ⓘ Free online encyclopedia. Did you know? page 124                                               

ವೀರಪ್ಪನ್

ಕೂಸೆ ಮುನಿಸ್ವಾಮಿ ವೀರಪ್ಪನ್ - ಭಾರತದ ಕುಖ್ಯಾತ ದಂತಚೋರ, ನರಹಂತಕ. ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಇರುವ ಸುಮಾರು ೬,೦೦೦ ಚದುರ ಕಿ.ಮೀ. ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ಇವನು, ಅಲ್ಲಿಯೇ ತನ್ನ ಕಾರುಬಾರು ನೆಡೆಸುತ್ತಿದ್ದ. ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ...

                                               

ಗಾರ್ಡಿನರ್, ಆಲ್ಫ್ರೆಡ್ ಜಾರ್ಜ್

1865-1946. ಆಲ್ಫಾ ಆಫ್ ದ ಪ್ಲೋ ಎಂಬ ಕಾವ್ಯನಾಮದಿಂದ ಪ್ರಸಿದ್ಧನಾದ ಈತ ಪತ್ರಿಕೋದ್ಯಮಿ, ಸಾಹಿತಿ. ಹದಿನೈದು ವರ್ಷ ಕಾಲ ಪ್ರಾಂತೀಯ ಪತ್ರಿಕೋದ್ಯಮದಲ್ಲಿದ್ದು ಅನಂತರ 1902ರಿಂದ 1919ರವರೆಗೆ ಡೇಲಿ ನ್ಯೂಸ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ; ಅನಂತರ ಅದೇ ಪತ್ರಿಕೆಗೆ ಕೆಲವು ವರ್ಷ ರಾಜಕೀಯ ಸಲಹೆಗಾರನಾ ...

                                               

ಗುಂಥರ್ ಜಾನ್

ಷಿಕಾಗೋ ನಗರದಲ್ಲಿ 1901ರ ಆಗಸ್ಟ್ 30ರಂದು ಹುಟ್ಟಿದ. ಅದೇ ಊರಿನ ಪಬ್ಲಿಕ್ ಸ್ಕೂಲಿನಲ್ಲಿ ವಿದ್ಯಾಭ್ಯಾಸವಾಯಿತು. ಆಗಿನಿಂದಲೇ ಬರೆಯುವ ಹವ್ಯಾಸಕ್ಕೆ ಬಿದ್ದು ಡೆಯ್ಲಿಮರೂನ್ ಎಂಬ ಶಾಲಾಪತ್ರಿಕೆಯ ಸಂಪಾದಕನೂ ಆಗಿದ್ದ. ರಷ್ಯದ ಕ್ರಾಂತಿಯನ್ನು ಕುರಿತು ಈತ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು. ಕಾಲೇಜ ...

                                               

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಕನ್ನಡದ ಜನಪ್ರಿಯ ಅಂಕಣಕಾರರು ಹಾಗೂ ಪತ್ರಿಕೋದ್ಯಮಿ. ಸಕಲೇಶಪುರದಲ್ಲಿ ಜನಿಸಿರುವ ಇವರು ತಮ್ಮ ಪದವಿ ಪುರ್ವ ಶಿಕ್ಷಣವನ್ನು ಚಿಕ್ಕಮಗಳೂರುನಲ್ಲಿ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್ ಡಿ ಎಮ್ ಕಾಲೇಜಿನಿಂದ ಮನಃಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿದ್ದ ...

                                               

ಫ್ರೀಡ್ರಿಕ್ ಗೆಂಟ್ಸ್‌

ಫ್ರೀಡ್ರಿಕ್ ಗೆಂಟ್ಸ್‌ 2 ಮೇ 1764 – 9 ಜೂನ್ 1832 ಒಬ್ಬ ಜರ್ಮನ್ ರಾಜಕೀಯ ಪತ್ರಿಕೋದ್ಯಮಿ; ನೆಪೋಲಿಯನನ ಮತ್ತು ಫ್ರೆಂಚ್ ಕ್ರಾಂತಿ ತತ್ತ್ವಗಳ ವಿರುದ್ಧ ಬರೆದ ಲೇಖನಗಳಿಂದಾಗಿಯೂ ಆಸ್ಟ್ರಿಯದ ರಾಜಕಾರಣಿ ಮೆಟರ್ನಿಕನ ಆಪ್ತಸಲಹೆಗಾರನೆಂದಾಗಿಯೂ ಪ್ರಸಿದ್ಧನಾಗಿದ್ದವ.

                                               

ಭುವನಾಭಿರಾಮ ಉಡುಪ

ಭುವನಾಭಿರಾಮ ಉಡುಪ ಯುಗಪುರುಷ ಮಾಸ ಪತ್ರಿಕೆಯ ಸಂಪಾದಕರು. `ಯುಗಪುರುಷ ಮಾಸ ಪತ್ರಿಕೆಯು ಜನ್ಮ ತಾಳಿದ್ದು ಉಡುಪಿಯಲ್ಲಿ, ೧೯೪೭ ಅಕ್ಟೋಬರ್ ೧೫ರಂದು ಹದಿನೈದರಂದು. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ವರ್ಷವದು. ಜನಮನದಲ್ಲಿ ಹೊಸ ಉಲ್ಲಾಸ, ನವಚೇತನ ತುಂಬಿದ ಸುಸಂದರ್ಭ. ಬಹುಶಾಃ ಉಡುಪರ ಆ ಉತ್ಸಾಹವೇ `ಯುಗ ...

                                               

ಅಜಿಮ್ ಪ್ರೇಮ್‍ಜಿ

ಅಜಿಮ್ ಪ್ರೇಮ್‍ಜಿ ಭಾರತದ ವಾಣಿಜ್ಯೋದ್ಯಮಿ; ಪ್ರತಿಷ್ಠಿತ ಸಂಸ್ಥೆ ವಿಪ್ರೊದ ಪ್ರಸಕ್ತ ಅಧ್ಯಕ್ಷರು. ವಿಪ್ರೋ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥರಾದ ಅಜಿಮ್ ಪ್ರೇಮ್ಜಿ ಅವರು ಹಲವಾರು ನಿಟ್ಟಿನಲ್ಲಿ ಪ್ರೇಮಮಯ ಮೂರ್ತಿ.

                                               

ಅನಿಲ್ ಅಂಬಾನಿ

ಅನಿಲ್ ಧೀರುಭಾಯ್ ಅಂಬಾನಿ ಉದ್ಯಮಿ, ಧೀರೂಭಾಯಿ ಅಂಬಾನಿಯವರ ಕಿರಿಯ ಮಗ. ಇವರು ತನ್ನ ತಾಯಿಯಾದ ಕೋಕಿಲಾಬೆನ್ ಧೀರೂಭಾಯಿ ಅಂಬಾನಿಯವರ ಜೊತೆ ಮುಂಬಯಿನಲ್ಲಿ ವಾಸಿಸುತ್ತಾರೆ. ಇವರ ಅಣ್ಣ ಮುಖೇಶ್ ಅಂಬಾನಿ. ಶ್ರೀಮತಿ ದೀಪ್ತಿ ಸಲಗಾಂವಕರ್ ಮತ್ತು ಶ್ರೀಮತಿ ನೀನಾ ಕೊಠಾರಿ ಇವರ ಕಿರಿಯ ಸಹೋದರಿಯರು.ಅವರು ಜೂನ್ ೪ ೧ ...

                                               

ಕವಾಸ್ ಜಿ ನಾನಾಭಾಯ್ ದಾವರ್

೧೮೫೪ ರಲ್ಲಿ ಕವಾಸ್ ಜಿ ನಾನಾಭಾಯ್ ದಾವರ್, ಎಂಬ ಒಬ್ಬ ಪ್ರಗತಿಶೀಲ ಪಾರ್ಸಿ-ಉದ್ಯಮಿ, ಯವರ ನೆರವಿನಿಂದ ತಾರ್ ದೇವ್, ಎಂಬ ಮುಂಬಯಿನ-ಉಪನಗರದಲ್ಲಿ,"The Bombay Spinning Mill, ಎನ್ನುವ ಹೆಸರಿನ ಒಂದು ಹತ್ತಿಗಿರಣಿ ಸ್ಥಾಪಿಸಲ್ಪಟ್ಟಿತು. ಇದು ಮುಂಬಯಿ ನಗರದ ಮೊಟ್ಟಮೊದಲ ಹತ್ತಿಗಿರಣಿಯೆಂಬ ಹೆಗ್ಗಳಿಕೆಗೆ ...

                                               

ಕಿರಣ್ ಮಜುಮ್ದಾರ್‌-ಷಾ

ಕಿರಣ್ ಮಜುಮ್ದಾರ್- ಷಾ ಭಾರತೀಯ ಉದ್ಯಮಿ. ಅವರು ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾಗಿ, ಆ ಸಂಸ್ಥೆಯ ಮೂಲಕ ಮಾಡಿರುವ ಅಪಾರ ಸಾಧನೆಗಳಿಗಾಗಿ ಪ್ರಸಿದ್ಧಿ ಪಡೆದಿದ್ದಾರೆ.

                                               

ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ

ಜಮ್ ಶೆಟ್ ಜಿ ಟಾಟಾರವರು, ಜೆ. ಎನ್. ಟಿಭಾರತದ ಯಂತ್ರೋದ್ಯಮದ ಪಿತಾಮಹ, ಎಂದು ಹೆಸರುವಾಸಿಯಾಗಿದ್ದಾರೆ. ಭಾರತದ ಔದ್ಯೋಗಿಕ ಪ್ರಗತಿಗೆ ಭದ್ರವಾದ ಅಡಿಪಾಯ ಹಾಕಿ ಅದನ್ನು ಅತ್ಯಂತ ದಕ್ಷರೀತಿಯಲ್ಲಿ ಬೆಳೆಸುವುದರಲ್ಲಿ ಅಗ್ರೇಸರರೆಂದು ಹೆಸರುವಾಸಿಯಾದವರು. ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದು ಅವರಿಗೆ ಅತ್ ...

                                               

ಜೆ.ಆರ್.ಡಿ. ಟಾಟ

ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಬೃಹತ್ ಟಾಟಾ ಸಂಸ್ಥೆಯನ್ನು ೫೩ ವರ್ಷಗಳ ಕಾಲ ಸಮರ್ಥವಾಗಿ ನಡೆಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಟಾಟಾರವರ ಉತ್ಪಾದನೆ, ಉಕ್ಕಿನಿಂದ ಪ್ರಾರಂಭಿಸಿ, ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಸಾಯ ...

                                               

ತಾನ್ಯ ದುಬಾಶ್

ಪೂರ್ಣ ಹೆಸರು ತಾನ್ಯಾ ಅರವಿಂದ ದುಬಾಶ್. ಇವರು ಕೈಗಾರಿಕೋದ್ಯಮಿ ಆದಿ ಗೋದ್ರೆಜ್ ಅವರ ಹಿರಿಯ ಪುತ್ರಿ. ತಾನ್ಯಾ ಅವರು ಗೋದ್ರೇಜ‍್ ಗ್ರೂಪಿನ ಕಾರ್ಯನಿರ್ವಾಕ ನಿರ್ದೇಶಕರು ಮತ್ತು ಮುಖ್ಯ ಬ್ರಾಂಡ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಇವರು ಗ್ರಾಹಕರ ಗೋದ್ರೆಜ್ ಉತ್ಪನ್ನಗಳು ಲಿಮಿಟೆಡ್ ಅಗ್ರೋವೆಟ್ ಲಿಮಿಟೆಡ್ ...

                                               

ದರ್ಬಾರಿ ಸೇಠ್

ದರ್ಬಾರಿ ಸೇಠ್, ಟಾಟಾ ಔದ್ಯೋಗಿಕ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ತಮ್ಮ ಅಪಾರ ಸಮಯವನ್ನು ಮುಡಿಪಾಗಿಟ್ಟಿದ್ದರು. ಟಾಟ ಇಂಡಸ್ಟ್ರಿಯ ಹಲವಾರು ಶಾಖೆಗಳನ್ನು ಅವರು ಅತ್ಯಂತ ಮುತುವರ್ಜಿಯಿಂದ ಅಭ್ಯಾಸಮಾಡಿ ಅವನ್ನು ಸಮರ್ಥವಾಗಿ ನಡೆಸುವಲ್ಲಿ ತಮ್ಮ ಅಮೋಘ ಸಲಹೆ ಮತ್ತು ತಾಂತ್ರಿಕ ನೆರವನ್ನು ನೀಡಿದ್ದಾರೆ.

                                               

ನಾವಲ್ ಹರ್ಮುಸ್ ಜಿ ಟಾಟಾ

ನಾವಲ್ ಹರ್ಮುಸ್ ಜಿ ಟಾಟಾ,ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು. ಟಾಟಾ ಸಾಮ್ರಾಜ್ಯದಲ್ಲಿ ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ ನಾವಲ್ ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂ ...

                                               

ನಿಸಾ ಗೋಡ್ರೆಜ್

ನಿಸಾ ಗೋಡ್ರೆಜ್ ಆದಿ ಗೋಡ್ರೆಜ್ ಮತ್ತು ಪರಮೇಶ್ವರ್ ಗೋಡ್ರೆಜ್ ದ೦ಪತಿಯ ಮಗಳು ನಿಸಾ ಗೋಡ್ರೆಜ್ ಗೋಡ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ್ ನಲ್ಲಿ ಪ್ರಮುಖ ಉದ್ಯೋಗಿಯಾಗಿದ್ದು, ನಿಸಾ ಗೋಡ್ರೆಜ್ ಗೋದ್ರೆಜ್ ಕನ್ಷ್ಯೂಮರ್ ಪ್ರಾಡಕ್ಟ್ಸ್ ಕ೦ಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಹಾಗೂ ಗೋದ್ರೆಜ್ ಗ್ರೂಫ ...

                                               

ರಘುನಂದನ ಕಾಮತ್

’ ರಘುನಂದನ್ ಕಾಮತ್, ’ ’ನ್ಯಾಚುರಲ್ ಐಸ್ಕ್ರೀಂಮ್’ಬ್ರಾಂಡ್, ತಯಾರಕರಾಗಿ ಮುಂಬೈನಲ್ಲೇ ೪೫ ಶಾಖೆಗಳನ್ನು ಹೊಂದಿ, ಅತ್ಯಂತ ಜನಪ್ರಿಯರಾಗಿದ್ದಾರೆ. ರಘುನಂದನ್ ಕಾಮತ್, ಮೂಲತಃ ’ಮೂಲ್ಕಿ ಪುತ್ತೂರಿನವರು’.

                                               

ರತನ್‍ಜಿ ದಾದಾಭಾಯ್ ಟಾಟ

ನವಸಾರಿ ಯಲ್ಲಿ ಜನಿಸಿದ, ಆರ್. ಡಿ. ಟಾಟಾರವರ ವ್ಯವಹಾರ ಚಾತುರ್ಯ, ಹಾಗೂ ಅಪೂರ್ವ ಹೊಂದಾಣಿಕೆಗಳಿಂದ ಜಮ್ ಸೆಟ್ ಜಿ ಯವರ ಮನಗೆದ್ದರು.ರತನ್ ಜಿ ದಾದಾಭಾಯ್ ಟಾಟಾ ರವರು, ಜೆಮ್ ಸೆಟ್ ಜಿ ನುಝರ್ವಾನ್ ಜಿ ಟಾಟಾ) ರವರ ಸೋದರಮಾವನ ಮಗ.ದಾದಾಭಾಯ್ ಜಮ್ ಸೆಟ್ ಜಿ ರವರ ತಾಯಿ, ಜೀವನ್ ಬಾಯಿ ಯವರ ಸೋದರ. ದಾದಾಭಾಯ್ ರ ...

                                               

ರೇನೂ ಸುಖೇಜಾ

ರೇಣು ಸುಖೇಜಾ ಒಬ್ಬ ಭಾರತೀಯ ಉದ್ಯಮಿ, ಸಮಾಜವಾದಿ ಮತ್ತು ಮಾಜಿ ಮಾದರಿ. ಅವರು ಫ್ಯಾಶನ್ ಮತ್ತು ಮೀಡಿಯಾ ಕನ್ಸಲ್ಟಿಂಗ್, ಆಂಥೆಮ್ ಕನ್ಸಲ್ಟಿಂಗ್ ಪ್ರೈ. ಲಿಮಿಟೆಡ್. ಫ್ಯಾಷನ್ ಉದ್ಯಮದಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದ ವೃತ್ತಿಜೀವನದೊಂದಿಗೆ, ಅವರು ದಕ್ಷಿಣ ಭಾರತದಲ್ಲಿ ಫ್ಯಾಷನ್, ಮಾಧ್ಯಮ ಮತ್ತು ಶ ...

                                               

ಲಲಿತ್ ಮೋದಿ

ಲಲಿತ್ ಕುಮಾರ್ ಮೋದಿ, ಮೋದಿ ಸಾಮ್ರಾಜ್ಯದ ಸ್ಥಾಪಕ, ರಾವ್ ಬಹದ್ದೂರ್ ಗುಜ್ಜರ್ ಮಲ್ ಮೋದಿ ಯವರ ಮೊಮ್ಮೊಗ. ಮೋದಿಯವರ ತಂದೆ, ಗುಜ್ಜರ್ ಮಲ್ ಮೋದಿಯವರ ಮೊದಲನೆಯ ಮಗ, ಕೃಶನ್ ಕುಮಾರ್ ಮೋದಿಯವರು. ಮೋದಿಯವರ ಚಿಕ್ಕಪ್ಪಂದಿರೆಲ್ಲಾ ಉದ್ಯೋಗಪತಿಗಳು.

                                               

ವಿಶಾಲ್ ಸಿಕ್ಕ

ವಿಶಾಲ್ ಸಿಕ್ಕಾ, ಬೆಂಗಳೂರಿನ ಇನ್ಫೋಸಿಸ್ ಕಂಪೆನಿಯ ಸಿ.ಇ.ಒ ಆಗಿ ೧ ಆಗಸ್ಟ್ ೨೦೧೪ ರಿಂದ ೧೮ ಆಗಸ್ಟ್ ೨೦೧೭ರವರೆಗಿನ ಅವಧಿಯಲ್ಲಿ ಇದ್ದವರು. ಹಲವಾರು ಹಿರಿಯ ಅಧಿಕಾರಿಗಳ ಸರಣಿ ರಾಜೀನಾಮೆ ಹಾಗೂ ನಿರಾಶಾದಾಯಿಕ ತ್ರೈಮಾಸಿಕ ಫಲಿತಾಂಶಗಳಿಂದ ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪೆನಿ ಇನ್ಫೋಸಿಸ ...

                                               

ಸರ್ ದೊರಾಬ್ ಟಾಟ

ಇವರು ಟಾಟಾ ಬೃಹದ್ ಸಂಸ್ಥೆಯ ಮೂಲ ಸ್ಥಾಪಕರಾದ ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ರವರ ಹಿರಿಯ ಮಗ. ಜೆ. ಎನ್.ಟಾಟಾ, ದೊರಾಬ್ ಟಾಟಾ ಹಾಗೂ ರತನ್ ದಾಧಾಭಾಯಿ ಟಾಟಾ, ಒಟ್ಟಾಗಿ ಟಾಟಾ ಅಂಡ್ ಸನ್ಸ್ ಕಂಪೆನಿಯ ಡೈರೆಕ್ಟರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಂದೆಯವರಾದ ಶ್ರೀ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ...

                                               

ಸಿ ಜೆ ಜಾರ್ಜ್

ಸಿ ಜೆ ಜಾರ್ಜ್ ಅಥವಾ ಚೆನಾಯಪ್ಲ್ಲಿಲ್ ಜಾನ್ ಜಾರ್ಜ್ ಭಾರತೀಯ ಉದ್ಯಮಿ ಮತ್ತು ಲೋಕೋಪಕಾರಿ. ಅವರು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

                                               

ಸುಮಂತ್ ಮೂಲ್ಗಾಂವ್ ಕರ್

ಸುಮಂತ್ ಮೂಲ್ಗಾಂವ್ ಕರ್ ರವರನ್ನು ಟಾಟಾ ಮೋಟರ್ ಕಂಪನಿಯ ಮೂಲ ಶಿಲ್ಪಿಯೆಂದೇ ಕರೆಯಲಾಗುತ್ತದೆ. ಈ ಉಪಾಧಿಯನ್ನು ಅವರಿಗೆ ಕೊಟ್ಟವರು ಬೇರೆಯಾರೂ ಅಲ್ಲ-ಸ್ವಯಂ ಜೆ.ಆರ್.ಡಿ.ರವರೇ. ೧೯೪೫ ರಲ್ಲಿ ಟೆಲ್ಕೋ ಎಂಬ ಹೆಸರಿನಿಂದ ಸ್ಥಾಪಿಸಲ್ಪಟ್ಟ ಕಾರ್ಖಾನೆ ಈಗ ಬೃಹತ್ ಸ್ವಯಂಚಾಲಿತ ಯಂತ್ರಗಳ ತಯಾರಿಕೆಯ ಕಣಜವಾಗಿ ಬೆಳ ...

                                               

ಸೈರಸ್ ಪಲ್ಲೊಂಜಿ ಮಿಸ್ತ್ರಿ

ಸೈರಸ್ ಪಲ್ಲೊಂಜಿ ಮಿಸ್ತ್ರಿ, ಒಬ್ಬ ಐರಿಶ್ ಮೂಲದ ವ್ಯಾಪಾರಿ ;ರತನ್ ನಾವಲ್ ಟಾಟರವರು ತಮ್ಮ ನಿವೃತ್ತಿಯನ್ನು ಘೋಷಿಸಿದ ಮೇಲೆ ಈಗ ಟಾಟ ಸಮೂಹ ಕಂಪೆನಿಯ ಛೇರ್ಮನ್ ಆಗಿ ೨೮, ಡಿಸೆಂಬರ್, ೨೦೧೨ ರಲ್ಲಿ ನೇಮಿಸಲ್ಪಟ್ಟಿದ್ದಾರೆ. ಟಾಟ ಸಮೂಹದ ೬ ನೆಯ ಛೇರ್ಮನ್ ಆಗಿ ನಿಯುಕ್ತರಾಗಿರುವ ಸೈರಸ್ ಪಲ್ಲೊಂಜಿ ಮಿಸ್ತ್ರಿಯ ...

                                               

ಟಿಮ್ ಕುಕ್

ತಿಮೋತಿ ಡೊನಾಲ್ಡ್ "ಟಿಮ್" ಕುಕ್ ಅಮೆರಿಕನ್ ವ್ಯಾಪಾರ ಕಾರ್ಯನಿರ್ವಾಹಕ, ಕೈಗಾರಿಕೆ ಎಂಜಿನಿಯರ್ ಮತ್ತು ಡೆವೆಲಪರ್. ಕುಕ್ ಆಪಲ್ ಇಂಕ್ ಪ್ರಸ್ತುತ ಮತ್ತು ಏಳನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಿಂದೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅದರ ಸಂಸ್ಥಾಪಕ ಸ್ಟೀವ್ ಜಾಬ್ಸ್ ಜೊತೆ ಕೆಲಸ ಮಾಡಿದ್ದಾರೆ.

                                               

ರೋಹನ್ ಮೂರ್ತಿ

ಡಾ. ರೋಹನ್ ಮೂರ್ತಿ ಯವರು, ಅಮೆರಿಕದ ಸೊಸೈಟಿ ಆಫ್ ಫೆಲೋಸ್ ಅಟ್ ಹಾರ್ವರ್ಡ್ ಯುನಿವರ್ಸಿಟಿ ಯ, ಜೂನಿಯರ್ ಫೆಲೊ, ಆಗಿದ್ದಾರೆ. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಪಿ.ಎಚ್.ಡಿ. ನಲ್ಲಿ ಕಾರ್ನೆಲ್ ವಿಶ್ವ ವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿಗಳಿಸಿದ್ದಾರೆ. ಎಮ್.ಐ.ಟಿಯಲ್ಲಿ ಫೆಲೋ ...

                                               

ಸ್ಟೀವ್ ಜಾಬ್ಸ್

ಸ್ಟೀವ್ ಜಾಬ್ಸ್ ಪ್ರಸಿದ್ದ ಗಣಕಯಂತ್ರ ಮತ್ತು ತಂತ್ರಾಂಶ ಉತ್ಪಾದಿಸುವ ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಹಾಗು ೨೫-೮- ೨೦೧೧ರವರೆಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದರು.೨೫-೮- ೨೦೧೧ರಂದು ಆಪಲ್ ಕಂಪ್ಯೂಟರ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆಗೆ ರಾಜೀನಾಮೆ ...

                                               

ರಾಜಾ ರಾವ್

ರಾಜಾ ರಾವ್ - ಕನ್ನಡಿಗರಾದ ಇವರು ಆಂಗ್ಲ ಭಾಷೆಯಲ್ಲಿ ಹಲವಾರು ಕೃತಿಗಳನ್ನು ಬರೆದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ. ೧೯೬೦ರಲ್ಲಿ ಇವರು ಬರೆದ "ದಿ ಸರ್ಪೆಂಟ್ ಅಂಡ್ ದಿ ರೋಪ್" ಎಂಬ ಕಾದಂಬರಿಯು, ತಮ್ಮ ಜೀವನದಿಂದಲೇ ಪ್ರೇರಿತವಾದದ್ದು. ಯೂರೋಪ್ ಹಾಗು ಭಾರತದಲ್ಲಿ ಅವರು ಆಧ್ಯಾತ್ಮವನ್ನರಸಿದ ಕಥೆ ಅದು ...

                                               

ಅನಂತ ಪೈ

ಕಾರ್ಕಳ ವೆಂಕಟ್ರಾಯ ಅನಂತ್ ಪೈ ರವರು ಭಾರತದ ಅಥವಾ ವಿಶ್ವದ ಮಕ್ಕಳಿಗೆ ’ಅಂಕಲ್ ಪೈ’ ಯೆಂದೇ ಪ್ರಸಿದ್ದರಾಗಿದ್ದಾರೆ. ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ ಅನಂತ ಪೈರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ ...

                                               

ಮಾರಿಯೊ ಮಿರಾಂಡ

ಮಾರಿಯೊ ಮಿರಾಂಡ, Mario de Miranda, ರವರ ಪೂರ್ತಿ ಹೆಸರು, Mario JoaorlosMario Joãoarlos do Rosario de Brit denda do Rosario de Brit Miranda ಎಂದು. ಮಾರಿಯೊ ಮಿರಾಂಡ, ಅತ್ಯಂತ ಜನಪ್ರಿಯ ವ್ಯಂಗ್ಯಚಿತ್ರಕಲಾವಿದರಲ್ಲೊಬ್ಬರು. ಅವರು ರೇಖಾಚಿತ್ರಗಳನ್ನು ಬಿಡಿಸುವ ಶೈಲಿ ಅನನ್ಯ. ಅವರ ಪಳ ...

                                               

ರಘುಪತಿ ಶೃಂಗೇರಿ

ರಘುಪತಿ ಶೃಂಗೇರಿ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಮಾಧ್ಯಮಗಳಲ್ಲಿ ೧೫೦೦೦ ಹೆಚ್ಚು ಕಾರ್ಟೂನ್, ಕ್ಯಾರಿಕೇಚರ್ ರಚಿಸಿದ್ದಾರೆ. ೨೦೧೯ ರಲ್ಲಿ, ಭಾರತದ ನಕ್ಷೆ ಇಸ್ರೊವಿಗೆ ಇಡೀ ದೇಶ ನಿಮ್ಮೊಂದಿಗೆ ಇದೆ"; ಎಂಬ ಸಂದೇಶ ನೀಡಿದ ಕೃತಿ ಇವರದ್ದು.

                                               

ರಾವ್‌ ಬೈಲ್‌

ಪ್ರಭಾಕರ ರಾವ್‌ ಬೈಲ್‌ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು. ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರರು, ವಿಶಿಷ್ಟ ಡಿಸೈನರ್‌, ವಿನ್ಯಾಸಗಾರ, ಪೇಂಟರ್‌, ಮಿಮಿಕ್ರಿ ಪಟು. ಬೈಲಂಗಡಿ ಪ್ರಭಾಕರ್‌ ರಾವ್‌ ಇವರ ಪೂರ್ಣ ಹೆಸರು.

                                               

ಸತೀಶ್ ಆಚಾರ್ಯ

ಸತೀಶ್ ಆಚಾರ್ಯ ಅವರು ಭಾರತದ ವ್ಯಂಗಚಿತ್ರಕಾರರಲ್ಲೊಬ್ಬರು. ಇವರ ಊರು ಕುಂದಾಪುರ. ಇತ್ತೀಚಿಗೆ ಫೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡಿದ ೨೪ ಥಿಂಕರ್ಸ್ ಪಟ್ಟಿಯಲ್ಲಿ ಸತೀಶ್‌ ಆಚಾರ್ಯ ಸಹ ಸ್ಥಾನ ಪಡೆದಿದ್ದಾರೆ.

                                               

ರಾಸ್‍ಬೆರಿ ಪೈ

ರಾಸ್‍ಬೆರಿ ಪೈ ಸರಣಿಯ ಕ್ರೆಡಿಟ್ ಕಾರ್ಡ್ ಗಾತ್ರದ ಏಕ ಹಲಗೆ ಕಂಪ್ಯೂಟರ್ಗಳು. ರಾಸ್‍ಬೆರಿ ಪೈ ಫೌಂಡೇಶನ್ ಯುನೈಟೆಡ್ ಕಿಂಗ್ಡಮ್ ರಲ್ಲಿ ಅಭಿವೃದ್ಧಿಪಡಿಸಿದರು. ಈ ಕಂಪ್ಯೂಟರ್ಗಳನ್ನು ಮಕ್ಕಳಿಗೆ ಗಣಕಯಂತ್ರ ಕಲಿಸಲು ಉಪಯೋಗಿಸುತ್ತಾರೆ. ಇದು ಒಂದು ಸಾಮಾನ್ಯ ಕಂಪ್ಯೂಟರ್ ರಿತಿಯಲ್ಲಿ ಬಳಸಲಾಗುತ್ತದೆ. ಯಾವುದೇ ...

                                               

ಶ್ರೀನಿವಾಸ ಹಾವನೂರ

ಡಾ. ಶ್ರೀನಿವಾಸ ಹಾವನೂರ ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳ ಹೆಸರುಮಾಡಿದ್ದಾರೆ.ಅವರೊಬ್ಬ ವಿದ್ವಾಂಸರು, ಸಾಹಿತಿ, ಸಂಶೋಧಕರಲ್ಲದೆ, ಗ್ರಂಥಪಾಲಕ, ಶಿಕ್ಷಕ, ವಾಕ್ಪಟು, ಸಂಘಟಕ, ನಟ, ಹಾಗೂ ಉತ್ತಮ ಬಾಣಸಿಗರಾಗಿದ್ದರು. ಕವಿ ಮುದ್ದಣನ ಬಗ್ಗೆ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ.

                                               

ಟಿಮ್ ಬರ್ನರ್ಸ್ ಲೀ

ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ ಇಂಟರ್ನೆಟ್‌ಗೆ ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್‌ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹ ...

                                               

ರಾಮ್ ಮೋಹನ್ ರಾಯ್

ರಾಜ ರಾಮ್ ಮೋಹನ್ ರಾಯ್. ಬ್ರಾಹ್ಮೋ ಸಭದ ಸಂಸ್ಥಾಪಕರು ಈ ಸಮಾಜದ ಸಂಸ್ಥಾಪನೆಗೆ ಅವರ ಜೊತೆಗೆ ದ್ವಾರಕನಾಥ್ ಟ್ಯಾಗೋರ್ ಮತ್ತು ಇತರ ಬೆಂಗಾಲಿ ಬ್ರಾಹ್ಮಣರ ಜೊತೆಗಿದ್ದರು. ರಾಜನೀತಿ, ಸಾರ್ವಜನಿಕ ಆಡಳಿತ ಮತ್ತು ವಿದ್ಯಾಭ್ಯಾಸ ಹಾಗೆ ಧರ್ಮದೊಂದಿಗೆ, ಅವರ ಪ್ರಭಾವ ಅಪಾರವಾಗಿತ್ತು. ಹಿಂದೂ ಧರ್ಮದ ಉತ್ತರ ಕ್ರಿಯ ...

                                               

ಮೈಸೂರು ಹಿರಿಯಣ್ಣ

ಪ್ರೊ.ಹಿರಿಯಣ್ಣನವರು, ಆಂಗ್ಲ ಭಾಷೆಯಲ್ಲಿ ರಚಿಸಿದ ಗ್ರಂಥ, ಭಾರತೀಯ ತತ್ವಶಾಸ್ತ್ರದ ತಿರುಳು, ಸಮರ್ಥವಾಗಿ, ವಿದ್ವತ್ಪೂರ್ಣವಾಗಿ ಬರೆದ ಪುಸ್ತಕಗಳ ಸಾಲಿನಲ್ಲಿ ಎದ್ದು ಕಾಣುವ ಗ್ರಂಥವಾಗಿದೆ. ಅವರ ಪುಸ್ತಕ ಇಂದಿಗೂ ವಿಶ್ವದ ಭಾರತೀಯ ತತ್ವಶಾಸ್ತ್ರದ ವಿದ್ಯಾರ್ಥಿಗಳಿಗೆ, ಪಠ್ಯ ಪುಸ್ತಕವಾಗಿದೆ. ಪ್ರೊ.ಹಿರಿಯಣ ...

                                               

ರಾಮಾನುಜ

ಶ್ರೀ ರಾಮಾನುಜರು ಸಂತರು, ವಿದ್ವಾಂಸರು ಹಾಗೂ ದಾರ್ಶನಿಕರು ಮತ್ತು ಶ್ರೀ ವಿಶಿಷ್ಟಾದ್ವೈತ ಸಿದ್ಧಾಂತಪ್ರತಿಪಾದಕರು ಆಗಿದ್ದರು. ರಾಮಾನುಜ ಅಥವಾ ರಾಮಾನುಜಾಚಾರ್ಯ ಜೀವಾವಧಿ: ೧೦೧೭ - ೧೧೩೭ ಮಧ್ಯೆ ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾ ...

                                               

ವಾತ್ಸಾಯನ

ವಾತ್ಸಾಯನ ನನ್ನು ಭಾರತೀಯ ಇತಿಹಾಸದ ಕಾಮ ಶಾಸ್ತ್ರ ಪಂಡಿತನೆಂದು ವಿಶ್ಲೇಷಿಸಲಾಗುತ್ತದೆ. ಕಾಮಕ್ಕೆ ಸಂಬಂಧಿಸಿದಂತೆ ವಾತ್ಸಾಯನ ಕಾಮಸೂತ್ರ ವೆಂಬ ಗ್ರಂಥವನ್ನು ರಚಿಸಿದ್ದಾನೆ.ಕಾಮಸೂತ್ರದಲ್ಲಿ ನರ-ನಾರಿಯ ಸಂಬಂಧ,ಮೋಹ,ರಾಗಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.

                                               

ವಿನೋಬಾ ಭಾವೆ

ವಿನೋಬಾ ಭಾವೆ ಭೂದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು. ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು."ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗ ...

                                               

ವೆಂಕಟ್ರಾಮನ್ ರಾಮಕೃಷ್ಣನ್

ವೆಂಕಿ ಎಂದೆ ಖ್ಯಾತರಾಗಿರುವ ವೆಂಕಟ್ರಾಮನ್ ರಾಮಕೃಷ್ಣನ್ ಭಾರತೀಯ ಮೂಲದ ಅಮೇರಿಕ ದೇಶದ ಪೌರತ್ವವನ್ನು ಹೊಂದಿರುವ ಜೀವರಸಾಯನಶಾಸ್ತ್ರ ವಿಭಾಗದ ವಿಜ್ನಾನಿ. ೧೯೫೨ರಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ ಇವರು,ಪ್ರಸ್ತುತ ಬ್ರಿಟನ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿರುವ ಎಂ.ಆರ್.ಸಿ. ಲೆಬೋರೆಟರಿ ಆ ...

                                               

ಹರಗೋಬಿಂದ ಖುರಾನ

ಹರ್ ಗೋಬಿಂದ್ ಖೊರಾನ ಒಬ್ಬ ಭಾರತೀಯ ಅಮೇರಿಕನ್ ಜೀವರಸಾಯನಶಾಸ್ತ್ರಜ್ಞರಾಗಿದ್ದರು, ಜೀವಕೋಶದ ಆನುವಂಶಿಕ ಸಂಕೇತವನ್ನು ಸಾಗಿಸುವ ನ್ಯೂಕ್ಲಿಯಿಕ್ ಆಮ್ಲಗಳಲ್ಲಿನ ನ್ಯೂಕ್ಲಿಯೊಟೈಡ್ಗಳ ಕ್ರಮವು ಪ್ರೋಟೀನ್ಗಳ ಕೋಶದ ಸಂಶ್ಲೇಷಣೆಯನ್ನು ನಿಯಂತ್ರಿಸುತ್ತದೆ ಎಂಬ ತಮ್ಮ ಸಂಶೋಧನೆಗೆ 1968 ರ ಶರೀರವಿಜ್ಞಾನ ಅಥವಾ ಮೆಡ ...

                                               

ಅಣ್ವಸ್ತ್ರ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ಅಭಿಯಾನ

ದಿ ಇಂಟರ್‌ನ್ಯಾಷನಲ್‌ ಕ್ಯಾಂಪೇನ್‌ ಟು ಅಬಾಲಿಷ್‌ ನ್ಯೂಕ್ಲಿಯರ್ ವೆಪನ್ಸ್‌ ಒಂದು ಜಾಗತಿಕ ನಾಗರಿಕ ಸಮಾಜದ ಒಕ್ಕೂಟದ ಕೆಲಸ ಉತ್ತೇಜಿಸಲು, ನಿಷ್ಠೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ ಬಗ್ಗೆ ಜಾಗೃತಿ ಮತ್ತು ಕಾರ್ಯಗತಗೊಳಿಸಲು ಶ್ರಮಿಸುತ್ತದೆ. "ತನ್ನ ಕೆಲಸ ಗಮನ ಸೆಳೆಯಲು ದುರಂತ ಮಾನವೀಯ ಪರಿಣಾಮಗ ...

                                               

ಆಲ್ ಗೊರ್

ಆಲ್ ಗೊರ್, ಅಮೆರಿಕದ ಮಾಜಿ ಉಪಾದ್ಯಕ್ಷರು, ತಮ್ಮ ಪದವಿಯಲ್ಲಿದ್ದ ಸಮಯದಲ್ಲೂ ಪರಿಸರಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿವಹಿಸಿದ ವ್ಯಕ್ತಿ. ತಮ್ಮ ೮ ವರ್ಷಗಳ ಉಪಾಧ್ಯಕ್ಷರ ಪದವಿಯಲ್ಲೂ, ವಿಶ್ವದ ತಾಪಮಾನದಲ್ಲಾಗುತ್ತಿರುವ ವೃದ್ಧಿಯನ್ನು ತೀವ್ರವಾಗಿ ಗಮನಿಸುತ್ತಾಬಂದಿದ್ದಾರೆ. ಇದೊಂದು ಕಳವಳ ಅವರಿಗೆ. ಅದಕ್ಕೆ ...

                                               

ಕೋಫಿ ಅನ್ನಾನ್

ಕೋಫಿ ಅಟ್ಟಾ ಅನ್ನನ್ ಜನವರಿ 1997 ರಿಂದ ಡಿಸೆಂಬರ್ 2006 ರವರೆಗೆ ವಿಶ್ವಸಂಸ್ಥೆಯ ಏಳನೇ ಪ್ರಧಾನ-ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಘಾನಾದ ರಾಜತಾಂತ್ರಿಕರಾಗಿದ್ದರು.ಯುಎನ್ 2001 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸಹ ಪಡೆದವರು. ಅವರು ಕೋಫಿ ಅನ್ನಾನ್ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ ...

                                               

ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್

ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಕಾಲ್ಡೆರಾನ್, ಕೊಲಂಬಿಯಾದ ರಾಜಕಾರಣಿ ಮತ್ತು 2010ರಿಂದ ಕೊಲಂಬಿಯಾದ ಅಧ್ಯಕ್ಷರಾಗಿದ್ದು, ಇವರಿಗೆ 2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿನೀಡಿ ಗೌರವಿಸಲಾಗಿದೆ. ಸೇನೆ ಹಾಗೂ ಎಫ್ ಎಆರ್ ಸಿ ಬಂಡುಕೋರರ ನಡುವೆ ಕೊಲಂಬಿಯಾದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಕೊನೆಗೊಳಿಸಿ ...

                                               

ನೆಲ್ಸನ್ ಮಂಡೇಲಾ

ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಆಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ ...

                                               

ಯಾಸಿರ್ ಅರಾಫತ್

ಯಾಸಿರ್ ಅರಾಫತ್ ಪ್ಯಾಲಿಸ್ಟೈನ್ ಪ್ರಾಧಿಕಾರದ ಅಧ್ಯಕ್ಷರು. ಫತಾ ದ ನಾಯಕರು ಮತ್ತು ೧೯೬೯ ರಿಂದ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆಯ ಅಧ್ಯಕ್ಷರು. ೧೯೯೪ ರ ಶಾ೦ತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು. ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ ಭಯೋತ್ಪಾದಕರಾದರೆ ಇನ್ನು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →