ⓘ Free online encyclopedia. Did you know? page 102                                               

ಪ್ರೊಟೆರೊಜೋಯಿಕ್ ಕಲ್ಪ

ಪ್ರೊಟೆರೊಜೋಯಿಕ್ ಕಲ್ಪ ವು ಭೂಗೋಳಿಕ ಕಾಲಮಾನದಲ್ಲಿ ಎರಡನೆಯ ಕಲ್ಪ ಮತ್ತು ಇದರ ಕಾಲಮಾನ ೨೫೦೦ ರಿಂದ ೫೪೨ ±೧.೦ ದಶಲಕ್ಷ ವರುಷಗಳ ಹಿಂದೆ. ಇದನ್ನು ಪಾಲಿಯೊಪ್ರೊಟೆರೊಜೋಯಿಕ್, ಮೀಸೊಪ್ರೊಟೆರೊಜೋಯಿಕ್ ಮತ್ತು ನಿಯೊಪ್ರೊಟೆರೊಜೋಯಿಕ್ ಎಂದು ಮೂರು ಯುಗಗಳನ್ನಾಗಿ ವಿಭಜಿಸಲಾಗಿದೆ. ಆದಿಜೀವಯುಗ ಕೊನೆಗೊಂಡೊಡನೆ ಪು ...

                                               

ಫನೆರೊಜೋಯಿಕ್ ಕಲ್ಪ

ಫನೆರೊಜೋಯಿಕ್ ಕಲ್ಪ ಇಂದು ಚಾಲ್ತಿಯಲ್ಲಿರುವ ಕಲ್ಪ ಮತ್ತು ಇದರ ಆರಂಭ ಈ ಕಲ್ಪವು ೫೪೧ ದಶಲಕ್ಷ ವರುಷಗಳ ಹಿಂದೆ ಆರಂಭವಾಯಿತು. ಈ ಕಲ್ಪದಲ್ಲಿ ಮೂರು ಯುಗಗಳಿವೆ ಮತ್ತು ಅವು ಸೆನೊಜೋಯಿಕ್, ಮೀಸೊಜೋಯಿಕ್ ಮತ್ತು ಪಾಲಿಯೊಜೋಯಿಕ್. ಪಾಲಿಯೊಜೋಯಿಕ್ ಯುಗದ ಲಕ್ಷಣವೆಂದರೆ ಮೀನುಗಳು, ಉಭಯವಾಸಿಗಳು ಮತ್ತು ಸರೀಸೃಪಗಳು ...

                                               

ಭೂಫಲಕ ಸಿದ್ಧಾಂತ

ಭೂಫಲಕ ಸಿದ್ಧಾಂತ ವು ದೊಡ್ಡ ಮಟ್ಟದ ಭೂಪ್ರದೇಶಗಳ ಚಲನೆಯನ್ನು ವಿವರಿಸುವ ವೈಜ್ಞಾನಿಕ ಸಿದ್ಧಾಂತ. ಇದರ ಸೈದ್ಧಾಂತಿಕ ಮಾದರಿಗಳು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಟ್ಟಿದ ಖಂಡಗಳ ಅಲೆತದ ಆಧಾರದ ಮೇಲೆ ರೂಪಗೊಂಡಿವೆ. ಭೂವಿಜ್ಞಾನಿಗಳು ಸಾಗರ ತಳದ ಹರಡುವಿಕೆಯ ತಡವಾದ ೧೯೫೦ರ ದಶಕ ಮತ್ತು ಆರಂಭಿಕ ೧೯೬೦ರ ದಶಕ ...

                                               

ಭೂವೈಜ್ಞಾನಿಕ ಕಾಲ -ಕಲ್ಪಗಳು

ಕಲ್ಪ - ವೈಜ್ಞಾನಿಕ ಸಿದ್ಧಾಂತ: ಭೂ ವಿಜ್ಞಾನದಲ್ಲಿ ಕಾಲವನ್ನು ಅಳೆಯುವ ಒಂದು ಮಾನಕ. ಭೂಮಿಯ ಗತಕಾಲವನ್ನು ಭೂ ವೈಜ್ಞಾನಿಕ ಕಾಲಮಾನದಲ್ಲಿ ಆಯಾ ಕಾಲದ ಭಿನ್ನ ಲಕ್ಷಣಗಳನ್ನು ಆಧರಿಸಿ ಐದು ಪ್ರಧಾನ ಕಲ್ಪಗಳಾಗಿ ವಿಂಗಡಿಸಿದ್ದಾರೆ. ಪ್ರೊಟಿರೋಜೋಯಿಕ್, ಪೇಲಿಯೋಜೋಯಿಕ್, ಮೀಸೋಜೋಯಿಕ್, ಟರ್ಷಿಯರಿ, ಕ್ವಾಟರ್ನರಿ. ...

                                               

ಮರಳು

ಮರಳು ನಿಸರ್ಗದಲ್ಲಿ ಸಣ್ಣ ಸಣ್ಣ ಚೂರುಗಳಾಗಿ ಒಡೆದ ಕಲ್ಲು ಮತ್ತು ಖನಿಜಗಳ ಹರಳು. ಸಾಮಾನ್ಯವಾಗಿ ಮರಳು ೦.೦೬೨೫ ರಿಂದ ೨ ಮಿಲಿಮೀಟರ್ ಗಳ ವ್ಯಾಸದಲ್ಲಿರುತ್ತದೆ. ಇದಕ್ಕಿಂತ ಸಣ್ಣ ಗಾತ್ರದವುಗಳನ್ನು ಕೆಸರು ಕಣಗಳು ಮತ್ತು ದೊಡ್ಡವನ್ನು ಸಣ್ಣ ಕಲ್ಲುಗಳೆಂದು ಭೂವಿಜ್ಞಾನವು ವಿಂಗಡಿಸುತ್ತದೆ. ತನ್ನ ಗಾತ್ರಕ್ಕೆ ...

                                               

ಹಡೇಯನ್ ಕಲ್ಪ

ಹಡೇಯನ್ ಕಲ್ಪ ವು ಭೂಮಿಯ ಕಾಲಮಾನಗಳಲ್ಲಿನ ಮೊದಲ ಕಲ್ಪ. ಇದರ ಕಾಲಮಾನ ೪೬೦೦ ರಿಂದ ೪೦೦೦ ದಶಲಕ್ಷ ವರುಷಗಳ ಹಿಂದೆ. ಭೂಮಿಯು ಆಗತಾನೇ ರೂಪಗೊಂಡಿತ್ತು. ದೊಡ್ಡ ಮಟ್ಟದ ಜ್ವಾಲಾಮುಖಿ ಚಟುವಟಿಕೆ ಮತ್ತು ಭಾಗಶ ದ್ರವರೂಪದ ಮೇಲ್ಮೈ ಇತ್ತು ಮತ್ತು ಸೂರ್ಯ ಮಂಡಲದ ಕಾಯಗಳು ಆಗಾಗ ಅಪ್ಪಳಿಸುತ್ತಿದ್ದವು. ಈ ಕಾಲಮಾನವನ್ ...

                                               

ಹಿಮಯುಗ

ಹಿಮ ಯುಗ ವು ಭೂಮಿಯ ಹವಾಮಾನದಲ್ಲಿ ಬಹಳ ಕಾಲದವರೆಗೂ ಕಡಿಮೆ ಉಷ್ಣತೆಯುಂಟಾಗಿ, ಧ್ರುವಗಳಲ್ಲಿನ ಮತ್ತು ಪರ್ವತಗಳಲ್ಲಿನ ಮಂಜುಗಡ್ಡೆಯು ಬಹಳ ವಿಸ್ತಾರವಾಗುವ ಪ್ರಕ್ರಿಯೆ. ಹಿಮಯುಗದ ಕಾರಣಗಳು ಸಂಪೂರ್ಣವಾಗಿ ದೊಡ್ಡ ಪ್ರಮಾಣದ ಹಿಮಯುಗದ ಅವಧಿಗಳಲ್ಲಿ ಅಥವಾ ಹಿಮಯುಗದ ಒಳಗಿರುವ ಸಣ್ಣದಾದ ಉಬ್ಬರವಿಳಿತ ಮತ್ತು ಹಿಮ ...

                                               

ಅಕಾಲಿಕ ಹೆರಿಗೆ

ಅಕಾಲಿಕ ಹೆರಿಗೆ ಅಕಾಲಿಕ ಹೆರಿಗೆ ಪ್ರಾಪ್ತಪೂರ್ವಕಾಲ ಜನನ ಒಂಬತ್ತು ತಿಂಗಳು ತುಂಬಲು ಹಲವು ವಾರಗಳಿಗೆ ಮುಂಚಿತವಾಗಿಯೇ ಅಂದರೆ ಗರ್ಭಧಾರಣವಾದ ಮೇಲೆ 36 ವಾರಗಳು ಕಳೆಯುವ ಮುನ್ನವೇ ಆಗುವ ಪ್ರಸವ ಪ್ರೀಮೆಚ್ಯೂರ್ ಬರ್ತ್. ಹೆಚ್ಚು ರಕ್ತದ ಒತ್ತಡ, ಸಿಹಿಮೂತ್ರರೋಗ, ಮೂತ್ರಜನಕಾಂಗಗಳ ರೋಗ, ಬಸಿರು ನಂಜು, ಗರ್ಭಕ ...

                                               

ಅನಿಲ ದ್ರವೀಕರಣ

ಘನ, ದ್ರವ, ಅನಿಲ-ಇವು ಒಂದು ವಸ್ತುವಿನಲ್ಲಿ ಅಡಕವಾಗಿರುವ ಉಷ್ಣವನ್ನು ಅವಲಂಬಿಸಿ ಇರುವ ಸ್ಥಿತಿತ್ರಯಗಳು. ವಸ್ತುವಿನ ಅನಿಲಸ್ಥಿತಿಯಲ್ಲಿ ಅಣುಗಳ ಚಲನಶಕ್ತಿ ಮತ್ತು ಪರಸ್ಪರ ಅಂತರ ಹೆಚ್ಚಾಗಿದ್ದು ಆಕರ್ಷಣಬಲ ಕನಿಷ್ಠವಾಗಿರುವುದು. ಆದ್ದರಿಂದ ಒಂದು ಅನಿಲವನ್ನು ದ್ರವೀಕರಿಸಬೇಕಾದರೆ ಅದನ್ನು ತಂಪುಮಾಡುವುದರ ...

                                               

ಅಮೀಬಾ

ಅಮೀಬಾ ಒಂದು ಏಕಾಣುಜೀವಿ.ಕೇವಲ ೦.೨೫ ಮಿ.ಮೀಟರ್ ನಿಂದ ೨.೫ ಮಿಲಿ ಮೀಟರ್ ನವರೇಗೆ ಇರುವ ಇದನ್ನು ಸೂಕ್ಶ್ಮದರ್ಶಕದಲ್ಲಷ್ಟೇ ನೋಡಬಹುದಾಗಿದೆ.ಕೆಲವು ನೀರು ಮತ್ತು ಚೌಗು ಪ್ರದೇಶಗಳಲ್ಲಿ ಜೀವಿಸಿದರೆ,ಕೆಲವು ಮನುಷ್ಯ ಹಾಗೂ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ. ಕೇವಲ ಒಂದೇ ಜೀವಕೋಶವನ್ನು ಇದು ಹೊಂದಿದ್ದು,ಇದಕ ...

                                               

ಆಲ್ಕೋಹಾಲ್

ರೆಪ್ಪೆಗಳಿಗೆ ಲೇಪಿಸುವ ಪುಡಿ ಎಂಬ ಅರ್ಥವುಳ್ಳ ಅರಾಬಿಕ್ ಮೂಲಪದದಿಂದ ಆಲ್ಕೋಹಾಲ್ ಪದ ನಿಷ್ಪನ್ನಗೊಂಡಿದೆ. ಕಾಲ ಕ್ರಮೇಣ ಶುದ್ದ ಮದ್ಯಸಾರಗಳಿಗೆಲ್ಲ ಆಲ್ಕೋಹಾಲ್ ಪದವನ್ನು ಅನ್ವಯ ಮಾಡಲಾಯಿತು. ಕಾರ್ಬನ್ ಪರಮಾಣುವಿನ ಸಂಯೋಗಶಕ್ತಿ ನಾಲ್ಕು ಅಂದರೆ, ಅದು ನಾಲ್ಕು ಹೈಡ್ರೊಜನ್ ಅಥವಾ ಇತರ ಪರಮಾಣುಗಳನ್ನು ಹೊರಬಲ ...

                                               

ಜ್ಞಾನ ವಿಜ್ಞಾನ ಕೋಶ (ಪುಸ್ತಕ)

"ಜ್ಞಾನ ವಿಜ್ಞಾನ ಕೋಶ" ೪ ಸಂಪುಟದಲ್ಲಿ ವಿಜ್ಞಾನದ ಬಗೆ ಕುರಿತು ಸಮಗ್ರ ಮಾಹಿತಿ ನೀಡುವ ವಿಶ್ವಕೋಶ. ಇದರ ಪ್ರಧಾನ ಸಂಪಾದಕರು ಪ್ರೊ|| ಎಂ. ಎ. ಸೇತುರಾವ್ ಹಾಗೂ ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್. ನಾಲ್ಕು ಸಂಪುಟಗಳ ಈ ಜ್ಞಾನ ವಿಜ್ಞಾನ ಕೋಶದಲ್ಲಿ ಭೌತ, ರಾಸಾಯನ, ಗಣಿತ, ಖಗೋಳ, ಭೂವಿಜ್ಞಾನ, ಅಂತರಿಕ್ಷ ...

                                               

ನ್ಯುಮೋನಿಯ

ನ್ಯುಮೋನಿಯ ಪುಪ್ಫುಸದ ಉರಿಯೂತದೊಂದಿಗೆ ಅದರ ವಾಯುಕುಹರಗಳಲ್ಲಿ ದ್ರವತುಂಬಿಕೊಂಡು ಉಸಿರಾಟದ ಕ್ರಿಯಾಪಾತ್ರಕ್ಕೆ ಧಕ್ಕೆಯುಂಟಾಗಿರುವ ರೋಗಸ್ಥಿತಿ. ಪುಪ್ಫುಸಗಳಲ್ಲಿ ಕಾಣಬರುವ ಕೇವಲ ಉರಿಯೂತಸ್ಥಿತಿಗೆ ನ್ಯುಮೊನೈಟಿಸ್ ಎಂದು ಹೆಸರು. ರೋಗಾಣುಗಳ ಸೋಂಕಿನಿಂದ ಇಲ್ಲವೆ ಬೇರೆ ಕಾರಣಗಳಿಂದ ನ್ಯುಮೋನಿಯ ಉಂಟಾಗಬಹುದು ...

                                               

ಪುಪ್ಫುಸ

ಪುಪ್ಫುಸ ಶ್ವಾಸನಾಳ ಮತ್ತು ಶ್ವಸನಿಗಳ ಮೂಲಕ ವಾಯುಕೋಶಗಳ ಒಳಕ್ಕೆ ಎಳೆದುಕೊಳ್ಳಲ್ಪಡುವ ವಾಯುವಿನಿಂದ ಆಕ್ಸಿಜನ್ ವಿರಳವಾಗಿರುವ ರಕ್ತವನ್ನು ಆಕ್ಸಿಜನೀಕರಿಸುವ ಮತ್ತು ಅದೇ ವೇಳೆ ಅದರಲ್ಲಿರುವ ಹೆಚ್ಚುವರಿ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುವ ಉಸಿರಿನ ಅಂಗ. ನಾಲ್ಕು ಮತ್ತು ಐದನೆಯ ಬೆನ್ನುಮೂಳೆಯ ನಡುಬಿಲ್ ...

                                               

ಬೆನ್ನುಮೂಳೆ

ಬೆನ್ನುಮೂಳೆ: ದೇಹದ ಕಂಠಮುಂಡಗಳ ಬೆನ್ನಿನ ನಡುಮಧ್ಯೆ ಕಾಣಿಸುವ ಮೂಳೆಗಳ ಸರ ಪರ್ಯಾಯ ನಾಮಗಳು ಕಶೇರುಸರ, ಬೆನ್ನೆಲಬು, ಬೆನ್ನುಕಂಬ ಇತ್ಯಾದಿ ಇದರ ರಚನೆ ಕಶೇರುಗಳೆಂಬ ಬಿಡಿ ಎಲುಬುಗಳ ಸರ ರೂಪಕ ಜೋಡಣೆಯಿಂದ ಆಗಿರುವುದಾದರೂ ಜೋಡಣೆ ಮೃದ್ವಸ್ಥಿ ಹಾಗೂ ರಜ್ಜುಗಳಿಂದ ಬಿಗಿಯಾಗಿದ್ದು ವ್ಯಕ್ತಿ ನೆಟ್ಟಗೆ ನಿಂತಾಗ ...

                                               

ಹಾಲೆ ಮರ

ಗಿಡದ ಯಾವ ಭಾಗವನ್ನು ಕತ್ತರಿಸಿದರೂ ಹಾಲು ಹೊಮ್ಮುವುದರಿಂದ ಇದನ್ನು ಹಾಲೆ ಮರ ಎಂದು ಕರೆಯುತ್ತಾರೆ. ಈ ಗಿಡವು ಭಾರತಾದ್ಯಂತ ೧೨೦೦ ಮೀ. ಎತ್ತರದಲ್ಲಿ ಕಾಣ ಸಿಗುತ್ತದೆ. ಮಧ್ಯ ಪ್ರದೇಶ ಮತ್ತು ಮಹರಾಷ್ಟ್ರ ಪ್ರದೇಶದ ಕಾಡಿನ ಅಂಚಿನಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.ಇದರ ಸಸ್ಯಶಾಸ್ತ್ರೀಯ ಹೆಸರು ಅಲ್ಸ್ತೋನಿಯ ...

                                               

ಜೀನ್‌(ವಂಶವಾಹಿ) ಚಿಕಿತ್ಸೆ

ರೋಗಿಗಳ ಕಾಯಿಲೆಗೆ ಚಿಕಿತ್ಸೆ ನೀಡಲು ಅವರ ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಜೀನ್‌ ಸೇರಿಸುವುದನ್ನು ಜೀನ್‌ ಚಿಕಿತ್ಸೆ ಎನ್ನುತ್ತಾರೆ. ಆನುವಂಶಿಕ ಕಾಯಿಲೆಯ ಚಿಕಿತ್ಸೆಯಲ್ಲಿ ಹಾನಿಕರ ಪರಿವರ್ತಿತ ಆಲೀಲ್ಅನ್ನು ಕ್ರಿಯೆ ನಡೆಸುವ ಒಂದರಿಂದ ಬದಲಿಸಲಾಗುತ್ತದೆ. ಈ ತಂತ್ರಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿ ಇ ...

                                               

ಎಡ್ವರ್ಡ್ ಜೆನ್ನರ್

ಎಡ್ವರ್ಡ್ ಎಂಥೋನಿ ಜೆನ್ನರ್ ಒಬ್ಬ ಆಂಗ್ಲ ವಿಜ್ಞಾನಿಯಾಗಿದ್ದು, ಅವರು ಬರ್ಕ್ಲಿ, ಗ್ಲೌಸೆಸ್ಟರ್‌ಶೈರ್‌ನಲ್ಲಿ ತಮ್ಮ ಸುತ್ತಮುತ್ತಣ ನೈಸರ್ಗಿಕ ಪರಿಸರವನ್ನು ಅಭ್ಯಸಿಸಿದರು. ಜೆನ್ನರ್ ಅವರು ಸಿಡುಬಿನ ಲಸಿಕೆಯ ಅನ್ವೇಷಣೆಯಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಕೆಲವೊಮ್ಮೆ ಪ್ರತಿರೋಧಶಾಸ್ತ್ರದ ಪಿತಾಮಹ’ ...

                                               

ಚೀನಿಯರ ಸಾಂಪ್ರದಾಯಿಕ ಔಷಧಿ

ಸಾಂಪ್ರದಾಯಿಕ ಚೀನಿಯರ ಔಷಧಿ ಎಂದರೆ,ಈ ಸ್ವರೂಪವನ್ನು ಸಾಮಾನ್ಯವಾಗಿ ಸಂಕ್ಷಿಪ್ತ ರೂಪದಲ್ಲಿ TCM) ಎಂದು ಕರೆಯುತ್ತಾರೆ, ಇದೊಂದು ಸಾಂಪ್ರದಾಯಿಕ ಔಷಧಿ ಪದ್ದತಿಯಾಗಿದ್ದು ಮೂಲದಲ್ಲಿ ಚೀನೀಯರದ್ದಾದರೂ ಪೂರ್ವ ಏಷ್ಯಾದ್ಯಂತ ಆಚರಣೆಯಲ್ಲಿದೆ. ಈ TCM ವಿವಿಧ ವೈದ್ಯಕೀಯ ಮಾದರಿಗಳನ್ನು ಪಾಶ್ಚಾತ್ಯ ಔಷಧಿಗಿಂತಲೂ ಅ ...

                                               

ಅಂತಃಸ್ರಾವ ಶಾಸ್ತ್ರ

ಅಂತಃಸ್ರಾವ ಶಾಸ್ತ್ರ ವು ಔಷಧ ವೈದ್ಯಶಾಸ್ತ್ರದ ಒಂದು ಶಾಖೆಯಾಗಿದೆ. ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಮತ್ತು ಹಾರ್ಮೋನುಗಳೆಂದು ಕರೆಯಲ್ಪಡುವ ಅದರ ನಿರ್ದಿಷ್ಟ ಸ್ರವಿಸುವಿಕೆಗಳ ಅಸ್ತವ್ಯಸ್ತತೆ, ತ್ವರಿತ ವೃದ್ಧಿಯ ಕ್ರಿಯೆ, ಬೆಳವಣಿಗೆ, ಮತ್ತು ಪ್ರತ್ಯೇಕವಾಗುವಿಕೆಯಂಥ ವಿಕಾಸಾತ್ಮಕವಾದ ಚಟುವಟಿಕೆಗಳ ಸಮಗ್ರ ...

                                               

ಆರ್ಥ್ರಾಲ್ಜಿಯಾ

ಆರ್ಥ್ರಾಲ್ಜಿಯಾ ಅಕ್ಷರಶಃ ಕೀಲು ನೋವು ಎಂಬ ಅರ್ಥ ನೀಡುತ್ತದೆ; ಅದು ಗಾಯ, ಸೋಂಕು, ಕಾಯಿಲೆಗಳು ಅಥವಾ ವೈದ್ಯಕೀಯ ಚಿಕಿತ್ಸೆಯಿಂದ ಉಂಟಾಗುವ ಅಸಹಿಷ್ಣುವಾದ ಪ್ರತಿಕ್ರಿಯೆಯ ಒಂದು ಲಕ್ಷಣ. ಎಮ್ಇಎಸ್ಎಚ್ ಪ್ರಕಾರ, ಪರಿಸ್ಥಿತಿಯು ಅನುದ್ರೇಕಕಾರಿಯಾಗಿದ್ದಾಗ ಮಾತ್ರ "ಆರ್ಥ್ರಾಲ್ಜಿಯಾ" ಪದವನ್ನು ಬಳಸಬೇಕು, ಮತ್ತ ...

                                               

ಇಂದ್ರಿಯ

ಇಂದ್ರಿಯ ಗಳು ಜೀವಿಗಳಿಗೆ ಹೊರಗಿನ ಪ್ರಪಂಚದ ಬಗ್ಗೆ ಮಾಹಿತಿಯನ್ನು ನೀಡುವ ಅಂಗಗಳು. ಸಸ್ತನಿಗಳಲ್ಲಿ ಪ್ರಮುಖವಾಗಿ ಐದು ಇಂದ್ರಿಯಗಳನ್ನು ಗುರುತಿಸಲಾಗುತ್ತದೆ. ಅವು: ಕಣ್ಣು - ದೃಷ್ಟಿ ಮಾಹಿತಿಗೆ. ಕಿವಿ - ಶಬ್ದ ಮಾಹಿತಿಗೆ. ನಾಲಿಗೆ - ರುಚಿ ಮಾಹಿತಿಗೆ. ಚರ್ಮ - ಸ್ಪರ್ಶ ಮಾಹಿತಿಗೆ. ಮೂಗು - ವಾಸನೆ ಮಾಹಿ ...

                                               

ಇಚ್ಛಿತ್ತ ವಿಕಲತೆ

ಇಚ್ಛಿತ್ತ ವಿಕಲತೆ ಅಥವಾ ಸ್ಕಿಜೋಫ್ರೇನಿಯ ಒಂದು ರೀತಿಯ ಮಾನಸಿಕ ಕಾಯಿಲೆ. ಮನುಷ್ಯನ ಮಿದುಳಿನಲ್ಲಿನ ನರದೌರ್ಬಲ್ಯದಿಂದಾಗಿ ರೋಗಿಯು ಇಂಥದೊಂದು ರೋಗಕ್ಕೆ ತುತ್ತಾಗುತ್ತಾನೆಂದು ಮನಶ್ಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ. ಅಜ್ಞಾತ ಸ್ಥಳದಿಂದ ಶಬ್ಧ ಕೇಳಿಸುವಿಕೆ, ಅನಪೇಕ್ಷಿತ ನಗು ಅಥವಾ ಅಳುವಿಕೆ, ಮೃತ ಸಂಬಂ ...

                                               

ಉರಗದಂಡ

ಉರಗದಂಡ ಎರಡು ಹಾವುಗಳು ಸುತ್ತಿಕೊಂಡಿರುವ ಒಂದು ದಂಡ, ದಂಡದ ಮೇಲೆ ಎರಡು ರೆಕ್ಕೆಗಳು-ಈ ಸಂಕೇತದ ಒಟ್ಟು ಹೆಸರು. ಹಾವುಗಳನ್ನು ಬುದ್ಧಿ, ಆರೋಗ್ಯಗಳ ಸಂಕೇತಗಳೆಂದು ಈಜಿಪ್ಟ್‌, ಗ್ರೀಸ್ ದೇಶಗಳ ಜನರು ಪುಜಿಸುತ್ತಿದ್ದರೆಂದು ಆ ದೇಶಗಳ ಪ್ರಾಚೀನಕಾಲದ ದಾಖಲೆಗಳಿಂದ ತಿಳಿದುಬಂದಿದೆ. ಅಂದು ಗ್ರೀಸ್ ದೇಶದಲ್ಲಿ ಈ ...

                                               

ಉಷ್ಣಮಾಪನ

ಉಷ್ಣತೆಯನ್ನು ಅಳೆಯುವ ಕ್ರಿಯೆ, ಅಳೆಯುವ ಸಾಧನದ ಹೆಸರು ಉಷ್ಣತಾಮಾಪಕ. ಉಷ್ಣತಾಮಾಪಕದಲ್ಲಿ ಎರಡು ನಿಶ್ಚಿತ ಬಿಂದುಗಳಿವೆ: ಒಂದು ಶಿಷ್ಟ ವಾಯುಭಾರ ಒತ್ತಡದಲ್ಲಿ ಕರಗುತ್ತಿರುವ ಶುದ್ಧ ಬರ್ಫದಲ್ಲಿ ಉಷ್ಣತಾಮಾಪಕವನ್ನು ಅದ್ದಿದಾಗ ಪಾದರಸ ಸ್ತಂಭ ಸೂಚಿಸುವ ಕೆಳಬಿಂದು; ಅಷ್ಟೇ ಒತ್ತಡದಲ್ಲಿ ಕುದಿಯುತ್ತಿರುವ ಶುದ ...

                                               

ಔಷಧಿ ಅಂಗಡಿ/ವೃತ್ತಿ

ಔಷಧ ವೃತ್ತಿ ಯು ಆರೋಗ್ಯ ವಿಜ್ಞಾನಗಳನ್ನು ರಾಸಾಯನಿಕ ವಿಜ್ಞಾನಗಳೊಂದಿಗೆ ಸಂಬಂಧಿಸುವ ಆರೋಗ್ಯಸಂಬಂಧಿ ವೃತ್ತಿಯಾಗಿದ್ದು, ಔಷಧೀಯ ವಸ್ತುಗಳ ಸುರಕ್ಷಿತ ಹಾಗೂ ಪ್ರಯೋಜನೀಯ ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ. ಔಷಧಿಗಳನ್ನು ಸಂಯೋಜಿಸುವುದು ಹಾಗೂ ಸಿದ್ಧಪಡಿಸಿಕೊಡುವುದು ಮುಂತಾದ ಬಹುತೇಕ ಮಟ್ ...

                                               

ಕರ್ಕ್ಯುಮಿನ್

N verify what is: Y / N? ಕರ್ಕ್ಯುಮಿನ್ ಇದು ಅರಿಸಿನದ ಬೇರಿನಲ್ಲಿರುವ ವರ್ಣಪದಾರ್ಥ, ಅರಿಸಿನವನ್ನು ನೇರವಾಗಿ ಲೀನಕಾರಿಗಳಿಂದ ಸಂಸ್ಕರಿಸಿ ಸ್ಫಟಿಕೀಕರಿಸಿಯಾಗಿಲೀ ಕ್ಷಾರಗಳ ಜಲದ್ರಾವಣದಲ್ಲಿ ಸಂಸ್ಕರಿಸಿ ಬಳಿಕ ಆಮ್ಲಗಳನ್ನುಪಯೋಗಿಸಿ ಸ್ಫಟಿಕೀಕರಿಸಿಯಾಗಲೀ ಇದನ್ನು ಹೊರತೆಗೆಯಬಹುದು. ಅರಿಸಿನ ಬೇರಿನಲ್ಲ ...

                                               

ಕ್ಯಾಪ್ಸೂಲ್‌ ಎಂಡೋಸ್ಕೊಪಿ

ಕ್ಯಾಪ್ಸೂಲ್‌ ಎಂಡೋಸ್ಕೋಪಿ ಇಡಿಯ ಸಣ್ಣ ಕರುಳು, ಅನ್ನನಾಳ ಮತ್ತು ಗುದನಾಳವನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾದ, ಆಸ್ಪತ್ರೆಗೆ ದಾಖಲಾಗದೆ ಹೊರರೋಗಿಯ ನೆಲೆಯಲ್ಲಿ ನಡೆಸಿಕೊಳ್ಳಲು ಸಾಧ್ಯವಾಗುವ, ಛೇದನಾ ರಹಿತ, ರೋಗಿ-ಸ್ನೇಹಿ ಮತ್ತು ಆಂಬ್ಯುಲೇಟರಿ ಪ್ರಕ್ರಿಯೆ. ಕ್ಯಾಪ್ಸೂಲ್‌ ಅಂದ ...

                                               

ಗಿಲ್ಲೋಮೆ ಡುಪ್ಯೀಟ್ರಾನ್

ಡುಪ್ಯೀಟ್ರಾನ್ ತೀರ ಬಡ ಕುಟುಂಬದಲ್ಲಿ 1777ರ ಅಕ್ಟೋಬರ್ 5ರಂದು ಜನಿಸಿದ. ಸ್ವಂತ ಪರಿಶ್ರಮ ಸಾಮರ್ಥ್ಯಗಳಿಂದ ಮುಂದೆ ಬಂದು ವೈದ್ಯಶಾಸ್ತ್ರವನ್ನು ಅಭ್ಯಾಸಿಸಿ 1802ರಲ್ಲಿ ಡಿ ಯು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕನಾದ. ಡುಪ್ಯೀಟ್ರಾನನು ಬಲು ಧೈರ್ಯವಂತನಾದ ಶಸ್ತ್ರಕಾರ್ಯತಜ್ಞ. ಎಂಥ ಆತಂಕ ಸನ್ನಿವೇಶಗಳಲ್ಲ ...

                                               

ಗೇಲೆನ್

ಏಷ್ಯಮೈನರಿನ ಮೈಸಿಯ ದೇಶದ ರಾಜಧಾನಿಯಾಗಿದ್ದ ಪರ್ಗಮಮ್ ಎಂಬ ಸ್ಥಳದಲ್ಲಿ ಗ್ರೀಕ್ ದಂಪತಿಗಳ ಮಗನಾಗಿ ಜನಿಸಿದ. ಹದಿನೈದನೆಯ ವಯಸ್ಸಿನಲ್ಲಿ ತತ್ತ್ವಶಾಸ್ತ್ರ ವ್ಯಾಸಂಗವನ್ನೂ 18ನೆಯ ವಯಸ್ಸಿನಲ್ಲಿ ವೈದ್ಯ ವ್ಯಾಸಂಗವನ್ನೂ ಪ್ರಾರಂಭಿಸಿ ವೃತ್ತಿಯಲ್ಲಿ ಇವೆರಡನ್ನೂ ಮಿಶ್ರ ಮಾಡಿಯೇ ವ್ಯವಹರಿಸುತ್ತಿದ್ದ. ಈತ 146 ...

                                               

ಜನರಲ್ ಮೆಡಿಸಿನ್

ಜನರಲ್ ಇಂಟರ್ನಲ್ ಮೆಡಿಸಿನ್ ಪ್ರಾಥಮಿಕ ಆರೋಗ್ಯ ಸೇವೆಗಳ ರೋಗಿಗಳಿಗೆ ಒದಗಿಸುತ್ತದೆ. ನಮ್ಮ ಆರೋಗ್ಯ ವೃತ್ತಿಪರರು ಒಟ್ಟಾರೆ ಆರೈಕೆ ಹಾಗೂ ಚಿಕಿತ್ಸೆ ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳು ಭಾಗಿಯಾಗುತ್ತಾರೆ. ಅವರು ಪ್ರಿವೆಂಟಿವ್ ಮೆಡಿಸಿನ್, ಆರೋಗ್ಯ ತಪಾಸಣೆ, ​​ಪರೀಕ್ಷೆ ಮತ್ತು ತೂಕ ನಿರ್ವಹಣೆ ಮತ್ತು ...

                                               

ದುಗ್ಧರಸ ಗ್ರಂಥಿ (Lymph Node)

ದುಗ್ಧರಸ ಗ್ರಂಥಿ ಯು ಪ್ರತಿರಕ್ಷಣಾ ವ್ಯವಸ್ಥೆಯ ಸಣ್ಣ, ಗೋಲಾಕಾರದ ಅಂಗವಾಗಿದೆ. ಇದು ಶರೀರದಾದ್ಯಂತ ವ್ಯಾಪಕವಾಗಿ ವಿತರಣೆಯಾಗಿದ್ದು, ದುಗ್ಧರಸ ನಾಳಗಳ ಮೂಲಕ ಒಂದಕ್ಕೊಂದು ಸಂಪರ್ಕದಲ್ಲಿದೆ. B, T ಮತ್ತು ಇತರೆ ಪ್ರತಿರಕ್ಷಣಾ ಜೀವಕೋಶಗಳಿಗೆ ದುಗ್ಧರಸ ಗ್ರಂಥಿಗಳು ಕೋಟೆಯಂತೆ ರಕ್ಷಣೆ ನೀಡುತ್ತವೆ. ದುಗ್ಧರಸ ...

                                               

ನಾಡಿ

ವೈದ್ಯಶಾಸ್ತ್ರದಲ್ಲಿ, ಒಬ್ಬ ವ್ಯಕ್ತಿಯ ನಾಡಿ ಯು ಹೃದಯದ ಬಡಿತದ ಅಪಧಮನೀಯ ಸ್ಪರ್ಶಪರೀಕ್ಷೆ. ಅದನ್ನು, ಕತ್ತಿನಲ್ಲಿ, ಮಣಿಕಟ್ಟಿನಲ್ಲಿ, ಮಂಡಿಯ ಹಿಂಭಾಗದಲ್ಲಿ, ಮೊಣಕೈಯ ಒಳಭಾಗದಲ್ಲಿ, ಮತ್ತು ಗುಲ್ಫದ ಹತ್ತಿರ, ಒಟ್ಟಿನಲ್ಲಿ ಒಂದು ಅಪಧಮನಿಯನ್ನು ಒಂದು ಮೂಳೆಗೆ ಮುಟ್ಟುವಂತೆ ಒತ್ತಲು ಆಸ್ಪದನೀಡುವ ಯಾವ ಭಾಗ ...

                                               

ನಾಳಲೇಖನ

ನಾಳಲೇಖನ ವು ಶರೀರದ ರಕ್ತನಾಳಗಳು ಮತ್ತು ಅಂಗಗಳ, ವಿಶೇಷವಾಗಿ ಅಪಧಮನಿಗಳು, ಅಭಿಧಮನಿಗಳು ಮತ್ತು ಹೃದಯಕೋಶಗಳ ಒಳಪ್ರದೇಶ, ಅಥವಾ ಕುಹರವನ್ನು ಕಲ್ಪಿಸಲು ಬಳಸಲಾಗುವ ಒಂದು ವೈದ್ಯಕೀಯ ಚಿತ್ರಣ ತಂತ್ರ. ರೂಢಿಯಲ್ಲಿ ಇದನ್ನು ಒಂದು ವಿಕಿರಣ-ಅಪಾರದರ್ಶಕ ವೈದೃಶ್ಯ ಪದಾರ್ಥವನ್ನು ರಕ್ತನಾಳದ ಒಳಗೆ ಹಾಕಿ ಪ್ರತಿದೀಪ ...

                                               

ನಿರ್ನಾಳ ಗ್ರಂಥಿಗಳ ರೋಗಗಳು

ಪ್ರತಿಯೊಂದು ನಿರ್ನಾಳ ಗ್ರಂಥಿಗಳ ಅಸ್ತವ್ಯಸ್ಥತೆಯಲ್ಲಿ ಎರೆಡು ಬದಲಾವಣೆಗಳು ಹಾರ್ಮೋನು ಉತ್ಪತಿ ಕ್ರಿಯೆಯಲ್ಲಿ ಕೆಲವು ಬದಲಾವಣೆಗಳಿಗಾಗಿ ಕೆಲವು ಗುರುತುಗಳು ತೋರುತ್ತವೆ ರಚನೆ ಮತ್ತು ಗಾತ್ರದಲ್ಲಿ ಬದಲಾವಣೆ ಕಾಯಿಲೆಗಳ ಪರಿಣಾಮವಾಗಿ ಈ ಗ್ರಂಥಿ ರ‍ಚನೆ ಬದಲಾಗುತ್ತದೆ ಇಲ್ಲವೆ ಗಾತ್ರ ಸಣ್ಣದಾಗುತ್ತದೆ ಅಥವಾ ...

                                               

ನಿರ್ನಾಳ ಗ್ರಂಥಿಗಳು ಮತ್ತು ರೋಗಗಳು

ಪ್ರತಿಯೊಂದು ನಿರ್ನಾಳ ಗ್ರಂಥಿಗಳ ಅಸ್ತವ್ಯಸ್ಥತೆಯಲ್ಲಿ ಎರೆಡು ಬದಲಾವಣೆಗಳು ಹಾರ್ಮೋನು ಉತ್ಪತಿ ಕ್ರಿಯೆಯಲ್ಲಿ ಕೆಲವು ಬದಲಾವಣೆಗಳಿಗಾಗಿ ಕೆಲವು ಗುರುತುಗಳು ತೋರುತ್ತವೆ ರಚನೆ ಮತ್ತು ಗಾತ್ರದಲ್ಲಿ ಬದಲಾವಣೆ ಕಾಯಿಲೆಗಳ ಪರಿಣಾಮವಾಗಿ ಈ ಗ್ರಂಥಿ ರ‍ಚನೆ ಬದಲಾಗುತ್ತದೆ ಇಲ್ಲವೆ ಗಾತ್ರ ಸಣ್ಣದಾಗುತ್ತದೆ ಅಥವಾ ...

                                               

ಫ್ಲಾರೆನ್ಸ್ ನೈಟಿಂಗೇಲ್

ಫ್ಲಾರೆನ್ಸ್ ನೈಟಿಂಗೇಲ್ - "ಲೇಡಿ ವಿತ್ ದಿ ಲ್ಯಾಂಪ್" ಎಂದೇ ಪ್ರಖ್ಯಾತರಾಗಿದ್ದ ಮಹಿಳೆ.ಜನನ ಇಟಲಿಯಲ್ಲಿ ೧೮೨೦ರ ಮೇ ೧೨ ರಂದು.ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ,ತಮ್ಮ ೧೭ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರ ...

                                               

ಬಾಯಾಪ್ಸಿ

ಬಾಯಾಪ್ಸಿ ಯು ಪರಿಶೀಲನೆಗಾಗಿ ಜೀವಕೋಶಗಳು ಅಥವಾ ಅಂಗಾಂಶಗಳನ್ನು ಹೊರತೆಗೆದು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡುವ ವೈದ್ಯಕೀಯ ಪರೀಕ್ಷೆ. ಅದು ಒಂದು ರೋಗದ ಇರವು ಅಥವಾ ವೈಶಾಲ್ಯವನ್ನು ನಿರ್ಧರಿಸಲು ಜೀವಂತ ವ್ಯಕ್ತಿಯ ಅಂಗಾಂಶದ ವೈದ್ಯಕೀಯ ತೆಗೆಯುವಿಕೆ. ಅಂಗಾಂಶವನ್ನು ಸಾಮಾನ್ಯವಾಗಿ ರೋಗ ಶಾಸ್ತ್ರಜ್ಞ ...

                                               

ಮೂತ್ರನಾಳ ಕಸಿ

ಮೂತ್ರಪಿಂಡ ಕಸಿ ಅಂತಿಮ ಹಂತದಲ್ಲಿ ಮೂತ್ರಪಿಂಡದ ಕಾಯಿಲೆ ಹೆಚ್ಚು ರೋಗಿಗಳು ಆಯ್ಕೆಯ ಚಿಕಿತ್ಸೆ ಮಾರ್ಪಟ್ಟಿದೆ. ಪ್ರಸ್ತುತ, ಹೆಚ್ಚು 82.000 ರೋಗಿಗಳು ಯುನೈಟೆಡ್ ಸ್ಟೇಟ್ಸ್ ಮೂತ್ರಪಿಂಡ ಕಸಿ ಕಾಯುತ್ತಿವೆ. ಆರಂಭಿಕ ನಾಟಿ ಉಳಿವು ಮತ್ತು ದೀರ್ಘಕಾಲದ ನಾಟಿ ಕಾರ್ಯದಲ್ಲಿ ಇಂತಹ ಸುಧಾರಣೆಗಳ ಮೂತ್ರಪಿಂಡ ಕಸಿ ...

                                               

ಮೂತ್ರಪಿಂಡ ಶಾಸ್ತ್ರ

ಮೂತ್ರಪಿಂಡ ಶಾಸ್ತ್ರ ವು ಮೂತ್ರಪಿಂಡದ ಕ್ರಿಯೆ ಮತ್ತು ರೋಗಗಳ ಅಧ್ಯಯನಕ್ಕೆ ಸಂಬಂಧಿಸಿದ ಅಂತರ್ವೈದ್ಯಶಾಸ್ತ್ರ ಮತ್ತು ಶಿಶುವೈದ್ಯ ಶಾಸ್ತ್ರದ ಒಂದು ಶಾಖೆ. ಮೂತ್ರಪಿಂಡ ಶಾಸ್ತ್ರವು, ವಿದ್ಯುದ್ವಿಚ್ಛೇದ್ಯ ವಿಕ್ಷೇಪಗಳು ಹಾಗೂ ಅಧಿಕ ರಕ್ತದೊತ್ತಡವನ್ನು ಒಳಗೊಂಡಂತೆ, ಮೂತ್ರಪಿಂಡ ರೋಗಗಳ ರೋಗನಿದಾನ ಹಾಗೂ ಚಿಕ ...

                                               

ಮೂತ್ರಶಾಸ್ತ್ರ ಮತ್ತು andrology

ಮೂತ್ರಶಾಸ್ತ್ರ ಪುರುಷ ಮತ್ತು ಸ್ತ್ರೀ ಮೂತ್ರನಾಳ ವ್ಯವಸ್ಥೆಯ ಶಸ್ತ್ರಚಿಕಿತ್ಸಾ ಹಾಗೂ ವೈದ್ಯಕೀಯ ರೋಗಗಳ ಮೇಲೆ ಮತ್ತು ಪುರುಷ ಸಂತಾನೋತ್ಪತ್ತಿ ಅಂಗಗಳ ಮೇಲೆ ಕೇಂದ್ರೀಕರಿಸುವ ವೈದ್ಯಕೀಯ ಶಾಖೆ. ಮೂತ್ರಶಾಸ್ತ್ರ ಕಾರ್ಯಕ್ಷೇತ್ರದ ಅಡಿಯಲ್ಲಿ ಮೂತ್ರಪಿಂಡಗಳು, ಅಡ್ರೀನಲ್ ಗ್ರಂಥಿಗಳು, ಮೂತ್ರನಾಳಗಳು, ಮೂತ್ರಕ ...

                                               

ರೋಗಿ

ರೋಗಿ ಯು ವೈದ್ಯಕೀಯ ಪರಿಶೀಲನೆ, ಶುಷ್ರೂಷೆ, ಅಥವಾ ಚಿಕಿತ್ಸೆಯನ್ನು ಪಡೆಯುವ ಯಾವುದೇ ವ್ಯಕ್ತಿ. ಆ ವ್ಯಕ್ತಿಯು ಬಹುತೇಕ ಹಲವುವೇಳೆ ಅಸ್ವಸ್ಥ ಅಥವಾ ಗಾಯಗೊಂಡಿರುತ್ತಾನೆ ಮತ್ತು ಒಬ್ಬ ಚಿಕಿತ್ಸಕ ಅಥವಾ ಇತರ ಸ್ವಾಸ್ಥ್ಯ ಸೇವಾ ವೃತ್ತಿಗನಿಂದ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆಯಾದರೂ, ವಾಡಿಕೆಯ ತಪಾ ...

                                               

ವೈದ್ಯ

ವೈದ್ಯ ನು ವೈದ್ಯಕೀಯ ವೃತ್ತಿಯನ್ನು ನಡೆಸುವ ಒಬ್ಬ ವೃತ್ತಿನಿರತ, ಅಂದರೆ ಈ ವೃತ್ತಿಯು ರೋಗ, ಗಾಯ, ಮತ್ತು ಇತರ ಶಾರೀರಿಕ ಹಾಗು ಮಾನಸಿಕ ದುರ್ಬಲತೆಗಳ ಅಧ್ಯಯನ, ರೋಗನಿರ್ಣಯ, ಮತ್ತು ಚಿಕಿತ್ಸೆಯ ಮೂಲಕ ಮಾನವ ಆರೋಗ್ಯವನ್ನು ಉತ್ತೇಜಿಸುವುದು, ಕಾಪಾಡಿಕೊಳ್ಳುವುದು, ಅಥವಾ ಪುನರಾರೋಗ್ಯ ಉಂಟುಮಾಡುವುದಕ್ಕೆ ಸಂ ...

                                               

ವೈದ್ಯಕೀಯ

|ಹಿಂದೂ ದರ್ಮದ ವೈದ್ಯಕೀಯ ಪದ್ದತಿಯಾದ ಆಯುರ್ವೇದವನ್ನು ಪರಿಚಯಿಸಿದ ದೇವ ಧನ್ವಂತರೀ. ವೈದ್ಯಕೀಯ/ವೈದ್ಯಕೀಯಶಾಸ್ತ್ರ ರೋಗಗಳನ್ನು,ಗಾಯಗಳನ್ನು ಗುಣಪಡಿಸುವ ಒಂದು ಪ್ರಾಚೀನ ಕಲೆ ಅಥವಾಾ ವಿಜ್ಞಾನ. ಇದರಲ್ಲಿ ಪ್ರಾಣಿಗಳ ಮತ್ತು ಮನುಷ್ಯರ ರೋಗಗಳನ್ನು ಅವುಗಳನ್ನು ಗುಣಪಡಿಸಲು ಉಪಯೋಗಿಸುವ ಔಷದಗಳ ಬಗ್ಗೆ, ರೋಗ ನ ...

                                               

ವೈದ್ಯಕೀಯ ಪರೀಕ್ಷೆ

ವೈದ್ಯಕೀಯ ಪರೀಕ್ಷೆ ಯು ರೋಗ, ರೋಗದ ಪ್ರಕ್ರಿಯೆಗಳು, ಈಡಾಗುವಿಕೆಯನ್ನು ಕಂಡುಹಿಡಿಯಲು, ರೋಗನಿದಾನ ಮಾಡಲು, ಅಥವಾ ನಿರ್ಣಯಿಸಲು, ಮತ್ತು ಚಿಕಿತ್ಸೆಯ ಪಥವನ್ನು ನಿಶ್ಚಯಿಸಲು ನಡೆಸಲಾಗುವ ಒಂದು ಬಗೆಯ ವೈದ್ಯಕೀಯ ವಿಧಾನ. ರೋಗನಿದಾನ ಪರೀಕ್ಷೆಯು ರೋಗವನ್ನು ಹೊಂದಿದ್ದಾನೆಂದು ಶಂಕಿಸಲಾದ ಒಬ್ಬ ವ್ಯಕ್ತಿಯಲ್ಲಿ ...

                                               

ವೈದ್ಯಕೀಯ ಪ್ರತಿಲೇಖನಕ್ರಿಯೆ

ಈ ಲೇಖನವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿತವಾಗಿದೆ. ಬೇರೆಲ್ಲಾ ಉಪಯುಕ್ತತೆಗಳಿಗೆ ಪ್ರತಿಲೇಖನಕ್ರಿಯೆ ಟ್ರಾನ್ಸ್ ಕ್ರಿಪ್ಷನ್ ಮತ್ತು MT ಸ್ಪಷ್ಟತಾಸೂಚಕ ಪುಟಗಳನ್ನು ನೋಡಿ. REDIRECT Template:Globalize/US MT ಎಂದೂ ಕರೆಯಲ್ಪಡುವ ವೈದ್ಯಕೀಯ ಪ್ರತಿಲೇಖನಕ್ರಿಯೆ ಆರೋಗ್ಯಕ್ಕೆ ಸಂಬಂಧಿತವಾದ ಒಂದು ವೃ ...

                                               

ವೈದ್ಯರ ದಿನಾಚರಣೆ

ರಾಷ್ಟ್ರೀಯ ವೈದ್ಯರ ದಿನವು ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನು ಗುರುತಿಸಲು ಒಂದು ದಿನವಾಗಿದೆ.ದಿನ ಗುರುತಿಸಲು ಬಳಸಲಾಗುತ್ತದೆ ಸ್ಮರಣಾರ್ಥ ಘಟನೆ ಅವಲಂಬಿಸಿ ದಿನಾಂಕ ದೇಶದಿಂದ ರಾಷ್ಟ್ರಕ್ಕೆ ಬದಲಾಗಬಹುದು.ಕೆಲವು ರಾಷ್ಟ್ರಗಳಲ್ಲಿ ಈ ದಿನವನ್ನು ರಜಾದಿನವೆಂದು ಗುರುತಿಸಲಾಗಿದೆ. ...

                                               

ಶ್ವಾಸಕೋಶಶಾಸ್ತ್ರ

ಶ್ವಾಸಕೋಶಶಾಸ್ತ್ರ ಶ್ವಾಸಕೋಶದ ಉರಿಯೂತವನ್ನು ಒಳಗೊಂಡಿರುವ ರೋಗಗಳಿಗೆ ಸಂಬಂಧಿಸಿದ ವೈದ್ಯಕೀಯ ವಿಶೇಷ ಅಧ್ಯಯನ ಅಥವಾ ವಿಭಾಗವಾಗಿದೆ. ಪಲ್ಮೊನೋಲೊಜಿ ಲ್ಯಾಟಿನ್ ಭಾಷೆಯ ಎರಡು ಪದಗಳಾದ pulmō ಮತ್ತು -logia ಎಂಬ ಪದಗಳಿಂದ ಹುಟ್ಟಿಕೊಂಡಿದೆ. ಶ್ವಾಸಕೋಶಶಾಸ್ತ್ರವನ್ನು ಕೆಲವು ದೇಶ ಮತ್ತು ಪ್ರದೇಶಗಳಲ್ಲಿ ಎದೆ ...

                                               

ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ

ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ ೧೯೪೩ರಲ್ಲಿ ಜನಿಸಿದರು. ಬಳ್ಳಾರಿಯ ತಾರಾನಾಥ ಆಯರ್ವೇದ ವಿದ್ಯಾಪೀಠದಲ್ಲಿ ಎಲ್.ಎ.ಎಮ್.ಎಸ್.ಶಿಕ್ಷಣ ಮುಗಿಸಿದರು. ಸೈಕೋಥೆರಪಿ ರಂಗಕ್ಕೆ ೧೯೭೫ರಲ್ಲಿ ಪ್ರೊ.ರೂಪಿಕುಮಾರ್ ಪಾಂಡ್ಯರಿಂದ ಕ್ಲಿನಿಕಲ್ ಹಿಪ್ನಾಸಿಸ್ನಲ್ಲಿ ತರಬೇತಿ ಪಡೆಯುವುದರೊಂದಿಗೆ ಪ್ರವೇಶಿಸಿದರು. ೧೯೮೩ ...

                                               

ಸುಶ್ರುತರು

ಕ್ರಿ.ಪೂ.೨,೫೬೦- ೨,೪೮೭) ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶ್ರುತಾಚಾರ್ಯರು, ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ, ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ ಇದ್ದರೆಂದು ಊಹಿಸಬಹುದಾಗಿದೆ. ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದರಲ್ಲೇ ತಮ್ಮ ಅಮೋಘ ಕಾಣಿಕೆಯನ್ನು ಇತ್ತವರು. ಅವ ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →