ⓘ Free online encyclopedia. Did you know? page 114                                               

ನಾಗವರ್ಮ-೧

ನಾಗವರ್ಮ ೧ ಶಾಸನಕವಿಗಳನ್ನು ಬಿಟ್ಟರೆ ಸದ್ಯಕ್ಕೆ ಈತನೇ ಕನ್ನಡ ಸಾಹಿತ್ಯದ ಮೊಟ್ಟಮೊದಲ ಬ್ರಾಹ್ಮಣಕವಿ. ಛಂದೋಬುಧಿ ಮತ್ತು ಕರ್ಣಾಟಕ ಕಾದಂಬರಿ ಈತನ ಎರಡು ಕೃತಿಗಳು. ಇವುಗಳಲ್ಲಿ ಮೊದಲನೆಯದು ಶಾಸ್ತ್ರಗ್ರಂಥ, ಎರಡನೆಯದು ಚಂಪೂಕಾವ್ಯ. ಈ ಕವಿಯ ಬಗ್ಗೆ ಛಂದೋಂಬುಧಿಯಿಂದ ತಿಳಿದುಬರುವ ಸಂಗತಿಗಳಿಗೂ ಕರ್ಣಾಟಕ ಕಾ ...

                                               

ಕಂಬನ್

ಸಲಹಿದವನಿಗೆ ತನ್ನ ಕೃತಜ್ಞತೆಯನ್ನು ತೋರಿಸುವುಕ್ಕಾಗಿ, ಕಾವ್ಯದಲ್ಲಿ ಕವಿ ಸಾವಿರ ಪದ್ಯಗಳಿಗೊಮ್ಮೆ ಆತನ ಹೆಸರನ್ನು ಸೂಚಿಸಿ ಹೊಗಳಿದ್ದಾನೆ. ಕಂಬನ್ ವೈಷ್ಣವ ಸಂಪ್ರದಾಯಕ್ಕೆ ಸೇರಿದವನಾದರೂ ಇತರ ಧರ್ಮಗಳನ್ನು ಕಿಂಚಿತ್ತೂ ಹೀನೈಸಿಲ್ಲ. ಕಂಬನ ಮಗನೇ ಅಂಬಿಕಾಪತಿ, ಇವನೂ ಕವಿಯೇ, ಕೊನೆಯಲ್ಲಿ ಕಂಬನ್ ರಾಮನಾಥಪುರ ...

                                               

ಅಮೃತಾ ಪ್ರೀತಮ್

ಅಮೃತಾ ಪ್ರೀತಮ್ ಇವರು ಭಾರತೀಯ ಬರೆಹಗಾರ್ತಿ ಮತ್ತು ಕವಿಯತ್ರಿಯಾಗಿದ್ದಾರೆ.ಮೊದಲ ಪಂಜಾಬೀ ಕವಿಯತ್ರಿ ಎಂದು ಇವರನ್ನು ಪರಿಗಣಿಸಲಾಗುತ್ತದೆ.ಕಾದಂಬರಿಗಾರ್ತಿ,ಪ್ರಬಂಧಗಾರ್ತಿ ಅಷ್ಟೇ ಅಲ್ಲದೇ 20ನೆಯ ಶತಮಾನದ ಪಂಜಾಬೀ ಭಾಷೆಯ ಕವಿಯತ್ರಿ ಎನ್ನಲಾಗುತ್ತಿದೆ.ಅವರು ಭಾರತ-ಪಾಕಿಸ್ತಾನಗಳೆರಡರ ಗಡಿಗಳ ಬಗ್ಗೆ ಸಮಾನ ...

                                               

ದುರ್ಗಸಿಂಹ

"ದುರ್ಗಸಿಂಹ ಹಳಗನ್ನಡದ ಪ್ರಮುಖ ಕವಿಗಳಲ್ಲೊಬ್ಬನು. ಈತನ ಕಾಲ ಸುಮಾರು ಕ್ರಿ.ಶ.೧೦೩೦ ಎಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯವಾಗಿದೆ. ಕರ್ಣಾಟ ಪಂಚತಂತ್ರ - ದುರ್ಗಸಿಂಹ ರಚಿಸಿದ ಮಹತ್ವಪೂರ್ಣ ಚಂಪೂ ಕಾವ್ಯ.ಗದ್ಯ ಪದ್ಯಗಳಿಂದ ಕೂಡಿರುವ ಗ್ರಂಥ. ಚಾಲುಕ್ಯ ರಾಜನಾಗಿದ್ದ ಜಗದೇಕಮಲ್ಲ ಬಳಿ ದಂಡನಾಯಕನೂ,ಸಂಧಿವಿ ...

                                               

ಮತದಾನ (ಕಾದಂಬರಿ)

ಮತದಾನ ಎಂಬುದು 1965 ರಲ್ಲಿ ಬರೆದ ಪ್ರಸಿದ್ಧ ಬರಹಗಾರ, ದಾರ್ಶನಿಕ, ಚಿಂತಕ ಎಸ್. ಎಲ್. ಭೈರಪ್ಪ ನವರು ಬರೆದ ಕಾದಂಬರಿ. ಟಿ ಎನ್ ಸೀತಾರಾಂ ನಿರ್ದೇಶಿಸಿದ ಈ ಕಾದಂಬರಿ ಆಧಾರಿತ ಚಲನಚಿತ್ರ ಮತದಾನ 47 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶೆಸ್ತಿ ಪಡೆಯಿತು. ...

                                               

ಅಣ್ಣನ ನೆನಪು

ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, "ರಾಮಾಯಣ ದರ್ಶನಂ" ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತ ...

                                               

ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್

ಈ ಪುಸ್ತಕವು ತೇಜಸ್ವಿಯವರ ಎರಡು ಕೃತಿಗಳ ಸಂಕಲನ. ಮೊದಲನೆಯದು ಅಲೆಮಾರಿಯ ಅಂಡಮಾನ್ ಎಂಬ ಅಂಡಮಾನ್ ಪ್ರವಾಸ ಕಥನ ಹಾಗು ಎರಡನೆಯದು ಮಹಾನದಿ ನೈಲ್ ಎಂಬ ನೈಲ್ ನದಿಯ ಇತಿಹಾಸದ ಹಾಗು ಆ ನದಿಯ ಮೇಲೆ ನಡೆದ ಐತಿಹಾಸಿಕ ಪರಿಶೋಧನೆಗಳ ಕಥೆ. "ಅಲೆಮಾರಿಯ ಅಂಡಮಾನ್ ಮತ್ತು ವಂಡೂರಿನ ಹವಳದ ದಂಡೆಗಳು" ಒಂದು ಅದ್ಬುತ ಪ್ ...

                                               

ಕರ್ವಾಲೋ

ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು ಕರ್ವಾಲೋ ಪೂರ್ಣಚಂದ್ರ ತೇಜಸ್ವಿಯವರ ಒಂದು ಪ್ರಮುಖ ಕಾದಂಬರಿ. ಇದು ಒಂದು ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರ.ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಕತೆಗಾರ ಹಾಗೂ ಕಾದಂಬರಿಕ ...

                                               

ಕಾಡಿನ ಕಥೆಗಳು

ಪೂರ್ಣಚಂದ್ರ ತೇಜಸ್ವಿಯವರ "ಕಾಡಿನ ಕಥೆಗಳು-೧,೨,೩,೪" ಕೆನೆತ್ ಅಂಡರ್ಸನ್ನರ ಕಥೆಗಳ ಭಾವಾನುವಾದ. ಮುನಿಸ್ವಾಮಿ ಮತ್ತು ಮಾಗಡಿ ಚಿರತೆ, ಜಾಲಹಳ್ಳಿಯ ಕುರ್ಕ, ಬೆಳ್ಳಂದೂರಿನ ನರಭಕ್ಷಕ ಮತ್ತಿತರೆ ಕೃತಿಗಳು ಈ ಸಂಗ್ರಹದಲ್ಲಿ ಒಳಗೊಂಡಿವೆ. ದೆವ್ವಗಳೇ ಇಲ್ಲದಿದ್ದರೂ ದೆವ್ವದ ಕತೆಗಳನ್ನು ಓದಿ ಅನಂದಿಸುವವರಂತೆ ಹ ...

                                               

ಕಿರಗೂರಿನ ಗಯ್ಯಾಳಿಗಳು (ಪುಸ್ತಕ)

ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಅದೇ ಹೆಸರಿನ ಅವರ ಕಥಾಸಂಕಲನದಲ್ಲಿ ಸೇರ್ಪಡೆಗೊಂಡಿದ್ದು, ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ.

                                               

ಜುಗಾರಿ ಕ್ರಾಸ್

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆಯಾಗಿದೆ. ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ ...

                                               

ರುದ್ರಪ್ರಯಾಗದ ನರಭಕ್ಷಕ

ಬದರೀನಾಥ ಹಾಗೂ ಕೇದಾರನಾಥಕ್ಕೆ ದಾರಿಯು ರುದ್ರಪ್ರಯಾಗದಲ್ಲಿ ಕವಲೊಡೆಯುತ್ತದೆ. ಅದೇ ಬದರೀನಾಥದಲ್ಲಿ ಉಗಮವಾಗುವ ಅಲಕನಂದ ಹಾಗೂ ಕೇದಾರನಾಥದಲ್ಲಿ ಜನಿಸುವ ಮಂದಾಕಿನಿ ನದಿಗಳು ರುದ್ರಪ್ರಯಾಗದಲ್ಲಿ ಸಂಗಮವಾಗುತ್ತವೆ. ರುದ್ರಪ್ರಯಾಗದಲ್ಲಿ ಸುಮಾರು ೪೨೫ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ಒಂದು ಚಿ ...

                                               

ಪ್ರಾಧ್ಯಾಪಕನ ಪೀಠದಲ್ಲಿ

ಪ್ರಾಧ್ಯಾಪಕನ ಪೀಠದಲ್ಲಿ ಡಾ. ಬಿ. ಜಿ. ಎಲ್ ಸ್ವಾಮಿಯವರು ಒಂದು ಕೃತಿ. ಇದರಲ್ಲಿ ಅವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹುದ್ದೆಯಲ್ಲಿನ ತಮ್ಮ ಅನುಭವಗಳನ್ನು ಹೇಳಿದ್ದಾರೆ. ಇದರ ಮೊದಲ ಅಧ್ಯಾಯದ ಹೆಸರು "ಸಮ್ - ಹೌ" - ಕಾಲೇಜಿನಲ್ಲಿ ಪೀಠೋಪಕರಣಗಳ ಆಭಾವವಿದ್ದ ...

                                               

ಅಣು ಮಧ್ವ ವಿಜಯ

ಅಣು ಮಧ್ವ ವಿಜಯ ವು ದ್ವೈತ ಮತದ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಜೀವನಚರಿತ್ರೆಯ ಸಂಕ್ಷಿಪ್ತ ರೂಪ ಅಥವಾ ಸಾರಾಂಶ ರೂಪ. ಅವರ ವಿವರವಾದ ಜೀವನಚರಿತ್ರೆಯು ಶ್ರೀ ಸುಮಧ್ವ ವಿಜಯದಲ್ಲಿ ನೋಡಬಹುದಾಗಿದೆ. ಶ್ರೀ ನಾರಾಯಣ ಪಂಡಿತಾಚಾರ್ಯರು ಶ್ರೀ ಸುಮಧ್ವ ವಿಜಯವನ್ನು ರಚಿಸಿದರು. ಇದರಲ್ಲಿ ೧೦೦೮ ಶ್ಲೋಕಗಳಿದ್ದು ಅವ ...

                                               

ಆಗಮ

ಆಗಮ ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು.ವೇದ,ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನ ...

                                               

ಉಪನಿಷತ್

ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಉಪನಿಷತ್‌ಗಳು ಎಂದು ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ...

                                               

ಕುರು ವಂಶ

ಚಂದ್ರವಂಶದವರಾದ ಕೌರವರು ಮತ್ತು ಪಾಂಡವರ ಕಥೆ ಅಥವಾ ಇತಿಹಾಸ ಭಾರತದಲ್ಲೂ ಹಾಗೆಯೇ ಜಗತ್ತಿನಲ್ಲೂ ಬಹಳ ಪ್ರಸಿದ್ಧಿಹೊಂದಿದೆ. ಇದನ್ನು ಜಯ ಎಂಬ ಹೆಸರಿನಿಂದ ಶ್ರೀ ವೇದವ್ಯಾಸರು ರಚಿಸಿದರು. ಅದು ಮಹಾಭಾರತವೆಂದು ಪ್ರಸಿದ್ಧವಾಗಿದೆ. ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ ...

                                               

ಗೀತ ಗೋವಿಂದ

ಗೀತ ಗೋವಿಂದವು ೧೨ನೆಯ ಶತಮಾನದ ಕವಿ ಜಯದೇವನ ರಚನೆಯಾಗಿದೆ.ಇವನು ಒಡಿಶಾ ರಾಜ್ಯದ ಪುರಿ ಬಳಿಯ ಕೆನ್ದುಲಿ ಸಸನ್ ಎಂಬಲ್ಲಿ ಜನಿಸಿದನು. ಇದು ವೃಂದಾವನದ ಕೃಷ್ಣ ಮತ್ತು ಗೋಪಿಕೆಯರ, ಮುಖ್ಯವಾಗಿ ರಾಧಾ ಎಂಬ ಗೋಪಿಕೆಯ, ನಡುವಿನ ಸಂಬಂದವನ್ನು ವರ್ಣಿಸುತ್ತದೆ. ಈ ಗ್ರಂಥವು ಹಿಂದೂ ಧರ್ಮದ ಭಕ್ತಿ ಪಂಥದ ಬೆಳೆವಣಿಗೆಯ ...

                                               

ಜ್ಞಾನವಿಜ್ಞಾನಯೋಗಃ

ಶ್ರೀಭಗವಾನುವಾಚ: ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ । ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ।।೧।। ಶ್ರೀ ಭಗವಂತನು ಹೀಗೆಂದನು: ಅರ್ಜುನ! ನನ್ನಲ್ಲಿಯೇ ಆಸಕ್ತಚಿತ್ತನಾಗಿ ನನ್ನನ್ನೇ ಆಶ್ರಯವೆಂದು ತಿಳಿದು ಯೋಗಾಭ್ಯಾಸ ಮಾಡುತ್ತಿದ್ದರೆ, ನೀನು ನನ್ನ ಸಮಗ್ರ ಸ್ವರೂಪವನ್ನು ನಿಃಸಂಶ ...

                                               

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ

ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ ಉಜ್ಜಯಿನ್ಯಾಂ ಮಹಾಕಾಲಮ್ ಓಂಕಾರೇತ್ವಮಾಮಲೇಶ್ವರಮ್ ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ಏತಾನಿ ಜ್ ...

                                               

ಧ್ಯಾನ ಶ್ಲೋಕಗಳು

ಶ್ರೀಮದ್ ಭಗವದ್ಗೀತಾ ಧ್ಯಾನ ಶ್ಲೋಕಗಳು ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ, ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ | ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್ ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್ || ೧ || ಟೀಕೆ: ಅಮ್ಮ ಅಂಬ ಭಗವದ್ಗೀತೆ, ಭಗ ...

                                               

ಶಿವ ಪುರಾಣ

ಶಿವ ಪುರಾಣ ಅಥವಾ ಶಿವ ಮಹಾಪುರಾಣ ಶಿವನಿಗೆ ಸಮರ್ಪಿತ ಪುರಾಣಗಳ ಪೈಕಿ ಒಂದು. ಈ ಪಠ್ಯದ ವಾಯವೀಯ ಸಂಹಿತಾ ದಲ್ಲಿ ಹೇಳಲಾಗಿರುವ ಒಂದು ಸಂಪ್ರದಾಯದ ಪ್ರಕಾರ, ಮೂಲ ಪಠ್ಯವು ಶೈವ ಪುರಾಣ ಎಂದು ಪರಿಚಿತವಾಗಿತ್ತು. ಶಿವ ಪುರಾಣವು ಒಂದು ತಾಮಸಿಕ ಪುರಾಣ.ಇದನ್ನು ವೇದವ್ಯಾಸರು ರಚಿಸಿದರು ಎಂದು ಹೇಳಲಾಗಿದೆ.ಶಿವ ಪುರ ...

                                               

ಶ್ರದ್ಧಾತ್ರಯವಿಭಾಗಯೋಗಃ

ಸಪ್ತದಶೋಧ್ಯಾಯಃ । ಅರ್ಜುನ ಉವಾಚ । ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜನ್ತೇ ಶ್ರದ್ಧಯಾನ್ವಿತಾಃ । ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ ॥೧॥ ಶ್ರೀಭಗವಾನುವಾಚ । ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ । ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥೨॥ ಸತ್ತ್ವಾನುರೂಪಾ ...

                                               

ಸಿದ್ದಾಂತ ಶಿಖಾಮಣಿ

ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ ಏಕೋತ್ತರಶತಸ್ಥಲಾತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು ಶಿವನು ಪಾರ್ವತಿಗೆ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣ ರೆಂಬ ಗಣೇಶ್ವರರು ಭೂಲೋಕದಲ್ಲಿ ...

                                               

ಸೂತ್ರ

ಸೂತ್ರ ವು ಒಂದು ಸಾರೋಕ್ತಿ ಅಥವಾ ಒಂದು ಕೈಪಿಡಿಯ ರೂಪದಲ್ಲಿ ಅಂತಹ ಸಾರೋಕ್ತಿಗಳ ಸಂಗ್ರಹ ಅಥವಾ, ಹೆಚ್ಚು ವಿಶಾಲವಾಗಿ ಹಿಂದೂ ಧರ್ಮ ಅಥವಾ ಬೌದ್ಧ ಧರ್ಮದಲ್ಲಿನ ಒಂದು ಪಠ್ಯ. ಅಕ್ಷರಶಃ ಅದರ ಅರ್ಥ ವಸ್ತುಗಳನ್ನು ಒಟ್ಟಾಗಿ ಹಿಡಿದಿಡುವ ಒಂದು ದಾರ ಅಥವಾ ರೇಖೆ ಮತ್ತು ಶಾಬ್ದಿಕ ಮೂಲ ಸಿವ್- ಅಂದರೆ ಹೊಲಿಯುವುದು ...

                                               

ಆಂಟನ್ ಚೆಕೊವ್

ಆಂಟನ್ ಪವ್ಲೋವಿಚ್ ಚೆಕೊವ್ ರಷ್ಯನ್ ಸಣ್ಣ ಕಥೆಗಾರ, ನಾಟಕಕಾರ ಹಾಗು ವೈದ್ಯ. ಇವರನ್ನು ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ಅತ್ಯುತ್ತಮ ಸಣ್ಣ ಕಥೆಗಾರನೆಂದು ಪರಿಗಣಿಸಲಾಗಿದೆ. ನಾಟಕಕಾರರಾಗಿ ಅವರ ವೃತ್ತಿಜೀವನದಲ್ಲಿ ನಾಲ್ಕು ಪ್ರಸಿದ್ಧ ನಾಟಕಗಳನ್ನು ಬರೆದಿದ್ದಾರೆ ಹಾಗು ಅವರ ಅತ್ಯುತ್ತಮ ಸಣ್ಣ ಕಥೆಗಳಿಗೆ ಬರ ...

                                               

ಅರಿಸ್ಟೋಫೆನೀಸ್

ಅರಿಸ್ಟೋಫೆನೀಸ್: ನಲವತ್ತು ವರ್ಷಕ್ಕೂ ಮೀರಿ ಕೃತಿರಚನೆಯಲ್ಲಿ ನಿರತನಾಗಿದ್ದು ಸುಮಾರು 43 ಕೃತಿಗಳನ್ನು ಹೊರತಂದ ಸುಪ್ರಸಿದ್ಧ ಗ್ರೀಕ್ ಕವಿ. ಅವುಗಳಲ್ಲಿ ಹನ್ನೊಂದು ಯಾವ ವಿಕೃತಿಗೂ ಒಳಗಾಗದೆ ಉಳಿದು ಬಂದಿವೆ. ಪುರಾತನ ಗ್ರೀಕರಲ್ಲಿ ಆಗಿಬಂದ ವಿನೋದ ನಾಟಕಕಾರರಲ್ಲಿ ಅವನೇ ಅಗ್ರೇಸರನೆಂಬುದು ನಿರ್ವಿವಾದ. ಆದ ...

                                               

ಅರ್ನೆಸ್ಟ್ ಹೆಮಿಂಗ್ವೇ

ಅರ್ನೆಸ್ಟ್ ಹೆಮಿಂಗ್ವೇ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೇರಿಕದ ಬರಹಗಾರ ಮತ್ತು ಪತ್ರಕರ್ತ.೨೦ನೆಯ ಶತಮಾನದ ಒಬ್ಬ ಪ್ರಭಾವೀ ಲೇಖಕ. ತನ್ನ ಹೊಸ ಮಾದರಿಯ ಬರವಣಿಗೆ ಹಾಗೂ ಬದುಕಿನ ಸಾಹಸಶೀಲತೆ ಮುಂದಿನ ತಲೆಮಾರಿನ ಸಾವಿರಾರು ಜನರ ಬರವಣಿಗೆ ಮತ್ತು ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿ. ೧೯೨೦ ...

                                               

ಅಶೋಕ ಬಾದರದಿನ್ನಿ

ಬಾಗಲಕೋಟೆ ಜಿಲ್ಲೆ ಅಚನೂರುನಲ್ಲಿ ಜನಿಸಿ ವಿಜಯಪುರದಲ್ಲಿ ರಂಗಪ್ರವೇಶ ಮಾಡಿದ ಅಶೋಕ- ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವಿ ಪಡೆದು ಬಂದ ನಂತರ ಇಡೀ ರಾಜ್ಯವೇ ತನ್ನ ಕಾರ್ಯಕ್ಷೇತ್ರ ಎಂಬಂತೆ ಓಡಾಡಿದರು. ಕಾಲಲ್ಲಿ ಚಕ್ರಕಟ್ಟಿಕೊಂಡವರಂತೆ ರಾಜ್ಯದ ಹಲವು ಊರುಗಳಲ್ಲಿ ಸಂಚರಿಸಿ ರಂಗಶಿಬಿರ, ನಾಟಕಗಳನ್ನು ಅವರು ...

                                               

ಎ.ವಿ. ವರದಾಚಾರ್

ಕನ್ನಡ ರಂಗಭೂಮಿಯನ್ನು ದಕ್ಷಿಣ ಭಾರತದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಎ.ವಿ. ವರದಾಚಾರ್ಯರಿಗೆ ಸಲ್ಲಬೇಕು. ಆದ್ದರಿಂದ ಅವರು ಮೊದಲ ನಮನಕ್ಕೆ ಅರ್ಹರು. ಮಾರ್ಚ್ 27 ವಿಶ್ವ ರಂಗಭೂಮಿ ದಿನ. ವರದಾಚಾರ್ಯರು.ಕನ್ನಡ ರಂಗಭೂಮಿಯ ನವೋದಯ ಕಾಲದಲ್ಲಿ ಕಲಾದೀವಿಗೆಯ ಬೆಳಕನ್ನು ಜನಸಾಮಾನ್ಯರ ಹೃದಯದಲ್ಲಿ ಬೆಳಗಿಸಿದವರು ...

                                               

ಕಂದಗಲ್ಲ ಹನುಮಂತರಾಯರು

ಕಂದಗಲ್ಲ ಹನುಮಂತರಾಯರು ಕನ್ನಡದ ಶೇಕ್ಸ್‌ಪಿಯರ್ ಎಂದೇ ಪ್ರಸಿದ್ಧರಾಗಿದ್ದ ನಾಟಕಕಾರ ಹನುಮಂತರಾಯರು ಹುಟ್ಟಿದ್ದು ಬಾಗಲಕೋಟ ಹಳೆಯ ಜಿಲ್ಲೆ ವಿಜಯಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ. ತಂದೆ ಭೀಮರಾಯರು, ತಾಯಿ ಗಂಗೂಬಾಯಿ, ಹುಟ್ಟಿದ ವರ್ಷದೊಳಗೆ ತಂದೆಯ ಪ್ರೀತಿಯಿಂದ ವಂಚಿತರು. ಪ್ರಾಥಮಿಕ ಶಿಕ್ ...

                                               

ಕಾರ್ಲೋ ಗಾಟ್ಸಿ

ಕಾರ್ಲೋ ಗಾಟ್ಸಿ 1720-1806. ಇಟಲಿಯ ನಾಟಕಕಾರ. ರಸಿಕರ ಸುಸಂಸ್ಕೃತರ ಬೀಡು ಎನಿಸಿಕೊಂಡಿದ್ದ ವೆನಿಸ್ನಲ್ಲಿ ಜನಿಸಿದ. ಕೆಲಕಾಲ ಡಾಲ್ಮೇಷಿಯದಲ್ಲಿ ರಾಹುತಪಡೆಯ ಸೈನಿಕನಾಗಿದ್ದ. ತನ್ನ 24 ನೆಯ ವರ್ಷದಲ್ಲಿ ವೆನಿಸ್ಗೆ ಹಿಂದಿರುಗಿ ಅಲ್ಲಿನ ಶಿಷ್ಟ ಸಮಾಜದಲ್ಲಿ ಹೆಸರುಗಳಿಸಿ ಶ್ರೀಮಂತ ಸಾಹಿತಿಗಳ ಸಹವಾಸ ದೊರಕಿಸ ...

                                               

ಕೆ. ವಿ. ಸುಬ್ಬಣ್ಣ

ಕೆ. ವಿ. ಸುಬ್ಬಣ್ಣ ನವರು ನಾಟಕಕಾರರಾಗಿ, ಚಿ0ತಕರಾಗಿ, ನೀನಾಸ0ನ ಸ್ಥಾಪಕರಾಗಿ ಸುಪರಿಚಿತರು. ಸಾಗರ ತಾಲೂಕಿನ ಹೆಗ್ಗೋಡು ಎ0ಬ ಪುಟ್ಟ ಗ್ರಾಮದಲ್ಲಿ ಇವರು ನಡೆಸುತ್ತಿದ್ದ ರ0ಗ ತರಬೇತಿ ಯೋಜನೆಗಳು, ಸಂಸ್ಕೃತಿ ಶಿಬಿರಗಳು ಸಾಕಷ್ಟು ಪ್ರಖ್ಯಾತಿ ಗಳಿಸಿವೆ. ಲೋಹಿಯಾವಾದದಿ0ದ ಪ್ರೇರಣೆ ಪಡೆದಿದ್ದ ಸುಬ್ಬಣ್ಣ ಹಲ ...

                                               

ಗಾಲಿನ, ಜೆಸಿಂತೊ

ನಾಟಕಕಾರನಾಗುವುದಕ್ಕೆ ಮುಂಚೆ ಈತ ಕೆಲವು ಕಾಲ ನಟನಾಗಿಯೂ ರಂಗಭೂಮಿಯ ಮೇಳವಾದ್ಯದಲ್ಲಿ ಸೆಲ್ಲೋ ವಾದಕನಾಗಿ ಕೆಲಸಮಾಡುತ್ತಿದ್ದ. ಸಾಹಸಿ ರಂಗಮಂದಿರವೊಂದರ ವ್ಯವಸ್ಥಾಪಕನೊಬ್ಬ ಇವನ ಪ್ರತಿಭೆಯನ್ನು ಗುರುತಿಸಿ ವೆನೀಷಿಯನ್ ಭಾಷೆಯಲ್ಲಿ ವೆನಿಸ್ಸಿನ ಪ್ರಾಂತಭಾಷೆ ನಾಟಕ ಬರೆಯಲು ಪ್ರೇರೇಪಿಸಿದ. ಸ್ವಲ್ಪ ಕಾಲದಲ್ಲೇ ...

                                               

ಗಾಲ್ಡೋನಿ, ಕಾರ್ಲೋ

1707-93. ಇಟಲಿಯ ಸಾಂಪ್ರದಾಯಿಕ ನಾಟಕವನ್ನು ಸುಧಾರಿಸಿದ ನಾಟಕಕಾರ. ಇಟಾಲಿಯನ್ ಹರ್ಷನಾಟಕದ ಜನಕನೆಂದು ಪ್ರಸಿದ್ಧನಾಗಿದ್ದಾನೆ. ಇಟಾಲಿಯನ್ ನಾಟಕದ ಚರಿತ್ರೆಯಲ್ಲಿ ಗಾಲ್ಡೋನಿಗೆ ವಿಶಿಷ್ಟಸ್ಥಾನ ಸಂದಿದೆ. ಈತ ಬಳಕೆಗೆ ತಂದ ಅನೇಕ ಸುಧಾರಣೆಗಳಿಂದ ರಂಗಭೂಮಿಯ ವಿನ್ಯಾಸವೇ ಬದಲಾಯಿತು. ಅನೇಕ ಮಿಮರ್ಶಕರು ಇಟಲಿಯ ...

                                               

ಗೀಟ್ರೀ, ಸಾಚಾ

ಸಾಚಾ ಗೀಟ್ರೀ, ೧೮೮೫-೧೯೫೭. ಫ್ರೆಂಚ್ ನಟ, ನಾಟಕಕಾರ, ಚಲನಚಿತ್ರ ನಿರ್ಮಾಪಕ ಹಾಗು ನಿರ್ದೇಶಕ. ಹುಟ್ಟಿದುದು ರಷ್ಯದ ಸೇಂಟ್ ಪೀಟರ್ಸಬರ್ಗಿನಲ್ಲಿ. ತಂದೆ ಲೂಸಿಯನ್ ಗೀಟ್ರೀ ರಂಗಭೂಮಿಯ ನಟ. ೧೯೩೫ರಲ್ಲಿ ಈತನ ಆತ್ಮಕಥೆ ಮೆಮಾಯಿರ್ಸ ಡಿ ಉನ್ ಟ್ರಿಚ್ಯೂರ್ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಇಫ್ ಐ ರಿಮೆಂಬರ್ ರ ...

                                               

ಗುಟ್ಸ್‌ಕೊ, ಕಾರ್ಲ್ ಫರ್ಡಿನಾಂಡ್

ಹುಟ್ಟಿದ್ದು ಬಡಕುಟುಂಬದಲ್ಲಿ. ಆದರೆ ಈತನಲ್ಲಿ ನೆಲೆಸಿದ್ದ ಮಹತ್ತ್ವಾಕಾಂಕ್ಷೆಗಳು ಈತನ ಪುರೋಭಿವೃದ್ಧಿಗೆ ದಾರಿ ತೋರಿಸಿದವು. ಈತನ ಸೂಕ್ಷ್ಮಮತಿ ಹಾಗೂ ಗ್ರಹಣಶಕ್ತಿ ಈತನ ಮಹತ್ತ್ವಾಕಾಂಕ್ಷೆಗಳಿಗೆ ಪೂರಕವಾದವು. ಗಯಟೆ ಮಹಾಕವಿಯನ್ನು ರಮ್ಯ ಸಾಹಿತ್ಯ ಪಂಥದ ಪ್ರವರ್ತಕನೆಂದು ಜರ್ಮನ್ ಸಾಹಿತ್ಯ ಹೇಳಿದರೆ, ಗುಟ ...

                                               

ಗೆರಾರ್ಟ್ ಹೌಪ್ಟ್‌ಮನ್

ಗೆರಾರ್ಟ್ ‍ಹೌಪ್ಟ ಮನ್ ೧೯೧೨ ರಲ್ಲಿ ನೋಬೆಲ್ ಸಾಹಿತ್ಯ ಪ್ರಶಸ್ತಿ, ಪಡೆದ ಜರ್ಮನಿ ಯ ನಾಟಕಕಾರ, ಈಗಿನ ಪೋಲೆಂಡ್ ನ ಭಾಗವಾಗಿರುವ ಸೈಲೇಶಿಯ ದಲ್ಲಿ ಗೆರಾರ್ಟ್ ಹೌಪ್ಟಮನ್ ಜನಿಸಿದರು. ಅವರೊಬ್ಬ ಸಮರ್ಥ ಲೇಖಕರಾಗಿದ್ದರು.

                                               

ಗೆಸ್ಟಾಫ್ ಫ್ರೈಟಾಕ್ಗೆ

ಗೆಸ್ಟಾಫ್ ಫ್ರೈಟಾಕ್ಗೆ ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ವಿಮರ್ಶಕ, ಹುಟ್ಟಿದ್ದು ಸೈಲೀಶಿಯದ ಕ್ರೆಟ್ಸ್‌ಬರ್ಗ್ನಲ್ಲಿ ಈತ ಬ್ರೆಸ್ಲಾವ್ ಮತ್ತು ಬರ್ಲಿನ್ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಭಾಷಾಶಾಸ್ತ್ರದಲ್ಲಿ ವಿಶೇಷ ಅಧ್ಯಯನ ನಡೆಸಿ ಮಹಾಪ್ರಬಂಧ ಬರೆದು ಪದವೀಧರನಾದ. 1848ರಿಂದ 1861ರವರೆಗೆ ಮ ...

                                               

ಗ್ಯಾರಿಕ್ ಡೇವಿಡ್

ಜನಿಸಿದ್ದು ಲಿಚ್ಫೀಲ್ಡ್‌ನ ಬಳಿ. ಪ್ರಾರಂಭದ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು ಅನಂತರ ಸ್ಯಾಮ್ಯುಯೆಲ್ ಜಾನ್ಸನ್ನೊಂದಿಗೆ ಲಂಡನಿಗೆ ಹೋದ. ಕಾನೂನು ಶಿಕ್ಷಣ ಪಡೆಯುವ ಆಶೆಯನ್ನು ತ್ಯಜಿಸಿ, ಸ್ವಲ್ಪ ಕಾಲ ದ್ರಾಕ್ಷಾರಸ ವ್ಯಾಪಾರ ಮಾಡಿದ. ಅನಂತರ ನಾಟಕದ ಗೀಳು ಹಿಡಿದು ನಟನಾದ. ಈವ್ ಮೇರಿ ವಯೊಲೆಟ್ಟ ಎಂಬ ಫ ...

                                               

ಜೀವನ್ ರಾಂ ಸುಳ್ಯ

ಜೀವನ್ ರಾಂ ಸುಳ್ಯ ಜೀವನ್‌ರಾಂ ಸುಳ್ಯ ರಂಗಭೂಮಿ ಯ ಬಹುಮುಖ ಪ್ರತಿಭೆ. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಪೂರ್ಣವಾಗಿ ರಂಗಿನ ಮನುಷ್ಯ. ರಂಗಭೂಮಿಯ ಹಿಂದೆ ಮುಂದೆ ಎಲ್ಲ ಸಂಗತಿಗಳಲ್ಲಿ ಕೈಯಾಡಿಸಿ ಸೈ ಅನ್ನಿಸಿಕೊಂಡವರು. ಸಂಗೀತ, ಬೆಳಕು ವಿನ್ಯಾಸ, ವಸ್ತ್ರ ವಿನ್ಯಾಸ, ಪ್ರಸಾದನ, ರಂಗ ನಿರ್ದೇಶನ, ರಂಗ ಪರಿಕ ...

                                               

ಜೂಲಿಯಾ ಡಾರ್ಲಿಂಗ್

ಜೂಲಿಯಾ ಡಾರ್ಲಿಂಗ್ ಅವರು ಹುಟ್ಟಿದ್ದು ೨೧ ಆಗಸ್ಟ್ ೧೯೫೬. ಅವರ ಮರಣವು ೧೩ ಏಪ್ರಿಲ್ ೨೦೦೫ರಂದು. ಇವರು ನಾಟಕಕಾರ್ತಿ, ಕವಿಯೆತ್ರಿ. ಕಾವ್ಯ ಶೈಲಿ/ ಪ್ರಕಾರ: ಫ಼ಿಕ್ಷನ್ ಜೂಲಿಯ ರೋಸ್ ಡಾರ್ಲಿಂಗ್ ಪ್ರಶಸ್ತಿ ವಿಜೇತ ಕವಿಯೆತ್ರಿ.

                                               

ಜೋಸ್ ಎಚೆಗಾರೆ

ಜೋಸ್ ಎಚೆಗಾರೆ ೧೯೦೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಗಳಿಸಿದ ನಾಟಕಕಾರ.ಇವರು ಸ್ಪೇನ್ ದೇಶದವರು. ಇವರು ನಾಟಕಕಾರರಲ್ಲದೆ ಒಬ್ಬ ವಾಸ್ತುಶಿಲ್ಪಿ, ಗಣಿತಜ್ಞ,ರಾಜನೀತಿತಜ್ಞ ಕೂಡಾ ಆಗಿದ್ದು ಬಹುಮುಖಿ ಪ್ರತಿಭಾವಂತ.ಇವರಿಗೆ ನಾಟಕಕಾರನಾಗಿ ತನ್ನ ಕೃತಿಗಳ ಮೂಲಕ ಸ್ಪೇನ್ ದೇಶದ ರಂಗಭೂಮಿಯನ್ನು ಉನ್ನತ ಸ್ ...

                                               

ಟಿ.ಪಿ.ಕೈಲಾಸಂ

ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಅದೇ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದರು. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತ ...

                                               

ಭಾಸ

ಭಾಸ ನು ಸಂಸ್ಕೃತ ಭಾಷೆಯ ಪ್ರಾಚೀನ ಕಾಲದ ಸುಪ್ರಸಿದ್ಧ ನಾಟಕಕಾರ. ಆದರೆ ಇವನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಾಳಿದಾಸನು ತನ್ನ ಕೃತಿಯೊಂದರಲ್ಲಿ ಭಾಸನ ಹೆಸರು ಹೇಳಿರುವದರಿಂದ ಭಾಸನು ಕಾಳಿದಾಸನಿಗೂ ಮೊದಲು ಇದ್ದನೆಂದು ನಮಗೆ ಗೊತ್ತಾಗುತ್ತದೆ. ಕಾಳಿದಾಸನು ಕ್ರಿ.ಪೂ. ಒಂದನೇ ಶತಮಾನದಿಂದ ಕ್ರಿ.ಶ. ನಾ ...

                                               

ಮೋಲಿಯೆರ್

ಮೋಲಿಯೆರ್. 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ. ನಟ ಹಾಗೂ ನಿರ್ದೇಶಕ. ಇವನ ನಿಜವಾದ ಹೆಸರು ಜಾನ್ ಬ್ಯಾಸ್ಟಿಸ್ಟ್ ಪೋಕ್ಲಾನ್. ಮೋಲಿಯೆರ್ ಇವನ ಕಾವ್ಯನಾಮ.

                                               

ಮ್ಯಾಕ್ಸ್‌ವೆಲ್ ಆಂಡರ್ಸನ್

ಮ್ಯಾಕ್ಸ್‌ವೆಲ್ ಆಂಡರ್ಸನ್ ಅಮೆರಿಕದ ಪೆನ್ಸಿಲ್‍ವೇನಿಯಾದಲ್ಲಿ ಜನಿಸಿದನು.೧೯೧೧ರಲ್ಲಿ ನಾರ್ಥ್ ಡಕೋಟಾ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದನು.ಅನಂತರ ಹೈಸ್ಕೂಲಿನ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಬಿಸಿದನು.

                                               

ಯೂಗೀನ್ ಓನೀಲ್

ಯೂಗೀನ್ ಗ್ಲಾಡ್‍ಸ್ಟೋನ್ ಓನೀಲ್ ಅಮೆರಿಕದ ನಾಟಕಕಾರ ಮತ್ತು ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದವರು.ಇವರು ಅಮೆರಿಕದ ನಾಟಕ ರಂಗದಲ್ಲಿ ಹೊಸ ಅಲೆಯನ್ನು ತಂದವರು. ರಷ್ಯಾದ ಅಂಟೋನ್ ಚೆಕೋವ್,ನಾರ್ವೆಯ ನಾಟಕಕಾರ ಹೆನ್ರಿಕ್ ಇಬ್ಸೆನ್, ಸ್ವೀಡನ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್‍ಬರ್ಗ್ ರವರು ಉಪಯೋಗಿಸಿದ ವಾಸ ...

                                               

ರೋಮೈನ್ ರೊಲ್ಯಾಂಡ್

ರೋಮೈನ್ ರೊಲ್ಯಾಂಡ್ ಫ್ರಾನ್ಸ್ನ ನಾಟಕಕಾರ,ಕಲಾ ಚರಿತ್ರಕಾರ,ಕಾದಂಬರಿಕಾರ,ಪ್ರಬಂಧಕಾರ. ಇದರಿಗೆ ೧೯೧೫ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಪ್ರಶಸ್ತಿ ಘೋಷಣೆಯಲ್ಲಿ ರೋಲ್ಯಾಂಡ್‍ರವರ ಸಾಹಿತ್ಯದಲ್ಲಿ ಕಂಡು ಬರುವ ಉದಾತ್ತ ಆದರ್ಶವಾದ,ಸತ್ಯದ ಬಗೆಗಿನ ಪ್ರೀತಿ ಹಾಗೂ ಅನುಕಂಪದೊಂದಿಗೆ ವಿವಿಧ ಜನರನ ...

                                               

ವಿನಿಫ್ರೆಡ್ ಆಷ್ಟನ್

ವಿನಿಫ್ರೆಡ್ ಆಷ್ಟನ್, ಇಂಗ್ಲಿಷ್ ಕಾದಂಬರಿಕಾರ್ತಿ. ಕಾವ್ಯನಾಮ ಕ್ಲೆಮನ್ಸ್ ಡೇನ್. ಹುಟ್ಟು ಲಂಡನ್ನಿನಲ್ಲಿ. 16ನೆಯ ವರ್ಷದಲ್ಲಿ ಜಿನೀವದಲ್ಲಿ ಒಂದು ವರ್ಷ ಫ್ರೆಂಚ್ ಪಾಠ ಹೇಳುತ್ತಿದ್ದು ಆಮೇಲೆ ಮೂರು ವರ್ಷ ಕಲಾಭ್ಯಾಸ ಮಾಡಿದಳು. ಮತ್ತೆ ಸ್ವಲ್ಪಕಾಲ ಐರ್ಲೆಂಡಿನಲ್ಲಿ ಉಪಾಧ್ಯಾಯಿನಿಯಾಗಿದ್ದು 1913ರಲ್ಲಿ ಡ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →