ⓘ Free online encyclopedia. Did you know? page 116                                               

ದ ಪ್ರಾಡಿಜಿ

ದ ಪ್ರಾಡಿಜಿ ಎಂಬುದು ಎಸ್ಸೆಕ್ಸ್‌‌‌ನ ಬ್ರೈನ್‌ಟ್ರೀಯಲ್ಲಿ 1990ರಲ್ಲಿ ಲಿಯಾಮ್‌ ಹೌಲೆಟ್‌‌ ಸ್ಥಾಪಿಸಿದ ಒಂದು ಆಂಗ್ಲ ವಿದ್ಯುನ್ಮಾನ ನೃತ್ಯ ಸಂಗೀತ ವೃಂದವಾಗಿದೆ. ಫ್ಯಾಟ್‌ಬಾಯ್‌ ಸ್ಲಿಮ್‌‌, ದ ಕೆಮಿಕಲ್‌ ಬ್ರದರ್ಸ್‌‌ ಹಾಗೂ ದ ಕ್ರಿಸ್ಟಲ್‌ ಮೆಥಡ್‌‌, ಹಾಗೂ ಇನ್ನಿತರ ಪ್ರದರ್ಶನಗಳೊಂದಿಗೆ, ದ ಪ್ರಾಡಿಜಿ ...

                                               

ನಿಕೋಲ್‌ ಶೆರ್ಜಿಂಜರ್‌

ನಿಕೋಲ್‌ ಪ್ರಿಸ್ಕೊವಿಯಾ ಎಲಿಕೊಲನಿ ವಲಿಯೆಂಟೆ ಶೆರ್ಜಿಂಜರ್‌ ಅಮೆರಿಕಾದ ಗಾಯಕಿ, ಗೀತರಚನಗಾರ್ತಿ, ನರ್ತಕಿ ಮತ್ತು ಸಾಂದರ್ಭಿಕ ನಟಿಯಾಗಿದ್ದ, ಇವಳು ಪುಸ್ಸಿಕ್ಯಾಟ್‌ ಡಾಲ್ಸ್‌ನ ಪ್ರಮುಖ ಗಾಯಕಿಯಾಗಿ ಪ್ರಸಿದ್ಧಳಾಗಿದ್ದಾಳೆ. ಮೊದಲು, ಶೆರ್ಜಿಂಜರ್‌ ನೈಜ TV ಹುಡುಗಿಯರ ತಂಡವಾದ ಈಡನ್ಸ್‌ ಕ್ರಷ್‌ನ ಸದಸ್ಯರಲ ...

                                               

ಸ್ಕಾರ್ಪಿಯಾನ್ಸ್‌ (ವಾದ್ಯ-ಮೇಳ)

ಸ್ಕಾರ್ಪಿಯಾನ್ಸ್‌ ಒಂದು ಜರ್ಮನಿಯ ಹ್ಯಾನೋವರ್‌‌ನ ಹೆವಿ ಮೆಟಲ್‌/ಹಾರ್ಡ್ ರಾಕ್‌ ವಾದ್ಯ-ಮೇಳ. ಇದು ಅದರ 1980ರ ರಾಕ್‌ ಆಂಥೆಮ್ "ರಾಕ್ ಯು ಲೈಕ್ ಎ ಹರಿಕೇನ್‌" ಹಾಗೂ ಅದರ "ನೊ ಒನ್ ಲೈಕ್ ಯು", "ಸೆಂಡ್ ಮಿ ಆನ್ ಏಂಜೆಲ್‌, "ಸ್ಟಿಲ್ ಲವಿಂಗ್ ಯು" ಮತ್ತು "ವಿಂಡ್ ಆಫ್ ಚೇಂಜ್‌" ಮೊದಲಾದ ಏಕಗೀತಗಳಿಗೆ ಬಹು ...

                                               

ಬ್ರಿಟ್ನಿ ಸ್ಪಿಯರ್ಸ್

ಬ್ರಿಟ್ನಿ ಜೀನ್ ಸ್ಪಿಯರ್ಸ್ - ಒಬ್ಬ ಅಮೆರಿಕಾದ ಸಂಗೀತಗಾರ್ತಿ ಮತ್ತು ಮನೋರಂಜನೆಗಾರ್ತಿ. ಮಿಸ್ಸಿಸಿಪ್ಪಿಯಲ್ಲಿ ಜನನವಾಯಿತು ಮತ್ತು ಬಾಲ್ಯದ ಬೆಳವಣಿಗೆ ಲೌಸಿಯಾನ ದಲ್ಲಿ, ಸ್ಪಿಯರ್ಸ್ ಮೊದಲು ೧೯೯೨ ರಲ್ಲಿ ನ್ಯಾಷನಲ್ ಟೆಲಿವಿಷನ್‌ನಲ್ಲಿ ಕಾಣಿಸಿಕೊಂಡಳು, ಹಾಗೆಯೇ ಮುಂದುವರೆದು ಡಿಸ್ನಿ ಚಾನೆಲ್‌ನ ಟಿ.ವಿ.ಯ ...

                                               

ಕ್ಯಾಟ್ ಸ್ಟೀವನ್ಸ್

ಯೂಸುಫ್ ಇಸ್ಲಾಂ, ಮೂಲತಃ ಮತ್ತು ಸಾಮಾನ್ಯವಾಗಿ ಆತನ ಹಿಂದಿನ ರಂಗನಾಮವಾದ ಕ್ಯಾಟ್ ಸ್ಟೀವನ್ಸ್ ಎಂಬ ಹೆಸರಿನಲ್ಲೆ ಜನಪ್ರಿಯವಾಗಿದ್ದಾನೆ. ಇವನು ಬ್ರಿಟಿಷ್ ಸಂಗೀತಗಾರನಾಗಿದ್ದಾನೆ. ಆತ ಗಾಯಕ-ಗೀತರಚನಾಕಾರ, ಬಹು-ವಾದ್ಯಗಾರ, ಶಿಕ್ಷಕ, ಲೋಕೋಪಕಾರಿ, ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡ ಪ್ರಸಿದ್ಧ ವ್ಯಕ್ ...

                                               

ಟಿಂಬಲೆಂಡ್‌

ಟಿಮೊತಿ ಝಕೆರಿ ಮೊಸ್ಲಿ ಈ ಹೆಸರಿಗಿಂತ ಹೆಚ್ಚಾಗಿ ಆತ ತನ್ನ ರಂಗಮಂಚದ ಮೇಲಿನ ಪ್ರದರ್ಶನದಿಂದಾಗಿ ಟಿಂಬಲೆಂಡ್ ಎಂದೇ ಹೆಸರುವಾಸಿ.ಅಮೆರಿಕನ್ ಆಗಿರುವ ಆತ ಗ್ರಾಮ್ಮಿ ಪ್ರಶಸ್ತಿ ಪಡೆದ ದಾಖಲೆ ನಿರ್ಮಿಸಿದ ನಿರ್ಮಾಪಕ,ಹಾಡುಗಾರ-ಗೀತರಚನೆಗಾರ,ನಟ,ಸಂಗೀತಗಾರ ಮತ್ತು ರಾಪ್ ಸಂಗೀತ ಕಲಾವಿದನಾಗಿ ಪರಿಚಿತನಾಗಿದ್ದಾನೆ ...

                                               

ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍

ಅಮೆರಿಕದ ಖ್ಯಾತ ರಾಕ್ ಸಂಗೀತ ತಂಡವಾದ ಅವೆಂಜ್ಡ್ ಸೆವೆನ್‌ಫೋಲ್ಡ್ ಕ್ಯಾಲಿಫೋರ್ನಿಯಾ ಬಳಿಯ ಹಂಟಿಂಗ್‌ ಟನ್ ಬೀಚ್‌ನಲ್ಲಿ 1999ರಲ್ಲಿ ಪ್ರಾರಂಭವಾಯಿತು. ಈ ಬ್ಯಾಂಡ್‌ನ ಪ್ರಧಾನ ಗಾಯಕರಾಗಿದ್ದವರು ಎಮ್.ಶಾಡೋ, ಇನ್ನುಳಿದಂತೆ ಗಿಟಾರ್ ವಾದಕರಾಗಿ ಸಿನಿಸ್ಟರ್ ಗೇಟ್ಸ್, ರಿದಂ ಗಿಟಾರ್ ವಾದಕರಾಗಿ ಝಾಕಿ ವೆಂಜೆಯ ...

                                               

ಒಪೆತ್

1990ರಲ್ಲಿ ತಯಾರಾದ ಒಪೆತ್ ಸ್ವೀಡಿಶ್‌ನ ಸ್ಟಾಕೊಲ್ಮ್‌ನಲ್ಲಿನ ಪ್ರೊಗ್ರೆಸ್ಸಿವ್ ಮೆಟಲ್ ಬ್ಯಾಂಡ್. ಬ್ಯಾಂಡ್ ಕೆಲವು ವೈಯಕ್ತಿಕ ಬದಲಾವಣೆಗೆ ಒಳಪಡುತ್ತಿರುವಾಗ, ಹಾಡುಗಾರ, ಗಿಟಾರಿಸ್ಟ್‌,ಮತ್ತು ಗೀತಕಾರ ಮೈಕೆಲ್ ಆಕೆರ್‌ಫೆಲ್ಟ್ನ ಉಪಕ್ರಮದ ನಂತರ ಒಪೆತ್‌ನ ಚಲಾವಣೆಯ ಒಂದು ಶಕ್ತಿಯಾಗಿದ್ದನು. ಸ್ಕ್ಯಾಂಡಿನ ...

                                               

ಜುದಾಸ್ ಪ್ರೀಸ್ಟ್‌

ಜುದಾಸ್ ಪ್ರೀಸ್ಟ್‌ ಬರ್ಮಿಂಘಮ್‌ನ 1969ರಲ್ಲಿ ರೂಪುಗೊಂಡ ಗ್ರಾಮಿ ಪ್ರಶಸ್ತಿ ವಿಜೇತ ಇಂಗ್ಲಿಷ್ ಹೆವಿ ಮೆಟಲ್‌ಬಲವಾದ ತಾಳ ಯಾ ಲಯದ ವಾದ್ಯ-ವೃಂದವಾಗಿದೆ. ಜುದಾಸ್ ಪ್ರೀಸ್ಟ್‌ನ ಮುಖ್ಯ ತಂಡವು ಗಾಯಕ ರಾಬ್ ಹಾಲ್ಫರ್ಡ್‌, ಗಿಟಾರ್-ವಾದಕರಾದ ಗ್ಲೆನ್ನ್ ಟಿಪ್ಟಾನ್‌ ಮತ್ತು K.K. ಡೌವ್ನಿಂಗ್‌ ಹಾಗೂ ಬೇಸ್-ವಾದ ...

                                               

ಜೋನಸ್ ಸಹೋದರರು

ಜೋನಸ್ ಬ್ರದರ್ಸ್ ಅಮೇರಿಕದ ಪಾಪ್ ರಾಕ್ ಯುವಕರ ತಂಡ. ತಂಡವು ತನ್ನ ಜನಪ್ರಿಯತೆಯನ್ನು ಡಿಸ್ನಿ ವಾಹಿನಿಯ ಮಕ್ಕಳ ದೂರದರ್ಶನ ಕಾರ್ಯಕ್ರಮದಿಂದ ಗಳಿಸಿತು. ನ್ಯೂ ಜರ್ಸಿ ರಾಜ್ಯದ, ವೈಕಾಫ್ ನಗರದ ಈ ತಂಡವು, ಮೂವರು ಸಹೋದರರಾದ ಪೌಲ್ ಕೆವಿನ್ ಜೊನಸ್ II, ಜೋಸೆಫ್ ಆಡಮ್ ಜೊನಸ್, ಮತ್ತು ನಿಖೊಲಸ್ ಜೆರ್ರಿ ಜೊನಸ್ ...

                                               

ದಿ ಡೋರ್ಸ್‌

ದಿ ಡೋರ್ಸ್ ಅಮೆರಿಕನ್ ರಾಕ್ ಬ್ಯಾಂಡ್ 1965ರಲ್ಲಿ ದ ಲಾಸ್ ಏಂಜಲೀಸ್‌ನಲ್ಲಿ ರಚಿಸಲ್ಪಟ್ಟಿತು. ಇಷ್ಟು ಜನರ ಉಪಸ್ಥಿತವಿರುವ ಈ ಗುಂಪಿನಲ್ಲಿ ಗಾಯಕರು ಜಿಮ್ ಮೋರಿಸನ್, ಕೀ ಬೋರ್ಡಿಸ್ಟ್ ರೇ ಮಾಂಝರೆಕ್, ಡ್ರಮ್ಮರ್ ಜಾನ್ ಡೆನ್ಸ್ ಮೋರ್ ಮತ್ತು ಗಿಟಾರಿಸ್ಟ್ ರಾಬಿ ಕ್ರೈಝರ್. ಅವರು 1960ರ ದಶಕದಲ್ಲಿನ ಹೆಚ್ಚು ...

                                               

ಫಿಂಗರ್ ಎಲೆವೆನ್‌‌

ಫಿಂಗರ್‌ ಎಲೆವೆನ್‌‌ ಎಂಬುದು 1989ರಲ್ಲಿ ರೂಪಿಸಲಾದ ಒಂಟಾರಿಯೋದ ಬರ್ಲಿಂಗ್‌‌ಟನ್‌‌ನಲ್ಲಿರುವ ಕೆನಡಾದ ರಾಕ್‌ ವಾದ್ಯವೃಂದವಾಗಿದೆ. ಈ ವಾದ್ಯವೃಂದವನ್ನು ಮೂಲತಃ ರೈನ್‌‌ಬೋ ಬಟ್‌‌ ಮಂಕೀಸ್‌‌ ಎಂದು ಕರೆಯಲಾಗುತ್ತಿತ್ತು. ತಮ್ಮ ಸಂಗೀತ ಸಂಪುಟವಾದ ಗ್ರೇಯೆಸ್ಟ್‌‌ ಆಫ್‌ ಬ್ಲ್ಯೂ ಸ್ಕೈಸ್‌ ನೊಂದಿಗೆ ಪ್ರಧಾನ ...

                                               

ಬಾಯ್ ಜೋನ್

ಬಾಯ್ ಜೋನ್ ಒಂದು ಐರಿಶ್ ಬಾಯ್ ಬ್ಯಾಂಡ್. ಈ ವಾದ್ಯ ತಂಡವು ಐರ್ಲೆಂಡ್,ದಿ UK,ಏಷ್ಯಾ,ಆಸ್ಟ್ರೇಲಿಯಾ ಮತ್ತು ನ್ಯುಜಿಲ್ಯಾಂಡ್ ಗಳಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿ ತಂಡ.ವಿವಿಧ ಮಟ್ಟದ ಯಶಸ್ವಿಯಾಗಿ ಯುರೊಪಿನ ಭಾಗಗಳಲ್ಲಿ ಉತ್ತಮ ಫಲಿತಾಂಶ ಕಂಡಿದೆ. ಈ ಗುಂಪು ಒಟ್ಟು ಆರು #1 UKಹಿಟ್ ಸಿಂಗಲ್ಸ್ ಮತ ...

                                               

ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌‌

ಬ್ರೂಸ್‌ ಫ್ರೆಡೆರಿಕ್‌ ಜೋಸೆಫ್ ಸ್ಪ್ರಿಂಗ್‌ಸ್ಟೀನ್‌, ದಿ ಬಾಸ್‌ ಎಂಬ ಅಡ್ಡಹೆಸರು ಅಥವಾ ಉಪನಾಮವನ್ನು ಹೊಂದಿರುವ ಅಮೆರಿಕಾದ ಓರ್ವ ಗಾಯಕ-ಗೀತ ರಚನೆಕಾರನಾಗಿದ್ದಾನೆ. E ಸ್ಟ್ರೀಟ್‌ ಬ್ಯಾಂಡ್‌ ಎಂಬ ವಾದ್ಯವೃಂದದೊಂದಿಗೆ ಆತ ಗೀತೆಗಳನ್ನು ಧ್ವನಿಮುದ್ರಿಸುತ್ತಾನೆ ಹಾಗೂ ಸಂಗೀತ ಪ್ರವಾಸಗಳನ್ನು ಕೈಗೊಳ್ಳುತ್ ...

                                               

ಬ್ಲ್ಯಾಕ್ ಸಬ್ಬತ್‌

ಬ್ಲ್ಯಾಕ್ ಸಬ್ಬತ್‌ ಒಂದು ಇಂಗ್ಲಿಷ್‌ ರಾಕ್‌ ವಾದ್ಯ-ಮೇಳ. ಇದು ಬರ್ಮಿಂಗ್‌ಹ್ಯಾಮ್‌‌ನಲ್ಲಿ 1968ರಲ್ಲಿ ಟೋನಿ ಐಯೋಮಿ ಗಿಟಾರ್‌, ಓಜ್ಜೀ ಆಸ್ಬಾರ್ನ್‌ ಪ್ರಮುಖ ಗಾಯಕ, ಟೆರ್ರಿ "ಗೀಜರ್" ಬಟ್ಲರ್‌ ಮಂದ್ರವಾದ್ಯ ಮತ್ತು ಬಿಲ್ ವಾರ್ಡ್‌ ಡ್ರಮ್‌ ಮತ್ತು ತಾಳವಾದ್ಯ ಮೊದಲಾದವರಿಂದ ರೂಪುಗೊಂಡಿತು. ವಾದ್ಯ-ಮೇಳವ ...

                                               

ಮೆಗಾಡೆಟ್‌

ಮೆಗಾಡೆಟ್‌ ಇದು ಅಮೆರಿಕದ ಹೆವಿ ಮೆಟಲ್ ಬ್ಯಾಂಡ್, 1983ರಲ್ಲಿ ಲಾಸ್ ಏಂಜಲೀಸ್‌, ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪನೆಗೊಂಡಿತು. ಮೆಟಾಲಿಕಾಬ್ಯಾಂಡಿನಿಂದ ಮುಸ್ಟೇನ್ ನಿರ್ಗಮಿಸಿದ ನಂತರ ಡೇವ್ ಮುಸ್ಟೇನ್‌ ಮತ್ತು ಡೇವ್ ಎಲೇಫ್‌ಸನ್ ಈ ಬ್ಯಾಂಡ್ ಸ್ಥಾಪಿಸಿದರು. ಇದು ಇಲ್ಲಿಯವರೆಗೂ ಹನ್ನೆರಡು ಸ್ಟುಡಿಯೋ ಆಲ್ಬಮ ...

                                               

ವಿಟ್ನಿ ಹ್ಯೂಸ್ಟನ್

ಅಮೆರಿಕದ ಪಾಪ್ ಸಂಗೀತ ಪದ್ಧತಿಯಲ್ಲಿ ತನ್ನ ಅದ್ಭುತ ಕಂಠಸಿರಿಯಿಂದ ಹಾಡುತ್ತಾ ಮುಗಿಲೆತ್ತರಕ್ಕೆ ಏರಿದ ಅತ್ಯಂತ ಜನಪ್ರಿಯ ಗಾಯಕಿಯಾಗಿ ಗುರುತಿಸಲ್ಪಟ್ಟಿರುವ ವಿಟ್ನಿ ಹ್ಯೂಸ್ಟನ್, ೮೦ ರ ದಶಕದಲ್ಲಿ ಐವಿಲ್ ಆಲ್ವೇಸ್ ಲವ್ ಯು ಎಂಬ ಗೀತೆಯಿಂದ ಜನಪ್ರಿಯತೆಯ ಶಿಖರವನ್ನೇರಿದರು. ಅಂತಹದೇ ಹಲವಾರು ಗೀತೆಗಳನ್ನು ಹ ...

                                               

ಸ್ನೋ ಪೆಟ್ರೋಲ್

ಸ್ನೋ ಪೆಟ್ರೋಲ್‌ ಗಳು ಉತ್ತರ ಐರಿಷ್‌ನ ಪರ್ಯಾಯ ರಾಕ್‌ ವಾದ್ಯವೃಂದಗಳಾಗಿವೆ. 1994 ರಲ್ಲಿ ದುಂಡೀ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲ್ಪಟ್ಟ ವಾದ್ಯವೃಂದವು ಪ್ರಸ್ತುತದಲ್ಲಿ ಗ್ಲ್ಯಾಸ್ಗೋದಲ್ಲಿ ಆಸರೆಯನ್ನು ಹೊಂದಿದೆ. ವಾದ್ಯವೃಂದದ ಮೊದಲಿನ ಮೂರು ಧ್ವನಿಮುದ್ರಣಗಳು ಇಪಿ, ಸ್ಟಾರ್‌ಫೈಟರ್ ಪೈಲಟ್ ಮತ್ತು ಸ್ಟ ...

                                               

ಉಮಾನಾಗಭೂಷಣ

ವಿದುಷಿ. ಉಮಾನಾಗಭೂಷಣ್,ಮಹಾರಾಷ್ಟ್ರದಲ್ಲಿ ಕರ್ನಾಟಕ ಸಂಗೀತ ಶಿಕ್ಷಣವನ್ನು ಕಲಿಸುವುದರ ಜೊತೆಗೆ ಜನಪ್ರಿಯಮಾಡಲುಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ ಎನ್ನುವ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ ದಶಕಗಳ ಕಾಲ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಈ ಹಿರಿಯ ಸಂಗೀತ ಶಿಕ್ಷಣ ಸಂಸ್ಥೆಯ ಪ್ರಾರಂಭಿಕ ಪ್ರಾಂಶು ...

                                               

ಟಿ.ಕೆ.ರಾಮಮೂರ್ತಿ

ತುಮಕೂರು ಕರಣಿಕ ರಾಮಮೂರ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಟಿ.ಕೆ.ರಾಮಮೂರ್ತಿಯವರು ೧೯೨೬ ರಲ್ಲಿ ತುಮಕೂರು ನಗರದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ತಾಯಿಯಿಂದ ಸಂಗೀತವನ್ನು ಕಲಿಯಲಾರಂಭಿಸಿದ ಇವರು ನಂತರ ತುಮಕೂರು ಜಿಲ್ಲೆಯ ಪ್ರಸಿದ್ಧ ಗಾಯಕರಾದ ಹೊನ್ನ ...

                                               

ಪಂ.ಅಶೋಕ್ ಹಾಗೂ ಪಂ. ಚಂದ್ರಶೇಖರ್ ವಝೆ

ಪಂಡಿತ್.ಅಶೋಕ್, ಮತ್ತು ಪಂಡಿತ್. ಚಂದ್ರಶೇಖರ ವಝೆ,ಯವರು ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ "ಮುಂಬಯಿ ಸೋದರರೆಂದು" ಪ್ರಸಿದ್ಧರಾಗಿದ್ದಾರೆ. ಜುಗಲ್ ಬಂದೀ ಸಂಗೀತ ಕಾರ್ಯಕ್ರಮ ೨೦೦೭ ರ ಜನವರಿ, ೫ ರಂದು, ಮುಂಬಯಿನ ಸಹ್ಯಾದ್ರಿಯ ಡೀ. ಡಿ ನಲ್ಲಿ ರಾತ್ರಿ ೧೧ ಘಂಟೆಯ ಕಾರ್ಯಕ್ರಮದಲ್ಲಿ ಮೂಡಿಬಂದಿತ್ತು. ಜುಗಲ್ ...

                                               

ಸರೋಜಾ ಶ್ರೀನಾಥ್

ಸರೋಜಾ, ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅವರ ಮನೆಯಲ್ಲಿ ಎಲ್ಲರೂ ನೃತ್ಯ ಸಂಗೀತ, ಹಾಗೂ ಸಾಹಿತ್ಯಾಸಕ್ತರು. ಮನೆಯವಾತಾವರಣದಲ್ಲಿ ಮಕ್ಕಳೆಲ್ಲಾ ಶಾಸ್ತ್ರೀಯ ಸಂಗೀತವನ್ನು ಕಲಿಯುವುದು ಅನಿವಾರ್ಯವಾಗಿತ್ತು. ಮನೆಯಲ್ಲಿ ಹರಿಕಥೆ, ಹಾಡು, ಜಾನಪದ ನೃತ್ಯ, ನಾಟಕದ ಪರಿಚವನ್ನೂ. ಹೆಸರಾಂತ ಲೇಖಕ ಮೈಸೂರರಮನೆಯ ಆಸ ...

                                               

ಹೊಸಹಳ್ಳಿ ಜಿ ಅನಂತ ಅವಧಾನಿ

ಹೊಸಹಳ್ಳಿ ಜಿ ಅನಂತ ಅವಧಾನಿ ಅವರು ದಿನಾಂಕ ೨೫, ಜನವರಿ ೧೯೪೮ರಲ್ಲಿ ಶ್ರೀ ಗೋಪಾಲ ಅವಧಾನಿ ಹಾಗೂ ಶ್ರೀಮತಿ ಲಕ್ಷ್ಮೀದೇವಮ್ಮ ಇವರ ಪ್ರಥಮ ಪುತ್ರನಾಗಿ ಜನಿಸಿದರು. ಇವರು ತಮ್ಮ ಒಂಭತ್ತನೆಯ ವಯಸ್ಸಿನಲ್ಲೇ ಪೂಜ್ಯ ಗುರುಗಳಾದ ವಿದ್ವಾನ್ ಶ್ರೀ ಹೆಚ್.ಆರ್. ನಾರಾಯಣರಾಯರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ...

                                               

ಮೈಸೂರು ಸಹೋದರರು

ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ರವರ ಜೋಡಿಯ ಹೆಸರು. ದಕ್ಷಿಣಾದಿ ಪಿಟೀಲನ್ನು ಅಧ್ಬುತ ವಾಗಿ,ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು ಮೈಸೂರು ಸಹೋದರರು ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗ ...

                                               

ಮಲ್ಲಿಕಾ ಸಾರಾಭಾಯ್

ಮಲ್ಲಿಕಾ ಸಾರಾಭಾಯ್ ಭಾರತದ ಗುಜರಾತ್ ರಾಜ್ಯದ ಹೆಸರಾಂತ ಕಾರ್ಯಕರ್ತೆ ಹಾಗು ನೃತ್ಯಗಾರ್ತಿ. ಶಾಸ್ತ್ರೀಯ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯ್ ಹಾಗು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಪುತ್ರಿಯಾದ ಮಲ್ಲಿಕಾ ಒಬ್ಬ ಪರಿಪೂರ್ಣ ಮಟ್ಟದ ಕೂಚಿಪುಡಿ ಹಾಗು ಭರತನಾಟ್ಯಂ ಶೈಲಿಯ ನೃತ್ಯಗಾರ್ತಿ ...

                                               

ಉದಯ ಶಂಕರ್

ಭಾರತದಲ್ಲಿ ಆಧುನಿಕ ನೃತ್ಯದ ಪುರೋಗಾಮಿ, ಮತ್ತು ವಿಶ್ವ ವಿಖ್ಯಾತ ಭಾರತೀಯ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕರಾದ ಉದಯ್ ಶಂಕರ್ ರವರು ಬಂಗಾಳಿ:উদয় শংকরಭಾರತೀಯ ಶಾಸ್ತ್ರೀಯ, ಜಾನಪದ, ಹಾಗೂ ಬುಡಕಟ್ಟು ನೃತ್ಯದ ಮೂಲಪಾಠಗಳಿಂದ ಪ್ರೇರೇಪಿಸಲ್ಪಟ್ಟ, ಪಾರಂಪರಿಕ ಭಾರತೀಯ ಶ್ರೇಷ್ಠ ನೃತ್ಯಕ್ಕೆ ಪಾಶ್ಚಾತ್ಯ ನಾ ...

                                               

ಲಲಿತ್ ಜೆ. ರಾವ್

ರಾವ್ ರವರು ತನ್ನ ಮೂರನೇ ವಯಸ್ಸಿನಲ್ಲಿ ಆಗ್ರಾ ಘರಾನಾ ಗಾಯಕ ಉಸ್ತಾದ್ ಫಯಾಜ್ ಖಾನ್ ರವರ ಸಂಗೀತಗೋಷ್ಠಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಪರಿಚಯವಾದರು. ಅವರು ರಾಮಾ ರಾವ್ ನಾಯ್ಕ ರಿಂದ ಸಂಗೀತವನ್ನು ಕಲಿಯಲು ಆರಂಭಿಸಿದರು ಮತ್ತು ೧೨ನೇ ವಯಸ್ಸಿನಲ್ಲಿ ಬೆಂಗಳೂರಿನ ಸಂಗೀತ ಸಭೆಯಲ್ಲಿ ತನ್ನ ಮೊದಲ ಸಂಗೀತ ಕಚೇರಿ ...

                                               

ಶೋಭಾ ಗುರ್ಟು

ಭಾನುಮತಿ ಶಿರೋದ್ಕರ್ ಎಂಬುದು ಅವರ ಜನ್ಮ ನಾಮ. ಇವರು ೮ ಫೆಬ್ರವರಿ ೧೯೨೫ರಂದು ಕರ್ನಾಟಕ ಜಿಲ್ಲೆಯ ಬೆಳಗಾವಿಯಲ್ಲಿ ಜನಿಸಿದರು. ಆರಂಭಿಕ ದಿನಗಳಲ್ಲಿ ವೃತ್ತಿಪರ ನರ್ತಕಿಯಾಗಿದ್ದ ತಮ್ಮ ತಾಯಿ ಮೆನೆಕಬಾಯ್ ಶಿರೋದ್ಕರ್ ರವರಿಂದ ತರಬೇತಿ ಪಡೆದರು. ಅವರ ತಾಯಿ ಉಸ್ತಾದ್ ಅಲ್ಲಾದಿಯಾ ಖಾನ್ ರವರ ಶಿಷ್ಯೆಯಾಗಿದ್ದರು.

                                               

ಎಚ್. ಆರ್. ಲೀಲಾವತಿ

ಲೀಲಾವತಿ, ಅಠಾಣ ರಾಮಣ್ಣ, ಹಾಗೂ ಗಾಯಕಿ ಜಯಲಕ್ಷ್ಮಮ್ಮನವರ ಮಗಳಾಗಿ ೧೯೩೪ ರ ಫೆಬ್ರವರಿ ೮ ರಂದು ಬೆಂಗಳೂರಿನಲ್ಲಿ ಜನಿಸಿದರು. ಈ ದಂಪತಿಗಳ ೪ ಜನ ಮಕ್ಕಳಲ್ಲಿ ಮೂರನೆಯ ಮಗಳು. ಇಬ್ಬರು ಅಣ್ಣಂದಿರು,ಎಚ್.ಆರ್.ಸೀತಾರಾಮ್ ಮತ್ತು ಬಾಪು ಎಚ್.ಆರ್. ಸತ್ಯನಾರಾಯಣ ನಿವೃತ್ತ. ಇಂಜಿನಿಯರ್,ನಗರದ ಹೆಸರಾಂತ ಸಾಮಾಜಿಕ ಕ ...

                                               

ಎಚ್. ಕೆ. ನಾರಾಯಣ್

ಎಚ್.ಕೆ.ನಾರಾಯಣ್, ಕನ್ನಡ ನಾಡಿನ ಹೆಚ್ಚು ಸಂಖ್ಯೆಯ ಕವಿಗಳ ಗೀತೆಗಳಿಗೆ, ರಾಗಸಂಯೋಜನೆಮಾಡಿ, ಕವಿತೆಗಳನ್ನು ಗೀತೆಗಳ ರೂಪದಲ್ಲಿ ಪ್ರಚಾರಕ್ಕೆ ಹೊರತಂದ ಖ್ಯಾತಿಯನ್ನು ಪಡೆದಿದ್ದಾರೆ. ಅವರೊಬ್ಬ ನುರಿತ ಶಾಸ್ತ್ರೀಯ ಸಂಗೀತಕಾರರು, ಮತ್ತು ಆಕಾಶವಾಣಿ ಕಲಾವಿದರು.

                                               

ಗ್ವಾಲಿಯರ್ ಘರಾನಾ

ಗ್ವಾಲಿಯರ್ ಘರಾನಾ ಅತ್ಯಂತ ಹಳೆಯ ಖಯಾಲ್ ಘರಾನಾಗಳ ಪೈಕಿ ಒಂದು ಮತ್ತು ಭಾರತದ ಬಹುತೇಕ ಶಾಸ್ತ್ರೀಯ ಸಂಗೀತಗಾರರು ತಮ್ಮ ಶೈಲಿಯ ಉಗಮವನ್ನು ಈ ಘರಾನಾಕ್ಕೆ ಗುರುತಿಸಬಲ್ಲರು. ಗ್ವಾಲಿಯರ್ ಘರಾನಾದ ಉಚ್ಛ್ರಾಯ ಸರ್ವಶ್ರೇಷ್ಠ ಮುಘಲ್ ಚಕ್ರವರ್ತಿ ಅಕ್ಬರ್‌ನ ರಾಜ್ಯಭಾರದೊಂದಿಗೆ ಆರಂಭವಾಯಿತು. ಕಲೆಗಳ ಪೋಷಕನೆನಿಸಿ ...

                                               

ಮೋನಿಷಾ ಉನ್ನಿ

ಮೋನಿಷಾ ಉನ್ನಿ ದಕ್ಷಿಣ ಭಾರತದ ಪ್ರಸಿದ್ಧ ನಟಿ. ನಖಕ್ಷತಂಗಳ್ ಎಂಬ 1986ರ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಮೋನಿಷಾ, ಮುಂದೆ ಮಲಯಾಳಂ, ತಮಿಳು, ಕನ್ನಡ ಭಾಷೆಯ ಚಿತ್ರಗಳಲ್ಲಿ ನಟಿಸಿದರು. 16ನೇ ವಯಸ್ಸಿಗೆ ಅತ್ತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ದೇಶದ ಅತ್ಯಂತ ಕಿರಿಯ ನಟಿ ಮೋ ...

                                               

ಆರ್.ಕೆ.ಲಕ್ಷ್ಮಣ್

ಡಾ. ಆರ್.ಕೆ.ಲಕ್ಷ್ಮಣ್, ಭಾರತದ ಇಂಗ್ಲೀಷ್ ಭಾಷೆಯ ಖ್ಯಾತ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಒಳ್ಳೆಯ ಲೇಖಕರಾಗಿಯೂ ಹೆಸರು ಪಡೆದಿದ್ದರು. ವ್ಯಂಗ್ಯಚಿತ್ರಕಾರರಾಗಿ ಆಂಗ್ಲಭಾಷಾ ಪತ್ರಿಕೆಯಲ್ಲಿ ದಶಕಗಳ ಕಾಲ ಕೆಲಸ ನಿರ್ವಹಿಸಿ ಜನಪ್ರಿಯರಾಗಿದ್ದರು.

                                               

ಕೆರೆಮನೆ ಶಿವರಾಮ ಹೆಗಡೆ

ಯಕ್ಷಗಾನ ಲೋಕದಲ್ಲಿ ಪ್ರಧಾನವಾಗಿ ಕಾಣುವ ಹೆಸರು ಕೆರೆಮನೆ ಶಿವರಾಮ ಹೆಗಡೆ ಕೆರೆಮನೆ ಶಿವರಾಮ ಹೆಗಡೆಯವರು ಜೂನ್ ೨೧, ೧೯೦೮ರಂದು ಉತ್ತರಕನ್ನಡದ ಹೊನ್ನಾವರ ತಾಲ್ಲೂಕಿನ ಕೆರೆಮನೆಯಲ್ಲಿ ಜನಿಸಿದರು.

                                               

ನೆಬ್ಬೂರು ನಾರಾಯಣ ಭಾಗವತ

ನೆಬ್ಬೂರು ನಾರಾಯಣ ಭಾಗವತ ರು {೧೪ ಡಿಸೆಂಬರ್ ೧೯೩೬ - ೧೧ ಮೇ ೨೦೧೯) ಯಕ್ಷಗಾನದ ಅಗ್ರಮಾನ್ಯ ಸಾಲಿನ ಭಾಗವತರು. ಇವರು ಬಡಗುತಿಟ್ಟು ಶೈಲಿಯ ಯಕ್ಷಗಾನದಲ್ಲಿ ಭಾಗವತರಾಗಿದ್ದು ಅನೇಕ ದಶಕಗಳ ಕಾಲ ಸೇವೆ ಸಲ್ಲಿಸಿದವರು. ಹಾಡುಗಾರಿಕೆಯಲ್ಲಿ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡವರು. ಖ್ಯಾತ ಯಕ್ಷಗಾನ ಕಲಾ ...

                                               

ರಾಘವೇಂದ್ರ ಹೆಗಡೆ

ಸ್ಯಾಂಡ್ ಆರ್ಟಿಸ್ಟ್ ರಾಘವೇಂದ್ರ ಹೆಗಡೆ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಕಲಾವಿದ ರಾಘವೇಂದ್ರ ಹೆಗಡೆ ಕರ್ನಾಟಕದ ಏಕಮೇವ ಮರಳುಚಿತ್ರ ಕಲಾವಿದರು. ಹಲವಾರು ಪ್ರಸಿದ್ದ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಚಿತ್ರಕಲಾವಿದರೂ ಆಗಿರುವ ಅವರು ಸ್ಥಳದಲ್ಲೇ ನೀಡುವ ವಿಷಯದ ಮೇಲೆ ಸದ್ಯಸ್ಪೂರ್ತಿಯಿಂ ...

                                               

ರುವಾರಿ ಮಲಿಥಮ್ಮ

ರುವಾರಿ ಮಲಿತಮ್ಮ 12 ನೇ ಶತಮಾನದಲ್ಲಿದ ಪ್ರಸಿದ್ಧ ವಾಸ್ತುಶಿಲ್ಪಿ ಮತ್ತು ಮೂರ್ತಿಕಾರರಾಗಿದ್ದರು.ಅವರು ಕರ್ನಾಟಕ ರಾಜ್ಯದ ಹೊಯ್ಸಳ ಸಾಮ್ರಾಜ್ಯದಿಂದ ನಿರ್ಮಿಸಲ್ಪಟ್ಟ ದೇವಾಲಯಗಳಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಗಳು ಹೊಯ್ಸಳ ವಾಸ್ತುಶಿಲ್ಪ ಎಂಬ ಭಾಷಾವೈಶಿಷ್ಟ್ಯವನ್ನು ಹೆಚ್ಚು ಸಮೃದ್ಧಗೊಳಿ ...

                                               

ಸಂಜುಕ್ತ ಪಾಣಿಗ್ರಾಹಿ

ಸಂಜುಕ್ತ ಪಾಣಿಗ್ರಾಹಿ ಭಾರತದ ನೃತ್ಯಗಾತಿಯಾಗಿದ್ದು, ಭಾರತೀಯ ಶಾಸ್ತ್ರೀಯ ನೃತ್ಯ ಒಡಿಸ್ಸಿಯ ಅತೀಮುಖ್ಯ ಪ್ರತಿಪಾದಕಿ. ಸಂಜುಕ್ತ ಕಿರಿಯ ವಯಸ್ಸಿನಲ್ಲೇ ಈ ಪ್ರಾಚೀನ ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿ ಆ ನೃತ್ಯದ ಮಹಾ ಪುನಶ್ಚೇತನಕ್ಕೆ ಖಾತರಿ ನೀಡಿದ ಪ್ರಥಮ ಒರಿಯ ಬಾಲಕಿಯಾಗಿದ್ದರು. ನೃತ್ಯಕ್ಕೆ ಮತ್ತು ಅ ...

                                               

ಅನಿತಾ ರತ್ನಂ

ಅನಿತಾ ರತ್ನಂ ರವರು ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಾರ್ತಿ ಹಾಗೂ ನೃತ್ಯ ಸಂಯೋಜಕಿ.ಭರತನಾಟ್ಯ, ಮೋಹಿನಿಯಟ್ಟಂ, ತೈ ಚಿ ಚುಆನ್ ಮತ್ತು ಕಳರಿ ಪಯಟ್ಟು ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ಅವರು "ನಿಯೋ ಭರತ ನಾಟ್ಯಂ" ಎಂಬ ಹೆಸರಿನ ನೃತ್ಯ ಶೈಲಿಯನ್ನು ರಚಿಸಿದ್ದಾರೆ.ಅನಿತಾ ರವರು ೧೯೯೨ ರಲ್ಲಿ ...

                                               

ಇಂದಿರಾ ಕದಂಬಿ

ಇವರು ಭರತನಾಟ್ಯವನ್ನು ಶ್ರೀಮತಿ ಉಷಾ ಧಾತಾರ್, ನೃತ್ಯವಿಶಾರದ ನಮ್ರತ ಮತ್ತು ಪದ್ಮಭೂಷಣ ಶ್ರೀ ಕಲಾನಿಧಿ ನಾರಾಯಣ್ ರವರ ಬಳಿ ಕಲಿತರು. ಮೋಹಿನಿಯಾಟ್ಟಂ ನೃತ್ಯದ ತರಬೇತಿಯನ್ನು ಕೇರಳದ ಶ್ರೀಮತಿ ಕಲ್ಯಾಣಿಕುಟ್ಟಿನಮ್ಮ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀ ಬೇಲಕ್ವಾಡಿ ಶ್ರೀನಿವಾಸ ಐಯ್ಯರ್ ಬಳಿ ಕಲ ...

                                               

ಎಂ. ಎನ್. ಸುವರ್ಣ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ,’ಗುರು ಎಂ. ಎನ್. ಸುವರ್ಣರು, ನಾಟ್ಯ ವಿಶಾರದ, ಹಾಗೂ ’ಗ್ಲೋಬಲ್ ಮಾನ್ಯ ಪ್ರಶಸ್ತಿ ವಿಜೇತ ರು, ತಮ್ಮ ಚಿಕ್ಕ ಪ್ರಾಯದಲ್ಲೇ ಬೊಂಬಾಯಿಗೆ ಆಗಮಿಸಿ, ದಿ|ಗುರು ಚಂದ್ರಶೇಖರ ಪಿಳ್ಳೆಯವರ ಶಿಷ್ಯತ್ವದಲ್ಲಿ ಭರತ ನಾಟ್ಯವನ್ನು ಕಲಿತು, ಅದರಲ್ಲಿ ಸಿದ್ಧಿಯನ್ನು ಪಡೆದರು. ಸನ್,೧ ...

                                               

ಎಂ. ಶಕುಂತಲಾ

ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯದಲ್ಲಿ ಹಿಂದುಳಿದ ಲಂಬಾಣಿ ಜನಾಂಗದಲ್ಲಿ ದಿನಾಂಕ ೧೮-೪-೧೯೪೪ರಂದು ಜನಿಸಿ, ಕಲಾರಂಗಕ್ಕೆ ಹೆಜ್ಜೆಯಿಟ್ಟ ಶಕುಂತಲಾ ತನ್ನ ೫ನೇ ವಯಸ್ಸಿನಿಂದಲೇ ವಿದ್ಯಾಭ್ಯಾಸದೊಂದಿಗೆ ಸಂಗೀತ, ನೃತ್ಯ ಪಾಠಗಳ ಆರಂಭ. ಸಂಗೀತದಲ್ಲಿ ಅನೇಕ ವರ್ಷಗಳ ತರಬೇತಿಯ ನಂತರ ಆಸ್ಥಾನ ವಿದ್ವಾನರಾಗಿ ಖ್ಯಾತ ...

                                               

ಗುರು ಗೋಪೀನಾಥ್

ಭಾರತದ ನೃತ್ಯ ಕ್ಷೇತ್ರದಲ್ಲಿ ಗುರು ಗೋಪೀನಾಥ್ ಅವರದು ಅಚ್ಚಳಿಯದ ಹೆಸರು. ಅದ್ಭುತ ನೃತ್ಯಪಟುವಾಗಿದ್ದ ಅವರು ಶಾಸ್ತ್ರೀಯ ನರ್ತನ ಕ್ಷೇತ್ರದ ಸರಿಸಾಟಿಯಿಲ್ಲದ ಪ್ರತಿಭೆಯಾಗಿದ್ದರು. ಕಥಕ್ಕಳಿ ನೃತ್ಯ ಪ್ರಾಕಾರಕ್ಕೆ ಹೆಚ್ಚಿನ ಬೆಳಕು ತಂದರು. ಅತ್ಯುತ್ತಮ ನಟ, ಕೋರಿಯೋಗ್ರಾಫರ್ ಕೂಡ ಆಗಿದ್ದ ಗುರು ಗೋಪೀನಾಥ್ ...

                                               

ಜಾಹ್ನವಿ ಜಯಪ್ರಕಾಶ್

ನನ್ನ ಇಡೀ ಜೀವನವೇ ಸಂಗೀತಮಯ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜಾಹ್ನವಿ ಜಯಪ್ರಕಾಶ್ ನೃತ್ಯಕ್ಕೆ ಅದರಲ್ಲೂ ಭರತನಾಟ್ಯಕ್ಕೆ ಹಾಡುವವರಲ್ಲಿ ಅದ್ವಿತೀಯರು ಎಂದರೆ ತಪ್ಪಾಗಲಾರದು. ಸಂಗೀತದ ವಾತಾವರಣದಲ್ಲೇ ಬೆಳೆದ ಜಾಹ್ನವಿ ತನ್ನ ಎಳೆಯ ವಯಸ್ಸಿನಿಂದಲೇ ಹಾಡುಗಾರಿಕೆಯ ಸೂಕ್ಷ್ಮತೆಗಳನ್ನು ಕರಗತಮಾಡಿಕೊಂಡಿದ್ದರ ...

                                               

ಪಾರ್ಶ್ವನಾಥ ಉಪಾಧ್ಯೆ

ಇವರು ೨೦೧೨ರಿಂದ ಪುಣ್ಯ ಕೃಷ್ಣ ಡ್ಯಾನ್ಸ ಕಂಪೆನಿಯಲ್ಲಿ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಹರ, ಸದ್ಗತಿ, ಪಾರ್ಥ ಪುಣ್ಯ ಕೃಷ್ಣ ಮತ್ತು ಆಭಾ ಪ್ರಮುಖವಾದವು.

                                               

ಪ್ರತಿಭಾ ಪ್ರಹ್ಲಾದ್

ಅಂತಾರಾಷ್ಟ್ರೀಯ ಖ್ಯಾತಿಹೊಂದಿದ ಭರತನಾಟ್ಯ, ಮತ್ತು ಕೂಚಿಪುಡಿ ನಾಟ್ಯ ಶೈಲಿಯಲ್ಲಿ ಅದ್ಭುತ ಸಾಧಿಕಿ, ನೃತ್ಯಾಂಗನೆ, ಪ್ರತಿಭಾ ಪ್ರಹ್ಲಾದ್, ೩ ದಶಕಗಳಲ್ಲಿ ತಮ್ಮ ಕನಸಿನಲ್ಲೂ ನೃತ್ಯದಲ್ಲೇ ತನ್ಮಯರಾಗಿರುವ ಪ್ರಹ್ಲಾದ್,೨ ಸಾವಿರಕ್ಕೂ ಮೀರಿ ವಿಶ್ವದಾಧ್ಯಂತ ಕಾರ್ಯಕ್ರಮಗಳನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರರು.

                                               

ಪ್ರತೀಕ್ಷಾ ಕಾಶಿ

ಪ್ರತೀಕ್ಷಾ ಕಾಶಿ ಯವರು ಕೂಚಿಪೂಡಿ ನೃತ್ಯಗಾರ್ತಿ.ಅವರು ಡಾ.ಗುಬ್ಬಿ ವೀರಣ್ಣರವರ ಕುಟುಂಬಕ್ಕೆ ಸೇರಿದವರು.ಐದನೆಯ ವಯಸ್ಸಿನಲ್ಲಿಯೇ ನೃತ್ಯ ಮಾಡಲು ಪ್ರಾರಂಭಿಸಿದ್ದರು.ಪ್ರತೀಕ್ಷಾರವರು ತಮ್ಮ ತಾಯಿ ವೈಜಯಂತಿ ಕಾಶಿ ಯವರ ಮಾರ್ಗದರ್ಶನದಿಂದ ಕೂಚಿಪೂಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.ಯುವಜನರನ್ನು ಕೂಚಿಪೂ ...

                                               

ಮೀನಾಕ್ಷಿ ರಾಧಾಕೃಷ್ಣ

ನರ್ತನ ವಲಯದಲ್ಲಿ ಹಲವಾರು ಸುಪ್ರಸಿದ್ಧ ನೃತ್ಯ ಕೋವಿದರನ್ನು ತಯಾರುಮಾಡಿ ರಾಷ್ಟ್ರಕ್ಕೆ ಸಮರ್ಪಿಸಿದ ಮೈಸೂರು ಶೈಲಿಯ ಗುರು, ಕೋಲಾರದ ಕಿಟ್ಟಪ್ಪನವರ ಮೊಮ್ಮಗಳಾದ ಮೀನಾಕ್ಷಿ ರಾಧಾಕೃಷ್ಣ ತನ್ನ ಅಜ್ಜನವರ ನೃತ್ಯ ಸಂಪ್ರದಾಯ ಪರಂಪರೆಯನ್ನು ಅತ್ಯುತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋದರು. ಮೀನಾಕ್ಷಿ ತನ್ನ ...

                                               

ಮೋಹನಕುಮಾರ್ ಉಳ್ಳಾಲ

ಮಂಗಳೂರಿನ ಕೋಟೆಕಾರ್‌ನಲ್ಲಿ ೧೯೩೩ರಲ್ಲಿ ಜನಿಸಿದ ಶ್ರೀ ಮೋಹನಕುಮಾರರು ಪ್ರಾರಂಭದಲ್ಲಿ ವಿಠಲ್ ಮಾಸ್ಟರ್ ಮತ್ತು ರಾಜನ್ ಅಯ್ಯರ್ ಅವರುಗಳಲ್ಲಿ ನೃತ್ಯ ಶಿಕ್ಷಣ ಪಡೆದು, ಮುಂದೆ ಸೇಲಂ ರಾಜರತ್ನಂ ಪಿಳ್ಳೆ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿ ಭರತನಾಟ್ಯ ಸಾಧನೆ ಮಾಡಿದ್ದಾರೆ." ನಾಟ್ಯ ನಿಕೇತನ”ದ ಭೋದಕರಾಗಿ ದಕ್ಷಿ ...

                                               

ಯಾಮಿನಿ ಕೃಷ್ಣಮೂರ್ತಿ

ಯಾಮಿನಿ ಕೃಷ್ಣಮೂರ್ತಿ ಭಾರತದ ಒಬ್ಬ ಪ್ರಸಿದ್ಧ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಲಾವಿದೆ. ಹುಣ್ಣಿಮೆಯ ದಿನ ಜನಿಸಿದ್ದ ಅವರಿಗೆ ಅವರ ಅಜ್ಜ ಪ್ರೀತಿಯಿಂದ, ಪೂರ್ಣತಿಲಕ, ಎಂದು ನಾಮಕರಣಮಾಡಲು ಸೂಚಿಸಿದ್ದರು. ೧೯೫೭ ರಲ್ಲಿ ಚೆನ್ನೈನಲ್ಲಿ ಹಿಂದಿನ ಹೆಸರು ಮದ್ರಾಸು ಆರಂಭವಾದ ಯಾಮಿನಿಯವರ ನೃತ್ಯ ವೃತ್ತಿ ಹ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →