ⓘ Free online encyclopedia. Did you know? page 127                                               

ಆಣ್ಣೆಸೊಪ್ಪು

ಈ ಬಳ್ಳಿಯು ಬೀಳು ಭೂಮಿಯಲ್ಲಿ ಮತ್ತು ಹಾದಿಬದಿಯಲ್ಲಿ ಬೆಳೆಯುತ್ತದೆ.ದುಂಡನೆಯ ಬಳ್ಳಿಕಾಂಡವು ಬೇಲಿಗಿಡಗಳ ಮೇಲೆ ಇಲ್ಲವೆ ನೆಲದ ಮೇಲೆ ಹಬ್ಬಿಬೆಳೆಯುತ್ತದೆ.ಸರಳವಾದ ಉದ್ದ-ಅಂಡಾಕಾರದ ಮತ್ತು ಸ್ವಲ್ಪ ದಪ್ಪನೆಯ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ.ಎಲೆಯ ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದ ...

                                               

ಆನೆಮುಂಗು

ಆನೆಮುಂಗು ಓರೊಕ್ಸಿಲಮ್ ಕುಟುಂಬದ ಬಿಗ್ನೊನೇಸಿಯೆಗೆ ಸೇರಿದ ಹೂಬಿಡುವ ಸಸ್ಯದ ಜಾತಿ. ಸಾಮಾನ್ಯವಾಗಿ ಮಧ್ಯರಾತ್ರಿ ಭಯಾನಕ, ಓರೊಕ್ಸಿಲಮ್, ಕಹಳೆ ಹೂವು, ಕ್ಯಾಪರ್, ಅಥವಾ ಡ್ಯಾಮೊಕ್ಲಿಸ್ ಮರ ಎಂದು ಕರೆಯುತ್ತಾರೆ. ಒರೊಕ್ಸಿಲಮ್ ಇಂಡಿಕಮ್ ಇದರ ವೈಜ್ಞಾನಿಕ ಹೆಸರು. ಇದು ೧೮ ಮೀಟರ್ ಎತ್ತರ ಬೆಳೆಯುತ್ತದೆ. ಈ ಗಿ ...

                                               

ಇಂಗಳ

ಇದು ಒಂದು ಜಾತಿಯಮರ. ಇದು ಸೈಮಾರುಬೇಸಿ ಕುಟುಂಬಕ್ಕೆ ಸೇರಿದೆ.ಇದು ಸುಮಾರು ಹತ್ತು ಮೀ.‍ನಷ್ಟು ಎತ್ತರ ಬೆಳೆಯಬಲ್ಲದು. ಈ ಮರವು ಶುಷ್ಕ ಅರಣ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಕಾಂಡವು ಬೂದು ಬಣ್ಣವನ್ನು ಹೊಂದಿದೆ. ಇದು ಹಸ್ತರೂಪಿ ಸಂಯುಕ್ತ ಎಲೆಗಳನ್ನು ಹೊಂದಿದೆ. ಕಿರು ಎಲೆಗಳು ವಿಲೋಮಾಂಡ ಆಕಾರ ...

                                               

ಇಲಿಕಿವಿ ಸೊಪ್ಪು

ಈ ಗಿಡ ಅರ್ಧ ಅಡಿ ಎತ್ತರ ಬೆಳೆಯುತ್ತದೆ. ಎಲೆ ದಪ್ಪವಾಗಿದ್ದು ಇಲಿಯ ಕಿವಿ ಆಕಾರವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತದೆ. ಗದ್ದೆ ಬದಿ ತೋಟ ಹಾಗೂ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೂ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಈ ಸಸ್ಯ ಮುಂಗಾರು ಮಳೆ ಪ್ರಾರಂ ...

                                               

ಈಶ್ವರ ಬಳ್ಳಿ

ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾ ...

                                               

ಎಡಮುರಿ

ಎಡಮುರಿ ಎಂಬ ಪುಟ್ಟ ಸಸಿ ಹಸಿರಾಗಿದ್ದು ಅಗಲವಾಗಿರುತ್ತದೆ. ನರಗಳು ಸ್ಪಷ್ಟವಾಗಿ ಕಾಣುತ್ತದೆ. ಎಲೆಗಳು ಅಂಚು ಚಿತ್ರಾಕಾರವಾಗಿ ಕಲಾಛ್ಚೇದವಾಗಿರುತ್ತದೆ. ಹೂವು ಎಲೆ ಮತ್ತು ಕಾಂಡದ ಮದ್ಯದಿಂದ ಹೊರಡುತ್ತದೆ. ಪುಷ್ಪ ಪಾತ್ರೆ ದೊಡ್ಡದಾಗಿ ನಾಲ್ಕು ಅಥವಾ ಐದು ದಳಗಳಿಂದ ಕೂಡಿರುತ್ತದೆ. ಹೂವಿನ ದಳಗಳು ಕೆಳಗೆ ಬಾ ...

                                               

ಔಷಧಿಯ ಸಸ್ಯಗಳು

ಔಷಧೀಯ ಗಿಡಮೂಲಿಕೆಗಳು, ಸಸ್ಯವಿಜ್ಞಾನದ ಔಷಧಿಗಳು, ಅಥವಾ ನೈಸರ್ಗಿಕ ಉತ್ಪನ್ನ ಔಷಧಿಗಳೆಂದು ಕೂಡ ಕರೆಯಲ್ಪಡುವ ಔಷಧೀಯ ಸಸ್ಯಗಳು ಇತಿಹಾಸಪೂರ್ವ ಕಾಲದಿಂದಲೂ ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಕಂಡುಹಿಡಿಯಲಾಗಿದೆ ಮತ್ತು ಬಳಸಲಾಗುತ್ತದೆ. ಸಸ್ಯಗಳು ಕೀಟಗಳು, ಶಿಲೀಂಧ್ರಗಳು, ರೋಗಗಳ ವಿರುದ್ಧ ರಕ್ಷಣೆ ಸೇರಿದ ...

                                               

ಕಡವಲ ಮರ

ಈ ಸಸ್ಯವು ಆಂಥೊಸಿಫಾಲಸ್ ಇಂಡಿಕಸ್ ಎಂದು ಕರೆಯಲ್ಪಡುವ ಕಡವಲ ಮರವು ಒಂದು ಔಷದೀಯ ಸಸ್ಯಮೂಲಿಕೆ. ಕಡವಲ ಮರದ ಉಗಮ ಇಂದು ನೆನ್ನೆಯದಲ್ಲ.ಇದು ದ್ವಾಪರ ಯುಗದಿಂದ ಇತ್ತು ಎಂದು ಭಾಗವತದ ಕಥನಗಳಿಂದ ತಿಳಿದುಬರುತ್ತದೆ. ಒಮ್ಮೆ ಶ್ರೀ ಕೃಷ್ಣ ಕದಂಬವನದಲ್ಲಿ ಗೋಪಿಕಾಸ್ತ್ರೀಯರೊಡನೆ ವಿಹರಿಸುತ್ತಿದ್ದನಂತೆ, ಮಥುರಾ ಮತ ...

                                               

ಕರ್ಪುರಲಕ್ಕಿ

ಕರ್ಪುರಲಕ್ಕಿ ಮೃದು ಕೂದಲಿನ ಟೊಮೆಂಟೋಸ್ ಆವರಿಸಿರುವ ಕಾಂಡ ಹೋದಿದೆ. ಇದು ೫ಮೀ ಗಿಂತಲೂ ಕಡಿಮೆ ಎತ್ತರ ಬೆಳೆಯುತ್ತದೆ. ಈ ಮರದ ಕಾಂಡಗಳ ಉದ್ದಕ್ಕೂ ಎಲೆಗಳು ವಿರೋಧವಾಗಿ ಜೋಡಿಸಲ್ಪಟ್ಟಿರುತ್ತವೆ. ಇವು 3-ರೇಖಾತ್ಮಕ ಚಿಗುರೆಲೆಗಳಿಂದ ಕೂಡಿರುತ್ತವೆ. ಇದು ೧-೧೨ ಸೆಂ.ಮೀ ಉದ್ದವಿರುತ್ತದೆ. ಎಲೆಗಳ ಮೇಲಿನ ಮೇಲ್ ...

                                               

ಕಲ್ಲುಬಾಳೆ

ಕಲ್ಲುಬಾಳೆ ಔಷಧೀಯ ಗುಣ ಹೊಂದಿರುವ ಎನ್ಸೆಟೆ ಜಾತಿಗೆ ಸೇರಿದ ಸಸ್ಯ. ಬಾಳೆ ಗಿಡದ ಕುಟುಂಬದಲ್ಲಿ ಮೂಸ,ಎನ್ಸೆಟೆ ಮತ್ತು ಮುಸೆಲ್ಲಾ ಎಂಬ ಮೂರು ವರ್ಗಗಳಿವೆ. ಕಲ್ಲುಬಾಳೆಯು ಬೀಜದಿಂದ ಕೂಡಿರುತ್ತದೆ. ಇದರ ಕಾಂಡಗಳು ಒರಟಾಗಿ ದಪ್ಪವಿರುತ್ತವೆ. ಕಲ್ಲು ಬಾಳೆಗಳಲ್ಲಿ ಸುಮಾರು ೭ ಉಪಜಾತಿಗಳಿವೆ. ಇವು ಏಷ್ಯಾ ಮತ್ತು ...

                                               

ಕವಟೆಕಾಯ್ಮರ

ಕವಟೆಕಾಯ್ಮರ ೩೫ ಮೀಟರ್ ಉದ್ದ ಬೆಳೆಯುತ್ತದೆ. ಇದೊಂದು ಎಲೆಯುದುರುವ ಮರವಾಗಿದೆ. ಈ ಮರದ ವ್ಯಾಸ ಸುಮಾರು ೭೫ಸೆ.ಮೀ ವರೆಗೂ ಇರುತ್ತದೆ.ಕಾಂಡದ ತೊಗಟೆಯು ಕಾರ್ಕಿಯ ಶಂಕುವಿನಾಕಾರದ ಮುಳ್ಳುಗಳನ್ನು ಹೊಂದಿದ್ದು ತೊಗಟೆ ಕಂದು ಬಣ್ಣದಲ್ಲಿರುತ್ತದೆ. ಎಲೆಯ ಕಿರು ಕೊಂಬೆಗಳು ದುಂಡಾಗಿದ್ದು, ವಾಯು ವಿನಿಮಯ ಬೆಂಡು ರ ...

                                               

ಕಾಡು ಬೇವು

ಕಾಡು ಬೇವು ಮರವು ಮೇಲಿಯೇಸಿ ಎಂಬ ಕುಟುಂಬಕ್ಕೆ ಸೇರಿದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಮರವು ಸಾಮಾನ್ಯವಾಗಿ ಹನ್ನೆರಡು ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯತ್ತದೆ.ಕಾಡು ಮೇವು ಪದ ಗ್ರಿಕ್ ಭಾಷೆಯ ಮೆಲಿಯ ಅಝೆಡರಖ್ ಪದದಿಂದ ಬಂದಿದೆ. ಮೆಲಿಯ ಅಂದರೆ ಬೂದಿ ಅಝೆಡರಖ್ ಎಂದರ ...

                                               

ಕಾಮಕಸ್ತೂರಿ

ತುಳಸಿ ಗಿಡದ ಹತ್ತಿರ ಸಂಬಂಧಿಯಾದ ಇದೂ ಪರಿಮಳಯುಕ್ತವಾಗಿದೆ. ಮಧ್ಯ ಏಷ್ಯ ಮತ್ತು ವಾಯವ್ಯ ಭಾರತ ಇದರ ಮೂಲ ಸ್ಥಾನ. ಈಗ ಭಾರತದಾದ್ಯಂತ ಬೆಳೆಯುತ್ತದೆ. ಸುಗಂಧಪೂರಿತ ಎಣ್ಣೆಗಾಗಿ ತೋಟಗಳಲ್ಲಿ ಇದನ್ನು ಬೆಳೆಸುತ್ತಾರೆ. ಗಿಡ ನೆಲದಿಂದ ನೇರವಾಗಿ 30-90 ಸೆಂ ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಅಭಿಮುಖವಾಗ ...

                                               

ಕಾಶಿಬದನೆ

ಕಾಶಿಬದನೆ ಸೊಲೆನೇಸಿ ಎಂಬ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಕಾಯಿಗಳು ಹೆಚ್ಚ್ಚಿನ ಪ್ರಮಾಣದಲ್ಲಿ ಗರ್ಭನಿರೋಧಕ ಡಯೋಸ್ಜಿನಿನ್ ತಯಾರಿಕೆಯಲ್ಲಿ ಮೂಲವಸ್ತುವಾಗಿ ಬಳಸಬಹುದಾದ ಸಾರಜನಕ ಸಂಯುಕ್ತ ಗ್ಲೈಕೊಆಲ್ಕಲಾಯಿಡ್ ಸೊಲ್ಯಾಸಿಡಿನ್ ಹೊಂದಿವೆ. ಬೇಸಾಯ ಮಾಡಲು ಕಷ್ಟ ಸಾಧ್ಯವಾದ ಡಯೋಸ್ಜಿನಿನ್ ನೀಡಬಲ್ಲ ಮತ್ತೊಂದು ...

                                               

ಕೆಂಪುನೆನೆ ಅಕ್ಕಿಸೊಪ್ಪು

ಇದು ೫೦ಸೆ.ಮೀ. ಎತ್ತರಕ್ಕೆ ಬೆಳೆಯುವ ವಾರ್ಷಿಕ ಮೂಲಿಕೆ. ಇದರ ಕಾಂಡವು ದುಂಡಾಗಿ, ಹಳದಿ ಕೂದಲಿನಿಂದ ಆವರಿಸಲ್ಪಟ್ಟಿರುತ್ತದೆ. ಎಲೆಗಳು ೪ ಸೆ.ಮೀ. ಉದ್ದವಿದ್ದು, ಅಂಚು ಹಲ್ಲಿನಂತೆ ಇರುತ್ತದೆ. ಎಲೆಗಳು ಎದುರುಬದುರಾಗಿ ಜೋಡಿ ಜೋಡಿಯಾಗಿರುತ್ತವೆ. ಮೇಲ್ಭಾಗ ಹಚ್ಚಹಸಿರಾಗಿದ್ದು ಕೆಳಭಾಗ ತೆಳುವಾಗಿರುತ್ತದೆ. ...

                                               

ಕೆಂಪುಬಸಲೆ

ಕೆಂಪು ಬಸಲೆ ಪ್ರಾಕೃತಿಕವಾಗಿ ಕಂಡುಬರುವುದಿಲ್ಲ,ಆದರೆ ತೋಟಗಳಲ್ಲಿ,ಕೈತೋಟಗಳಲ್ಲಿ ಸೊಪ್ಪು ತರಕಾರಿ ಬಳ್ಳಿಯಾಗಿ ಬೆಳೆಯುತ್ತಿರುವುದನ್ನು ಕಾಣಬಹುದು.ಬಸಲೆ ಆಸರೆ ಗಿಡ-ಚಪ್ಪರದ ಮೇಲೆ ಹಬ್ಬಿ ಬೆಳೆಯುತ್ತದೆ.ರಸಭರಿತ ಹಸಿರುಗೆಂಪಿನ ಬಳ್ಳಿಕಾಂಡದ ಮೇಲೆ ಸರಳವಾದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ.ಎಲೆಗಳ ...

                                               

ಕೊಮ್ಮೆ ಗಿಡ

ಬೋಯರ್ಹೇವಿಯಾ ಡಿಫುಸಾ ಸಾಮಾನ್ಯವಾಗಿ ಹೊಲ, ಗದ್ದೆ, ಬಯಲು ಪ್ರದೆಶಗಳಲ್ಲಿ ಕಂಡುಬರುವ, ನೆಲದಲ್ಲಿಯೇ ಹರಡುವ ಗಿಡ. ಬಹುವಷಾ೯ಯು ಸಸ್ಯ. ಮಳೆಗಾಲದಲ್ಲಿ ಚಿಗುರಿ ಚೆನ್ನಾಗಿ ಬೆಳೆದು ಬೇಸಿಗೆಯಲ್ಲಿ ಸುರುಟಿ ಹೊಗುವ ಗಿಡ. ಬೀಜ ಹಾಕಿ ಕುಂಡಗಳಲ್ಲೂ ಬೆಳೆಸಬಹುದು. ಬೀಜ ಹಾಕಿದ ಎರಡು-ಮೂರು ತಿಂಗಳ ನಂತರ ಎಲೆಗಳನ್ನು ...

                                               

ಕೋಡ ಮುರಕ

ಇದು ಒಂದು ಜಾತಿಯ ಮರ.ಇದು ಅಪೊಸೈನೇಸಿ ಕುಟುಂಬಕ್ಕೆ ಸೇರಿದೆ.ಇದು ಭಾರತದ ಎಲ್ಲ ಅರಣ್ಯಗಳಲ್ಲಿ ಬೆಳೆಯುತ್ತದೆ.ಇದು ಸಾಮಾನ್ಯವಾಗಿ ಮೂರು ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು.ಕಾಂಡವು ತಿಳಿ ಬೂದು ಬಣ್ಣದ ತೊಗಟೆಯಿಂದ ಸೀಳಿರುತ್ತದೆ.ಅಭಿಮುಖ ಜೋಡಣೆಯ ದೊಡ್ಡ ಎಲೆಗಳನ್ನು ಹೊಂದಿದೆ.ಎಲೆಗಳು ಸಾಮನ್ಯವಾಗಿ ...

                                               

ಕ್ಯಾಲೆಂಡುಲ ಅಫಿಷಿನಾಲಿಸ್

ಕ್ಯಾಲೆಂಡುಲ ಕುಲದಲ್ಲಿ ಕ್ಯಾಲೆಂಡುಲ ಅಫಿಷಿನಾಲಿಸ್ ಒಂದು ಅತ್ಯಂತ ಸಾಮಾನ್ಯ ಜಾತಿಯಾದು. ಇದು ಬೆಲೆಬಾಳುವ ಗಿಡಮೂಲಿಕೆ. ಕ್ಯಾಲೆಂಡುಲ ಹೂವಿನಲ್ಲಿ ೧೫-೨೦ ವಿವಿಧ ಜಾತಿಗಳಿವೆ. ಪಶ್ಚಿಮ ಯುರೋಪ್, ಮೆಡಿಟರೇನಿಯನ್ ಪ್ರದೇಶ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ "ಮಡಕೆ ಮಾರಿಗೋಲ್ಡ್" ಅಥವಾ "ಮಾರಿಗೋಲ್ಡ ...

                                               

ಕ್ಷುದ್ರ ಅಗ್ನಿಮಂಥ

ಕ್ಷುದ್ರ ಅಗ್ನಿಮಂಥವು ಎನ್ನುವುದು ಲಾಮಾಸಿಯ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್ ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಈ ಸಸ್ಯವನ್ನು ಆರ್ನಿಯೆಂದು ಕರೆಯಲಾಗುತ್ತದೆ. ಇದು ಭಾರತ ಮತ್ತು ಶ್ರೀಲಂ ...

                                               

ಗಂಡು ಕಾಳಿಂಗ

ಈ ಸಸ್ಯವು ಪುಟ್ಟಗಿಡ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆಗಳ ಅ೦ಚುಗಳು ಕತ್ತರಿಯಾಕಾರದಲ್ಲಿರುತ್ತದೆ. ಇದರ ಹೂವುಗಳು ತಿಳಿ ಹಳದಿ ಮತ್ತು ಪು‌‌‌‌‌‌‌ಷ್ಪಪಾತ್ರೆಯ ಮೇಲೆ ಸು೦ದರವಾಗಿ ಅರಳುತ್ತದೆ. ಮತ್ತು ಉದ್ದವಾಗಿರುತ್ತದೆ. ಹೂವಿನಸುತ್ತ ಉಪದಳಗಳು ಇರುತ್ತದೆ. ಪಕ್ವವಾಗಿರುವ ಬೀಜಗಳು ಗಾಳಿಯಲ್ಲಿ ...

                                               

ಗಾಂಜಾ

‘ಚರಸ್’ ಅನ್ನುವ ಮಾದಕ ವಸ್ತುವನ್ನು ಈ ಮೂಲಿಕೆಯ ಪತ್ರೆಗಳಿಂದ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತಲೆ ತಿರುಗಿ, ಜ್ಞಾನ ತಪ್ಪಬಹುದು ಮತ್ತು ಮುಂದೆ ಗಾಢ ನಿದ್ರೆಯುಂಟಾಗಿ ಉಸಿರು ಕಟ್ಟಿ ಸಾಯಲುಬಹುದು. ಈ ಮೂಲಿಕೆ ಚಿಕಿತ್ಸೆಯಲ್ಲಿ ಅತ್ಯಂತ ಉಪಯುಕ್ತವಾದುದು. 1-2 ಅಡಿ ಎತ್ತರ ಪೊದೆಯಾಗಿ ಬೆಳ ...

                                               

ಗೇರುಮರ

ದಕ್ಷಿಣ ಕನ್ನಡ ಮಂಗಳೂರು ಮತ್ತು ಕೇರಳದ ಕ್ವಿಲಾನ್ ಬೀದಿಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಗೇರುಬೀಜದ ಕಾರ್ಖಾನೆಗಳಿಗೆ ಹೋಗುವ ಮತ್ತು ಬರುವ ಅಸಂಖ್ಯ ಮಹಿಳೆಯರನ್ನು ಕಾಣಬಹುದು. ಅವರ ಚತುರ ಹಸ್ತಗಳು ಗೇರುಬೀಜದ ಸಿಪ್ಪೆಗಳನ್ನು ಸುಲಿದು,ಬೀಜಗಳನ್ನು ವಿಂಗಡಿಸುವುವು.ಹೀಗೆ ಸಂಸ್ಕರಿಸಲಾದ ಬೀಜಗಳಲ್ ...

                                               

ಚಕ್ರಮುನಿ

ಚಕ್ರಮುನಿಯ ತವರೂರು ಮಲೇಷಿಯಾ.ಸತ್ವಯುತ ಸಸ್ಯಮೂಲ ಆಹಾರಗಳಲ್ಲಿ ಪ್ರಕೃತಿಯ ಅಮೂಲ್ಯ ಕೊಡುಗೆಗಳಲ್ಲಿ ಚಕ್ರಮುನಿಯೂ ಒಂದು.ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ "ಬಹುಜೀವಸತ್ವಗಳ ಹಸಿರು" ಎಂದು ಕರೆಯಲಾಗುತ್ತದೆ. ಚಕ್ರಮುನಿಯ ಎಲೆ,ಚಿಗುರು ಮತ್ತು ಕಾಂಡವನ್ನು ಹಸಿಯಾಗಿ ಇಲ್ಲವೇ ಬೇಯಸಿ ತಿನ್ನಬಹುದು. ...

                                               

ಚಪ್ಪರದವರೆ

ಈ ಬೆಳೆಗೆ ಈ ಹೆಸರು ಬರಲು ಕಾರಣವೆಂದರೆ ಅದನ್ನು ಹಬ್ಬಿಸುವಂತಹ ಚಪ್ಪರದ ಆಸರೆ.ಇದರೆ ಎಳೇಕಾಯಿ ಹಾಗೂ ಬೀಜ ಉತ್ತಮ ತರಕಾರಿ ಎನ್ನಿಸಿವೆ.ಇದನ್ನು ನಮ್ಮ ದೇಶವಲ್ಲದೆ ಚೀನಾ,ತೈವಾನ್,ಜಾವಾ,ಮಲಯಾ,ಹಾಂಕಾಂಗ್ ಮುಂತಾದ ದೇಶಗಳಲ್ಲಿ ಬಳಸುತ್ತಾರೆ. ಕೋಲಾರದ ಕಡೆ ಇದನ್ನು ಚಕ್ಕರೆಕಾಯಿ ಎನ್ನುತ್ತಾರೆ.

                                               

ಚಳ್ಳೆ ಹಣ್ಣು

ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಮತ್ತು ಕೆಮ್ಮು ನಿವಾರಕ. ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ. ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ. ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ. ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ. ಗಾಯಕ್ಕೆ ತೊಗಟೆಯ ಗಂಧ ...

                                               

ಚಿತ್ರಮೂಲ

ಚಿತ್ರಮೂಲವು ಸಣ್ಣ ಪೊದೆ, ಬುಡದಿಂದಲೇ ಹಲವು ಕವಲುಗಳು ಹೊರಟು ಹಸುರೆಲೆಗಳಿಂದ ಕೂಡಿರುವುವು, ಹೂವು ಬಿಳಿಯವು, ಇದರಲ್ಲಿ ಹಲವಾರು ತರಹಗಳಿವೆ. ಕೆಂಪು, ನೀಲಿ, ಹಳದಿ, ಪುಷ್ಪಗಳನ್ನು ಬಿಡುವ ಚಿತ್ರಮೂಲಗಳಿವೆ. ಸಾಮಾನ್ಯವಾಗಿ ಬಿಳೀ ಹೂವಿನದೆ ಹೆಚ್ಚಾಗಿ ಕಾಣಲು ಸಿಗುವುದು. ಎಲೆಗಳು ಎದುರು ಬದುರು ಎಲೆಗಳ ತೊಟ್ ...

                                               

ಚಿರಿಯಾತ

ಅರ್ಧತಲೆನೋವಿಗೆ ಚಿರಿಯಾತ, ಬೇವಿನ ತೊಗಟೆ, ತ್ರಿಫಲಚೂರ್ಣ ಅಮೃತಬಳ್ಳಿ, ಅರಿಶಿನ ಕೊಂಬು ಇವೆಲ್ಲವನ್ನು ಸಮವಾಗಿ ಸೇರಿಸಿ, ಚೆನ್ನಾಗಿ ಕುಟ್ಟಿ, ನೀರಿನಲ್ಲಿ ಹಾಕಿ, ಕಾಯಿಸಿ 1/8 ಭಾಗ ಕಷಾಯ ಮಾಡುವುದು. ತಣ್ಣಗಾದ ಮೇಲೆ ಬಟ್ಟೆಯಲ್ಲಿ ಸೋಸಿ ಶೇಖರಿಸುವುದು. 1/4 ಟೀ ಚಮಚ ಕಷಾಯಕ್ಕೆ, ಒಂದಿಷ್ಟು ಬೆಲ್ಲವನ್ನು ಸ ...

                                               

ಚೆಂಡು ಹೂ

ವೈಜ್ಞಾನಿಕ ಹೆಸರು: ಟಗೆಟಿಸ್ ಇರೆಕ್ಟ ಕನ್ನಡದ ಇತರ ಹೆಸರುಗಳು: ಗೊಂಡೆಗಿಡ, ಚೆಂಡುಮಲ್ಲಿಗೆ, ಸೀಮೆಶ್ಯಾವಂತಿ ಸಸ್ಯದ ಕುಟುಂಬ: ಆಸ್ಟಿರೇಸಿ Asteraceae ಇತರ ಭಾಷೆಯ ಹೆಸರುಗಳು ; ಸಂಸ್ಕೃತ ಸ್ಥೂಲಪುಷ್ಪ, ಜಂಡುಗ, ಗಂದುಗ, ಹಿಂದಿ ಗೆಂಡೆ, ಗಿಟ್ಟೇರ, ತೆಲುಗು ಬಂಟಿ, ಬಂಟಿಚೆಟ್ಟು. ಇಂಗ್ಲಿಷ್ ಆಫ್ರಿಕನ್ ಮ ...

                                               

ಚೌಡಂಗಿ

ಚೌಡಂಗಿ ಸಾಮಾನ್ಯವಾಗಿ ಹಳ್ಳಿಗಳ ಸುತ್ತಮುತ್ತ,ಗೊಬ್ಬರಗುಂಡಿಯ ಹತ್ತಿರ,ಪಾಳುಬಿದ್ದ ಕೋಟೆಕೊತ್ತಲ,ಮನೆಗಳ ಹತ್ತಿರ ಮತ್ತು ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ಪ್ರಾಕೃತಿಕವಾಗಿ ಇದು ಕಾಡುಗಳಲ್ಲಿ ಕಂಡುಬರುವುದು ಅಪರೂಪ.ಚೌಡಂಗಿ ೮-೧೨ ಅಡಿ ಎತ್ತರ ಬೆಳೆಯುವ ಮಧ್ಯಮ ತರಹದ ಒಂದು ಮರ.ಕಾಂಡ ಅಷ್ಟೊಂದು ಗಟ್ಟಿಯಾಗಿರು ...

                                               

ಜರೀಗಿಡ

ಜರೀಗಿಡಗಳು ಬೀಜಕಣಗಳ ಮೂಲಕ ಸಂತಾನೋತ್ಪತ್ತಿ ಮಾಡುವ ಅಥವಾ ಹೂವುಗಳನ್ನು ಹೊಂದಿರದ ನಾಳೀಯ ಸಸ್ಯ ಗುಂಪಿನ ಸದಸ್ಯ. ಇವು ಪಾಚಿಗಳಿಂದ ಭಿನ್ನವಾಗಿರುತ್ತವೆ ಅಂದರೆ ನೀರು ಮತ್ತು ಪೋಷಕಾಂಶಗಳನ್ನು ಪಡೆಯಲು ಬೇಕಾದ ವಿಶಿಷ್ಟವಾದ ಅಂಗಾಂಶಗಳನ್ನು ಹೊಂದಿರುತ್ತವೆ. ಇತರ ನಾಳೀಯ ಸಸ್ಯಗಳಂತೆ ಜರೀಗಿಡಗಳು ಸಂಕೀರ್ಣವಾದ ...

                                               

ಜಾಪಾಳ

ಜಾಪಾಳ ವು ಯುಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಸಿದ್ಧ ಔಷಧಿ ಸಸ್ಯ. ಜಾಪಾಳ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಪರ್ಜಿಂಗ್ ಕ್ರೋಟನ್ ಎಂಬ ಹೆಸರುಂಟು. ಕ್ರೋಟನ್ ಟಿಗ್ಲಿಯಮ್ ಇದರ ಶಾಸ್ತ್ರೀಯ ಹೆಸರು. ಭಾರತಾದ್ಯಂತ ವ್ಯಾಪಿಸಿರುವ ಇದು ಅಸ್ಸಾಮ್, ಬಂಗಾಳ ಮತ್ತು ಪಶ್ಚಿಮಘಟ್ಟಗಳಲ್ಲಿ ಬೆಳೆಯುತ್ತದೆ. ಶ್ ...

                                               

ಜೀವಹಾಲೆಬಳ್ಳಿ

ಇದು ಸಾಮಾನ್ಯವಾಗಿ ಪೊದೆಗಳ ಮೇಲೆ ಮತ್ತು ಬೇಲಿಗಳ ಮೇಲೆ ಹಬ್ಬಿ ಬೆಳೆಯುವ ಬಳ್ಳಿಗಿಡ.ಗಿಡದಲ್ಲಿ ತಿಳಿ ಹಳದಿ ಬಣ್ಣದ ಸಸ್ಯಕ್ಷೀರವಿರುತ್ತದೆ.ಬಲಿತ ಬಳ್ಳಿಕಾಂಡದ ತೊಗಟೆ ಒರಟಾಗಿದ್ದು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ.ಅಂಡ-ಹೃದಯಾಕಾರದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ ಎಲೆಯ ಬುಡ ಸಮಾನಾಂ ...

                                               

ಟರ್ನಿಪ್

ಇದರ ಪೂರ್ವಾಪರದ ಬಗ್ಗೆ ಒಬ್ಬೊಬ್ಬರದು ಒಂದೊಂದು ವ್ಯಾಖ್ಯಾನ.ಕೆಲವರು ರಷ್ಯಾ ಮತ್ತು ಸೈಬೀರಿಯಾ ಎಂದರೆ ಮತ್ತೆ ಹಲವರು ಏಷ್ಯಾದ ಮಧ್ಯಭಾಗ,ಪಂಜಾಬ್ ಮತ್ತು ಕಾಶ್ಮೀರವೆಂತಲೂ ಹೆಳುತ್ತಾರೆ.ಆದರೆ ಭಾರತದಲ್ಲಿ ಇದನ್ನು ಅನಾದಿಕಾಲದಿಂದ ಬೆಳೆಯಲಾಗುತ್ತಿದೆ.ಇದು ಜಮ್ಮು,ಕಾಶ್ಮೀರ್,ಪಂಜಾಬ್,ಹಿಮಾಚಲ ಪ್ರದೇಶ ಮುಂತಾದ ...

                                               

ದತ್ತುರಿ ಗಿಡ

ದತ್ತುರಿ ಗಿಡ ಮೆಕ್ಸಿಕೊದಲ್ಲಿ ಕಂಡುಬರುವ ಗಸಗಸೆ ಜಾತಿಯ ಒಂದು ಸಸ್ಯವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಕವಾಗಿ ಇದನ್ನು ನೈಸರ್ಗಿಕವಾಗಿ ಬೆಳೆಸುತ್ತಾರೆ. ದತ್ತುರಿ ಗಿಡ ಅತ್ಯಂತ ಗಟ್ಟಿ ಸಸ್ಯವಾಗಿದೆ. ಕಡಿಮೆ ತೇವಾಂಶ ಪ್ರದೇಶದಲ್ಲಿಯೂ ಇದು ಬೆಳೆಯುತ್ತದೆ. ಈ ಗಿಡವನ್ನು ಪಶ್ಚಿಮ ಅಮೇರಿಕಾದ ಸ್ಥಳೀಯ ...

                                               

ದಾಲ್ಚಿನ್ನಿ

ದಾಲ್ಚಿನ್ನಿ ಅನೇಕ ಮರಗಳ ಒಳ ತೊಗಟೆಯಿಂದ ಪಡೆಯುವ ಸಿನ್ನಮೋಮಮ್ ಕುಲದ ಒಂದು ಮಸಾಲೆ ಪದಾರ್ಥ. ಇದನ್ನು ಲವಂಗಪಟ್ಟೆ, ಚಕ್ಕೆ ಎಂದು ಕರೆಯುತ್ತಾರೆ. ಸಿಹಿ ಮತ್ತು ಖಾರದ ಆಹಾರ ಈ ಎರಡರಲ್ಲೂ ಬಳಸಲಾಗುತ್ತದೆ. "ದಾಲ್ಚಿನ್ನಿ" ಎಂಬ ಪದ ಮರದ ಮಧ್ಯ ಇರುವ ಕಂದು ಬಣ್ಣವನ್ನು ಕೂಡ ಸೂಚಿಸುತ್ತದೆ. ಸಿನ್ನಮೋಮಮ್ ವೆರಮ್ ...

                                               

ನಂದಿಬಟ್ಟಲು

ಅಪ್ರೋಸೈನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಟ್ಯಾಬರ್‍ನೀಮಾಂಟಾನ ಕಾರೊನೇರಿಯ ಇದರ ವೈಜ್ಞಾನಿಕ ಹೆಸರು. ಪರ್ಯಾಯ ನಾಮ ಎರ್‍ವಟಾಮಿಯ. ಇದು 1.2 ರಿಂದ 2.4 ಮೀ. ಎತ್ತರಕ್ಕೆ ಬೆಳೆಯುವಂಥ ಪೊದೆ. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ 7 ರಿಂದ 15 ಸೆಂ.ಮೀ. ನಂದಿಬಟ್ಟಲು ವರ್ಷಪೂರ್ತ ...

                                               

ನರವಲು(ಅಗ್ನಿಮಂಥ)

ಸುಮಾರು ಎತ್ತರ ಬೆಳೆಯುವ ಪೊದೆ, ಮೃದುವಾದ ಮತ್ತು ನೀಳವಾದ ರೋಮಗಳಿಂದ ಕವಲುಗಳು ಕೂಡಿರುತ್ತವೆ. ಎಲೆಗಳು ಸುಂದರವಾಗಿದ್ದು ಅಂಚು ಚಿತ್ತಾಕಾರವಾಗಿರುತ್ತದೆ. ಎಲೆ ಕವಲೊಡನೆ ಕೂಡುವ ಕಡೆ ಬಗ್ಗಿರುವ ಅಂಗವಿರುತ್ತದೆ ಮತ್ತು ಈ ಭಾಗದಿಂದ ಪುಷ್ಪಗುಚ್ಛ ಹುಟ್ಟುತ್ತದೆ. ಕೇಸರಗಳು ಹೂದಳಕ್ಕಿಂತ ಚಿಕ್ಕದಾಗಿರುತ್ತದೆ ...

                                               

ನಸುಗುನ್ನಿ

ನಸುಗುನ್ನಿ ಗಿಡವು ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪಕುಟುಂಬಕ್ಕೆ ಸೇರಿದ ಏಕವಾರ್ಷಿಕ ಕಾಡುಗಿಡ. ನಾಯಿಸೊಂಕು ಬಳ್ಳಿ, ತುರಚಿ ಅವರೆ ಪರ್ಯಾಯ ನಾಮಗಳು. ಮ್ಯೂಕ್ಯುನ ಪ್ರೂರಿಟ ಇದರ ಶಾಸ್ತ್ರಿಯ ಹೆಸರು. ಇದಕ್ಕೆ ಕೌಹೇಜ್ ಎಂಬ ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರುಂಟು. ಉಷ್ಣವಲಯದಲ್ಲಿ ಸ್ವಾಭಾವಿಕವ ...

                                               

ನಾಗದಂತಿ

ನಾಗದಂತಿ ಸಾಮಾನ್ಯವಾಗಿ ಕೆಂಪು ಭೌತಿಕ ಅಡಿಕೆ, ಕಾಡು ಕ್ಯಾಸ್ಟರ್, ಕಾಡು ಕ್ರೋಟನ್ ಮತ್ತು ಕಾಡು ಸುಲ್ತಾನ್ ಬೀಜ ಎಂದು ಕರೆಯಲ್ಪಡುತ್ತದೆ. ಇದು ಯುಫೋರ್ಬಿಯಾಸಿಯ ಕುಟುಂಬದ ಸಸ್ಯವಾಗಿದೆ. ಬಲಿಯೊಸ್ಪೆರ್ಮಮ್ ಮೊಂಟಾನಮ್ ಎಂಬುದು ಇದರ ವೈಜ್ಞಾನಿಕ ಹೆಸರು. ನಾಗದಂತಿಯನ್ನು ಸಂಸ್ಕ್ರತದಲ್ಲಿ ಹಸ್ತಿದಾಂತಿ ಎಂದು ...

                                               

ನೆಗ್ಗಿಲು

ನೆಗ್ಗಿಲು ಜೈóಗೊಫಿಲೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಪಾಳು ಹೊಲ ಮುಂತಾದ ಸ್ಥಳಗಳಲ್ಲಿ ಬೆಳೆಯುತ್ತದೆ. ಟ್ರಿಬ್ಯುಲಸ್ ಟೆರೆಸ್ಟ್ರಿಸ್ ಶಾಸ್ತ್ರೀಯ ಹೆಸರು. ವಡದ ಕಾಂಡ ಮತ್ತು ಎಲೆಗಳ ಮೇಲೆಲ್ಲ ಒತ್ತಾಗಿ ರೋಮಗಳು ಬೆಳೆದುಕೊಂಡಿವೆ. ಎಲೆಗಳು ಸಂಯುಕ್ತ ಮಾದರಿಯವು; ಅಭಿಮುಖ ವಿನ್ಯಾಸದಲ್ಲಿ ಜೋಡಣೆಗೊಂಡಿವ ...

                                               

ನೆಲನೆಲ್ಲಿ

ಭಾರತದೆಲ್ಲೆಡೆ ಕಂಡುಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಕರೆಯಲಾಗುತ್ತದೆ. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಳದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಇದು ಬೆಳೆದು ೫ರಿಂದ ೮ ತಿಂಗಳು ಅಯಸ್ಸು ಪಡೆದು ಜನಸಾಮನ್ಯರ ಕಾಯಿಲೆಗಳಿಗೆ ಔಷಧಿಯಾಗಿ ಉಪಯುಕ್ತವಾಗಿದೆ.

                                               

ನೆಲಬೇವು

ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ ಔಷಧಿಯಾಗಿ ಬಳಸಲಾಗುತ್ತಿತ್ತು. ಆದ ...

                                               

ನೆಲ್ಲಿ

ಮಧ್ಯಮ ಗಾತ್ರದ, ಚಳಿಗಾಲದಲ್ಲಿ ಎಲೆಗಳು ಉದುರುವ ಚಿಕ್ಕ ಚಿಕ್ಕ ಎಲೆಗಳುಳ್ಳ ಮರ. ತೊಗಟೆಯು ಬಿಳಿ ಮಾಸು ಹಸಿರು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳು. ಕಾಯಿಗಳು ಗುಂಡಗೆ ಹಸಿರಾಗಿರುವುದು. ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೇಲೆ ಸ್ಪಷ್ಟವಾದ ಕಾಣುವ ಆರು ರೇಖೆಗಳಿರುತ್ತದೆ.ಒಣಗಿದ ಕಾಯಿ ಕಪ್ಪಾಗ ...

                                               

ನೋಣಿ

ನೋಣಿ ಹಣ್ಣು ಮೊರಿಂಡಾ ಸಿಟ್ರಿ ಫೋಲಿಯಾ ಜಾತಿಗೆ ಸೇರಿದೆ. ಪೆಸೆಫಿಕ್ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಈ ಸಸ್ಯವು ನಿತ್ಯ ಹಸುರಾಗಿರುತ್ತದೆ. ಈ ಹಿ೦ದೆ ಇ೦ಡೋನೇಶಿಯಾ ದಿ೦ದ ಆಸ್ಟ್ರೇಲಿಯಾದವರೆಗೆ ಇದನ್ನು ಬೆಳೆಯುತ್ತಿದ್ದು ಈಗ ವಿಸ್ತಾರವಾದ ಭೂ ಪ್ರದೇಶದಲ್ಲಿ ಬೆಳೆಯುತ್ತದೆ. ಇದಕ್ಕೆ ಕಾರಣವೆ೦ದರೆ ಎಲ್ ...

                                               

ಪುಂಡಿ

ಭಾರತದ ತವರಿನ ಪುಂಡಿ,ರಷ್ಯಾ,ದಕ್ಷಿಣ ಆಫ್ರಿಕ,ಮಧ್ಯ ಮತ್ತು ಉತ್ತರ ಅಮೇರಿಕ,ಜಾವ,ಫಿಲಿಪೀನ್ಸ್,ಕೊರಿಯಾ,ಚೀನಾ ಮತ್ತು ಫಾರ್ಮೋಸಾಗಳಲ್ಲಿ ಸಾಗುವಳಿಯಲ್ಲಿದೆ.ಭಾರತದಲ್ಲಿ ಕರ್ನಾಟಕ,ಆಂಧ್ರ,ಮಹಾರಾಷ್ಟ್ರ,ಮಧ್ಯಪ್ರದೇಶ ಮತ್ತು ಬಿಹಾರಗಳಿಂದ ಹಿಡಿದು ಹಿಮಾಲಯದ ೩೦೦೦ ಅಡಿ ಎತ್ತರದವರೆಗೂ ವ್ಯಾಪಿಸಿದೆ.ಕರ್ನಾಟಕದ ಬೆ ...

                                               

ಬಜೆ

ಅಕೊರಸ್ ಕೆಲಾಮಸ್ ಎಂದು ಕರೆಯುವ ಬಜೆ ಏರೇಸಿ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದರ ಮೂಲಸ್ಥಾನ ಹಿಮಾಲಯ. ಇದನ್ನು ಪರ್ಶಿಯ ಮೂಲದಿಂದ ಭಾರತಕ್ಕೆ ತರಲಾಗಿದೆ. ಪರ್ಶಿಯಾದಲ್ಲಿ ಬಜೆಯನ್ನು ಖುರಸಾನಿ ವಚಾ ಅಥವಾ ಬಲ-ವಜ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜ ...

                                               

ಬಲಮುರಿ ಸಸ್ಯ

ಬಲಮುರಿಯನ್ನು ಭಾರತೀಯ ತಿರುಪು ಮರವೆಂದು ಕರೆಯುತ್ತಾರೆ. ಇದು ಭಾರತೀಯ ಉಪಖಂಡ, ದಕ್ಷಿಣ ಚೀನಾ, ಮಲಯ ಪೆನಿನ್ಸುಲಾ, ಜಾವಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಏಷ್ಯಾದಲ್ಲಿ ಕಂಡುಬರುವ ಸಣ್ಣ ಮರ ಅಥವಾ ದೊಡ್ಡ ಪೊದೆಸಸ್ಯದ ಜಾತಿಯಾಗಿದೆ. ಹೆಲಿಕ್ಟೈರೆಸ್ ಐಸೊರಾ ಇದರ ವೈಜ್ಞಾನಿಕ ಹೆಸರು.ಇದು ಪೌಷ್ಟಿಕಾಂಶ ಮತ್ತ ...

                                               

ಬಾವಂಚಿ

ಸೊರೇಲಿಯಾ ಕೋರಿಲಿಪೋಲಿಯ ಎಂದು ಕರೆಯಲ್ಪಟ್ಟ ಬಾವಂಚಿಯು ಲೆಗ್ಯುಮಿನೇಸಿ ಕುಟುಂಬದ ಪೆಪಿಲಿಯೋನೇಸಿ ಎಂಬ ಉಪ ಕುಟುಂಬಕ್ಕೆ ಸೇರಿದೆ. ಸೊರೋಲಿನ್ ಮತ್ತು ಇಸೋಸೊರೇಲಿನ್ ಇದರಲ್ಲಿರುವ ಮುಖ್ಯ ರಾಸಾಯನಿಕ ವಸ್ತುಗಳು. ಸೊರೇಲಿಯಾ ಪ್ರಭೇಧವು ವಿಶ್ವದ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ವ್ಯಾಪಿಸಿದೆ. ಈ ಪ್ರಭೇಧವು ...

                                               

ಭದ್ರಾಕ್ಷಿ

ಭದ್ರಾಕ್ಷಿ ಸಾಮಾನ್ಯವಾಗಿ ವೆಸ್ಟ್ ಇಂಡಿಯನ್ ಎಲ್ಮ್ ಅಥವಾ ಬೇ ಸೆಡರ್ ಎಂದು ಕರೆಯಲ್ಪಡುತ್ತದೆ. ಗುಝುಮಾ ಅಲ್ಮಿಫೋಲಿಯಾ ಅಥವಾ ಗುಝುಮಾ ಟೊಮೆಂಟೋಸಾ ಎನ್ನುವುದು ಇದರ ವೈಜ್ಞಾನಿಕ ಹೆಸರು. ಇದು ಸಾಮಾನ್ಯವಾಗಿ ಹುಲ್ಲುಗಾವಲುಗಳು ಮತ್ತು ಕಾಡುಗಳಲ್ಲಿ ಕಂಡುಬರುವ ಮಧ್ಯಮ ಗಾತ್ರದ ಮರವಾಗಿದೆ. ಇದೊಂದು ಹೂಬಿಡುವ ಗ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →