ⓘ Free online encyclopedia. Did you know? page 123                                               

ಅರ್ಧಮಾಗಧೀ

ಅರ್ಧಮಾಗಧೀ ಪ್ರಾಕೃತದ ಒಂದು ಉಪಭಾಷೆ. ಮಗಧ ದೇಶದ ಅರ್ಧಭಾಗದಲ್ಲಿ ಪ್ರಚಲಿತವಿದ್ದುದರಿಂದ ಈ ಹೆಸರು. ಮಾಗಧೀ ಉಪಭಾಷೆಗೆ ಸಮೀಪದ್ದಾಗಿದೆ. ಬುದ್ಧ ಮಾಗಧೀ ಭಾಷೆಯಲ್ಲಿ ಉಪದೇಶ ಮಾಡಿದಂತೆ, ಮಹಾವೀರ ತೀರ್ಥಂಕರ ಅರ್ಧಮಾಗಧಿಯಲ್ಲಿ ಅಥವಾ ಸರ್ವಾರ್ಧಮಾಗಧಿಯಲ್ಲಿ ಉಪದೇಶ ಮಾಡಿದ್ದನೆಂಬ ನಂಬಿಕೆಯುಂಟು. ಜೈನಾಗಮಗ್ರಂಥ ...

                                               

ಅವಚ್ಛೇದಕಾಂಶಗಳು(ಡಿಸ್ಟಿಂಕ್ಟಿವ್ ಫೀಚರ್ಸ್‌)

ಉಕ್ತಿಗಳ ವಿಶ್ಲೇಷಣೆಯಲ್ಲಿ ಬಳಸುವ ಮೂಲ ಘಟಕಾಂಶಗಳು. ಯಾವ ಉಕ್ತಿಯನ್ನು ವಿಶ್ಲೇಷಿಸಬೇಕಾದರೂ ಧ್ವನಿಗಳ ಹಾಗೂ ವ್ಯಾಕರಣ ರೂಪಗಳ ಮಟ್ಟಗಳೆರಡರ ಮೇಲೂ ಭಾಷಾವಿಜ್ಞಾನಿಯ ದೃಷ್ಟಿಯಿರಬೇಕು. ಸ್ವರ ವ್ಯಂಜನ ಸಂಕೇತ ಗಳನ್ನೊಳಗೊಂಡ ವರ್ಣಮಾಲೆಯ ನೆರವಿನಿಂದ ಆ ಉಕ್ತಿಯನ್ನು ಬರೆದರೆ, ಅದು ಮೂಲ ಧ್ವನಿಘಟಕಗಳ ಸರಣಿ ಎಂದ ...

                                               

ಆರ್.ಸಿ. ಹಿರೇಮಠ

ಡಾ. ಆರ್.ಸಿ. ಹಿರೇಮಠ ಪ್ರಾಧ್ಯಾಪಕ, ಕುಲಪತಿ, ಲೇಖಕ, ಸಂಶೋಧಕ, ಭಾಷಾವಿಜ್ಞಾನಿ. ಶರಣ ಸಂಸ್ಕೃತಿಯ ಚಿಂತಕರೆನಿಸಿದ್ದ ಹಿರೇಮಠ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಕುರುಡಗಿ ಎಂಬ ಸಣ್ಣ ಹಳ್ಳಿಯಲ್ಲಿ, ೧೯೨೦ ರ ಜನವರಿ ೧೫ ರಂದು. ತಂದೆ ಚಂದ್ರಯ್ಯ, ತಾಯಿ ವೀರಮ್ಮ. ಬಡತನದಲ್ಲಿ ಬೆಂದು ಅರಳ ...

                                               

ಆರ್.ಸಿ.ಹಿರೇಮಠ

ಆರ್.ಸಿ. ಹಿರೇಮಠರು ಜನವರಿ ೧೫ ೧೯೨೦ ರಂದು ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಚಂದಯ್ಯ ಮತ್ತು ತಾಯಿ ವೀರಮ್ಮ. ಆರ್.ಸಿ.ಹಿರೇಮಠರು ಕಂತೀಭಿಕ್ಷೆಯಿಂದ ವಿದ್ಯಾಭ್ಯಾಸ ಮಾಡಿದವರು. ರಾಕ್‍ಫೆಲರ್ ಅವಾರ್ಡ ಪಡೆದು ಮೂರು ವರ್ಷ ಅಮೆರಿಕೆಯಲ್ಲಿ ಅಧ್ಯಯನ ಮಾಡ ...

                                               

ಉಚ್ಚಾರಣಾತ್ಮಕ ಧ್ವನಿವಿಜ್ಞಾನ

ಉಚ್ಚಾರಣಾತ್ಮಕ ಧ್ವನಿವಿಜ್ಞಾನ: ಭಾಷೆಯ ರಚನಾ ವ್ಯವಸ್ಥೆಯನ್ನು ಕುರಿತ ಐದು ಭಾಗಗಳಲ್ಲೊಂದಾದ ಧ್ವನಿವಿಜ್ಞಾನದ ಒಂದು ಅಂಗ. ಭಾಷೆಯ ರಚನಾ ವ್ಯವಸ್ಥೆಯ ಉಳಿದ ಭಾಗಗಳೆಂದರೆ - ಧ್ವನಿಮಾವಿಜ್ಞಾನ ಮತ್ತು ಆಕೃತಿಮಾವಿಜ್ಞಾನ, ವಾಕ್ಯರಚನಾವಿಜ್ಞಾನ, ಪದಾರ್ಥ ವಿಜ್ಞಾನ. ಧ್ವನಿಯನ್ನು ಕುರಿತು ಅಭ್ಯಸಿಸುವ ಧ್ವನಿವಿಜ ...

                                               

ಉಚ್ಛಾರಣೆ

ನಾವು ಮಾತನಾಡುವಾಗ ನಮ್ಮ ಧ್ವನಿಯು ಹುಟ್ಟುವುದು ಹೇಗೆ ಎಂಬುದನ್ನು ನಾವು ತಿಳಿದಿರಬೇಕು. ಇದನ್ನು ಕುರಿತು ನಮ್ಮ ವೈಯಾಕರಣರು ಏನು ಹೇಳಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಕನ್ನಡದ ವ್ಯಾಕರಣಕಾರರಲ್ಲಿ ಪ್ರಮುಖನಾದ ಕೇಶಿರಾಜನು ಈ ಬಗ್ಗೆ ಒಂದು ಸೂತ್ರವನ್ನು ರಚಿಸಿದ್ದಾನೆ. ಅನುಕೂಲ ಪವನನಿಂ ಜೀ ವ ...

                                               

ಕನ್ನಡಕ್ಕೆ ಸ್ವೀಕೃತವಾದ ಶಬ್ದಗಳು

ಒಂದು ಭಾಷೆಗೆ ಅನ್ಯಭಾಷಾ ಸಂಪರ್ಕ ಗಡಿಪ್ರದೇಶದಲ್ಲಿ ಯಥೇಚ್ಛವಾಗಿ ಬರುವುದನ್ನು ಕಾಣುತ್ತೇವೆ. ಕನ್ನಡ ಭಾಷೆಯಲ್ಲಿ ಕೊಂಕಣಿ ಭಾಷೆ ಶಬ್ದಗಳ ಬಳಕೆ. ಬೋಟಬೆರಳು, ದಲೋಮನುಷ್ಯ, ಮೊನ್ನಿಮೂಗು, ಕೋಡುದೊಡ್ಡ ಇತ್ಯಾದಿ ಕನ್ನಡದಲ್ಲಿ ತೆಲುಗು ಭಾಷೆ ಶಬ್ದಗಳ ಬಳಕೆ. ಗಾಡಿದಿಕತ್ತೆ, ನೀಳ್ಳುನೀರು, ಪಾಂಬು/ಪಾಮುಹಾವು, ...

                                               

ಕಾರ್ಲ್ ಫ್ರೀಡ್ರಿಕ್ ಗೆಲ್ಡನರ್

ಕಾರ್ಲ್ ಫ್ರೀಡ್ರಿಕ್ ಗೆಲ್ಡನರ್ ಜರ್ಮನ್ ಭಾಷಾತಜ್ಞ. ಋಗ್ವೇದವನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿ ಅದರ ಸರಳ ಅರ್ಥವಿವರಣೆಗೆ ಹೆಸರಾದ ವಿದ್ವಾಂಸ. ಜರ್ಮನಿಯ ಮಾರ್ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗಿದ್ದ. ಈತ ಪ್ರಸಿದ್ಧ ತತ್ತ್ವಜ್ಞಾನಿ ರೊತನ ಶಿಷ್ಯ. ಅಮೆರಿಕನ್ ಓರಿಯಂಟಲ್ ಸೊಸೈಟ ...

                                               

ಗುಲ್ಬರ್ಗಾ ಕನ್ನಡ

ಗುಲ್ಬರ್ಗ ಕನ್ನಡ ಕನ್ನಡವು ಕನ್ನಡದ ಉಪಭಾಷೆಗಳಲ್ಲೊಂದು. ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳ ಕನ್ನಡವನ್ನು ಹೈದರಾಬಾದ್ ಕರ್ನಾಟಕ ಕನ್ನಡ ಎಂದೂ ಕರೆಯುವುದುಂಟು. ಈ ಉಪಭಾಷೆಯ ಮೇಲೆ ಮರಾಠಿ, ಉರ್ದು, ಸಂಸ್ಕೃತಗಳ ಪ್ರಭಾವ ತೀವ್ರತರವಾಗಿ ಆಗಿದೆ. ಮೊದಲಿಗೆ ಈ ಉಪಭಾಷೆಯನ್ನಾಡುವ ಪ್ರದೇಶ ಹೈದರಾಬಾದ್ ನಿಜಾ ...

                                               

ಚಾರಿತ್ರಿಕ ಭಾಷಾವಿಜ್ಞಾನ

ಚಾರಿತ್ರಿಕ ಭಾಷಾವಿಜ್ಞಾನ:ಭಾಷಾವಿಜ್ಞಾನದ ಎರಡು ಪ್ರಮುಖ ಭಾಗಗಳಿವೆ ವರ್ಣನಾತ್ಮಕ ಭಾಷಾವಿಜ್ಞಾನ ಮತ್ತು ಚಾರಿತ್ರಿಕ ಭಾಷಾವಿಜ್ಞಾನ. ಒಂದು ಭಾಷೆಯ ಸಮಗ್ರ ಚರಿತ್ರೆಯನ್ನು ಅದರ ಪರಿವಾರದ ಸ್ವರೂಪವನ್ನು ಕಾಲಕ್ರಮದಂತೆ ವಿವರಿಸುವುದು ಚಾರಿತ್ರಿಕ ಭಾಷಾವಿಜ್ಞಾನದ ಉದ್ದೇಶ. ಇದನ್ನು ಐತಿಹಾಸಿಕ ಭಾಷಾವಿಜ್ಞಾನವೆ ...

                                               

ಜಾರ್ಜ್ ಏಬ್ರಹಾಂ ಗ್ರಿಯರ್ಸನ್

ಡಬ್ಲಿನ್ನಿನ ಸಮೀಪದ ಗ್ಲೆನಗಿಯೆರಿ ಎಂಬಲ್ಲಿ ಹುಟ್ಟಿದ. ಡಬ್ಲಿನ್ನಿನ ಟ್ರಿನಿಟಿ ಕಾಲೇಜು ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿದ. ಕಾಲೇಜು ವ್ಯಾಸಂಗ ಸಮಯದಲ್ಲ ಸಂಸ್ಕತ ಹಾಗೂ ಹಿಂದೂಸ್ತಾನಿ ತೌಲನಿಕ ಅಧ್ಯಯನ್ ನಡೆಸಿದ. 1873ರಲ್ಲಲಿ ಇಂಡಿಯನ್ ಸಿವಿಲ್ ಸರ್ವಿಸ್ ಹುದ್ದೆಗೆ ನೇಮಕಗ ...

                                               

ದ್ವಿರುಕ್ತಿ

ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುವರು. ದ್ವಿರುಕ್ತಿಗಳನ್ನು ಜೋಡು ನುಡಿಗಟ್ಟುಗಳೆಂದು ತಪ್ಪಾಗಿ ತಿಳಿಯಬಾರದು. ಈಗೀಗ ಅವನು ಚೆನ್ನಾಗಿ ಓದುತ್ತಿದ್ದಾನೆ. ಅಕ್ಕಟಕ್ಕಟಾ! ಕಷ್ಟ, ಕಷ್ಟ. ಮಗನೇ, ...

                                               

ನಾಮಪದ

ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ. ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ ...

                                               

ಪದವಿನ್ಯಾಸ

ಪದವಿನ್ಯಾಸ ಭಾಷಾಶಾಸ್ತ್ರದಲ್ಲಿ ಪದವಿನ್ಯಾಸ ಎಂದರೆ ನಿರ್ದಿಷ್ಟ ಭಾಷೆಗಳ ವಾಕ್ಯಗಳ ರಚನೆಯ ತತ್ವಗಳು ಮತ್ತು ಪ್ರಕ್ರಿಯೆಗಳ ಒಂದು ಅದ್ಯಯನವಾಗಿದೆ. ಯಾವುದೇ ಒಂದು ಭಾಷೆಯ ವಾಕ್ಯ ರಚನೆಯನ್ನು ನಿಯಂತ್ರಿಸುವ ನಿಯಮ ಮತ್ತು ತತ್ವಗಳನ್ನು ನೇರವಾಗಿ ಹೇಳುವುದಕ್ಕೆ ಪದವಿನ್ಯಾಸವನ್ನು ಬಳಸಲಾಗುತ್ತದೆ. ಉದಾಹರಣೆಗೆ- ...

                                               

ಫರ್ಡಿನೆಂಡ್ ಡಿ ಸಸ್ಯೂರ್

ಫರ್ಡಿನೆಂಡ್ ಡಿ ಸಸ್ಯೂರ್ ೨೦ ನೇ ಶತಮಾನದ ಸ್ವಿಸ್ ನ ಭಾಷಾ ವಿಜ್ಞಾನಿ ಹಾಗೂ ಸಂಕೇತ ವಿಜ್ಞಾನಿ. ಭಾಷಾ ವಿಜ್ಞಾನ ಹಾಗೂ ಸಂಕೇತ ವಿಜ್ಞಾನದ ಬೆಳವಣಿಗೆಯಲ್ಲಿ ಇವನ ಕೊಡುಗೆ ಗಮನಾರ್ಹವಾದದ್ದು. ಇವನನ್ನು ೨೦ ನೇ ಶತಮಾನದ ಭಾಷಾ ವಿಜ್ಞಾನದ ಪಿತಾಮಹನೆಂದು ಪರಿಗಣಿಸಬಹುದು ಹಾಗೂ ಸಂಕೇತ ವಿಜ್ಞಾನದ ಪಿತಾಮಹರುಗಳಲ್ಲ ...

                                               

ಭಾಷಾ ಪ್ರಯೋಗಾಲಯ

ಭಾಷಾ ಪ್ರಯೋಗಾಲಯವು ಒಂದು ಆಡಿಯೊ ಅಥವಾ ಧ್ವನಿ-ದೃಶ್ಯ. ಇದನ್ನು ಅನುಸ್ಥಾಪನೆ ಮಾಡುವುದರ ಮೂಲಕ, ಆಧುನಿಕ ಭಾಷೆಗಳ ಬೋಧನೆಯನ್ನು ಮಾಡಳಾಗಿದೆ. ಇದ್ದು ಒಂದು ನವೀನವಾದ ಪ್ರತಿಕ್ರಿಯೆ. ಭಾಷಾ ಪ್ರಯೋಗಾಲಯಗಳನ್ನು ಶಾಲೆಗಳು, ವಿಶ್ವವಿದ್ಯಾನಿಲಯಗಳು, ಮತ್ತು ಅಕಾಡೆಮಿಗಳು, ಇತರ ಸ್ಥಳಗಳ ನಡುವೆ ಕಾಣಬಹುದು. ಬಹುಶ ...

                                               

ಭಾಷಾ ಸ್ವೀಕರಣ

ಸ್ವೀಕರಣ ನಡೆಯುವುದಕ್ಕೆ ಮುಖ್ಯ ಕಾರಣಗಳು ಎರಡು: ಪ್ರತಿಷ್ಠೆಯ ಪ್ರಶ್ನೆ - ಒಂದು ಭಾಷೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದ ಮೇಲ್ಮಟ್ಟದ ಭಾಷೆ ಎನಿಸಿಕೊಂಡಿದ್ದರೆ ಮತ್ತೊಂದು ಭಾಷೆಯವರಿಗೆ ಆ ಭಾಷೆಯ ಶಬ್ದಗಳನ್ನು ಸ್ವೀಕರಿಸುವುದು ಪ್ರತಿಷ್ಠೆಯ ವಿಷಯವಾಗುತ್ತದೆ. ಹೀಗೆ ಸ್ವೀಕರಿಸುವುದು ಗೌರವಾರ್ಹ ಎನಿ ...

                                               

ಭಾಷಾವಿಜ್ಞಾನದಲ್ಲಿ ವ್ಯಾಕರಣ

ಪ್ರತಿಯೊಂದು ಭಾಷೆಯು ತನ್ನ ಬಳಕೆಯ ರಚನೆಯಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಯಾವುದೇ ಒಂದು ಭಾಷೆಯು ಮಾನವನಿಗೆ ನೈಸರ್ಗಿಕವಾಗಿ ಅಥವಾ ಧೈವದತ್ತವಾಗಿ ಬಂದಿರುವುದಿಲ್ಲ. ಬದಲಿಯಾಗಿ ಭಾಷೆಯು ನಿರಂತರವಾದ ಪ್ರಜ್ಞಾ ಪೂರ್ವಕ ಪ್ರಯತ್ನದಿಂದ ಬಂದಿರುತ್ತದೆ, ಹೀಗೆ ಬಂದಂತಹ ಭಾಷೆಯು ವ್ಯ ...

                                               

ಭಾಷಿಕ ಪುನರ್ನಿರ್ಮಾಣ

ಭಾಷಿಕ ಪುನರ್ನಿರ್ಮಾಣ ಭಾಷೆಯ ಶಬ್ದರೂಪಗಳ ಸಹಾಯದಿಂದ ಪ್ರಾಚೀನ ಶಬ್ದರೂಪಗಳನ್ನು ನಿರ್ಣಯಿಸುವ ವಿಧಾನ. ತೌಲನಿಕ ಪದ್ಧತಿ ಎರಡೂ ಅಥವಾ ಹೆಚ್ಚು ಭಿನ್ನ ಭಾಷೆಗಳಿಗೆ ಬಹಳ ಪರಿಣಾಮಕಾರಿಯಾಗಿ ಅನ್ವಿತವಾಗುತ್ತದೆ. ತುಲನೆಗೆ ಆಧಾರ ಆ ವಿವಿಧ ಭಾಷೆಗಳಲ್ಲಿ ಕಂಡುಬರುವ ಜ್ಞಾತಿ ಶಬ್ದಗಳು, ಎರಡು ಭಿನ್ನ ಭಾಷೆಗಳಿಗೆ ಅ ...

                                               

ವಿರಾಮ ಚಿಹ್ನೆ

ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ...

                                               

ವಿಸಂಧಿ

ವಿಸಂಧಿ / ವಿರುದ್ಧೋವಾವಿಗತ: ಸಂಧಿ. ಸಂದಿ ಮಾಡಬೇಕಾದಲ್ಲಿ ಸಂಧಿಯಾಗದಿರುವುದು ವಿಸಂಧಿ. ಸ್ವರಕ್ಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ. ಇದಕ್ಕೆ ಪ್ಪಕೃತಿಭಾವ ಎಂದು ಹೆಸರು.

                                               

ವ್ಯಂಜನ

ಭಾಷೆಗಳಲ್ಲಿ ವ್ಯಂಜನಗಳು ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ ಉಚ್ಛಾರಣೆ ಮಾಡುವಂತಹ ಅಕ್ಷರಗಳು. ಇವು ಸ್ವರಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.

                                               

ಶುದ್ಧಗೆ

ಅಕ್ಷರ ಮಾಲೆ / ವರ್ಣಮಾಲೆ: ‘ಅಕ್ಷರ’ ಎಂದರೆ syllable ಎಂದೂ ‘ವರ್ಣ’ ಎಂದರೆ letter ಎಂದೂ ಅರ್ಥವನ್ನು ಪಡೆಯುತ್ತದೆ. ಕನ್ನಡದ ಅಕ್ಷರಗಳನ್ನು ಕೇಶಿರಾಜ ಸಂಸ್ಕೃತ ಮೂಲವನ್ನು ಇರಿಸಿಕೊಂಡು ಚರ್ಚಿಸಿದ್ದಾನೆ. ಇವುಗಳನ್ನು ಆತ ಶುದ್ಧಗೆ ಎಂದು ಕರೆದಿದ್ದಾನೆ. ಅ,ಆ, ಇ, ಈ, ಉ, ಊ, ಋ, ಋೂ, ಲುೃ, ಲೂೃ, ಏ, ಐ, ...

                                               

ಸಂಧಿ ದೋಷ

ನಾಮರೂಢಿಯಳಿಯದ ಪಕ್ಷಂ ಎಂಬುದು ಕೇಶಿರಾಜನ ಸಾರ್ವತ್ರಿಕ ನಿಯಮ. ಕೆಲವೆಡೆ ಪದಗಳು ಸೇರುವಂತಿದ್ದರೂ ಅರ್ಥಹಾನಿಯಾಗುವುದರಿಂದ ಅವು ಸೇರದೆ ಪ್ರಕೃತಿ ರೂಪದಲ್ಲೇ ಇರುತ್ತದೆ. ಕೆಲವು ಕಡೆ ಪದಗಳೆರಡನ್ನು ಒಂದರ ಮುಂದೆ ಇನ್ನೊಂದು ಇರಿಸುವುದೇ ಸಂಧಿದೋಷವಾಗುತ್ತದೆ. ಎರಡು ಪದಗಳ ನಡುವೆ ಅಸಹ್ಯೋಕ್ತಿ ಹುಟ್ಟುವಂತಿದ್ ...

                                               

ಸಂಧಿ ವಿಕಲ್ಪ

ಸಂಧಿಯಲ್ಲಿ ಪೂರ್ವ ಪದ+ಉತ್ತರ ಪದ = ಸಂಧಿ ಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಆದಿಯ ಅಕ್ಷರ ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ: ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ. ಸಂಧಿ ಎಂದರೆ ಕೂಡುವುದು. ಎಂದರೆ, ಎರಡು ವರ್ಣ ...

                                               

ಸಂಸ್ಕೃತ ಸಂಧಿ

ಸಂಧಿಯಲ್ಲಿ ಪೂರ್ವ ಪದ+ಉತ್ತರ ಪದ = ಸಂಧಿ ಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಆದಿಯ ಅಕ್ಷರ ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ: ದೇವ+ಅಸುರ = ದೇವಾಸುರ. ದೇ=ದ್+ಏ. ವಾ=ವ್+ಆ. ಸು=ಸ್+ಉ. ರ= ರ್+ಅ. ಒಟ್ಟಾಗಿ ವಿಭಾಗಿಸಿದಾಗ ದ್+ಏ+ವ್+ಆ ...

                                               

ಸಮಸಂಸ್ಕೃತ

ಸಂಖ್ಯಾವಾಚಕಗಳನ್ನೂ ಅವ್ಯಯಗಳನ್ನೂ ಉಳಿದು ಮಿಕ್ಕ ಸಂಸ್ಕøತ ಶಬ್ದಗಳನ್ನು ಕನ್ನಡಕ್ಕೆ ಪ್ರಕೃತಿಗಳನ್ನಾಗಿ ತೆಗೆದುಕೊಳ್ಳುತ್ತಾರೆ. ಕನ್ನಡಕ್ಕೆ ಸಂಸ್ಕøತ ಪದಗಳು ಸಮಾನವಾಗಿ ಎರಡು ರೀತಿಯಲ್ಲಿ ಬರುವುದು.

                                               

ಲಿಪಿ

ಲಿಪಿ ಒಂದು ಭಾಷೆಯಲ್ಲಿ ಉಪಯೋಗವಾಗುವ ಶಬ್ದಗಳನ್ನು ಪ್ರತಿನಿಧಿಸಲು ಬಳಸಲಾಗುವ ಚಿಹ್ನೆಗಳ ಸಮೂಹ. ಧ್ವನಿಸಂಕೇತಗಳು ಭಾಷೆಯೆನಿಸಿದರೆ, ಭಾಷೆಗೆ ಕೊಡಲಾದ ಬರವಣಿಗೆಯ ಸಂಕೇತಗಳು `ಲಿಪಿಯೆನಿಸಿಕೊಳ್ಳುತ್ತವೆ. ಲಿಪಿಯು ಧ್ವನಿಸಂಕೇತಕ್ಕೆ ಸಂಕೇತವಾಗಿ ವರ್ತಿಸುತ್ತದೆ. ಲಿಪಿಯನ್ನು `ಚಾಕ್ಷುಷ ಭಾಷೆ ವಿಸಿಬಲ್ ಸ್ಪೀ ...

                                               

ಕ್ಯುನಿಫಾರಂ ಲಿಪಿ

ಕ್ಯುನಿಫಾರಂ ಲಿಪಿ ವಿಶ್ವದ ಇತಿಹಾಸದಲ್ಲೇ ಮೊದಲನೆಯದಾದ ಮತ್ತು ಪ್ರಾಚೀನ ಸುಮೇರಿಯನರು ಬಳಸುತ್ತಿದ್ದ ಲಿಪಿ. ಈ ಲಿಪಿಯ ಚಿಹ್ನೆಗಳು ನಲ್ಲಿ ಬೆಣೆ, ಬಾಣದ ತುದಿ ಮೊದಲಾದ ಆಕಾರಗಳಲ್ಲಿವೆ. ಲ್ಯಾಟಿನಿನಲ್ಲಿ ಕ್ಯೂನಿಫಾರಂನ ಅರ್ಥ ಬೆಣೆಯಾಕಾರ ಎಂದಾಗುತ್ತದೆ.

                                               

ತಿಗಳಾರಿ ಲಿಪಿ

ಹಿಂದಿನ ಕಾಲದಲ್ಲಿ ಜನರು ವೈಯಕ್ತಿಕ ವಿವರಗಳನ್ನು ದಾಖಲಿಸಲು ಈ ಲಿಪಿಯನ್ನು ಬಳಸುತ್ತಿದ್ದರು. ಮಲೆಯಾಳಿ ಲಿಪಿಯನ್ನು ಹೋಲುವ ಈ ಲಿಪಿಯನ್ನು ಇಂದಿಗೂ ವಿದ್ವಾಂಸರು ಗುಪ್ತಲಿಪಿ ಎಂದು ಕರೆಯುತ್ತಾರೆ. ಈಗ ಸಿಗುವ ಅನೇಕ ತಾಳೇಗರಿ ಗ್ರಂಥಗಳು ತುಳು ಲಿಪಿಯಲ್ಲಿ ದೊರಕುತ್ತಿವೆ. ಮಲೆನಾಡಿನಲ್ಲಿ ಸಿಕ್ಕ ಹಲವಾರು ಪ್ ...

                                               

ದೇವನಾಗರಿ ಲಿಪಿ

ದೇವನಾಗರಿ ಲಿಪಿ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಲಿಪಿ. ದೇವನಾಗರಿ ಲಿಪಿಯನ್ನು ಹಿಂದಿ, ಮರಾಠಿ, ನೇಪಾಲಿ ಹಾಗೂ ಸಂಸ್ಕೃತ ಭಾಷೆಗಳನ್ನು ಬರೆಯಲು ಉಪಯೋಗಿಸುತ್ತಾರೆ. ಇದಲ್ಲದೆ ಭೋಜಪುರಿ, ಕೊಂಕಣಿ, ಮೈಥಿಲಿ ಮುಂತಾದ ಪ್ರಾದೇಶಿಕ ಭಾಷೆಗಳನ್ನು ಬರೆಯಲೂ ಉಪಯೋಗಿಸುತ್ತಾರೆ.ಇತ್ತೀಚಿನವರೆಗೂ ಗುಜರಾಥಿಭಾ ...

                                               

ಬ್ರಾಹ್ಮಿ ಲಿಪಿ

ಬ್ರಾಹ್ಮಿ ಲಿಪಿಯು ಅತ್ಯಂತ ಪ್ರಾಚೀನವಾದ ಲಿಪಿ. ಇದರಿಂದ ಏಷ್ಯಾದ ಹಲವು ಲಿಪಿಗಳ ಅಭಿವೃದ್ಧಿಯಾಗಿದೆ. ದೇವನಾಗರಿ ಮತ್ತು ಇತರ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಟಿಬೆಟ್ ಮತ್ತು ಕೆಲವು ಜನರರ ಪ್ರಕಾರ ಕೊರಿಯನ್ ಲಿಪಿಯ ಅಭಿವೃದ್ಧಿಯು ಇದರಿಂದಾಗಿದೆ. "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮ ...

                                               

ಮೋಡಿಲಿಪಿ

ಮೋಡಿಲಿಪಿಯು ಬರೆಯುವಾಗ ಲೇಖನಿಯನ್ನು ಮೇಲಕ್ಕೆ ಎತ್ತದೆ ಬರೆಯಲಾಗುತ್ತಿದ್ದ ಲಿಪಿಯಾಗಿದೆ. ಇದರಲ್ಲಿ ಪೂರ್ಣ ವಿರಾಮ ಇಲ್ಲ. ಅಕ್ಷರಗಳು ಮೋಡಿ ಮಾಡುವಂತೆ ಇರುತ್ತವೆ. ಕೆಲ ಶತಮಾನಗಳ ಹಿಂದೆ ಈ ಲಿಪಿ ಬಳಕೆಯಲ್ಲಿತ್ತು. ಮರಾಠಿ, ಕನ್ನಡ,ಗುಜರಾತಿ,ಉರ್ದು,ಹಿಂದಿ,ತಮಿಳು ಭಾಷೆಗಳನ್ನೂ ಈ ಲಿಪಿಯಲ್ಲಿ ಬರೆಯುತ್ತಿದ್ ...

                                               

ಕ್ರಿಸ್ಮಸ್ ಮರ

ಒಂದು ಕ್ರಿಸ್ಮಸ್ ಮರ ಸಾಮಾನ್ಯವಾಗಿ ಒಂದು ನಿತ್ಯಹರಿದ್ವರ್ಣ ಕೋನಿಫರ್ ಇಂತಹ ಕ್ರಿಸ್ಮಸ್ ಆಚರಣೆಯನ್ನು ಸಂಬಂಧಿಸಿದ ಮರ, ಪೈನ್, ಅಥವಾ ಫರ್ ಎಂದು, ಅಲಂಕೃತ ಮರವಾಗಿದೆ. ಕ್ರೈಸ್ತರು ಧರ್ಮನಿಷ್ಠ ಇದರಲ್ಲಿ ೧೬ ಮತ್ತು ಬಹುಶಃ ೧೫ ನೇ ಶತಮಾನದಲ್ಲಿ ಪತ್ತೆಹಚ್ಚಲಾಗಿದೆ ಎಂದು ಹಿಂದಿನ ಆರಂಭಿಕ ಆಧುನಿಕ ಜರ್ಮನಿಯಲ ...

                                               

ಕ್ರಿಸ್‌ಮಸ್‌ ಕೇಕ್‌

ಡಿಸೆಂಬರ್ ಅಂತ್ಯದಲ್ಲಿ ೨೫ನೇದಿನಾಂಕದಂದು ಬರುವ ಕ್ರಿಸ್‌ಮಸ್‌ ಮುಂಚಿನ ದಿನ ಉಪವಾಸ ಮಾಡುವ ಪದ್ಧತಿ ಕ್ರಿಶ್ಚಿಯನ್‌ರಲ್ಲಿದೆ. ಹೀಗೆ ಉಪವಾಸದಿಂದ ಬಳಲಿದ ಹೊಟ್ಟೆಗೆ ಗಂಜಿ ಪೊರಿಡ್ಜ್‌ ಸೇವನೆಮಾಡಿ ಹೊಟ್ಟೆಗೆ ಸಾಂತ್ವನ ನೀಡುತ್ತಾರೆ. ಮೊದಮೊದಲು ಇದಕ್ಕೆ ಒಣಹಣ್ಣು, ಮಸಾಲೆ, ಜೇನುತುಪ್ಪಗಳನ್ನು ಸೇರಿಸಿ ಸೇವಿ ...

                                               

ಶುಭ ಶುಕ್ರವಾರ

ಶುಭ ಶುಕ್ರವಾರ ವು ಕ್ರೈಸ್ತರಿಗೆ ಒಂದು ಪವಿತ್ರವಾದ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತೆಯೋ ಹಾಗೆ ಶುಭ ಶುಕ್ರವಾರವು ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಕಪ್ಪು ಶುಕ್ರವಾರ, ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತ ...

                                               

ಉತ್ಥಾನ ದ್ವಾದಶೀ

ಉತ್ಥಾನ ದ್ವಾದಶೀ: ಕಾರ್ತಿಕಮಾಸದ ಶುಕ್ಲಪಕ್ಷದಲ್ಲಿ ಬರುವಂತದ್ದು. ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ, ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂ ...

                                               

ಗುಡಿ ಪಾಡ್ವ

ಗುಡಿ ಪಾಡ್ವ ಅಥವಾ ಗುಢಿ ಪಾಡ್ವ ಎಂಬುದು ಹಿಂದೂಗಳ ಪವಿತ್ರ ದಿನವಾದ ಚೈತ್ರ ಮಾಸದ ಶುಕ್ಲ ಪ್ರತಿಪದದ ಮರಾಠಿ ಹೆಸರು. ಇದನ್ನು ಚಾಂದ್ರಸೌರ ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ ಪ್ರಾರಂಭವನ್ನು ಸೂಚಿಸುವುದಕ್ಕಾಗಿ ಆಚರಿಸಲಾಗುತ್ತದೆ.

                                               

ಗುರು ಪೂರ್ಣಿಮಾ

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿ ...

                                               

ತುಳಸಿ ಪೂಜೆ

ತುಳಸಿ ಪೂಜೆ - ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬ ...

                                               

ಥೈಪುಸಮ್

ಈ ಥೈಪುಸಮ್ ತಮಿಳು:தைப்பூசம்ಹಿಂದುಗಳ ಹಬ್ಬವಾಗಿದೆ. ಬಹುತೇಕ ತಮಿಳು ಸಮುದಾಯ ಇದನ್ನು ಆಚರಿಸುತ್ತದೆ. ತಮಿಳು ಮಾಸ ಯಲ್ಲಿ ಇದನ್ನು ಪೂರ್ಣಿಮೆಯ ದಿನ ಆಚರಿಸಲಾಗುತ್ತದೆ. ತಮಿಳು ಸಮುದಾಯ ಹೆಚ್ಚಿರುವ ದೇಶಗಳಲ್ಲಿ ಮಾತ್ರ ಇದನ್ನು ಆಚರಿಸದೇ ಅಲ್ಪಸಂಖ್ಯಾತ ತಮಿಳರಿರುವ ಸಿಂಗಪೂರ್ ಮತ್ತು ಮಲೆಷ್ಯಾದಲ್ಲೂ ಇದನ್ ...

                                               

ನವರಾತ್ರಿ

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದ ...

                                               

ಬಿಸು

ಬಿಸು ತುಳುನಾಡು ಪ್ರದೇಶದಲ್ಲಿ, ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಇದು ಒಂದು ಹಿಂದೂ ಹಬ್ಬ. ಬಿಸುವನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದ ...

                                               

ರಥ ಸಪ್ತಮಿ

ರಥ ಸಪ್ತಮಿ ಹಿಂದೂ ಧರ್ಮೀಯರ ಧಾರ್ಮಿಕ ದಿನಗಳಲ್ಲೊಂದು. ಇದನ್ನು ಸೂರ್ಯ ಜಯಂತಿ ಎಂದೂ ಕೂಡ ಕರೆಯುತ್ತಾರೆ. ಮಾರ್ಗಶಿರ ಮಾಸ,ಶುಕ್ಲಪಕ್ಷದ ಏಳನೆಯ ಸಪ್ತಮಿದಿನ. ಸೂರ್ಯನು ಸಿಂಹ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ಇಂದು ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿ ಎಂಬ ಹಬ್ಬ ಆಚರಿಸಲಾಗುತ್ತದೆ. ಸಪ್ತಮೀ ಸ ...

                                               

ಶ್ರೀ ರಾಮ ನವಮಿ

ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶ ...

                                               

ಓಣಮ್‌

ಓಣಮ್ ‌ ದಕ್ಷಿಣ ಭಾರತದ ಕೇರಳರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್ ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ...

                                               

ಕಾರ್ತಿಕ ಪೂರ್ಣಿಮಾ

ಕಾರ್ತಿಕ ಪೂರ್ಣಿಮಾ ಎನ್ನುವುದು ಹುಣ್ಣಿಮೆ ಯ ದಿನ ಅಥವಾ ಕಾರ್ತಿಕ ಮಾಸದ 15 ನೇ ದಿನದಂದು ಆಚರಿಸುವ ಹಿಂದೂಗಳ ಪವಿತ್ರ ದಿನವಾಗಿದೆ. ಇದು ತ್ರಿಪುರಿ ಹುಣ್ಣಿಮೆ ಮತ್ತು ತ್ರಿಪುರರಿ ಹುಣ್ಣಿಮೆ ಎಂದು ಕೂಡಾ ಪ್ರಖ್ಯಾತವಾಗಿದೆ. ಇದನ್ನು ಕೆಲವೊಮ್ಮೆ ದೇವ-ದಿವಾಲಿ ಅಥವಾ ದೇವ-ದೀಪಾವಳಿ -ದೇವರ ಬೆಳಕಿನ ಹಬ್ಬ ಎಂ ...

                                               

ಕುಂಭ ಮೇಳ

ಕುಂಭ ಮೇಳ ಹಿಂದೂಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆ. ಕುಂಭ ಮೇಳವನ್ನು ನಾಲ್ಕು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಅರ್ಧ ಕುಂಭ ಮೇಳವನ್ನು ಆರು ವರ್ಷಗಳಿಗೊಮ್ಮೆ ಹರಿದ್ವಾರ ಹಾಗು ಪ್ರಯಾಗದಲ್ಲಿ ಆಚರಿಸಲಾಗುತ್ತದೆ, ಪೂರ್ಣ ಕುಂಭ ಹನ್ನೆರಡು ವರ್ಷಗಳಿಗೊಮ್ಮೆ, ನಾಲ್ಕು, ಹರಿದ್ವಾರ, ಉಜ್ಜೈನಿ, ಹಾಗು ನಾಸ ...

                                               

ಛಠ್

ಛಠ್ ಹಿಂದಿ:छठ,ಇದನ್ನು ದಾಲಾ ಛಠ್)ಎಂದೂ ಕರೆಯಲಾಗುತ್ತದೆ.ಇದು ಪುರಾತನ ಹಿಂದೂ ಹಬ್ಬಾಚರಣೆ ;ಇಲ್ಲಿ ಹಿಂದೂಗಳ ಸೂರ್ಯ ದೇವ ಸೂರ್ಯನ ಪೂಜೆಗೆ ಈ ಶುಭಸಂದರ್ಭ ಆಚರಿಸಲಾಗುತ್ತದೆ,ಅದಲ್ಲದೇ ಇದನ್ನು ಸೂರ್ಯ ಷಷ್ಟಿ ಎನ್ನಲಾಗುತ್ತದೆ. ಈ ಪೃಥ್ವಿಯ ಮೇಲಿನ ಜೀವಿಗಳ ಬದುಕಿಗೆ ಕಾರಣನಾದ ಸೂರ್ಯನ ಆರಾಧನೆಯೇ ಛಠ್ ಪೂಜಾ ...

                                               

ಪಿತೃ ಪಕ್ಷ

Date 2020 = ಸೆಪ್ಟೆಂಬರ್ ಎರಡರಿಂದ ಹದಿನೇಳರ ವರೆಗೆ ಪಿತೃಪಕ್ಷ ಅಕ್ಷರಶಃ "ಪೂರ್ವಜರ ಹದಿನೈದು" ಸಂಸ್ಕೃತ:पितृ पक्ष ಹಿಂದೂಗಳು ವಿಶೇಷವಾಗಿ ಆಹಾರ ಅರ್ಪಣೆಗಳ ಮೂಲಕ, ತಮ್ಮ ಪೂರ್ವಜರಿಗೆ ಪಿತೃಗಳಿಗೆ ಗೌರವ ಪಾವತಿ ಮಾಡುವ ಒಂದು ೧೬ ದಿನಗಳ ಕಾಲ. ಅವಧಿಯಲ್ಲಿ ಪಿತೃಪಕ್ಷದ, ಪಿತೃ ಪೊಕ್ಕೋ, ಸೋಲಾ ಶ್ರದ್ಧಾ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →