ⓘ Free online encyclopedia. Did you know? page 105                                               

ಮನೋಹರ್ ಶ್ಯಾಮ್ ಜೋಶಿ

’ಮನೋಹರ್ ಶ್ಯಾಮ್ ಜೋಶಿ’ ಹಿಂದಿ ಭಾಷೆಯ ಪತ್ರಿಕಾಕರ್ತ, ಮತ್ತು ’ಪಟ್ಕಥಾ ರಚೇತ’ರೆಂದು ಹೆಸರಾದವರು. ಭಾರತೀಯ ಟೆಲೆವಿಶನ್ ನಲ್ಲಿ ೧೯೮೨ ಮೊಟ್ಟಮೊದಲು ದೂರದರ್ಶನದಲ್ಲಿ ಪ್ರಸಾರವಾದ ಸೋಪ್ ಅಪೇರ, ಹಮ್ ಲೊಗ್,ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿತು. ಅದಕ್ಕೆ ಮೊದಲು ೧೯೮೭ ರಲ್ಲಿ ಪ್ರಸಾರವಾದ, ಟೆಲಿವಿಶನ್ ...

                                               

ಮರಿಯ ರೆಸ್ಸ

ಮರಿಯಾ ಎ ರೆಸ್ಸ ಅವರು ಫಿಲಿಪಿನೊ ದೇಶದ ಪತ್ರಕರ್ತೆ ಹಾಗು ಬರಹಗಾರ್ತಿ. ಇವರು ರಾಪ್ಲೇರ್ ಅಂತರ್ಜಾಲ ಮಾಧ್ಯಮದ ಸಹ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎರಡು ದಶಕದಿಂದ ಆಗ್ನೇಯ ಏಷ್ಯಾ ವಿಭಾಗದಿಂದ ಮುಖ್ಯ ತನಿಖಾ ವರದಿಗಾರರಾಗಿ ಸಿಎನ್ಎನ್ ಅಲ್ಲಿ ಕಾ ...

                                               

ಮಾಧವ ಹನುಮಂತ ಕೌಜಲಗಿ

ಮಾಧವ ಹನುಮಂತ ಕೌಜಲಗಿ, ಒಬ್ಬ ಖ್ಯಾತ ಪ್ರಕಾಶಕ, ಹಿರಿಯ ಪತ್ರಕರ್ತ, ಮತ್ತು ಗಾಂಧಿವಾದಿ, ಸ್ಪೂರ್ಥಿಯ ಚಿಲುಮೆಯಾಗಿದ್ದರು. ತಮ್ಮ ಜೀವದುದ್ದಕ್ಕೂ ಖಾದಿ ಬಟ್ಟೆಯನ್ನೇ ಉಡುತ್ತಿದ್ದರು.ಮಹಾತ್ಮಾ ಗಾಂಧಿಯವರ ನಿಷ್ಠ ಅನುಯಾಯಿಯಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರಾಮಕೃಷ್ಣ ಹೆಗ್ಗಡೆಯವರ ಗೆಳೆಯರು. ಆದ ...

                                               

ಮುಳ್ಳಪುಡಿ ವೆಂಕಟ ರಮಣ

ಮುಳ್ಳಪುಡಿ ವೆಂಕಟ ರಮಣ ಒಬ್ಬ ತೆಲುಗು ಕಥೆಗಾರರು. ಅವರು ಹಾಸ್ಯ ಶೈಲಿಯ ಲೇಖನಗಳಿಗೆ ಪ್ರಸಿದ್ದರಾಗಿದ್ದಾರೆ. ಇವರು ಸೃಷ್ಟಿಸಿರುವ ಬುಡುಗು ಎಂಬ ಬಾಲನಟನ ಪಾತ್ರ ಬಹಳ ಪ್ರಸಿದ್ದವಾಗಿದೆ. ಇವರು ರಾಧಾ ಗೋಪಾಲಂ, ಕಾಂಟ್ರಾಕ್ಟರ್, ಟುಟ್ಟಿ ಎಂಬ ಇನ್ನಿತರ ಮರೆಯಲಾಗದ ಪಾತ್ರಗಳನ್ನು ರಚಿಸಿದ್ದಾರೆ. ಮುಳ್ಲಪೂಡಿಯವ ...

                                               

ಮೊಹರೆ ಹನುಮಂತರಾಯರು

ಮೊಹರೆ ಹನುಮಂತರಾಯರು ೧೮೯೨ ರ ನವೆಂಬರ ೧೨ರಂದು ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಜನಿಸಿದರು. ವಿಜಾಪುರದಲ್ಲಿಯೇ ಶಿಕ್ಷಣ ಪೂರೈಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೇಲುವಾಸ ಅನುಭವಿಸಿದರು. ವಿಜಾಪುರದಲ್ಲಿ ಪ್ರಕಟವಾಗುತ್ತಿದ್ದ "ಕರ್ನಾಟಕ ವೈಭವ" ವಾರಪತ್ರಿಕೆಯ ಉಪಸಂಪಾದಕ ಹಾಗು ಸಂಪಾ ...

                                               

ರಾಜಶೇಖರ ಕೋಟಿ

ರಾಜಶೇಖರ ಕೋಟಿ ಸುಮಾರು ಐವತ್ತು ವರ್ಷಗಳ ಸುಧೀರ್ಘ ಕಾಲ ಪತ್ರಿಕೋದ್ಯಮಿಯಾಗಿ, ಸಮಾಜವಾದಿಯಾಗಿ, ಶೋಷಿತರ ದನಿಯಾಗಿ, ಕನ್ನಡಪರ ಹೋರಾಟಗಾರರಾಗಿ, ಮಾನವ ಪ್ರೇಮಿಯಾಗಿ ಅವರ ಕೊಡುಗೆ ಅಪಾರ. ಸೌಲಭ್ಯ ಮತ್ತು ಹಣಕಾಸಿನ ಕೊರತೆಯ ನಡುವೆಯೂ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ, ಸ್ಥಳೀಯ ಸುದ್ದಿಗಳನ್ನು ನೀಡಿ, ಜನರ ...

                                               

ರಾಮನಾಥ ಗೋಯೆಂಕಾ

1902ರ ಮೇ 11ರಂದು ಬಿಹಾರದ ದರ್ಭಾಂಗದಲ್ಲಿ ಜನನ. 1926 ರಲ್ಲಿ ಮದ್ರಾಸಿನಲ್ಲಿ ಇವರು ಸ್ವಂತ ಜವಳಿ ಗಿರಣಿ ಪ್ರಾರಂಭಿಸಿದರು. 1926-30ರಲ್ಲಿ ಮದ್ರಾಸ್ ವಿಧಾನಮಂಡಲದ ಸದಸ್ಯರಾಗಿದ್ದರು. 1927ರಲ್ಲಿ ವಿಧಾನಮಂಡಲದಲ್ಲಿ ಇಂಡಿಪೆಂಡೆಂಟ್ ಪಾರ್ಟಿಯ ಕಾರ್ಯದರ್ಶಿಯಾದರು. 1971ರಲ್ಲಿ ಲೋಕಸಭೆಯ ಸದಸ್ಯರಾದರು.

                                               

ರುಸ್ಸಿ ಲಾಲಾ

– ರುಸ್ಸಿ ಲಾಲಾ ೧೯೪೮ ರಲ್ಲಿ ತಮ್ಮ ೧೯ ನೆಯ ವಯಸ್ಸಿನಲ್ಲಿಯೇ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು. ಪುಸ್ತಕ ಪ್ರಕಾಶನಾಲಯದ ಮ್ಯಾನೇಜರ್ ಆಗಿ ಕೆಲಸಮಾಡಿದರು. ೧೯೫೯ರಲ್ಲಿ, ಲಂಡನ್‍ನಲ್ಲಿ ಪ್ರಥಮ ಭಾರತೀಯ ಪುಸ್ತಕ ಪ್ರಕಟನಾಲಯದ ಕಾರ್ಯ ನಿರ್ವಾಹಕರಾದರು. ೧೯೬೪ರಲ್ಲಿ ಶ್ರೀ ರಾಜ್ ಮೋಹನ್ ಗಾಂಧಿಯವರ ಜೊತೆಗೂಡ ...

                                               

ಗೌರಿ ಲಂಕೇಶ್‌

ಗೌರಿ ಲಂಕೇಶ್ ಅವರು ಭಾರತೀಯ ಪತ್ರಕರ್ತೆ - ಸಾಮಾಜಿಕ ಕಾರ್ಯಕರ್ತೆ, ಇವರು ಬೆಂಗಳೂರು, ಕರ್ನಾಟಕದಲ್ಲಿ ನೆಲೆಸಿದ್ದರು. ಇವರು ಕನ್ನಡದಲ್ಲಿ ಲಂಕೇಶ್ ಪತ್ರಿಕೆ ಮತ್ತು ವಾರಕ್ಕೊಮ್ಮೆ "ಗೌರಿ ಲಂಕೇಶ್ ಪತ್ರಿಕೆ" ಎಂಬ ಹೆಸರಿನ ಪತ್ರಿಕೆ ನಡೆಸುತ್ತಿದ್ದರು. ಅವರು ಸೆಪ್ಟೆಂಬರ್ 5, 2017 ರಂದು ರಾಜರಾಜೇಶ್ವರಿ ನ ...

                                               

ಲಕ್ಷ್ಮಿ ಅಗರ್ವಾಲ್

ಲಕ್ಷ್ಮಿ ಅಗರ್ವಾಲ್ ಭಾರತೀಯ ಆಸಿಡ್ ದಾಳಿಯಿಂದ ಬದುಕುಳಿದವರು. ಆಸಿಡ್ ದಾಳಿಯ ಸಂತ್ರಸ್ತರ ಹಕ್ಕುಗಳ ಪ್ರಚಾರಕ್ಕೆ ನಿಂತವರು ಮತ್ತು ನಿರೂಪಕಿ. ಅಗರ್ವಾಲ್ ಮೇಲೆ ೨೦೦೫ ರಲ್ಲಿ ೧೫ ನೇ ವಯಸ್ಸಿನಲ್ಲಿ ೩೨ ವರ್ಷದ ನಯೀಮ್ ಖಾನ್ ಎಂಬಾತ ಆಸಿಡ್ ಎರೆದನು. ಅವರ ಪ್ರಣಯ ಪ್ರಗತಿಯನ್ನು ಇವರು ನಿರಾಕರಿಸಿದರು. ಆಕೆಯ ಕ ...

                                               

ವಾಗ್ಮಿ ಸತೀಶ್

ಕವಿಯಾಗಿ, ಲೇಖಕರಾಗಿ, ಪದಬಂಧ ರಚನೆಕಾರರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ವಾಗ್ಮಿಯಾಗಿ, ನಟ-ನಿರ್ದೇಶಕರಾಗಿ, ದೂರದರ್ಶನ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ, ಆಕಾಶವಾಣಿ ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ, ವಕೀಲರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸತೀಶ್ ಮೂಲತಃ ಪತ್ರ ...

                                               

ವಿಜಯ್ ತೆಂಡೂಲ್ಕರ್

ವಿಜಯ್ ಧೋಂಡೋಪಂತ್ ತೆಂಡೂಲ್ಕರ್ ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ, ಚಿತ್ರ ಮತ್ತು ಕಿರುಚಿತ್ರ ಲೇಖಕ, ರಾಜಕೀಯ ಪತ್ರಿಕೋದ್ಯಮಿ ಮತ್ತು ಸಾಮಾಜಿಕ ವಿಶ್ಲೇಷಕ. ಮರಾಠಿಯ ಶಾಂತತಾ ಕೋರ್ಟ್ ಚಾಲೂ ಆಹೆ೧೯೬೭, ಘಾಶೀರಾಮ ಕೋತ್ವಾಲ್ ೧೯೭೨ ಮತ್ತು ಸಖಾರಾಮ್ ಬೈಂಡರ್ ೧೯೭೨ ನಾಟಕಗಳ ಮೂಲಕ ಬಹಳ ಪ್ರಸಿದ್ಧಿಯನ್ನು ...

                                               

ಶಂಪಾ ದೈತೋಟ

. ಪರಿಸರ ಗೀತೆಗೆ- ಕೇಂದ್ರ ಪರಿಸರ ಇಲಾಖೆ ಪ್ರಶಸ್ತಿ . ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಪ್ರಶಸ್ತಿ . ಕರ್ನಾಡಕ ರಾಜ್ಯೋತ್ಸವ ಸನ್ಮಾನ . ಶ್ರೇಷ್ಠ ಗ್ರಾಮೀಣ ವರದಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿನ್ನದ ಪದಕ. . ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಸ್ಮಾರಕ ಪ್ರಶಸ್ತಿ ಶಂಪಾ ಯಾವುದೇ ರಾಜಕೀಯ ಪ ...

                                               

ಸಂತೋಷ ಕುಮಾರ್ ಗುಲ್ವಾಡಿ

ಸಂತೋಷ ಕುಮಾರ್ ಗುಲ್ವಾಡಿ ಯವರು, ಮುಂಬಯಿನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ಫ್ರಿಲ್ಯಾನ್ಸರ್ ಆಗಿಯೂ ದುಡಿದಿದ್ದರು. ಆ ಸಮಯದಲ್ಲಿ ಅವರು ‘ಪ್ರಜಾವಾಣಿ’ ಮತ್ತು ‘ಸುಧಾ’ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರರಾಗಿಯೂ ಕೆಲಸ ಮಾಡಿದ್ದರು. ತರಂಗ ವಾರಪತ್ರಿಕೆಯಿಂದ ನಿರ್ಗಮಿಸಿದ ಬಳಿಕ ೧೯೯೯ ...

                                               

ಸರೋಜಿನಿ ಮಹಿಷಿ

ಸರೋಜಿನಿ ಮಹಿಷಿ ಯವರು ಲೇಖಕಿ, ರಾಜಕಾರಣಿ, ಕಾನೂನುತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಕೇಂದ್ರ ಸರ್ಕಾರದಲ್ಲಿ ಮಾಜಿ ಸಚಿವೆ. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮತ್ತು ಅನುವಾದಗಳನ್ನು ಮಾಡಿದ್ದಾರೆ. ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದರು ಮತ್ತು ೨ ಅವಧಿಗೆ ರಾಜ್ಯಸಭೆ ಸದಸ್ಯರಾ ...

                                               

ಸಿ ಕೆ ನಾಗರಾಜ ರಾವ್

ಸಿ ಕೆ ನಾಗರಾಜ ರಾವ್ ರವರು ಕನ್ನಡ ಲೇಖಕರು, ನಾಟಕಕಾರರು, ರಂಗಮಂದಿರದ ನಟ, ನಿರ್ದೇಶಕ, ಪತ್ರಕರ್ತ ಮತ್ತು ಸಮಾಜವಾದಿಗಳಾಗಿದ್ದರು. He was the first recipient of the Moortidevi Award instituted by Bharatiya Jnanpith for his magnum opus" Pattamahadevi Shantaladevi” in 198 ...

                                               

ಹ.ರಾ.ಪುರೋಹಿತ

ಹನುಮಂತಾಚಾರ್ಯ ರಾಘವೇಂದ್ರಾಚಾರ್ಯ ಪುರೋಹಿತರು ೧೯೦೦ ಎಪ್ರಿಲ್ ೧೪ರಂದು ತಾಯಿಯ ತವರೂರಾದ ಕೊಲ್ಹಾರದಲ್ಲಿ ಜನಿಸಿದರು. ೧೯೨೮ರಲ್ಲಿ ಕರ್ಮವೀರ ವಾರಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇರಿದ ಬಳಿಕ ೧೯೩೦ರಲ್ಲಿ ಎಮ್.ಏ. ಪದವಿ ಪಡೆದರು. ಬ್ರಿಟಿಶ್ ವಿರೋಧಿ ಧೋರಣೆಯಿಂದಾಗಿ, ೧೯೩೦ ಜುಲೈ ೨೪ರಂದು ಪತ್ರಿಕೆಯ ಪ್ರಕಟಣ ...

                                               

ಹರವು ದೇವೇಗೌಡ

ಹವ್ಯಾಸಿ ಪತ್ರಕರ್ತನ ಆಯ್ದ ಬರಹಗಳು -ಚಿತ್ರ ಲೇಖನಗಳ ಸಂಕಲನ 2005 ಏನು ಮಾಡುತ್ತೀಯೋ ರೈತ -ಕವನ ಸಂಕಲನ 1989 ಮದಕ -ಕಥಾಸಂಕಲನ 2006 ಪಾಂಡವಪುರ ತಾಲ್ಲೂಕು ದರ್ಶನ -ಮಾಹಿತಿ ಕೃತಿ 2003

                                               

ಹೆಚ್. ವೈ. ಶಾರದಾ ಪ್ರಸಾದ್

ಹೊಳೆನರಸೀಪುರ ಯೋಗಾನರಸಿಂಹ ಶಾರದಾ ಪ್ರಸಾದ್ ದಿವಂಗತ, ಮಾಜೀ ಪ್ರಧಾನಮಂತ್ರಿಗಳಾಗಿದ್ದ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ ಯವರಿಗೆ ಮಾಧ್ಯಮಸಲಹೆಗಾರರಾಗಿ ಕೆಲಸಮಾಡಿ, ಸೈ, ಎನ್ನಿಸಿಕೊಂಡಿದ್ದ ಮೇಧಾವಿ, ಸಮರ್ಥ, ಕನ್ನಡಿಗರು.

                                               

ಪತ್ರಿಕೋದ್ಯಮ

ಪತ್ರಿಕೋದ್ಯಮ ವು ವಾರ್ತೆಗಳನ್ನು ಸಂಗ್ರಹಿಸಿ ಜನಸಮೂಹಕ್ಕೆ ಪ್ರಸರಿಸುವ ಕಾಯಕಗಳು. ಈ ಮಾಹಿತಿಯನ್ನು ಪತ್ರಿಕೆಗಳು, ಆಕಾಶವಾಣಿ, ದೂರದರ್ಶನ, ಅಂತರ್ಜಾಲ ಇತ್ಯಾದಿ ಮಾಧ್ಯಮಗಳಲ್ಲಿ ಪ್ರಸರಿಸಲಾಗಬಹುದು. ಸರ್ಕಾರ ಮೂಲಗಳಿಂದ,ಹಾಗೂ ಸರ್ಕಾರೇತರ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಪರಿಷ್ಕರಿಸಿದ ನಂತ ...

                                               

ದಿ ಎಕನಾಮಿಕ್‌ ಟೈಮ್ಸ್

ದಿ ಎಕನಾಮಿಕ್ಸ್ ಟೈಮ್ಸ್ ಬೆನೆಟ್, ಕೋಲ್ಮನ್ & ಕಂ ಲಿಮಿಟೆಡ್ ರವರಿಂದ ಪ್ರಕಟವಾಗುವ ಇಂಗ್ಲೀಷ್ ಭಾಷೆಯ ಭಾರತೀಯ ದಿನಪತ್ರಿಕೆ ಆಗಿದೆ. ದಿ ಎಕನಾಮಿಕ್ಸ್ ಟೈಮ್ಸ್ ೧೯೬೧ ರಲ್ಲಿ ಪ್ರಾರಂಭವಾಯಿತು. ಇದು ೮ ಲಕ್ಷ ಜನರು ಹೆಚ್ಚು ಓದುವ ಭಾರತದ ಅತ್ಯಂತ ಜನಪ್ರಿಯವಾಯಿತು ದಿನಪತ್ರಿಕೆ ಆಗಿದೆ. ದಿ ಎಕನಾಮಿಕ್ಸ್ ಟೈಮ ...

                                               

ಹಗ್ ಹೆಫ್ನರ್

ಕಾಲಿನ್ ಕಾಯ್ನರ್, ಸಾಮಾನ್ಯವಾಗಿ ಹೆಫ್ ಎಂದೇ ಪರಿಚಿತ. ಇವರೊಬ್ಬ ಅಮೇರಿಕಾದ ನಿಯತಕಾಲಿಕ ದ ಪ್ರಕಾಶಕ. ಇವರು ಪ್ಲೇಬಾಯ್ ಎಂಟರ್ಪ್ರೈಸಸ್ ನ ಸಂಸ್ಥಾಪಕ ಹಾಗು ಮುಖ್ಯ ಸೃಜನಾತ್ಮಕ ಅಧಿಕಾರಿ. ಕಳೆದ 2003ರಲ್ಲಿ, ಅರೇನಾ ನಿಯತಕಾಲಿಕವು ಪಟ್ಟಿ ಮಾಡಿದ ಕಾಮಪ್ರಚೋದಕ ಚಿತ್ರಗಳಲ್ಲಿ ತೊಡಗಿಕೊಂಡ 50 ಮಂದಿ ಅತ್ಯಂತ ...

                                               

ಇಂಡಿಯನ್‌ ಎಕ್ಸ್‌ಪ್ರೆಸ್‌

ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಒಂದು ಇಂಗ್ಲಿಷ್-ಭಾಷೆಯ ಭಾರತೀಯ ದಿನಪತ್ರಿಕೆ ಇದರ ಮಾಲೀಕರು ರಾಮನಾಥ ಗೋಯೆಂಕಾ. ಇದನ್ನು ಚೆನ್ನೈ ಮೂಲದ ಪಿ.ವರದರಾಜುಲು ನಾಯ್ಡು 1931ರಲ್ಲಿ ಆರಂಭಿಸಿದರು. 1991ರಲ್ಲಿ ರಾಮನಾಥ ಗೋಯೆಂಕಾ ನಿಧನರಾದ ಬಳಿಕ, 1999ರಲ್ಲಿ ಈ ಗುಂಪು ಅವರ ಕುಟುಂಬದ ಸದಸ್ಯರ ನಡುವೆ ಎರಡಾಗಿ ವಿಭಜನ ...

                                               

ಹಳದಿ ಪತ್ರಿಕೋದ್ಯಮ

ಹಳದಿ ಪತ್ರಿಕೋದ್ಯಮ ಅಥವಾ ಹಳದಿ ಮಾಧ್ಯಮ ವು ಪತ್ರಿಕೋದ್ಯಮದ ಪ್ರಕಾರವಾಗಿದ್ದು, ಅದು ಸ್ವಲ್ಪವೇ ಸುದ್ದಿಯನ್ನು ಅಥವಾ ಯಾವುದೇ ಸಮರ್ಥನೀಯವಲ್ಲದ ಚೆನ್ನಾಗಿ ಸಂಶೋಧನೆ ಮಾಡದ ಸುದ್ದಿಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಬದಲಿಗೆ ಹೆಚ್ಚು ಸುದ್ದಿ ಪತ್ರಿಕೆಗಳನ್ನು ಮಾರಾಟ ಮಾಡಲು ಆಕರ್ಷಣೀಯವಾದ ಮುಖ್ಯ ಸುದ್ ...

                                               

ಅಂಕಣಕಾರ

ಒಂದು ನಿರ್ದಿಷ್ಟ ವಿಷಯದ ಕುರಿತು ಮತ್ತು ಆ ವಿಷಯದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳಿಂದ ಕೆಲವು ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತಿರುತ್ತದೆ.ಇವುಗಳನ್ನು ಬರೆಯುವ ಲೇಖಕರನ್ನು ಅಂಕಣಕಾರರೆಂದು ಕರೆಯಲಾಗುತ್ತದೆ. ಅಂಕಣಗಳನ್ನು ಬರೆಯಲು ಒಂದು ನಿರ್ದಿಷ್ಟ ವಿಷಯದಲ್ಲಿ ಅಪರಿಮಿತ ಜ್ನಾನವನ್ನು ಹೊಂ ...

                                               

ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ

ಸುದ್ದಿಯ ಪ್ರಸಾರ, ಅದರ ಬೆಳೆವಣಿಗೆ ಮತ್ತು ಸುದ್ದಿಯನ್ನು ತರುವ ಬಗೆ ಇವುಗಳ ವಿಚಾರದಲ್ಲಿ ಸಂಶೋಧನೆ ನಡೆಸಿ ಪ್ರಪಂಚದ ಪತ್ರಿಕಾಲೋಕಕ್ಕೆ ಮಾರ್ಗದರ್ಶನ ಮಾಡುವ ಮುಖ್ಯ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಇದರ ಕೇಂದ್ರ ಕಚೇರಿ ಸ್ವಿಟ್ಜರ್ಲ್ಯಾಂಡ್ ನ ಜ಼Æರಿಟ್ ಪಟ್ಟಣದಲ್ಲಿದೆ. ಅಂತಾರಾಷ್ಟ್ರೀಯ ಖ್ಯಾತಿಯನ್ನ ...

                                               

ಅಗ್ರಲೇಖನ

ಅಗ್ರಲೇಖನ ಎಂದರೆ ವೃತ್ತಪತ್ರಿಕೆಯ ನಿಯತವಾದ ಪುಟಭಾಗದಲ್ಲಿ ಸಂಪಾದಕ ವರ್ಗದವರು ಅಂದಿನ ಅತಿಮುಖ್ಯ ಸಮಸ್ಯೆಗಳನ್ನು ಕುರಿತ ಪರಿಚಯಾತ್ಮಕವಾಗಿ ವಿಮರ್ಶಾತ್ಮಕವಾಗಿ ಬರೆಯುವ ಲೇಖನ.

                                               

ಅಲ್ ಹಿಲಾಲ್

ರಾಷ್ಟ್ರೀಯ ಉರ್ದು ಪತ್ರಿಕೆ. ನವಭಾರತದ ನಿರ್ಮಾಪಕರಲ್ಲೊಬ್ಬರೂ ಭಾರತದ ಮಾಜಿ ಶಿಕ್ಷಣ ಮಂತ್ರಿಗಳೂ ಆಗಿದ್ದ ಮೌಲಾನಾ ಅಬುಲ್ ಕಲಂ ಆಜಾದರು ಕಲ್ಕತ್ತ ನಗರದಲ್ಲಿ ಸ್ಥಾಪಿಸಿದರು. ಈ ಪತ್ರಿಕೆಯ ಮೊದಲ ಸಂಚಿಕೆಯು ೧೩ ಜುಲೈ ೧೯೧೨ ರಂದು ಹೊರಬಂದಿತು. ಭಾರತದ ರಾಷ್ಟ್ರೀಯ ಸಂಗ್ರಾಮದಲ್ಲಿ ಮುಸ್ಲಿಂ ಸಹೋದರರು ಭಾಗವಹಿ ...

                                               

ಆಜ್ ಕಲ್

ಆಜ್ ಕಲ್ ಕೋಲ್ಕತಾ, ಭಾರತ ದಿಂದ ಪ್ರಸಾರ ವಾಗುವ ಒಂದು ಬಂಗಾಳಿ ಪತ್ರಿಕೆಗಳು ಆಗಿದೆ. ಆಜ್ ಕಲ್ ಏಕಕಾಲದಲ್ಲಿ ಕೋಲ್ಕತಾ, ಸಿಲಿಗುರಿ ಯಿಂದ ಪ್ರಕಟ ವಾಗುತ್ತದೆ ಮತ್ತು ಅದರ ತ್ರಿಪುರ ಆವೃತ್ತಿ ಅಗರ್ತಲ ರಿಂದ ಪ್ರಕಟವಾಗುತ್ತದೆ. ಪತ್ರಿಕೆಯನ್ನು ಅಭಿಕ್ ಕುಮಾರ್ ಘೋಷ್ ೧೯೮೧ ರಲ್ಲಿ ಪ್ರಾರಂಭಿಸಿದರು, ಮತ್ತು ೧ ...

                                               

ಇ-ಜ್ಞಾನ

ಕನ್ನಡಪ್ರಭ ದಿನಪತ್ರಿಕೆಗೆ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಬರೆಯುತ್ತಿದ್ದ ಸಾಪ್ತಾಹಿಕ ಅಂಕಣ. ಅಂಕಣದ ಒಂದು ಸ್ಯಾಂಪಲ್ ಬರಹ ಇಲ್ಲಿದೆ. ವಿಕಿರಣ ಮಾಪಕ - ಚಿಕಿತ್ಸೆ ಪಡೆಯುವವರ ಆಶಾ ದ್ಯೋತಕ! - ಹಾಲ್ದೊಡ್ಡೇರಿ ಸುಧೀಂದ್ರ ‘ವಿಕಿರಣ’ ಎಂದೊಡನೆ ಬೆಚ್ಚಿ ಬೀಳುವಂತಾಗುತ್ತದೆ. ಕಾರಣ, ಪರಮಾಣು ವಿ ...

                                               

ಇತಿಹಾಸ ದರ್ಪಣ

ಇತಿಹಾಸ ದರ್ಪಣವು ಪ್ರಸ್ತುತ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇತಿಹಾಸಕ್ಕೆ ಮೀಸಲಾದ ಏಕೈಕ ತ್ರೈಮಾಸಿಕ ನಿಯತಕಾಲಿಕೆ. ೨೦೦೯ರ ಏಪ್ರಿಲ್ ನಿಂದ ಪ್ರಕಟಗೊಳ್ಳುತ್ತಿದೆ. ಇದರ ಸಂಪಾದಕರು ಹಂ.ಗು.ರಾಜೇಶ್. ಉಪಸಂಪಾದಕರಾಗಿ ಸುಂಕಂ ಗೋವರ್ಧನ, ರಶ್ಮಿ ಎಸ್ ಮತ್ತು ಶಿವಕುಮಾರಿ ಎಂ.ಎಸ್ ಅವರು ಕಾರ್ಯನಿರ್ವಹಿಸುತ್ತ ...

                                               

ಕಂನಡ ಸಮಾಚಾರ

ಕಂನಡ ಸಮಾಚಾರ: ಒಂದು ದೃಷ್ಟಿಯಿಂದ ಕನ್ನಡದಲ್ಲಿ ಪ್ರಕಟವಾದ ಮೊದಲ ವಾರ್ತಾಪತ್ರಿಕೆಯಾಗಿರುವುದರಿಂದಲೂ ಇತರ ಹಲವಾರು ದೃಷ್ಟಿಗಳಿಂದ, ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಗಣ್ಯಸ್ಥಾನವನ್ನು ಪಡೆಯಲು ಅರ್ಹವಾಗಿರುವುದರಿಂದಲೂ ಮುಖ್ಯವೆನಿಸಿರುವ ಒಂದು ಪತ್ರಿಕೆ.

                                               

ಕತೆಗಾರ

1920ರ ತರುವಾಯದ ಕಾಲ ಹೊಸಗನ್ನಡ ಸಾಹಿತ್ಯ ಸೃಷ್ಟಿಯ ಉತ್ಸಾಹದ ಕಾಲ. ಆಗ ಪ್ರಾಸ ಛಂದೋಮುಕ್ತವಾದ ಹೊಸ ಕವಿತೆ ಹಳೆಯ ಕಟ್ಟುಪಾಡುಗಳನ್ನು ಕಳಚಿ ಮೈಗೊಡವಿಕೊಂಡು ಮೇಲೆದ್ದಂತೆ ಸಣ್ಣಕಥೆಗಳ ಒಂದು ಹೊಸ ಯುಗವೂ ಆರಂಭವಾಯಿ ತೆನ್ನಬೇಕು. ಆಗ ಬಂದ ಆ ಬೆಳೆ ತುಂಬ ಹುಲುಸು. ಸಣ್ಣಕಥೆಯ ವ್ಯಾಪ್ತಿ ವೈವಿಧ್ಯಗಳನ್ನು ಮನಗಂ ...

                                               

ಕನ್ನಡದ ಮೊದಲ ಪತ್ರಿಕೆ

ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ ೧೮೪೩ ಜುಲೈ ೧ರಂದು ಇದರ ಮೊದಲ ಸಂಚಿಕೆ ಪ್ರಾರಂಭವಾಯಿತು. ಇದಕ್ಕಾಗಿಯೇ ಕರ್ನಾಟಕದಲ್ಲಿ ಪತ್ರಿಕಾ ದಿನವನ್ನು ಜುಲೈ ಒಂದರಂದು ಆಚರಿಸುತ್ತಾರೆ. ಈ ಪತ್ರಿಕೆಯು ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಆಯಿತು. ಕೆಲವು ತಿಂಗಳುಗಳ ಕಾಲ ಇಲ್ ...

                                               

ಕನ್ನಡಪ್ರಭ

ಕನ್ನಡಪ್ರಭ - ಭಾರತದ ಅತ್ಯಂತ ದೊಡ್ಡ ಪತ್ರಿಕಾ ಸಮೂಹವನ್ನು ನಿರ್ವಹಿಸುತ್ತಿರುವ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯ ಅಂಗವಾಗಿ 4 ನವೆಂಬರ್ 1967ರಂದು ಬೆಂಗಳೂರಿನಿಂದ ಆರಂಭವಾದ ಕನ್ನಡ ದಿನಪತ್ರಿಕೆ ಕನ್ನಡಪ್ರಭ. ಇದು ಕನ್ನಡದ ಪ್ರಮುಖ ದಿನ ಪತ್ರಿಕೆಗಳಲ್ಲೊಂದು. ಖ್ಯಾತ ಇಂಡಿಯನ್ ಎಕ್ಸ್‌ಪ್ರೆಸ್ ಬಳಗದಿಂದ ...

                                               

ಕರ್ನಾಟಕ ಪತ್ರಿಕೋದ್ಯಮ ಇತಿಹಾಸ

ನಾಗರಿಕ ಪ್ರಪಂಚದಲ್ಲಿ ವೃತ್ತ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ ಪತ್ರಕರ್ತರ ಸಹಾಯ ಸಾಮಾನ್ಯವಾದದ್ದೇನಲ್ಲ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣಯಂತ್ರಗಳನ್ನು ಕರ್ನಾಟಕ ...

                                               

ಕರ್ನಾಟಕ ಭಾರತಿ

ಕರ್ನಾಟಕ ಭಾರತಿ ಸೃಜನ, ವಿಮರ್ಶನ, ಸಂಶೋಧನ ಮತ್ತು ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗಾಗಿ ಮೀಸಲಾಗಿರುವ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟ ವಾಗುತ್ತಿರುವ ತ್ರೈಮಾಸಿಕೆ. ಸ್ವಾತಂತ್ರ್ಯೋತ್ಸವ ದಿನ, ಕನ್ನಡ ರಾಜ್ಯೋದಯ ದಿನ, ಸಂಕ್ರಮಣ ಮತ್ತು ಅಕ್ಷಯತೃತೀಯೆಗಳ ಸಮಯಗಳಲ್ಲಿ ಕ್ರಮವಾಗಿ ಪ್ರಕಟವಾಗುತ್ತದೆ. ...

                                               

ಕಲ್ಕಿ (ಪತ್ರಿಕೆ)

ಕಲ್ಕಿ ತಮಿಳಿನ ಒಂದು ಪತ್ರಿಕೆ. ಪ್ರಸಿದ್ಧ ತಮಿಳು ಲೇಖಕ ಆರ್. ಕೃಷ್ಣಮೂರ್ತಿ ಇದರ ಸ್ಥಾಪಕ ಮತ್ತು ಪ್ರಥಮ ಸಂಪಾದಕ. ಕೃಷ್ಣಮೂರ್ತಿಯವರ ಕಾವ್ಯನಾಮ ಕಲ್ಕಿ. ಸೇಲಂ ಜಿಲ್ಲೆಯ ತಿರುಚೆಂಗೋಡಿನ ಗಾಂಧಿ ಆಶ್ರಮದಲ್ಲಿದ್ದಾಗ ಅವರು ಬಿಡುವಿನ ವೇಳೆಯಲ್ಲಿ ಕಲ್ಕಿ ಎಂಬ ಕಾವ್ಯನಾಮದಿಂದ ಆನಂದ ವಿಕಟನ್ ಪತ್ರಿಕೆಗೆ ಲೇಖನ ...

                                               

ಕಾಮನ್ ಮ್ಯಾನ್

ಲಕ್ಷ್ಮಣ್ ಅವರು ೫೬ ವರ್ಷ ಗಳಿಂದ ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಾಮನ್ ಮ್ಯಾನ್, ಅಥವಾ ಜನಸಾಮಾನ್ಯ, ವ್ಯಂಗ್ಯ ಚಿತ್ರಾಂಕಣವನ್ನು ಓದಿ ಸವಿಯದವರಿಲ್ಲ. ಬೆಳಗ್ಯೆ ಎದ್ದು, ಕಾಫಿ ಕುಡಿಯುತ್ತಾ ಅದನ್ನು ಓದಿ ಸವಿಯುವುದು ಎಲ್ಲಾ ಮುಂಬೈಕರರ ದಿನಚರಿ! ಇಂದಿಗೂ ಅಷ್ಟೆ. ಸುಮಾರು ೪೫ ವರ ...

                                               

ಖಬರ್ ಲಹರಿಯಾ

ಖಬರ್ ಲಹರಿಯಾ ಉತ್ತರ ಪ್ರದೇಶದಿಂದ ಪ್ರಸಾರವಾಗುವ ಒಂದು ಪತ್ರಿಕೆ. ಗ್ರಾಮಂತರ ಪ್ರದೇಶಗಳಿಗಾಗಿ ಹಾಗೂ ಸ್ತ್ರೀಯರಿಗಾಗಿಯೇ ಮೀಸಲಾಗಿರುವ ಉತ್ತರ ಪ್ರದೇಶದ ವಾರಪತ್ರಿಕೆ. ಸುಮಾರು ೨೦,೦೦೦ ಕ್ಕೂ ಹೆಚ್ಚು ಪ್ರಸಾರವಿದೆ. ’ಯುನೆಸ್ಕೋ ಸಾಕ್ಷರತಾ ವಿಭಾಗದ ಪ್ರಶಸ್ತಿವಿಜೇತ, ಖಬರ್ ಲಹರಿಯಾ,’ ಪತ್ರಿಕೆ, ನವ-ದೆಹಲಿ ...

                                               

ಚಂದಮಾಮ

ಚೆನ್ನೈನಿಂದ ಹೊರಡುತ್ತಿದ್ದ ಮಕ್ಕಳ ಮಾಸಪತ್ರಿಕೆ. ಒಟ್ಟು ಓದುಗರ ಸಂಖ್ಯೆ ಸು. 200.000ಕ್ಕೂ ಮೀರಿತ್ತು. ಇದರ ಸ್ಥಾಪಕರು ಬಿ ನಾಗಿರೆಡ್ಡಿ ಮತ್ತು ಚಕ್ರಪಾಣಿ. ಸಂಪಾದಕರು ಮತ್ತು ಬಿ ವಿಶ್ವನಾಥರೆಡ್ಡಿ. 21 x 17ಸೆ.ಮೀ. ಆಕಾರದ ಬಿಡಿ ಪತ್ರಿಕೆಯ ಬೆಲೆ ರೂ.1 ಪ್ರತಿ ತಿಂಗಳ ಒಂದರಂದು ಪ್ರಕಟವಾಗುತ್ತಿತ್ತು. ...

                                               

ಜನಮತ

ಜನಮತ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ಸಹಕಾರಿ ಒಡೆತನದಲ್ಲಿ ಒಂದು ವಾರಪತ್ರಿಕೆ ಹಾಗೂ ಒಂದು ದಿನಪತ್ರಿಕೆ ನಡೆಸಬೇಕೆಂಬ ಉದ್ದೇಶದಿಂದ ಗುದ್ಲೆಪ್ಪ ಹಳ್ಳಿಕೇರಿ ಮತ್ತು ಗೆಳೆಯರು 1967ರ ಆಗಸ್ಟ್ 25ರಂದು ಸ್ಥಾಪಿಸಿದ ಗಾಂಧಿ ಸ್ಮಾರಕ ಸಹಕಾರಿ ವೃತ್ತಿಪತ್ರಿಕಾ ಸಂಘ ಜನಮತ ವಾರಪತ್ರಿಕೆಯನ್ನು ...

                                               

ಡೆಕ್ಕನ್ ಹೆರಾಲ್ಡ್

ಡೆಕ್ಕನ್ ಹೆರಾಲ್ಡ್ ಕರ್ನಾಟಕ ರಾಜ್ಯದಲ್ಲಿ ವಿತರಣೆಯಾಗುವ ಪ್ರಮುಖ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್ ನವರಿಂದ ಮುದ್ರಣ ಗೊಳ್ಳುತ್ತದೆ ಮತ್ತು ದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ರಲ್ಲಿ ಆವೃತ್ತಿಗಳನ್ನು ಹೊಂದಿದೆ. ಡೆಕ್ಕ ...

                                               

ತುಳುನಾಡಿನ ಮೊದಲ ಪ್ರೆಸ್

೧೮೩೪ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು ೧೮೪೧ರಲ್ಲಿ ಕನಾ‍ಟಕದ ಮಂಗಳೂರಿನಲ್ಲಿ ಒಂದು ಪ್ರೆಸನ್ನು ಸ್ಥಾಪಿಸಿದರು. ಭಾರತಕ್ಕೆ ಬಂದು ಮಂಗಳೂರಿನಲ್ಲಿ ೧೮೩೬ರಲ್ಲಿ ಮೊದಲ ಪ್ರಾಥಮಿಕ ಶಾಲೆ ತೆರೆದ ಇವರಿಗೆ ಶಾಲಾ ಪಠ್ಯ ಮುದ್ರಿಸಲು ಇಲ್ಲಿ ಮುದ್ರಣ ವ್ಯವಸ್ಥೆ ಇರಲಿಲ್ಲ.ಕನ್ನಡದಲ್ಲಿ ಕಲ್ಲಚ್ಚು ಮುದ್ರಣ ಮ ...

                                               

ದಿ ಸ್ಟೇಟ್ಸ್‌ಮನ್‌

ದಿ ಸ್ಟೇಟ್ಸ್‌ಮನ್‌ ಒಂದು ಭಾರತೀಯ ಇಂಗ್ಲಿಷ್-ಭಾಷಾ ಪುರವಣಿ-ಆಕಾರವುಳ್ಳ ದಿನಪತ್ರಿಕೆಯಾಗಿದೆ. ಇದು 1875ರಲ್ಲಿ ಆರಂಭವಾಯಿತು ಹಾಗೂ ಕೋಲ್ಕತ್ತಾ, ನವದೆಹಲಿ, ಸಿಲಿಗುರಿ ಮತ್ತು ಭುಬನೇಶ್ವರದಲ್ಲಿ ದಿನನಿತ್ಯ ಪ್ರಕಟಗೊಳ್ಳುತ್ತದೆ. ದಿ ಸ್ಟೇಟ್ಸ್‌ಮನ್‌ ‌ನ ಸ್ವಾಮ್ಯತೆಯನ್ನು ದಿ ಸ್ಟೇಟ್ಸ್‌ಮನ್‌ ಲಿಮಿಟೆಡ್ ...

                                               

ದಿ ಹಿಂದೂ

ದಿ ಹಿಂದೂ ಒಂದು, ಇಂಗ್ಲೀಷ್-ಭಾಷೆಯ ಭಾರತೀಯ ದೈನಿಕ ವೃತ್ತಪತ್ರಿಕೆಯಾಗಿದ್ದು, ಇದನ್ನು 1878 ರಿಂದ ಪ್ರಕಟಿಸಲಾಗುತ್ತಿದೆ. ದಿ ಹಿಂದೂ 1.46 ಮಿಲಿಯನ್ ಪ್ರಸಾರ ಸಂಖ್ಯೆಯೊಂದಿಗೆ, ಭಾರತದಲ್ಲಿ ಟೈಮ್ಸ್ ಆಫ್ ಇಂಡಿಯಾ ದ ನಂತರ ಅತ್ಯಂತ ಹೆಚ್ಚು ಮಾರಾಟವಾಗುವ ಎರಡನೆಯ ದಿನಪತ್ರಿಕೆಯಾಗಿದೆ. ಅಲ್ಲದೇ ಪ್ರಸಾರದಲ್ ...

                                               

ದೂತ

ಕರ್ನಾಟಕದ ಪಾಶ್ಚಾತ್ಯ ಮಿಶನರಿಗಳು ಕನ್ನಡ ಸಾಹಿತ್ಯ ಕೃಷಿಯಲ್ಲಿ ನೀಡಿದ ಸಣ್ಣ ಕೊಡುಗೆಯೇ ಈ ದೂತ ಎಂಬ ಪತ್ರಿಕೆ. ಫ್ರೆಂಚ್‌ ಮಿಷನರಿಯಾದ ಸ್ವಾಮಿ ಇ. ಮೊರೆಲ್‌ರವರು ಈ ಪತ್ರಿಕೆಯ ಸ್ಥಾಪನೆಗೆ ಮೊದಲಡಿಯನ್ನಿರಿಸಿದರೆ ಅವರಿಗೆ ಸಹಾಯ ಹಸ್ತವನ್ನು ನೀಡಿ ಪತ್ರಿಕೆಯನ್ನು ಹೊರತಂದವರು ರೆವರೆಂಡ್‌ ಮೊನ್ಸಿಂಜೋರ್‌ ...

                                               

ನಿಯತಕಾಲಿಕ

ನಿಯತಕಾಲಿಕಗಳು ಕಾಗದದ ಮೇಲೆ ಶಾಯಿಯಿಂದ ಮುದ್ರಿಸಲ್ಪಡುವ, ಮತ್ತು ಸಾಮಾನ್ಯವಾಗಿ ನಿಯಮಿತ ವೇಳಾಪಟ್ಟಿಯಲ್ಲಿ ಪ್ರಕಟಿಸಲ್ಪಡುವ ಮತ್ತು ವಿವಿಧ ವಿಷಯಗಳನ್ನು ಹೊಂದಿರುವ ಪ್ರಕಟಣೆಗಳು. ಅವು ಸಾಮಾನ್ಯವಾಗಿ ಜಾಹೀರಾತು, ಖರೀದಿ ದರ, ಪೂರ್ವ ಪಾವತಿ ನಿಯತಕಾಲಿಕ ಚಂದಾಗಳ ಮೂಲಕ, ಅಥವಾ ಇವೆಲ್ಲವುಗಳಿಂದ ಹಣ ಹೊಂದಿಸು ...

                                               

ನೇಚರ್ (ನಿಯತಕಾಲಿಕ)

ನೇಚರ್ ಇದೊಂದು ಬ್ರಿಟಿಶ್ ನ ವೈಜ್ಞಾನಿಕ ನಿಯತಕಾಲಿಕ ಮೊದಲಬಾರಿಗೆ 4,ನವೆಂಬರ್ 1869ರಲ್ಲಿ ಪ್ರಕಟಗೊಂಡಿತು. ಇದು ವಿಶ್ವದ ಅತ್ಯಂತ ಶಿಸ್ತುಬದ್ದ ವೈಜ್ಞಾನಿಕ ವಲಯದ ನಿಯತಕಾಲಿಕ ಬಹಳಷ್ಟು ವೈಜ್ಞಾನಿಕ ನಿಯತಕಾಲಿಕಗಳು ಈಗ ವಿಶೇಷತೆಯನ್ನು ಹೊಂದಿವೆ.ಇದರಲ್ಲಿ ನೇಚರ್ ಕೂಡ ಕೆಲವೇ ಕೆಲವುಗಳಲ್ಲಿ ಒಂದುಇದು ಇವತ್ ...

                                               

ನ್ಯಾಷನಲ್ ಜೀಯೊಗ್ರಾಫಿಕ್

ನ್ಯಾಷನಲ್ ಜೀಯೊಗ್ರಾಫಿಕ್ - 1888ರಲ್ಲಿ ಅಮೆರಿಕದ ನ್ಯಾಷನಲ್ ಜೀಯೊಗ್ರಾಫಿಕ್ ಸೊಸೈಟಿಯಿಂದ ವಾಷಿಂಗ್ಟನ್ ಡಿ.ಸಿ. ನಗರದಲ್ಲಿ ಆರಂಭವಾದ ಮಾಸಪತ್ರಿಕೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →