ⓘ Free online encyclopedia. Did you know? page 12                                               

ರಾಜಶ್ರೀ

ರಾಜಶ್ರೀ ೬೦ರ ದಶಕದ ದಕ್ಷಿಣ ಭಾರತದ ಹೆಸರಾಂತ ನಟಿ. ತೆಲುಗು, ತಮಿಳು, ಕನ್ನಡ, ಮಲಯಾಳಂ ಅಲ್ಲದೆ ಹಿಂದಿಯಲ್ಲು ನಟಿಸಿರುವ ಪಂಚಭಾಷಾ ತಾರೆ. ದಕ್ಷಿಣ ಭಾರತದ ಮೇರು ನಟರಾದ ಎನ್.ಟ್.ಆರ್., ಎ.ಎನ್.ಆರ್., ಎಂ.ಜಿ.ಆರ್., ಡಾ.ರಾಜ್ ಕುಮಾರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಸತ್ಯನ್ ಮುಂತಾದ ನಟರೊಂದಿಗೆ ಅನೇ ...

                                               

ರಾಧಿಕಾ ಕುಮಾರಸ್ವಾಮಿ

ರಾಧಿಕಾ ರಾಧಿಕಾ ಎ೦ದು ಖ್ಯಾತಿ ಪಡೆದ ಇವರು, ಭಾರತೀಯ ಪ್ರಮುಖ ನಟಿ ಹಾಗೂ ನಿರ್ಮಾಪಕಿ. ರಾಜಕಾರಣಿ ಕುಮಾರಸ್ವಾಮಿಯ ಎರಡನೆಯ ಪತ್ನಿ ಸಹ ಹೌದು. ಇವರು ಮೊದಲ ಬಾರಿ ಕನ್ನಡ ಚಲನಚಿತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ.೨೦೦೦ ರ ದಶಕದ ಆರ೦ಭದಲ್ಲಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿದ್ದರು. ಕ

                                               

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಕನ್ನಡ ಸಿನಿಮಾದಲ್ಲಿ ಅವರು ಪ್ರಮುಖ ನಟಿಯಾಗಿದ್ದಾರೆ. ನಂದಗೋಕುಲ ಮತ್ತು ಸುಮಂಗಲಿ ಮುಂತಾದ ಟೆಲಿವಿಷನ್ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ಪಂಡಿತ್ ಮೊಗ್ಗಿನ ಮನಸು ಚಿತ್ರದಲ್ಲಿ ಅಭಿನಯಿಸಿದರು, ಇದಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ...

                                               

ರೀತಾ ಭಾದುರಿ

ರೀತಾ ಭಾದುರಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ...

                                               

ಲಕ್ಷ್ಮೀ ಬಾಯಿ

ಕನ್ನಡ ನೆಲದಲ್ಲಿ ಮೈದಾಳಿದ ಮೂಕಿ ಚಿತ್ರಗಳ ತಯಾರಿಕ ಸಂಸ್ಥೆ "ಸೂರ್ಯ ಫಿಲಂಸ್ ಈ ಸಂಸ್ಥೆ ನಿರ್ಮಿಸಿದ ಮೂಕಿ ಚಿತ್ರಗಳಲ್ಲಿ ಅಭಿನಯಿಸಿ ಆ ಕಾಲದಲ್ಲಿಯೇ ಸ್ಟಾರ್ ಆಗಿ ಮೆರೆದವರು ನಟಿ ಲಕ್ಷ್ಮೀ ಬಾಯಿ. ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಹೊಸೂರು ತಾಲೂಕಿನ ಮತ್ತೀಕೆರೆಯಲ್ಲಿ ೧೯೧೮ರಲ್ಲಿ ಜನಿಸಿದರು.ತಂದೆ ಹನು ...

                                               

ವಂದನಾ

ವಂದನಾ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟಿ. ೧೯೬೦ರ ದಶಕದಲ್ಲಿ ನಾಯಕಿಯಾಗಿ ಚಾಲ್ತಿಯಲ್ಲಿದ್ದ ವಂದನಾ ಮೇರು ನಿರ್ದೇಶಕ ಜಿ.ವಿ.ಅಯ್ಯರ್ ಅವರ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಲಾಯರ್ ಮಗಳು ೧೯೬೩, ಪೋಸ್ಟ್ ಮಾಸ್ಟರ್ ೧೯೬೪, ಭಾಗ್ಯದ ಬಾಗಿಲು ೧೯೬೮ ಮತ್ತು ಮೈಸೂರು ಟಾಂಗ ೧೯೬೮ ಚಿತ್ರಗಳಲ್ಲಿನ ...

                                               

ವನಿತಾ ವಾಸು

ವನಿತಾ ವಾಸು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ಅಭಿನೇತ್ರಿ. ೧೯೮೦ರ ದಶಕದ ಕೊನೆಯಿಂದ ೧೯೯೦ರ ದಶಕದ ಮಧ್ಯದವರೆಗೆ ಮೋಹಕ ಪಾತ್ರಗಳಿಗೆ ಹೆಸರಾಗಿದ್ದ ಮೋಹಕ ತಾರೆ. ಆಗಂತುಕ ಚಿತ್ರದಲ್ಲಿ ನಾಯಕಿಯಾಗಿ ಚಿತ್ರ ಜೀವನ ಪ್ರಾರಂಭಿಸಿದ ವನಿತಾ ಕಾಡಿನ ಬೆಂಕಿ, ತರ್ಕ, ಗೋಲ್‍ಮಾಲ್ ರಾಧಾಕೃಷ್ಣ, ಕಾಲಚಕ್ರ ...

                                               

ವಿಜಯಕಲಾ

ವಿಜಯಕಲಾ ಕನ್ನಡದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ. ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೂಲಕ ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ವಿಜಯಕಲಾ ಸುಮಾರು ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ೭೦ ಮತ್ತು ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಲಾ ಅವರ ಪ್ರಮುಖ ...

                                               

ವಿಜಯರಂಜಿನಿ

ವಿಜಯರಂಜಿನಿ ಕನ್ನಡದ ಚಲನಚಿತ್ರ ನಟಿ. ೧೯೮೦ರ ದಶಕದಲ್ಲಿ ಸಕ್ರಿಯರಾಗಿದ್ದ ವಿಜಯರಂಜಿನಿ ಬ್ಯಾಂಕರ್ ಮಾರ್ಗಯ್ಯ, ಅದೇ ಕಣ್ಣು, ಲಂಚ ಲಂಚ ಲಂಚ, ಯಾರು ಹೊಣೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

                                               

ವಿನಯಾ ಪ್ರಸಾದ್

ವಿನಯಾ ಪ್ರಸಾದ್ ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ. ಇವರು ದೂರದರ್ಶನ ವಾಹಿನಿಗಳಲ್ಲಿಯೂ ನಟಿಸುತ್ತಾರೆ. ೧೯೮೮ ರಲ್ಲಿ ಜಿ.ವಿ. ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದರು.ಮುಂದೆ ಅನಂತನಾಗ್ ಎದುರಿಗೆ ಗಣೇಶನ ಮದುವೆ ಚಿತ್ರದಲ್ಲಿ ನಾಯಕಿ ಆದರು. ಚಿತ್ರ ...

                                               

ವಿನೋದಿನಿ (ನಟಿ)

ವಿನೋದಿನಿ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಶ್ವೇತಾ ಎಂಬ ಹೆಸರಿನಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ೧೯೯೦ರ ದಶಕದಲ್ಲಿ ನಾಯಕಿಯಾಗಿ, ಪೋಷಕ ...

                                               

ವೈಜಯಂತಿಮಾಲಾ

ವೈಜಯಂತಿಮಾಲಾ ಬಾಲಿ ಭಾರತೀಯ ಕಲಾಲೋಕದಲ್ಲಿ ಪ್ರಖ್ಯಾತ ಹೆಸರು. ಚಲನಚಿತ್ರ ಕಲಾವಿದೆಯಾಗಿ ಮತ್ತು ಭರತನಾಟ್ಯ ಕಲೆಯಲ್ಲಿ ಪ್ರಸಿದ್ಧರಾದ ವೈಜಯಂತಿಮಾಲಾ ದಕ್ಷಿಣ ಭಾರತದಿಂದ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದ ಕಲಾವಿದೆಯರಲ್ಲಿ ಪ್ರಥಮಸಾಲಿನವರು.

                                               

ಶಕಿಲ

ಶಕಿಲ ಹಿಂದಿ ಚಿತ್ರರಂಗದ ಒಬ್ಬ ಒಳ್ಳೆಯ ನಾಯಕಿ-ನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟ ದೇವಾನಂದ್ ಜೊತೆ ನಟಿಸಿದ್ದಾರೆ.ಇವರು ೧ ಜನವರಿ ೧೯೩೫ ರಲ್ಲಿ ಜನಿಸಿದ್ದಾರೆ. ಆಕೆ ಹೆಚ್ಚಾಗಿ ನಿರ್ದೇಶಕ, ನಿರ್ಮಾಪಕ, ನಟ, ಗುರುದತ್ ರವರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶಕಿಲರವರ ಸೌಂದರ್ಯ ಮತ್ತು ಆಕರ್ಷಣೆ, ಬೇರೆ ...

                                               

ಶೈಲಶ್ರೀ

೧೯೬೬ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಚಿಕ್ಕ ಪಾತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಶೈಲಶ್ರೀ ಮುಂದೆ ಒಂದು ದಶಕದ ಕಾಲ ನಾಯಕಿ, ಪೋಷಕ ನಟಿ, ಹಾಸ್ಯ ನಟಿ, ಖಳನಾಯಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಪ್ರಸಿಧ್ಧ ನಟಿ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜ ...

                                               

ಶ್ರದ್ಧಾ ಕಪೂರ್

ಶ್ರದ್ದಾ ಕಪೂರ್ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ ಮತ್ತು ಗಾಯಕಿ. ಇವರು ನಟ ಶಕ್ತಿ ಕಪೂರ್ ರವರ ಪುತ್ರಿ. ೨೦೧೦ ರ ತೀನ್ ಪತ್ತಿ ಎಂಬ ಸಿನಿಮಾದಿಂದ ಇವರು ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಹಾಗೂ ೨೦೧೧ ರ ಲವ್ ಕಾ ದಿ ಎಂಡ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ನಟಿಸ ...

                                               

ಶ್ರೀದೇವಿ

ಶ್ರೀದೇವಿ ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು. ಇವರು ೯೦ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಕನ್ನಡ ಸಿನೆಮಾಗಳೂ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಸಿನೆಮಾಗಳಲ್ಲಿ ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇವರು ಹಲವು ಸಿನೆಮಾಗಳ ನಿರ್ಮಾಪಕರೂ ಸಹ ಆಗಿದ್ದರು. ...

                                               

ಶ್ರೀಲಲಿತ

ಶ್ರೀಲಲಿತ ಕನ್ನಡದ ಚಲನಚಿತ್ರ ನಟಿ. ೧೯೭೦ರಲ್ಲಿ ತೆರೆಗೆ ಬಂದ ಸೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೀಲಲಿತ ಆನಂತರದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಳ್ಳಿ ಪಾಂಡವರು ೧೯೭೮ ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡ ...

                                               

ಸಂಚಿತಾ ಶೆಟ್ಟಿ

ಸಂಚಿತಾ ಶೆಟ್ಟಿ ಭಾರತೀಯ ಚಲನಚಿತ್ರ ನಟಿ, ಇವರು ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ, ಸೂಧು ಕವ್ವುಮ್ ಚಿತ್ರದಲ್ಲಿ ಮಹಿಳಾ ಪ್ರಮುಖ ಪಾತ್ರದಲ್ಲಿ ನಟಿಸಿದ ನಂತರ ಇವರು ಮೊದಲ ಪ್ರಗತಿಯನ್ನು ಪಡೆದರು.

                                               

ಸಮಂತಾ ರುತ್ ಪ್ರಭು

"ಸಮಂತಾ"ಎಂದೆ ಹೆಸರುವಾಸಿಯಾಗಿರುವ ನಟಿ "ಸಮಂತಾ ಅಕ್ಕಿನೇನಿ" ೨೮ ಏಪ್ರಿಲ್ ೧೯೮೭ ಅಲ್ಲಿ ಜನಿಸಿದರು. ಸಮಂತಾ ಒಬ್ಬ ಭಾರತೀಯ ನಟಿಯಾಗಿದ್ದು, ಅವರ ವೃತ್ತಿಯನ್ನು ತೆಲಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ನೆಲಸಿಕೊಂಡಿದ್ದಾರೆ. ಅವರಿಗೆ ಮೂರು ಫಿಲಿಮ್ ಫೇರ್ ಪ್ರಶಸ್ತಿ ದೊರಕಿದೆ. ಸಮಂತಾ ಹುಟ್ಟಿ ಬೆಳದದ್ದು ...

                                               

ಸಾಹುಕಾರ್ ಜಾನಕಿ

ಕನ್ನಡ ಚಿತ್ರರಂಗದನಾಯಕಿಯರಲ್ಲಿ ಒಬ್ಬರು. ಅವರು ಅಭಿನಯಿಸಿದ ಮೊದಲ ಕನ್ನಡ ಚಿತ್ರ `ದೇವಕನ್ನಿಕಾ`. `ಸಾಹುಕಾರ್` ಚಿತ್ರದಲ್ಲಿನ ಅವಿಸ್ಮರಣೀಯ ಅಭಿನಯದಿಂದಾಗಿ ಸಾಹುಕಾರ್ ಎಂಬ ನಾಮಧೇಯ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಉಳಿದುಕೊಂಡಿತು. ಭಾಷೆಗಳ ಗಡಿ ಮೀರಿ ಪ್ರಮುಖ ನಟಿಯಾಗಿ ಹೆಸರು ಗಳಿಸಿದ ಸಾಹುಕಾರ್ ಜಾನ ...

                                               

ಸುಮಿತ್ರಾ

ಸುಮಿತ್ರಾ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅಭಿನಯಿಸಿದ್ದಾರೆ. ೧೯೭೦ರ ದಶಕದ ಮಧ್ಯದಿಂದ ೧೯೮೦ರ ದಶಕದ ಮಧ್ಯದವರೆಗೆ ನಾಯಕಿಯಾಗಿ ಅಭಿನಯಿಸಿದ ಸುಮಿತ್ರಾ ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಅಭ ...

                                               

ಸುರೇಖಾ ಸಿಕ್ರಿ

ಸುರೇಖಾ ಸಿಕ್ರಿ ಅಥವಾ ಸುರೇಖ ಸಿಕ್ರಿರೆಗೆ ಒಬ್ಬ ಭಾರತೀಯ ಚಲನ-ಚಿತ್ರರಂಗದ ಹಾಗೂ ಟೆಲಿವಿಶನ್ ನ ಯಶಸ್ವಿ ಅಭಿನೇತ್ರಿಯಾಗಿ ಕೆಲಸಮಾಡುತ್ತಿದ್ದಾರೆ. ಸುರೇಖಾ ಸಿಕ್ರಿ ರವರು, ಬೊಂಬಾಯಿಗೆ ಬರುವ ಮುನ್ನ, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ನಲ್ಲಿ ಪದವಿ ಪಡೆದರು. NSD in ೧೯೬೮ ಮತ್ತು NSD Repertory ...

                                               

ಸುಹಾಸಿನಿ ಮಣಿರತ್ನಮ್

ಸುಹಾಸಿನಿ ಮಣಿ ರತ್ನಮ್ ದಕ್ಷಿಣ ಭಾರತದ ಚಿತ್ರನಟಿ. ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾದೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಸುಹಾಸಿನಿ ಜನಿಸಿದ್ದು ಚೆನ್ನೈನಲ್ಲಿ. ಇವರ ತಂದೆ ಖ್ಯಾತ ನಟ ಚಾರು ಹಾಸನ್. ಕಮಲ್ ಹಾಸನ್ ಸುಹಾಸಿನಿ ಅವರ ಚಿಕ್ಕಪ್ಪ. ಚಲನಚಿತ್ರ ನಿರ್ದೇಶಕ ಮಣಿ ...

                                               

ಸೊನಾಕ್ಷಿ ಸಿನ್ಹಾ

ಸೊನಾಕ್ಷಿ ಸಿನ್ಹಾ ರವರು ಭಾರತೀಯ ಚಲನಚಿತ್ರ ನಟಿ. ಇವರು ನಟ ಶತ್ರುಘ್ನ ಸಿನ್ಹಾ ಮತ್ತು ಪೂನಮ್ ಸಿನ್ಹಾ ರವರ ಪುತ್ರಿ. ತನ್ನ ಆರಂಭಿಕ ಜೀವನದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ ಇವರು ೨೦೧೦ ದಬಂಗ್ ಸಿನಿಮಾದಲ್ಲಿ ರಜ್ಜೋ ಪಾಂಡೆ ಎಂಬ ಪಾತ್ರದಲ್ಲಿ ನಟಿಸಿ, ಫಿಲ್ಮಫೇರ್ ಅವಾರ್ಡ್ ಫಾರ್ ಬೆಸ್ಟ್ ಡ ...

                                               

ಸೋನಾಲಿ ಕುಲಕರ್ಣಿ

ಕನ್ನಡ ಚಿತ್ರ, ಚೆಲುವಿಯಿಂದ ನಟನಾವೃತ್ತಿ ಆರಂಭವಾಯಿತುಮೊದಲು ನಟಿಸಿದ್ದು ಕನ್ನಡ ಚಿತ್ರದಲ್ಲಿ ಒಂದು ಪಾತ್ರವಷ್ಟೇ. ಚೆಲುವಿ, ಅದರ ನಂತರ ಅವರು ಒಟ್ಟು ೩೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೨೦೦೬ ರಲ್ಲಿ ನಟಿಸಿದ Fuoco Si Di Me ಇಟ್ಯಾಲಿಯನ್ ಚಿತ್ರಕ್ಕೆ ಮಿಲಾನ್ ನಲ್ಲಿ, ಅಂತಾರಾಷ್ಟ್ರೀಯ ಪ್ರಶಸ್ತಿದೊ ...

                                               

ಸೌಂದರ್ಯ (ಚಿತ್ರನಟಿ)

ಸೌಂದರ್ಯ ಭಾರತೀಯ ಚಲನಚಿತ್ರರಂಗದ ನಟಿ, ನಿರ್ಮಾಪಕಿ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಹಲವು ಬಾರಿ ನಟನೆಗೆ ಪ್ರಶಸ್ತಿಗಳನ್ನು ಪಡೆದ ಅವರು, ೨೦೦೨ರಲ್ಲಿ ನಿರ್ಮಿಸಿದ ದ್ವೀಪ ಕನ್ನಡ ಚಿತ್ರಕ್ಕಾಗಿ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದರು.

                                               

ಸ್ನೇಹಲತಾ ರೆಡ್ಡಿ

ಗೌರವಸ್ಥ ಕ್ರೈಸ್ತ ಕುಟುಂಬದಲ್ಲಿ ಏಡನ್ ನಗರದಲ್ಲಿ 1935 ಫೆಬ್ರವರಿ 13ರಂದು ಜನಿಸಿದರು. ಇವರ ತಂದೆ ತಮಿಳುನಾಡಿನವರು. ಇವರು ಬ್ರಿಟಿಷ್ ಸೈನ್ಯದಲ್ಲಿ ಕರ್ನಲ್ ಮೇಜರ್ ಹುದ್ದೆಯಲ್ಲಿದ್ದರು. ತಾಯಿ ಬಂಗಾಲಿ. ಸ್ನೇಹಲತಾ ಶಾಲಾ ಶಿಕ್ಷಣವನ್ನು ಮಧ್ಯಪ್ರದೇಶದ ಜಬ್ಬಲ್‍ಪುರದಲ್ಲೂ ಕಾಲೇಜು ವ್ಯಾಸಂಗವನ್ನು ಮದರಾಸಿ ...

                                               

ಹರಿಣಿ

ಹರಿಣಿ ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ. ಜಗನ್ಮೋಹಿನಿ ಚಿತ್ರದ ಮೋಹಿನಿ ಪಾತ್ರದಿಂದ ಖ್ಯಾತರಾದ ಹರಿಣಿ ಕನ್ಯಾದಾನ, ನಂದಾದೀಪ ಮತ್ತು ನಾಂದಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರ ನೀಡುವ ಡಾ. ರಾಜಕುಮಾರ್ ಪ್ರಶಸ್ತಿ ಯನ್ನು ೨೦೧೬ರಲ್ಲಿ ಪಡೆದಿದ್ದಾರೆ.

                                               

ಹೆಲೆನ್

ಹಿಂದಿ ಚಿತ್ರರಂಗದಲ್ಲಿ ಡಾನ್ಸರ್ ಆಗಿ ಹಲವಾರು ಚಿತ್ರಗಳಲ್ಲಿ ಮೆರೆದು, ವಿಜೃಂಭಿಸಿದ, ಹೆಲೆನ್, ರವರ ಹೆಸರು, ಹೆಲೆನ್ ಜೈರಾಗ್ ರಿಚರ್ಡ್ ಸನ್ ಯೆಂದು. ಆ ದಿನಗಳಲ್ಲಿ ಕ್ಲಬ್ ಡಾನ್ಸ್ ಮಾಡುವವರ ಸಂಖ್ಯೆಯೂ ಕಡಿಮೆಯಿತ್ತು. ಮೇಲಾಗಿ ಕ್ಲಬ್ ಡಾನ್ಸ್ ಹೆಲೆನ್ ರ ತರಹ ಬೇರೆ ಯಾರಿಗೂ ಮಾಡುವ ಧರ್ಯವಿರಲಿಲ್ಲ.

                                               

ಹೇಮಾ ಚೌಧರಿ

ಹೇಮಾ ಚೌಧರಿ ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ಕಲಾವಿದೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹೇಮಾ ಹೆಸರಾಂತ ಕೂಚಿಪುಡಿ ಕಲಾವಿದೆಯೂ ಆಗಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ನಾಯಕಿಯಾಗಿ ಅಭಿನಯಿಸಿದ ಹೇಮಾ 80ರ ದಶಕದಲ್ಲಿ ಋ ...

                                               

ಸಿಡ್ನಿ ಲ್ಯೂಮೆಟ್‌

ಸಿಡ್ನಿ ಲ್ಯೂಮೆಟ್‌ ಎಂಬಾತ ಓರ್ವ ಅಮೇರಿಕದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿದ್ದು ೫೦ಕ್ಕೂ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ೧೨ ಆಂಗ್ರಿ ಮೆನ್‌‌, ಡಾಗ್‌ ಡೇ ಆಫ್ಟರ್‌ನೂನ್‌‌, ನೆಟ್‌ವರ್ಕ್‌ ಮತ್ತು ದ ವರ್ಡಿಕ್ಟ್‌ ಚಲನಚಿತ್ರಗಳ ನಿರ್ದೇಶನಕ್ಕ ...

                                               

ದಿ ಮೆಟ್ರಿಕ್ಸ್‌

ದಿ ಮೆಟ್ರಿಕ್ಸ್ ಒಂದು ವೈಜ್ಞಾನಿಕ ಕಾಲ್ಪನಿಕ ಕತೆ-ಸಾಹಸಪ್ರಧಾನ ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು ಲಾರ್ರಿ ಮತ್ತು ಎಂಡೀ ವಾಚೋಸ್ಕಿ ಮತ್ತು ಅಭಿನಯಿಸಿದವರು ಕೀನು ರೀವ್ಸ್, ಲಾರೆನ್ಸ್ ಫೀಶ್‌ಬರ್ನ್, ಕೇರ್ರೀ-ಆ‍ಯ್‌ನೆ ಮೊಸ್ ಜೋ ಪೆಂಟೋಲಿಯಾನೊ ಮತ್ತು ಹ್ಯೂಗೋ ವೀವಿಂಗ್. ಇದು ಮೊದ ...

                                               

ಅವೆಂಜರ್ಸ್: ಎಂಡ್ಗೇಮ್

ಅವೆಂಜರ್ಸ್: ಎಂಡ್ಗೇಮ್ ಮಾರ್ವೆಲ್ ಕಾಮಿಕ್ಸ್ನ ಅವೆಂಜರ್ಸ್ ಆಧಾರಿತ, ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಕ್ಚರ್ಸ್ ವಿತರಿಸಿದ 2019 ರ ಆಂಗ್ಲ ಚಲನಚಿತ್ರ. ಇದು 2012 ರ ಅವೆಂಜರ್ಸ್, 2015 ರ ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್, ಮತ್ತು 2018 ರ ಅವೆಂಜರ್ಸ್ ...

                                               

ಕುಂಗ್ ಫು ಪಾಂಡ

ಕುಂಗ್ ಫು ಪಾಂಡ 2008ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ. ಇದನ್ನು ಜಾನ್ ವೈನ್ ಸ್ಟಿವನ್‌ಸನ್ ಹಾಗೂ ಮಾರ್ಕ ಒಸ್‌ಬೊರ್ನ್‌ರು ನಿರ್ದೇಶಿಸಿದ್ದು ಮೆಲಿಸ್ಸಾ ಕೊಬ್ಬ ಇದರ ನಿರ್ಮಾಪಕರು ಮತ್ತು ಜ್ಯಾಕ್ ಬ್ಲ್ಯಾಕ್‌ರವರು ಪೊ ಆಗಿ ನಟಿಸಿದ್ದಾರೆ. ಈ ಚಲನಚಿತ್ರವನ್ನು ಡ್ರೀಂವರ್ಕ್ಸ್ ಆನಿಮೇಷನ್ಸ್ ಸ್ಟೂಡಿಯ ...

                                               

ಚಾರ್ಲಿ ಚಾಪ್ಲಿನ್

ಚಾರ್ಲಿ ಚಾಪ್ಲಿನ್ ಚಲನಚಿತ್ರ ವಿಶ್ವ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ. ಹಾಸ್ಯ ಪಾತ್ರಗಳಲ್ಲಿ ಚಾರ್ಲಿನ್ ಹುಟ್ಟಿಸಿದ ನಗೆ, ಆ ನಗೆಯ ಅಂತರಾಳದಲ್ಲಿ ಈ ವಿಶ್ವದ ಜನರ ಅದರಲ್ಲೂ ಬಡ ಮತ್ತು ಶೋಷಿತ ಜನಾಂಗದ ಕುರಿತಾಗಿ ಆತ ಮೂಡಿಸಿದ ಕಾಳಜಿಗಳು ಅಪ್ರತಿಮವಾದದ್ದು.

                                               

ಚಾರ್ಲಿ ಚಾಪ್ಲಿನ್ ಚಲನಚಿತ್ರಗಳು

ಚಾರ್ಲಿ ಚಾಪ್ಲಿನ್ ಒಬ್ಬ ಇಂಗ್ಲಿಷ್ ನಟ, ಹಾಸ್ಯನಟ ಮತ್ತು ಚಲನಚಿತ್ರ ನಿರ್ಮಾಪಕನಾಗಿದ್ದು, ಅವರ ಚಲನಚಿತ್ರಗಳು 1914 ರಿಂದ 1967 ರವರೆಗೆ ವ್ಯಾಪಿಸಿವೆ. ಚಲನಚಿತ್ರದಲ್ಲಿನ ಅವರ ಆರಂಭಿಕ ವರ್ಷಗಳಲ್ಲಿ, ಅವರು ತಮ್ಮ ಅಲೆಮಾರಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ವಿಶ್ವಾದ್ಯಂತ ಸಿನಿಮೀಯ ವಿಗ್ರಹವಾಗಿ ಸ್ಥಾಪಿ ...

                                               

ದಿ ಡಿಪಾರ್ಟೆಡ್

ದಿ ಡಿಪಾರ್ಟೆಡ್ ೨೦೦೬ರಲ್ಲಿ ತೆರೆಕಂಡ ಆಂಗ್ಲ ಚಲನಚಿತ್ರ. ವಿಲಿಯಂ ಮೊನಹನ್ ಅವರ ಚಿತ್ರಕಥೆಗೆ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶಿಸಿದ್ದಾರೆ. ಇದು ೨೦೦೨ರ ಹಾಂಕಾಂಗ್ ಚಲನಚಿತ್ರ ಇಂಟರ್ನಲ್ ಅಫ಼ೆರ್ಸ್ ನ ರೀಮೇಕ್ ಚಿತ್ರವಾಗಿದೆ. ಈ ಚಿತ್ರವು ಬಹಳ ಉತ್ತಮ ವಿಮರ್ಶೆಗಳನ್ನು ಪಡೆದು ಬಾಕ್ಸ್ ಆಫೀಸ್ನಲ್ಲಿ $ 289 ...

                                               

ಫಾಸ್ಟ್‌

ಫಾಸ್ಟ್‌ & ಫ್ಯೂರಿಯಸ್‌ ಚಿತ್ರವು ದಿ ಫಾಸ್ಟ್‌ ಆಂಡ್‌ ದಿ ಫ್ಯೂರಿಯಸ್‌ 4 ಎಂದೂ ಜನಪ್ರಿಯವಾಗಿದ್ದು, ದಿ ಫಾಸ್ಟ್‌ ಆಂಡ್‌ ದಿ ಫ್ಯೂರಿಯಸ್‌ ಚಲನಚಿತ್ರ ಸರಣಿಯ ನಾಲ್ಕನೇ ಚಿತ್ರವಾಗಿದೆ. ಈ ಚಿತ್ರ 2009ರ ಎಪ್ರಿಲ್‌ 3ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಕಥಾವಸ್ತು ಸರಣಿಯ ಮ‌ೂ ...

                                               

ಷರ್ಲಾಕ್ ಹೋಮ್ಸ್: ಅ ಗೇಮ್ ಆಫ್ ಶಾಡೋಸ್ (ಚಿತ್ರ)

ಷರ್ಲಾಕ್ ಹೋಮ್ಸ್:ಅ ಗೇಮ್ ಆಫ್ ಶಾಡೋಸ್ ೨೦೧೧ರ ರಹಸ್ಯ ಚಿತ್ರ.ಗೈ ರಿಚ್ಚಿ ನಿರ್ದೇಶಿಸಿರುವ ಈ ಚಿತ್ರ ಸರ್‌ ಆರ್ತರ್ ಕೊನನ್ ಡೋಯಲ್ ಸೃಷ್ಟಿಸಿರುವ ಷರ್ಲಾಕ್‌ ಹೋಮ್ಸ್‌ ಕಥೆಯಲ್ಲಿ ಬರುವ ಪಾತ್ರಗಳ ಮೇಲೆ ಆಧರಿತವಾಗಿದೆ.೨೦೦೯ರಲ್ಲಿ ಬಿಡುಗಡೆಯಾದ ಷರ್ಲಾಕ್ ಹೋಮ್ಸ್ ಚಿತ್ರದ ಉತ್ತರಭಾಗವಾಗಿದೆ.ಚಿತ್ರದಲ್ಲಿ ಷರ ...

                                               

ಅನಿಮೇಶನ್

ಚಲನೆಯ ಭ್ರಮೆ ಸೃಷ್ಟಿಗೆ ಆಕೃತಿಯೊಂದರ ಸ್ಥಾನಗಳ ಅಥವಾ 2-D ಇಲ್ಲವೇ 3-D ಚಿತ್ರಗಳ ದೃಶ್ಯ ಸರಣಿಯನ್ನು ಒಂದು ಅನುಕ್ರಮದ ಮಾದರಿಯಲ್ಲಿ ಕ್ಷಿಪ್ರವಾಗಿ ಪ್ರದರ್ಶನವಾಗುವಂತೆ ಮಾಡುವುದೇ ಅನಿಮೇಶನ್‌ ಅಥವಾ ಚಿತ್ರಸಂಚಲನೆ. ಇದು ದೃಷ್ಟಿಯ ನಿರಂತರತೆಯಿಂದ ಉಂಟಾಗುವ ಚಲನೆಯ ದೃಶ್ಯದ ಭ್ರಮೆ ಹಾಗೂ ಇದನ್ನು ಅಂಸಂಖ್ಯ ...

                                               

ಅಮೆಡೆಯೋ ಮೊಡಿಗ್ಲಿಯನಿ

ಅಮೆಡೆಯೋ ಕ್ಲೆಮೆನ್ಟೆ ಮೊಡಿಗ್ಲಿಯನಿ, ಪ್ರಮುಖವಾಗಿ ಫ್ರಾನ್ಸ್ ದೇಶದಲ್ಲಿ ಕೆಲಸ ಮಾಡಿದ ಇಟಾಲಿಯನ್ ಕಲಾವಿದ. ಪ್ರಾಥಮಿಕವಾಗಿ ಒಬ್ಬ ಮೂರ್ತ ಕಲಾವಿದರಾಗಿದ್ದರೂ, ಮುಖವಾಡ-ಮಾದರಿಯ ಬಹುರೂಪಿ ಚಹರೆಗಳು ಹಾಗು ಕೃತಿ ರೂಪದ ದೀರ್ಘೀಕರಣದಿಂದ ನಿರೂಪಿತವಾದ ಆಧುನಿಕ ಶೈಲಿಯ ವರ್ಣಚಿತ್ರಗಳು ಹಾಗು ಶಿಲ್ಪಕಲಾಕೃತಿಗಳಿ ...

                                               

ಕಂಬ-ನೃತ್ಯ(ಪೋಲ್ ಡ್ಯಾನ್ಸ್)

ಕಂಬ-ನೃತ್ಯ ವು ಒಂದು ರೀತಿಯ ಪ್ರದರ್ಶನ ಕಲೆಯಾಗಿದ್ದು, ಇದರಲ್ಲಿ ನೃತ್ಯ ಮತ್ತು ಕಸರತ್ತುಗಳನ್ನು ಒಂದುಗೂಡಿಸಲಾಗುತ್ತದೆ. ಇದು ಲಂಬ ಕಂಬದೊಂದಿಗೆ ಕಾಮಪ್ರಚೋದಕವಾಗಿ ನೃತ್ಯ ಮಾಡುವುದನ್ನು ಒಳಗೊಳ್ಳುತ್ತದೆ ಹಾಗೂ ಇದನ್ನು ಹೆಚ್ಚಾಗಿ ನಗ್ನ ಕ್ಲಬ್‌ಗಳಲ್ಲಿ ಮತ್ತು ಶ್ರೀಮಂತರ ಕ್ಲಬ್‌ಗಳಲ್ಲಿ ನಿರ್ವಹಿಸಲಾಗುತ ...

                                               

ಎಸ್.ಎಚ್. ರಾಝಾ

ಸೈಯದ್ ಹೈದರ್ ರಾಝಾ ಅಲಿಯಾಸ್ ಎಸ್.ಎಚ್. ರಾಝಾ, ಒಬ್ಬ ಶ್ರೇಷ್ಠ ಭಾರತೀಯ ಮೂಲದ ಕಲಾವಿದರೆನಿಸಿದ್ದಾರೆ. ಇವರು ೧೯೫೦ರಿಂದಲೂ ಫ್ರಾನ್ಸ್ ನಲ್ಲಿ ವಾಸಿಸುವುದರ ಜೊತೆಗೆ ಅಲ್ಲೇ ಕೆಲಸ ಮಾಡುತ್ತಿದ್ದಾರೆ; ಆದರೆ ಭಾರತದೊಂದಿಗೆ ಒಂದು ಬಲವಾದ ನಂಟನ್ನೂ ಉಳಿಸಿಕೊಂಡಿದ್ದಾರೆ. ಅವರ ಕೃತಿಗಳು ಮುಖ್ಯವಾಗಿ ತೈಲವರ್ಣದೊ ...

                                               

ತೈ ಚಿ ಚುಆನ್

ತೈ ಚಿ ಚುಆನ್ ಎಂಬುದು ಒಂದು ಆಂತರಿಕ ಚೈನೀಸ್ ಕದನ ಕಲೆ. ಇದನ್ನು ರಕ್ಷಣಾ ತರಬೇತಿ ಹಾಗು ಆರೋಗ್ಯದ ಅನುಕೂಲಗಳು ಎರಡೂ ಕಾರಣಕ್ಕೆ ಅಭ್ಯಾಸ ಮಾಡಲಾಗುತ್ತದೆ. ಇದನ್ನು ವಿಶೇಷವಾಗಿ ಹಲವು ವಿಧದ ಇತರ ವೈಯಕ್ತಿಕ ಕಾರಣಗಳಿಗಾಗಿಯೂ ಸಹ ಅಭ್ಯಾಸ ಮಾಡಲಾಗುತ್ತದೆ: ಇದು ಕ್ಲಿಷ್ಟ ಹಾಗು ಮೃದು ಕದನ ಕಲಾ ತಂತ್ರ, ಪ್ರದರ ...

                                               

ಅಕಿರಾ ಯೋಶಿಝವ

ಅಕಿರಾ ಯೋಶಿಝವ ಒರೆಗಾಮಿ ಪಿತಾಮಹ ಎಂದೇ ಪ್ರಸಿದ್ದ. ಕಾಗದ ಕಲೆ ಒರಿಗಾಮಿಯನ್ನು ಜೀವಂತ ಕಲೆಯನ್ನಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೯೮೯ ರಲ್ಲಿ ಅವರದೇ ಅಂದಾಜು ಪ್ರಕಾರ, ಅವರು ೫೦,೦೦೦,ಮಾದರಿಗಳನ್ನು ಸೃಷ್ಟಿಸಿದರು ಆದರೆ ಕೆಲವೇ ನೂರು ವಿನ್ಯಾಸಗಳು ಅವರ ೧೮ ಪುಸ್ತಕಗಳಲ್ಲಿ ಚಿತ್ರಿಸಲ್ಪಟ್ಟಿರುವುದನ ...

                                               

ಅಂಟು ಚಿತ್ರಣ ಕಲೆ

thumb|right|300px|ಕುರ್ಟ್ ಶ್ವಿಟ್ಟರ್ಸ್, ಡಾಸ್ ಅಂಡ್‌ಬಿಲ್ಡ್, 1919, ಸ್ಟಾಟ್ಸ್‌ಗ್ಯಾಲೆರೀ ಸ್ಟುಟ್‌ಗಾರ್ಟ್ ಅಂಟು ಚಿತ್ರಣ ಕಲೆ ಎನ್ನುವುದು ಪ್ರಮುಖವಾಗಿ ದೃಗ್ಗೋಚರ ಕಲೆಗಳಲ್ಲಿನ ವ್ಯವಸ್ಥಿತ ಕಲೆಯಾಗಿದ್ದು, ಇದನ್ನು ವಿವಿಧ ರೂಪಗಳ ಜೋಡಿಸುವಿಕೆಯೊಂದಿಗೆ ತಯಾರಿಸುವ ಮೂಲಕ ಹೊಚ್ಚ ಹೊಸತೊಂದನ್ನು ರಚಿ ...

                                               

ಅನಿಲ್ ಕುಮಾರ್ ಎಚ್.ಎ

ಎಚ್. ಎ. ಅನಿಲ್ ಕುಮಾರ್ ಸಮಕಾಲೀನ ಭಾರತೀಯ ಹಾಗೂ ಕರ್ನಾಟಕದ ದೃಶ್ಯಕಲೆಯ ಬಗ್ಗೆ ಕಳೆದೆರೆಡು ದಶಕಗಳಿಂದ ೧೯೯೨ರಿಂದ ಚಿಂತಿಸಿ,ಶೈಕ್ಷಣಿಕ ಶಿಸ್ತನ್ನು ರೂಪಿಸುತ್ತ, ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಬರೆಯುತ್ತಿರುವ ಕಲಾವಿಮರ್ಶಕ, ಕಲಾಇತಿಹಾಸಕಾರ ಹಾಗೂ ಸಮಕಾಲೀನ ಕ್ಯುರೇಟರ್. ನಿರ್ದಿಷ್ಟವಾಗಿ, ಬೆಂಗಳೂರಿನಲ್ಲ ...

                                               

ಅರುವತ್ತನಾಲ್ಕು ಕಲೆಗಳು

ಅರುವತ್ತನಾಲ್ಕು ಕಲೆಗಳು: ವಾತ್ಸ್ಯಾಯನನ ಕಾಮಸೂತ್ರದಲ್ಲಿ ಇವುಗಳ ಉಲ್ಲೇಖವಿದೆ. ಇವು ಅರುವತ್ತನಾಲ್ಕು ಎಂಬುದರ ಬಗ್ಗೆ ಪಂಚಾಲ, ವಾತ್ಸ್ಯಾಯನ, ಯಶೋಧರ, ಶ್ರೀಧರಸ್ವಾಮಿ, ರಾಮಚಂದ್ರರೂ ಶುಕನೀತಿಸಾರ ಎಂಬ ಗ್ರಂಥವೂ ಒಪ್ಪುತ್ತವೆ. ವಾತ್ಸ್ಯಾಯನನೇ ತನ್ನ ಪಟ್ಟಿಗಿಂತ ಭಿನ್ನ ವಾದ ಪಟ್ಟಿ ಪಂಚಾಲನದು ಎಂದು ಒಂದು ...

                                               

ಅವಧಾನ(ಗಮನ ಕೇಂದ್ರೀಕರಣ)

ಗಮನ ಕೇಂದ್ರೀಕರಣಕ್ಕೆ ಈ ಹೆಸರಿದೆ. ಪ್ರಜ್ಞಾವಸ್ಥೆಯಲ್ಲಿ ಮನಸ್ಸು ಎದುರಿನ ಎಲ್ಲ ವಿಷಯಗಳ ಕಡೆಗೂ ಹರಿದಿರುತ್ತದಾದರೂ ಯಾವುದೋ ಉದ್ದಿಷ್ಟ ವಿಷಯದಲ್ಲಿ ಮಾತ್ರ ವಿಶಿಷ್ಟವಾಗಿ ಕೆಲಸ ಮಾಡುತ್ತಿರುತ್ತದೆ. ಉಳಿದೆಲ್ಲ ವಿಷಯಗಳಲ್ಲಿ ಅದು ಅಷ್ಟು ಸ್ಪಷ್ಟವಾಗಿ ಗಮನ ಹರಿಸುತ್ತಿರುವುದಿಲ್ಲ. ಗಮನದ ತೀವ್ರತೆಗೆ ತಕ್ಕ ...

                                               

ಆದಿಮಜನರ ಕಲೆ

ಆಧುನಿಕ ನಾಗರಿಕತೆಯ ಪ್ರಭಾವಗಳಿಗೆ ಒಳಗಾಗದೆ ಪ್ರಾಕ್ತನ ಕಾಲೀನ ಸಂಸ್ಕøತಿಗಳ ವಿವಿಧ ಹಂತಗಳಲ್ಲಿ ಜೀವಿಸುತ್ತಿದ್ದ ಈಗಲೂ ಹಲವೆಡೆ ಜೀವಿಸುತ್ತಿರುವ ಜನರಿಗೆ ಸಂಬಂಧಿಸಿದ್ದು. ಇದಕ್ಕೂ ಹಿಂದೆ ಇದ್ದ ಆದಿಮಾನವರ ಜೀವನ, ಕಲೆಗಳ ಬಗ್ಗೆ ಪ್ರತ್ಯೇಕ ಲೇಖನವಿದೆ. ಆದಿಮಜನರೆಂದರೆ ಮಿತವಾದ, ಪ್ರತ್ಯೇಕವಾದ, ಸಮಾನರೂಪದ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →