಚಿಸಲಾಗುವ ಚಲನಚಿತ್ರಗಳನ್ನು ಒಳಗೊಂಡಿದೆ.ಕನ್ನಡ ಚಿತ್ರರಂಗವು ಮೂಲತಹ ರಂಗಭೂಮಿ ಯನ್ನು ಅವಲಂಬಿಸಿ ಆರಂಭವಾಯಿತು ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು ತುಳು ಹಾಗು ಕೊಂಕಣಿ ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ. ೧೯೩೪ರಲ್ಲಿ ತೆರೆ ಕಂಡ "ಸತಿ ಸು ...

                                               

ಗುರುದತ್ ಪಡುಕೋಣೆ

ಗುರುದತ್ ಶಿವಶಂಕರ್ ಪಡುಕೋಣೆ ಇವರು ಭಾರತ ಚಲನಚಿತ್ರ ರಂಗ ಕಂಡ ಓರ್ವ ಅಮೋಘ ನಟ,ನಿರ್ದೇಶಕ ಹಾಗೂ ನಿರ್ಮಾಪಕ. ಕಲಾತ್ಮಕ, ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಇವರ ಅನೇಕ ಉತ್ತಮ ಚಿತ್ರಗಳಲ್ಲಿ "ಪ್ಯಾಸಾ" ಒಂದು.

                                               

ಗುಲ್ಜಾರ್

ಸಂಪೂರಣ್ ಸಿಂಗ್ ಕಾಲ್ರಾ ಎಂಬ ಮೂಲ ಹೆಸರಿನ ವ್ಯಕ್ತಿ ಬಾಲಿವುಡ್ ವಲಯದಲ್ಲಿ ಗುಲ್ಜಾರ್ ಎಂಬ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದಾರೆ. {{ಆಗಸ್ಟ್ ೧೮, ೧೯೩೬) ಕವಿಗಳಾಗಿ, ಚಿತ್ರ ನಿರ್ದೇಶಕರಾಗಿ, ಗೀತ ರಚನಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಹಿಂದಿ-ಉರ್ದು, ಪಂಜಾಬಿ, ಮತ್ತು ಹಲವು ಉಪಭಾಷೆಗಳಾದ ಬ್ರಜ್ ...

                                               

ಗುಲ್ಶನ್ ದೇವಯ್ಯ

ಗುಲ್ಶನ್ ದೇವಯ್ಯ ನವರು ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿರುವ ನಟರು. ಬೆಂಗಳೂರಿನವರಾದ ಇವರು ಕನ್ನಡಿಗರು ಮಾತ್ರವಲ್ಲದೆ, ಕೊಡವ ಜನಾಂಗದವರಾಗಿದ್ದು, ಕಂಬೆಯಂಡ ಮನೆತನಕ್ಕೆ ಸೇರಿದವರು.

                                               

ಚಿತ್ರಗೀತೆಗಳ ಹಕ್ಕು(copyrights of songs)

ಚಿತ್ರಗೀತೆಗಳು ಹಕ್ಕು ಯಾರದು? ಎಂಬ ಹಳೆಯ ಪ್ರಶ್ನೆಗೀಗ ಮತ್ತೆ ಚಾಲನೆ ದೊರಕಿದೆ. ಮಾತ್ರವಲ್ಲ ಇದು ಕೇವಲ ಚರ್ಚೆಯ ಮಟ್ಟದಲ್ಲಿರದೆ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಬಹು ಚರ್ಚೆಯ ನಂತರವೇ ಇಂಡಿಯನ್ ಪರ್‌ಫಾರ್ಮಿಂಗ್ ರೈಟ್ಸ್ ಸೊಸೈಟಿ ಚಿತ್ರಗೀತೆಗಳ ಹಕ್ಕುಗಳನ್ನು ಹೊಂದಿದ ರಾಷ್ಟ್ರೀಯ ಸಂಸ್ಥೆ ಎಂಬ ಮನ್ನಣ ...

                                               

ದಾದಾಸಾಹೇಬ್ ಫಾಲ್ಕೆ

ದಾದಾ ಸಾಹೇಬ್ ಫಾಲ್ಕೆ ಯೆಂದು ಪ್ರಸಿದ್ಧರಾದ, ದುಂಡಿರಾಜ್ ಗೋವಿಂದ ಫಾಲ್ಕೆಯವರು, ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದವರು. ಅವರು ಗತಿಸಿ ೧೨ ದಶಕಗಳಾದರೂ, ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ, ವಿಜೃಂಭಿಸುತ್ತಿದ್ದಾರೆ. ಭಾರತದಲ್ಲಿ ಚಲ ...

                                               

ಪದ್ಮಿನಿ

ಪದ್ಮಿನಿ - - ಸೆಪ್ಟೆಂಬರ್ ೨೪,೨೦೦೬ ಭಾರತದ ಬಹುಭಾಷಾ ನಟಿ ಮತ್ತು ಭರತನಾಟ್ಯ ಕಲಾವಿದೆಯಾಗಿದ್ದರು. ಇವರು ತಮಿಳು, ತೆಲುಗು, ಮಲಯಾಳಂ,ಹಿಂದಿ, ಕನ್ನಡ ಭಾಷೆಯಲ್ಲಿ ಸುಮಾರು ೨೫೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

                                               

ಪ್ರಕಾಶ್ ಮೆಹರಾ

ಪ್ರಕಾಶ್ ಮೆಹರಾ ಹಿಂದಿ ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. ಅಮಿತಾಬ್ ಬಚ್ಚನ್‌ರವರನ್ನು ಆಂಗ್ರಿ ಯಂಗ್ ಮ್ಯಾನ್ ನಾಯಕ ನನ್ನಾಗಿ ಮಾಡಿ, ಸಲೀಮ್-ಜಾವೀದ್‌ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →